संस्कृत संवादः । Sanskrit Samvadah
4.61K subscribers
3.07K photos
285 videos
307 files
5.82K links
Daily dose of Sanskrit.

Network
https://t.me/samvadah/11287

Linked group @samskrta_group
News and magazines @ramdootah
Super group @Ask_sanskrit
Download Telegram
हरिःॐ। इन्दुवासर-सुप्रभातम्।

अद्यतनप्रातःकालसंस्कृतवार्ता आकाशवाणीतः।

जयतु संस्कृतम्॥
📚 श्रीमद बाल्मीकि रामायणम 📚

🔥 बालकाण्ड: 🔥
।। नवमः सर्गः ।।

🍃 कश्यपस्य तु पुत्रोऽस्ति विभण्डक इति श्रुतः।
ऋश्यशृङ्ग इति ख्यातस्तस्य पुत्रो भविष्यति॥३॥

⚜️ कश्यएपुत्र विभण्डक के ऋषि श्रृंग नामक पुत्र होंगे॥३॥

🍃 स वने नित्यसंदृद्धो मुनिर्वनचरः सदा।
नान्यं जानाति विप्रेन्द्रो नित्यं पित्रनुवर्तनात् ॥४॥

⚜️ वे वन ही में रहेंगे और सदा वन में पिता के पास रहने के कारण अन्य किसी पुरुष वा स्त्री को नहीं जान पायेंगे॥४॥


#ramayan
येनाहमिहदुर्मार्गा-।
दुध्दृत्याभिनिवेशित: ।।
सम्यक् श्रीवैष्णवे मार्गे ।
पूर्‌णप्रज्नं नमामि तम् ।।

ಯೇನಾಹಮಿಹದುರ್ಮಾರ್ಗಾ- |
ದುದ್ಥೃತ್ಯಾಭಿನಿವೇಶಿತಃ ||
ಸಮ್ಯಕ್ ಶ್ರೀವೈಷ್ಣವೇ ಮಾರ್ಗೇ |
ಪೂರ್ಣಪ್ರಜ್ಞಂ ನಮಾಮಿ ತಮ್ ||

yEnAhamihadurmArgA-/
duddhrutyAbhinivEshitah //
samyak shrIvaiShNavE mArgE /
pUrNaprajnam namAmi tam //

पदच्छेद: पदपरिचयशास्त्रं च ।

ಪದಚ್ಛೇದ ಮತ್ತು ಪದಪರಿಚಯಶಾಸ್ತ್ರ |

Word division and Etymology /

येन - दकारान्तपुल्लिङ्गस्य यद् शब्दस्य तृतियाविभक्ते: एकवचनान्तं पदमिदम् ।

अहम् - त्रिषु लिङ्गेषु समस्य दकारान्तस्य अस्मद् शब्दस्य प्रथमाविभक्ते: एकवचनान्तं पदमिदम् ।

इह - अव्ययमिदम् ।

दुर्मार्गात् - अकारान्तनपुंसकलिङ्गस्य दुर्मार्ग शब्दस्य पञ्चमीविभक्ते: एकवचनान्तं पदमिदम् ।

दुष्टं च तत् मार्गं च दुर्मार्गम् । तस्मात् ।

उद्धृत्य - उत् उपसर्गपूर्वकस्य हृञ् हरणे इति धातो: ल्यप् प्रत्ययान्तं पदमिदम् ।

अभिनिवेशित: - अकारान्तपुल्लिङ्गस्य अभिनिवेशित शब्दस्य प्रथमाविभक्ते: एकवचनान्तं पदमिदम् ।

अभि च नि उपसर्गै: पूर्वकस्य विश प्रवेशे इति धातो: तप् पुल्लिङ्गप्रत्ययपदमिदम् ।

सम्यक् - अव्ययमिदम् ‍।

श्रीवैष्णवे - अकारान्तनपुंसकलिङ्गस्य श्रीवैष्णव शब्दस्य सप्तमीविभक्ते: एकवचनान्तं पदमिदम् ।

विष्णो: इदं वैष्णवम् । श्री: च असौ वैष्णव: च श्रीवैष्णव: । तस्मिन् ।

मार्गे - अकारान्तनपुंसकलिङ्गस्य मार्ग शब्दस्य सप्तमीविभक्ते: एकवचनान्तं पदमिदम् ।

पूर्णप्रज्नम् - अकारान्तपुल्लिङ्गस्य पूर्णप्रज्न शब्दस्य द्वितियाविभक्ते: एकवचनान्तं पदमिदम् ।

पूर्णा प्रज्ना यस्य स: पूर्णप्रज्न: । तम् ।

नमामि - णमु प्रह्वीभावे इति धातो: सकर्मकस्य कर्तरीप्रयोगस्य परस्मैपदिन: वर्तमानकालस्य लट् लकारस्य उत्तमपुरुषस्य एकवचनान्तं क्रियापदमिदम् ।।

