Saptapadi vivah
103 subscribers
119 photos
22 videos
79 links
Download Telegram
ಸಂವಹನ ಅಂತರ
ವಂದು ಸಲ ಸಮಾಲೋಚನೆಯ ಮಾಧ್ಯಮದಿಂದ ಸುಮಿತ ಮತ್ತು ಅವನ ಪಾಲಕರನ್ನು ಭೇಟಿ ಯಾಗುವ ಯೋಗ ಬಂತು . ಅವರು ಎಂಟು ವರ್ಷದಿಂದ ಸುಮಿತನ ಸಲುವಾಗಿ ವಧುವಿನ ಸಂಶೋಧನೆ ಯಲ್ಲಿ ಇದ್ದರು . ಅವರಿಗೆ ಸುಯೋಗ್ಯ ಸ್ಥಳ ಸಿಗುತ್ತಾ ಇರಲಿಲ್ಲಾ . ಅವರ ಸುಯೋಗ್ಯದ ವ್ಯಾಖ್ಯೆ ಏನು ? ಅಂತ ತಿಳಿದುಕೊಳ್ಳಲು ನಾನು ಮೂವರಿಗೂ ಬೇರೆ ಬೇರೆ ಪೇಪರ- ಪೆನ್ನ ಕೊಟ್ಟು ತಮ್ಮ ತಮ್ಮ ಅಪೇಕ್ಷೆ ಬರೆಯಲು ಹೇಳಿದೆ .
ತಂದೆಯವರು ಬರೆದಿದ್ದು ವಧು ಒಳ್ಳೆಯ ಕುಟುಂಬದಿಂದ ಇರಬೇಕು . ಮತ್ತು ಅವಳಿಗೆ ಒಬ್ಬನಾದರೂ ಸಹೋದರ ಇರಬೇಕು . ಸುಮಿತನ ತಾಯಿಯ ಪ್ರಕಾರ ಬರುವ ಸೊಸೆ ನೌಕರಿ ಮಾಡಲಿ ಅಥವಾ ಮಾಡದೇ ಇರಲಿ ಅದು ಅವಳ ಇಚ್ಛೆ . ಆದರೆ ತಮ್ಮ ಕುಟುಂಬ ದೊಡ್ದದಿರುವದರಿಂದ ಬರುವ - ಹೋಗುವ ಜನರ ಆದರ, ಸತ್ಕಾರ ಆನಂದದಿಂದ ಮಾಡಬೇಕು ಮತ್ತು ತಮ್ಮ ಕುಟುಂಬದಲ್ಲಿಯ ಪೂಜೆ , ಅರ್ಚೆ , ರೀತಿಗಳನ್ನು ತಿಳಿದುಕೊಳ್ಳಬೇಕು ಮತ್ತು ಸುಮಿತನಿಗೆ ಮೂರೂ ಹೊತ್ತು ಬಿಸಿ ಬಿಸಿ ಅಡಿಗೆ ಮಾಡಿ ಕೊಡಬೇಕು ..
ಈಗ ಸುಮಿತನ ಅಪೇಕ್ಷೆ ನೋಡಿದರೆ ಒಳ್ಳೆ ಆಧುನಿಕ , ಸುಶಿಕ್ಷಿತ, ಒಳ್ಳೆಯ ನೌಕರಿಯಲ್ಲಿ ಇರುವ ಮತ್ತು ತನ್ನ ಮಿತ್ರಪರಿವಾರದಲ್ಲಿ ಎದ್ದು ಕಾಣುವ ಪತ್ನಿ ಬೇಕು ಅಂತಾ.
ಈಗ ನೀವೇ ಹೇಳಿ ಈ ಮೂವರ ಅಪೇಕ್ಷೆಯ ಪ್ರಕಾರ ಇಷ್ಟೆಲ್ಲಾ ಗುಣಗಳಿರುವ ಸುಯೋಗ್ಯ ವಧು ಸುಮಿತನಿಗೆ ಸಿಗಬಹುದಾ ? #saptapadivivah #matrimonialwebsite #bestmatrimony #chALLANGESFACEDINMATRIMONIALPROCESS https://youtu.be/4bjCkFQWTl0
Few moments from 2019... Small get together, discussion, Guidance on the matrimonial search process, a direct meeting between bride and grooms.... @Belgaumoffice
Time has changed..
The new normal is to be isolated, stay home - stay safe. It does not mean stop your matrimonial search process!!
Visit our saptapadi vivah matrimonial web portal and find thousands of matches just at your fingertips.
Feel free to call us for any inquiry.

#saptapadivivah #matrimnialwebsite #matrimonialcounseling #bestmatrimony #marathimatrimony #kannadamatrimony
Visit our website to find your equal half..
www.saptapadivivah.com
Dear bride and grooms, if you are serious about your matrimonial search try to build “Trust”. Maintain transparency in your matrimonial profile, because “Trust starts with truth and ends with Truth”.
Be truthful about yourself, and Trust us your information is in safe hands
#saptapadivivah #matrimonialwebsite #bestmatrimony #marathivadhuvarsuchakkendra #kannadavivahkendra #safehands #MatrimonialSites
Visit our website
www.saptapadivivah.com
Media is too big
VIEW IN TELEGRAM
The practical significance of Rukmini Swayamvara" The famous mythological book to solve marriage related problems.
#saptapadivivah #bestmatrimony #rukminiswayamvar #successfumarriage

Visit our website
Www.saptapadivivah.com