Media is too big
VIEW IN TELEGRAM
ಸ್ತ್ರೀಯರಲ್ಲಿ ಮತ್ತು ಯುವತಿಯರಲ್ಲಿ ದೇಹದ ತೂಕ ವಂದು ಸಂವೇದನೇಶೀಲ ವಿಷಯ ವಾಗಿದೆ . ಈ ಬೆಳೆದಿರುವ ದೇಹದ ತೂಕವನ್ನು ಹೇಗೆ ಕಡಿಮೆ ಮಾಡಬೇಕು ಅನ್ನುವ ವಿಚಾರದಲ್ಲಿ ಅವರು ಮುಳುಗಿರುತ್ತಾರೆ . ಮತ್ತು ನಾಲ್ಕು ಜನರಲ್ಲಿ ಹೋದಾಗ ಎಷ್ಟು ದಪ್ಪಗಾಗಿದಿಯಲ್ಲಾ ಅಂದಾಗ ಈನ್ನು ಅವರಲ್ಲಿ inferiority complex ಬೆಳೆಯಲು ಪ್ರಾರಂಭವಾಗುತ್ತದೆ . ಆದರೆ ನಾವು ನಮ್ಮ ಬಗ್ಗೆ ಎನು ತಿಳಿಯುತ್ತೇವೆಯೋ ಅದ್ದನೇ ನಾವು ಮುಂದಿನವರಿಗೆ project ಮಾಡುತ್ತಿರುತೇವೆ . ಅದರ ಮೇಲೆಯೇ ಮುಂದಿನವರ ಪ್ರತಿಕ್ರಿಯೆ ಇರುತ್ತದೆ.
ಬೆಳೆದಿರುವ ದೇಹದ ತೂಕ ಕಡಿಮೆ ಮಾಡುವದಂತು ಮಹತ್ವದ್ದಾಗಿದೆ , ಆದರೆ ಅದರ ಜೊತೆ ನಿಮ್ಮಲ್ಲಿ ಬೆಳೆದಿರುವ ಈ ತೂಕದ ಸ್ವೀಕೃತಿ ಇರುವದು ಸಹ ಅಷ್ಟೇ ಮಹತ್ವದ್ದಾಗಿದೆ . ಯಾವಾಗ ನಿಮ್ಮಲಿ ಸ್ವೀಕೃತಿ ಬರುತ್ತದೋ ಆಗಲೇ ನಿಮ್ಮ ಕೃತಿಯಿಂದ ನೀವು ನಿಮ್ಮ ಆಕೃತಿಯನ್ನು ಬದಲಾಯಿಸುತ್ತೀರಾ.
#saptapadivivah #weightgaininladies #marriagetips #marathimatrimonialwebsite #kannadamatrimonialwebsite #counselingforgirls #counselingforwomen #premaritalcounseling #postmaritalcounseling #matrimonialwebsite
Visit our website-
www.saptapadivivah.com