तम् - दकारान्तपुल्लिङ्गस्य तद् शब्दस्य द्वितियाविभक्ते: एकवचनान्तं पदमिदम् ।

अन्वय: -

येन अहं इह दुर्मार्गात् सम्यक् उद्धृत्य श्रीवैष्णवे मार्गे अभिनिवेशित:, तं पूर्णप्रज्नं नमामि ।

ಯೇನ - ಯಾವ ಶ್ರೀಮದಾಚಾರ್ಯರಿಂದ

ಅಹಮ್ - ನಾನು

ಇಹ - ಈ ಲೋಕದ

ದುರ್ಮಾರ್ಗಾತ್ - ಕೆಟ್ಟ ಅಭಿಪ್ರಾಯಗಳನ್ನು ಅನುಸರಿಸಲು ಪ್ರೇರೇಪಿಸುವ ಮಾರ್ಗದಿಂದ

ಸಮ್ಯಕ್ - ಚೆನ್ನಾಗಿ

ಉದ್ಧೃತ್ಯ - ಎತ್ತಲ್ಪಟ್ಟು

ಶ್ರೀವೈಷ್ಣವೇ - ಜ್ಞಾನಭರಿತವಾದ ವಿಷ್ಣುವಿನ ಧರ್ಮವಾದ

ಮಾರ್ಗೇ - ವೈಷ್ಣವಧರ್ಮದಲ್ಲಿ

ಅಭಿನಿವೇಶಿತಃ - ಮರಳಿ ಸಂಸ್ಥಾಪಿಸಲ್ಪಟ್ಟೆನೋ

ತಮ್ - ಅಂತಹ

ಪೂರ್ಣಪ್ರಜ್ಞಮ್ - ಪರಿಪೂರ್ಣಮತಿಯುಳ್ಳ ಆನಂದತೀರ್ಥರೆಂಬ ಪ್ರಮತಿಗಳನ್ನು

ನಮಾಮಿ - ನಮಸ್ಕರಿಸುತ್ತೇನೆ.

ಭಾವಾನುವಾದ -

ಭೂಲೋಕವು ಸತ್ವ ರಜ ಮತ್ತು ತಮೋಗುಣಗಳಿಂದ ಕೂಡಿದೆ ಎಂಬುದು ಸರ್ವವಿದಿತ. ಕೃತ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಭಗವಂತನ ನೇರವಾದ ಅವತಾರಗಳಾಗಿವೆ. ಆದರೆ ಭಗವಂತನು ಕಲಿಯುಗದ ಕೊನೆಗೆ ಅವತಾರಮಾಡಿ ಧರ್ಮವನ್ನು ಪುನಸ್ಥಾಪಿಸಲು ಕಲ್ಕಿಯ ಅವತಾರವನ್ನು ಮಾಡುವವನಾದ್ದರಿಂದ ಕಲಿ ಎಂಬ ಯುಗಪುರುಷನ ಪ್ರಭಾವವು ಹುಲುಮಾನವರಾದ ನಮ್ಮ ಮೇಲಾಗುವುದು ಸಾಮಾನ್ಯವೇ. ಆದ್ದರಿಂದ ಸಜ್ಜನವೃಂದವಾದ ಶ್ರೀಮನ್ಮಹಾವಿಷ್ಣುವಿನ ಭಕ್ತವೃಂದಕ್ಕ ಮೋಕ್ಷದ ದಾರಿಯು ಜಗತ್ತಿನಲ್ಲಿ ತಾಂಡವನೃತ್ಯ ಮಾಡುತ್ತಿರುವ ತಮೋಗುಣಪ್ರಾಬಲ್ಯಗಳಿಂದ ಕೂಡಿದ ಅಭಿಪ್ರಾಯಗಳಿಂದ ಕಳೆದುಹೋಗದಿರಲಿ ಎಂದು ಸಕಲಲೋಕಗಳೊಡೆಯನಾದ ಶ್ರೀಮನ್ಮಹಾವಿಷ್ಣುವು ವಾಯುದೇವರಾದ, ಭಾವಿ ಬ್ರಹ್ಮರಾದ ಶ್ರೀಮದಾನಂದತೀರ್ಥರಾದ ಶ್ರೀಮನ್ಮಧ್ವಾಚಾರ್ಯರಿಗೆ ಕಲಿಯಪ್ರಾಬಲ್ಯವು ಸದ್ಭಕ್ತರ ಮನವನ್ನು ಸನ್ಮಾರ್ಗದಿಂದ ವಂಚಿಸದಿರಲೆಂದು ಹಾಗೂ ಎಲ್ಲ ಸಜ್ಜನರಿಗೂ ವಿಷ್ಣುಸರ್ವೋತ್ತಮತ್ವವನ್ನು ತಿಳಿಸಲು ಹಾಗೆಯೇ ತ್ರಿಗುಣಾತ್ಮಕವಾದ ವಸುಂಧರೆಯಲ್ಲಿ ಕೇವಲ ಸತ್ವಗುಣಗಳನ್ನು ಪಡೆದು ಬದುಕುವ ಸನ್ಮಾರ್ಗವನ್ನು ಬೋಧಿಸಲು ಭೂಲೋಕದಲ್ಲಿ ಆವಿರ್ಭವಿಸಲು ಆಜ್ಞಾಪಿಸಿದ್ದಾನೆ.

ಇಂತಹ ತಮೋಗುಣಪ್ರಾಬಲ್ಯವಿರುವ ದುರ್ಮತಗಳ ಮೋಹಕ್ಕೆ ಸಿಕ್ಕು ಮೋಕ್ಷವೆಂಬ ಮಾರ್ಗದಿಂದ ವಂಚಿತವಾಗುತ್ತಿರುವ ನನ್ನನ್ನು ಚೆನ್ನಾಗಿ ಉದ್ಧರಿಸಿ ಕೇವಲ ಸತ್ವಜ್ಞಾನದಿಂದ ಕೂಡಿದ ಅಭಿಪ್ರಾಯಗಳನ್ನುಳ್ಳ ಮತ್ತು ಮೋಕ್ಷವನ್ನು ಗಳಿಸಲು ಮಾರ್ಗವನ್ನು ತೋರಿಸುವ ವೈಷ್ಣವಧರ್ಮದಲ್ಲಿ ಚಲಿಸುವಂತೇ ಪ್ರೇರೇಪಿಸಿದ ಶ್ರೀಮದಾನಂದತೀರ್ಥಯತಿಕುಲತಿಲಕರಿಗೆ ನಾನು ನಮಸ್ಕರಿಸುತ್ತೇನೆ.
अम्लानहृष्यदवनीतलकीर्णपुष्पौ ।
श्रीवेङ्कटाद्रिशिखराभरणायमानौ ।।
आनन्दिताखिलमनोनयनौ तवैतौ ।
श्रीवेङ्कटेशचरणौ शरणं प्रपद्ये ।।

ಅಮ್ಲಾನಹೃಷ್ಯದವನೀತಲಕೀರ್ಣಪುಷ್ಪೌ |
ಶ್ರೀವೇಂಕಟಾದ್ರಿಶಿಖರಾಭರಣಾಯಮಾನೌ ||
ಆನಂದಿತಾಖಿಲಮನೋನಯನೌ ತವೈತೌ |
ಶ್ರೀವೇಂಕಟೇಶಚರಣೌ ಶರಣಂ ಪ್ರಪದ್ಯೇ ||

amlAnahruShyadavanItalakIrNapuShpou /
shrIvEnkaTAdrishikharAbharaNAyamAnou //
AnanditAkhilamanOnayanou tavaitou /
shrIvEnkaTEshacharaNou sharaNam prapadyE //

पदच्छेदः पदपरिचयशास्त्रं च ।

ಪದಚ್ಛೇದ ಮತ್ತು ಪದಪರಿಚಯಶಾಸ್ತ್ರ

WORD DIVISION AND ETYMOLOGY:

अस्मिन् श्लोके निम्नलिखितानि पदानि पुल्लिङ्गे, द्वितियाविभक्तौ द्विवचने च सन्ति । अतः तेषां अन्तवर्णानां परिचयं दत्वा समासवाक्यनिरूपणं कृतम् ।।

ಈ ಶ್ಲೋಕದಲ್ಲಿರುವ ಕೆಳಗಿನ ಪದಗಳು ಪುಲ್ಲಿಂಗದಲ್ಲಿ, ದ್ವಿತಿಯಾವಿಭಕ್ತಿಯಲ್ಲಿ ಮತ್ತು ದ್ವಿವಚನದಲ್ಲಿವೆ. ಆದ್ದರಿಂದ ಆ ಪದಗಳ ಅಂತ್ಯವರ್ಣದ ಪರಿಚಯದೊಂದಿಗೆ ಸಮಾಸನಿರೂಪಣೆಯನ್ನು ಮಾಡಲಾಗಿದೆ.

The words written below adopted from the above verse are in masculine gender, dual number and are in objective case. Hence their end letter and the introduction of complex sentence has been given below.

अम्लानहृष्यदवनीतलकीर्णपुष्पौ - अकारान्तः ।

न म्लानं अम्लानम् ।

अवन्याः तलं अवनीतलम् ।

अवनीतले कीर्णौ अवनीतलकीर्णौ ।

अम्लानौ च हृष्यदौ च अवनीतलकीर्णौ च तौ पुष्पौ च अम्लानहृष्यदवनीतलकीर्णपुष्पौ ।

श्रीवेङ्कटाद्रिशिखराभरणायमानौ - अकारान्तः ।

वें कटयते इति वेङ्कटः । वेङ्कटः इति अद्रिः वेङ्कटाद्रिः । श्रीमान् च असौ वेङ्कटाद्रिः च श्रीवेङ्कटाद्रिः । श्रीवेङ्कटाद्रेः शिखरं श्रीवेङ्कटाद्रिशिखरम् ।
श्रीवेङ्कटाद्रिशिखरस्य आभरणौ इव आचरतः इति श्रीवेङ्कटाद्रिशिखराभरणायमानौ ।

आनन्दिताखिलमनोनयनौ - अकारान्तः ।

मनांसि च नयनानि च मनोनयनानि ।

अखिलानां मनोनयनानि अखिलमनोनयनानि ।

आनन्दितानि अखिलमनोनयनानि याभ्याः तौ आनन्दिताखिलमनोनयनौ ।

एतौ - दकारान्तः ।

श्रीवेङ्कटेशचरणौ - अकारान्तः ।

वें कटयते इति वेङ्कटः ।
वेङ्कटानां ईशः वेङ्कटेशः ।
श्रीमान् च असौ वेङ्कटेशः च श्रीवेङ्कटेशः।
श्रीवेङ्कटेशस्य चरणौ श्रीवेङ्कटेशचरणौ ।

अधुना श्लोकवर्तीनां अन्यपदानां परिचयं लिखितम् ।

ಈಗ ಶ್ಲೋಕದಲ್ಲಿರುವ ಉಳಿದಪದಗಳ ಪರಿಚಯವು ಬರೆಯಲ್ಪಟ್ಚಿದೆ.

Now the introduction of remaining words of above verse is given below.

तव - त्रिषुलिङ्गेषु समस्य दकारान्तस्य युष्मद् शब्दस्य षष्ठीविभक्तेः एकवचनान्तं पदमिदम् ।

शरणम् - अकारान्तनपुंसकलिङ्गस्य शरण शब्दस्य द्वितियाविभक्तेः एकवचनान्तं पदमिदम् ।

प्रपद्ये - प्र इति उपसर्गपूर्वकस्य पद गतौ इति धातोः द्विकर्मकस्य कर्तरीप्रयोगस्य आत्मनेपदिनः वर्तमानकालस्य लट् लकारस्य उत्तमपुरुषस्य एकवचनान्तं क्रियापदमिदम् ।

अन्वयः (संस्कृतवाक्यरचनापद्धतिः)

अहं अम्लानहृष्यदवनीतलकीर्णपुष्पौ श्रीवेङ्कटाद्रिशिखराभरणायमानौ आनन्दिताखिलमनोनयनौ तव एतौ श्रीवेङ्कटेशचरणौ शरणं प्रपद्ये ।

हिंदी में अनुवाद एवं प्रतिपदार्थ:

अहम् - मैं

अम्लान - सदा खिलनेवाले

हृष्यत् - मनमोहनेवाले

अवनीतल - भूमी की सतह पर

कीर्ण - बिछे हुए

पुष्पौ - फूल के समान कोमल

श्री - कांती से भरे (हरियाली से भरे)

वेङ्कट - पापों का नाश करनेवाला

अद्रि - पर्वत के

शिखर - शिखर या अग्रभाग पर

आभरणायमानौ - आभरण के रूप में सजे हुए

आनन्दित - संतोष किये हुए

अखिल - समस्त जीवियों के

मनोनयनौ - मन और नयन वाले

तव - आप के

एतौ - ये

श्री - कान्ती से भरे

वेङ्कट - पापों के नाश करने में

ईश - समर्थ

चरणौ - चरणों के प्रति

शरणम् प्रपद्ये - आश्रय लेता हूँ ।

13 वीं शती के सुप्रसिद्ध श्रीवैष्णवधर्म के श्रीअण्णंगराचार्य नाम के कवि के करकमलों से विरचित "श्रीवेङ्कटेशप्रपत्तिः" नाम की स्तुती का एक श्लोक यहाँ पर अनुवादित है ।

इस स्तुती में श्रीमन्महाविष्णु जी के श्रीवेंकटेश जी के चरणों का वर्णन किया गया है । मन को मोह लेनेवाले शब्दों का सही तरह से जोडना, उत्तम सुप्रभातकाव्यों में उपयोग होनेवाली "वसंततिलका" नाम के छंद का उपयोग, तथा चरणों को प्रसिद्धवस्तुओं का उपमान दे कर भक्तों के हृदय में भक्ति जगाने में यह स्तुती बहुत ही सही तरीके से और सात्विक तरीके से उत्तीर्ण हुई है । ऐसे श्लोक संस्कृतभाषा में ही मिलेंगे, अन्य कोई भाषा में ऐसे श्लोक या काव्यों की रचना बहुत ही कठिन है ।

इस श्लोक में प्रतिवादिभयंकर श्रीअण्णंगराचार्य जी श्रीवेंकटेशजी के चरणों का गुणगान करते हुए कहा है कि यह चरण सदा विकसितपुष्प के समान हैं । विकसितपुष्प जैसे मन को मोह लेती हैं, वैसे ही ये पुष्प जो धरती पर अर्थात् वेंकट नाम के पर्वत के चोटी पर आभरण के रूप में प्रकाशित हो रहें हैं और वहीं पर बिछे हुए हैं । अर्थात् ये चरण अपनी सुंदरता से भक्तों के मन को मोह लेते हैं और उन भक्तों को अपनी ओर आकर्षित करते हैं । केवल आकर्षित ही नहीं, अपि तु सभी
जीवों के मन और नयनों को आनंदित भी करते हैं । यहाँ पर किवर्य कहते हैं, ऐसे श्रीवेंकटेश जी के चरणों का मैं शरण लेता हूँ ।

जीव को देव के बारे में जानना चाहिये । संसार की रचना देव ने इसीलिये बनाया है कि जीव इस संसार में रह कर भगवान या देव के गुणों का, उन के रूप का, उन के चरित्र का गुणगान कर के उन से मोक्ष की प्रार्थना करते इस धरती पर दिन बिताते चलें । ऐसे करने पर ही जीव को भगवान के लोक में जाने की तथा वहाँ पर देव को देखकर उन की प्रत्यक्ष सेवा करने का अवसर जीव को प्राप्त होता है । इस से उस जीव के पुण्य में वृद्धि हो कर भगवान के चरणों में सेवा करने का अवसर सदा के लिये प्राप्त कर लेता है । इस पुण्य को कमाने के लिये या निरंतर देव की सेवा करने के लिये जीव को ऐसे श्लोकों का मनन, पारायण, अर्थानुसंधान, पाठ, पठन करना चाहिये । ऐसे करने से मन में चरणों के निरंतर दर्शन बनेंगे । इस से जीव की प्राकृतिक मस्तिष्क में भगवान के चरणों का स्मरण विनाश नहीं होता ।

ॐ नमो भगवते हयाननाय ।।

ಅನ್ವಯ: (ಸಂಸ್ಕೃತವಾಕ್ಯರಚನಾಪದ್ಧತಿ)

ಅಹಮ್ - ನಾನು

ಅಮ್ಲಾನ - ಬಾಡದಿರುವ

ಹೃಷ್ಯತ್ - ಮನೋಹರವಾದ

ಅವನೀತಲ - ಭೂತಲದಲ್ಲಿ

ಕೀರ್ಣ - ಹರಡಿಕೊಂಡಿರುವ

ಪುಷ್ಪೌ - ಹೂಗಳಂತಿರುವ

ಶ್ರೀ - ಹಸಿರಿನ ಕಾಂತಿಯಿಂದ

ವೇಂ - ಪಾಪವನ್ನು

ಕಟ - ನಾಶಮಾಡುವ

ಅದ್ರಿ - ಪರ್ವತವಾದ ವೇಂಕಟಗಿರಿಯ

ಶಿಖರ - ತುದಿಗೆ

ಆಭರಣಾಯಮಾನೌ - ಆಭರಣದಂತೇ ಇರುವ

ಆನಂದಿತ - ಸಂತೋಷಗೊಳಿಸಲ್ಪಟ್ಚ

ಅಖಿಲ - ಸಮಸ್ತ ಜೀವಿಗಳ

ಮನಃ - ಮನಸ್ಸುಗಳನ್ನೂ ಮತ್ತು

ನಯನೌ - ಕಣ್ಣುಗಳನ್ನೂ ಉಳ್ಳ

ತವ - ನಿಮ್ಮ

ಏತೌ - ಈ

ಶ್ರೀ - ಕಾಂತಿಸಂಪನ್ನವಾದ

ವೇಮ್ - ಪಾಪಗಳನ್ನು

ಕಟ - ನಾಶಮಾಡುವ ದೇವತೆಗಳಿಗೆ

ಈಶ - ಒಡೆಯರಾದ ಶ್ರೀವೇಂಕಟೇಶದೇವರ

ಚರಣೌ - ಚರಣಗಳನ್ನು ಕುರಿತು

ಶರಣಮ್ - ಶರಣು ಅಥವಾ ಆಶ್ರಯವನ್ನು

ಪ್ರಪದ್ಯೇ - ಹೊಂದುತ್ತೇನೆ.

ವಿವರಣೆ:

13 ನೇ ಶತಮಾನದ ಪ್ರಸಿದ್ಧ ಕವಿತಾರ್ಕಿಕಕೇಸರೀ ಎಂಬ ಬಿರುದಾಂಕಿತರಾದ ಶ್ರೀ ವೇದಾಂತದೇಶಿಕರ ಶಿಷ್ಯರಾದ ಶ್ರೀ ಅಣ್ಣಂಗರಾಚಾರ್ಯರೆಂಬ ಕವಿಪಂಡಿತರ ಕರಕಮಲಗಳಿಂದ ವಿರಚಿತವಾದ "ಶ್ರೀವೇಂಕಟೇಶಪ್ರಪತ್ತಿ" ಎಂಬ ಸ್ತೋತ್ರಕಾವ್ಯದ ಶ್ಲೋಕವೊಂದನ್ನು ಪ್ರತಿದಾರ್ಥಸಹಿತವಾಗಿ ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.

ತ್ರಿಗುಣಾತ್ಮಕವಾದ ಈ ಲೋಕದಲ್ಲಿ ಕಲಿಗಾಲವಾದ ಈ ಸಮಯದಲ್ಲಿ ತಮೋಗುಣಗಳಿಂದ ಜೀವಿಗಳ ಬುದ್ಧಿಯು ಮಂದವಾಗಿ ಭಗವಂತನ ಪಾದಸ್ಮರಣೆಯು ಇಲ್ಲದಂತಾಗಿ ಜೀವಿಗಳಿಗೆ ಮೋಕ್ಷದ ಹಾದಿಯು ಮುಚ್ಚಿಹೋಗುತ್ತದೆ. ಇಂತಹ ಅನಾಹುತಗಳನ್ನು ತಪ್ಪಿಸಲು ಕಾಲಕಾಲಕ್ಕೆ ಭಗವದ್ಭಕ್ತರು ಜೀವಿಗಳ ಉದ್ಧಾರಕ್ಕಾಗಿ ಇಂತಹ ಶ್ಲೋಕಗಳನ್ನು ರಚಿಸಿ ಭಗವಂತನ ಪಾದಸ್ಮರಣೆಯು ಸತತವಾಗಿ ಜೀವಿಗಳ ನೆನಪಿನಲ್ಲಿ ಉಳಿಯುವಂತೇ ಮಾಡುತ್ತಾರೆ. ಈ ಶ್ಲೋಕದಲ್ಲಿ ಕವಿವರ್ಯರು ಈ ರೀತಿ ಭಗವಂತನ ಪಾದಗಳನ್ನು ವರ್ಣಿಸಿದ್ದಾರೆ.

ಯಾವಾಗಲೂ ಅರಳಿರುವ ಅಥವಾ ಬಾಡದೇ ಇರುವ ಎಲ್ಲರ ಮನವನ್ನೂ ಸೆಳೆಯುವ, ಭೂಮಿಯ ಮೇಲೆ ಹರಡಿರುವ, ಶ್ರೀವೇಂಕಟವೆಂಬ ಪರ್ವತದ ಶಿಖರಕ್ಕೆ ಅಲಂಕಾರಪ್ರಾಯಗಳಾದ, ನೋಡುವ ಭಕ್ತಜೀವರ ಮನಸ್ಸಿಗೂ ಹಾಗೂ ಕಣ್ಣುಗಳಿಗೂ ಆನಂದವನ್ನು ಕೊಡುವ ಪಾಪಗಳನ್ನು ಕಳೆಯುವ ದೇವತೆಗಳಿಗೆ ಒಡೆಯರಾದ ಶ್ರೀವೇಂಕಟೇಶದೇವರ ಈ ನಿಮ್ಮ ಪಾದಗಳನ್ನು ಕುರಿತು ನಾನು ಶರಣುಹೋಗುತ್ತೇನೆ.

ಸುಂದರವೂ, ಪ್ರಾತಃಕಾಲದಲ್ಲಿ ಉಚ್ಚಾರಣೆಮಾಡಲು ಯೋಗ್ಯವೂ ಆದ "ವಸಂತತಿಲಕಾ" ಎಂಬ ಛಂದಸ್ಸಿನಲ್ಲಿ ಪ್ರಕೃತಶ್ಲೋಕವು ಕವಿವರ್ಯರಿಂದ ವಿರಚಿತವಾಗಿದೆ. ಈ ಶ್ಲೋಕದಲ್ಲಿ ಭಗವಂತನ ಪಾದಗಳನ್ನು ವರ್ಣಿಸಿದ ಉದ್ದೇಶವು ಜೀವಿಗಳ ಮುಕ್ತಿಯಾಗಿದೆ. ಭಗವಂತನ ಸ್ಥಳವಾದ ಶಾಶ್ವತವೈಕುಂಠದಿಂದ ಬೇರ್ಪಟ್ಟ ಜೀವಿಗಳ ಉದ್ಧಾರಕ್ಕೋಸ್ಕರವಾಗಿ ಭಗವಂತನು ಅನೇಕಕೋಟಿ ಬ್ರಹ್ಮಾಂಡಗಳನ್ನೂ, ಲೋಕಗಳನ್ನೂ ಸೃಷ್ಟಿಸಿ ವಿವಿಧ ಬಗೆಯ ಜೀವರುಗಳನ್ನು ಅವರವರ ಪುಣ್ಯದ ಯೋಗ್ಯತೆಗೆ ತಕ್ಕಂತೇ ಬೇರೆ ಬೇರೆ ಲೋಕಗಳಲ್ಲಿ ಜನಿಸುವಂತೇ ಮಾಡಿ ಆಯಾ ಜೀವಿಗಳ ಧಾರ್ಮಿಕಾಭಿವೃದ್ಧಿಗಾಗಿ ಬುಧ್ಯಾದಿ ಇಂದ್ರಿಯಗಳನ್ನು ಕೊಟ್ಟಿರುತ್ತಾನೆ. ಇದರ ಸದುಪಯೋಗ ಮಾಡಿಕೊಂಡು ಆ ಭಗವಂತನ ಪಾದಗಳ ಮನನ ಮಾಡಿ ಈ ತ್ರಿಗುಣಾತ್ಮಕಲೋಕದಿಂದ ಬಿಡುಗಡೆ ಹೊಂದಿ ಶಾಶ್ವತವಾಗಿ ಆ ಭಗವಂತನ ಲೋಕದಲ್ಲಿ ಆತನ ಸನ್ನಿಧಿಯಲ್ಲಿ ಸೇವಾರತನಾಗಿರುವುದೇ ಪ್ರತಿಯೊಂದು ಜೀವಿಯ ಮೂಲೋದ್ದೇಶವಾಗಿದೆ.

ಇಂತಹ ಮೂಲೋದ್ದೇಶದ ಪೂರೈಕೆಗಾಗಿ ಕಾಲಕಾಲಕ್ಕೆ ಭಗವಂತನ ಪಾದಸ್ಮರಣೆಯು ಅವಶ್ಯವೆಂದು ತಿಳಿದ ಇಂತಹ ಮಹಾನುಭಾವರು ಇದೇ ಲೋಕದಲ್ಲಿರುವ ಬೇರೇ ಬೇರೇ ಸುಂದರವಸ್ತುಗಳ ಜೊತೆಗೆ ಭಗವಂತನ ಪಾದಗಳನ್ನು ಹೋಲಿಸಿ ನಮಗೆ ತಿಳಿಸಿಕೊಟ್ಟು ನಮ್ಮ ಜೀವನದ ಮುಕ್ತಿಗೆ ಕಾರಣರಾಗುತ್ತಾರೆ.

ಓಂ ನಮೋ ಭಗವತೇ ಹಯಾನನಾಯ ||
भवद्विरुद्धोत्थकुदृष्टिरस्ति या ।
तां दृष्टिमाशु प्रविनश्य श्वसिमः ।।
भवत्क्षमाक्रान्तं च यच्छत्रुपादं ।
तत्पादचिन्हं हि प्रविनाशयामः ।।

अर्थः-

तेरी जानिब उठी जो कहर की नज़र ।
उस कहर को मिटा के ही दम लेंगे हम ।।
तेरी धरती पे है जो क़दम ग़ैर की ।
उस क़दम के निशान तक मिटा देंगे हम ।।

मूल:- शहीद हिंदी मूवी
कवि:- श्री प्रेम धवन
संगीत:- श्री प्रेम धवन
गायक:- श्री मोहम्मद रफी
संस्कृतानुवाद:- संजीवकुमार नरेगल्
छंद:- हर पाद में 12 अक्षर युक्त "वंशस्थविल"

ಭವದ್ವಿರುದ್ಧೋತ್ಥಕುದೃಷ್ಚಿರಸ್ತಿ ಯಾ |
ತಾಂ ದೃಷ್ಟಿಮಾಶು ಪ್ರವಿನಶ್ಯ ಶ್ವಸಿಮಃ ||
ಭವತ್ಕ್ಷಮಾಕ್ರಾಂತಂ ಚ ಯಚ್ಛತ್ರುಪಾದಂ |
ತತ್ಪಾದಚಿನ್ಹಂ ಹಿ ಪ್ರವಿನಾಶಯಾಮಃ ||

ಅರ್ಥಃ-

ನಿನ್ನ ವಿರುದ್ಧ ಏಳುವ ಕುದೃಷ್ಚಿಯ |
ಬಗ್ಗಿಸಿಯೇ ನಾವು ಉಸಿರಾಡುತ್ತೇವೆ ||
ನಿನ್ನ ಭೂಮಿಯ ಮೇಲಿರುವ ವೈರಿಯ |
ಪಾದಚಿನ್ಹೆಯನ್ನೇ ನಾವಳಿಸುತ್ತೇವೆ ||

ಮೂಲ:- ಶಹೀದ್ ಹಿಂದೀ ಚಲನಚಿತ್ರ
ಕವಿ:- ಶ್ರೀ ಪ್ರೇಮ್ ಧವನ್
ಸಂಗೀತ:- ಶ್ರೀ ಪ್ರೇಮ್ ಧವನ್
ಗಾಯನ:- ಶ್ರೀ ಮೊಹಮ್ಮದ್ ರಫಿ.
ಸಂಸ್ಕೃತಾನುವಾದ:- ಸಂಜೀವಕುಮಾರ ನರೇಗಲ್
ಕನ್ನಡಾನುವಾದ:- ಸಂಜೀವಕುಮಾರ ನರೇಗಲ್
ಛಂದಸ್ಸು:- ವಂಶಸ್ಥವಿಲಃ ಪ್ರತಿ ಪಾದದಲ್ಲಿ 12 ಅಕ್ಷರಗಳನ್ನು ಜೋಡಿಸಲಾಗಿದೆ.

bhavadwiruddhOtthakudruShTirasti yA |
tAm druShTimAshu pravinashya shwasimah ||
bhavatkShamAkrAntam cha yachchhatrupAdam |
tatpAdachinham hi pravinAshayAmah ||

MEANING:-

O the mother land, we breathe only after melting down the bad eyesight of your foes. We eradicate even their footprint on your land.

MOVIE:- SHAHEED
LYRICS:- PREM DHAVAN
MUSIC:- PREM DHAVAN
SINGER:- MD. RAFI
SANSKRIT & KANNADA TRANSLATOR:- SANJEEVKUMAR GN
METRE:- 12 Syllabled in every quarter, the VAMSHASTHAVILAH.
हितोपदेशः - HITOPADESHAH

यो नात्मजे न च गुरौ न च भृत्यवर्गे
दीने दयां न कुरुते न च बन्धुवर्गे ।।
किं तस्य जीवितफलेन मनुष्यलोके
काकोऽपि जीवति चिराय बलिं च भुङ्क्ते ।। 288/041

अर्थः:

जो व्यक्ति इस मनुष्यलोक में अपने पुत्र, गुरु, सेवक, निर्धनों तथा बंधु वर्ग में दया नहीं करता है, उसका जीवित रहने से क्या लाभ है? कौआ भी बहुत काल तक जीवन बिताता है और भोजन करता है।

MEANING:

A person who shows no compassion to his son, guru, servants, the poor, or his relatives, what is the use of his life in this human world? Even a crow lives long and consumes food.

ॐ नमो भगवते हयास्याय।

©Sanju GN #Subhashitam
🚩जय सत्य सनातन 🚩

🚩आज की हिंदी तिथि

🌥️ 🚩युगाब्द - ५१२२
🌥️ 🚩विक्रम संवत - २०७७
🚩तिथि - प्रतिपदा रात्रि 11:41 तक तत्पश्चात द्वितीया

दिनांक - 29 जनवरी 2021
दिन - शुक्रवार
विक्रम संवत - 2077
शक संवत - 1942
अयन - उत्तरायण
ऋतु - शिशिर
मास - माघ
पक्ष - कृष्ण
नक्षत्र - अश्लेशा 30 जनवरी प्रातः 03:21 तक तत्पश्चात मघा
योग - आयुष्मान् शाम 05:28 तक तत्पश्चात सौभाग्य
राहुकाल - सुबह 11:28 से दोपहर 12:22 तक
सूर्योदय - 07:17
सूर्यास्त - 18:25
दिशाशूल - पश्चिम दिशा में
व्रत पर्व विवरण -
💥 विशेष - प्रतिपदा को कूष्माण्ड(कुम्हड़ा, पेठा) न खाये, क्योंकि यह धन का नाश करने वाला है। (ब्रह्मवैवर्त पुराण, ब्रह्म खंडः 27.29-34)

🌷 माघ में तिलदान 🌷
👉🏻 28 जनवरी से लेकर 27 फरवरी तक (गुजरात एवं महाराष्ट्र अनुसार माघ मास दिनांक 12 फरवरी से) माघ महिना रहेगा।

🙏🏻 माघ में तिलों का दान जरूर जरूर करना चाहिए। विशेषतः तिलों से भरकर ताम्बे का पात्र दान देना चाहिए।

🙏🏻 शिवपुराण के अनुसार "तिलदानं बलार्थं हि सदा मृत्युजयं विदुः" तिलदान बलवर्धक एवं मृत्यु का निवारक होता हैं।

🙏🏻 महाभारत अनुशासनपर्व में वर्णित तिलदान का महत्व
🌷 पितॄणां प्रथमं भोज्यं तिलाः सृष्टाः स्वयंभुवा। तिलदानेन वै तस्मात्पितृपक्षः प्रमोदते।।
माघमासे तिलान्यस्तु ब्राह्मणेभ्यः प्रयच्छति।
सर्वसत्वसमाकीर्णं नरकं स न पश्यति।।
सर्वसत्रैश्च यजते यस्तिलैर्यजते पितॄन्।
न चाकामेन दातव्यं तिलैः श्राद्धं कदाचन।।
महर्षेः कश्यपस्यैते गात्रेभ्यः प्रसृतास्तिलाः। ततो दिव्यं गता भावं प्रदानेषु तिलाः प्रभो।।
पौष्टिका रूपदाश्चैव तथा पापविनाशनाः। तस्मात्सर्वप्रदानेभ्यस्तिलदानं विशिष्यते।।
आपस्तम्बश्च मेधावी शङ्खश्च लिखितस्तथा।
महर्षिर्गौतमश्चापि तिलदानैर्दिवं गताः।।
तिलहोमरता विप्राः सर्वे संयतमैथुनाः।
समा गव्येन हविषा प्रवृत्तिषु च संस्थिताः।।
सर्वेषामिति दानानां तिलदानं विशिष्यते। अक्षयं सर्वदानानां तिलदानमिहोच्यते।।
उच्छिन्ने तु पुरा हव्ये कुशिकर्षिः परन्तपः। तिलैरग्नित्रयं हुत्वा प्राप्तवान्गतिमुत्तमाम्।।

🙏🏻 ब्रह्माजी ने जो तिल उत्पन्न किये हैं, वे पितरों के सर्वश्रेष्ठ खाद्य पदार्थ हैं। इसलिये तिल दान करने से पितरों को बड़ी प्रसन्नता होती है। जो माघ मास में ब्राह्माणों को तिल दान करता है, वह समस्त जन्तुओं से भरे हुए नरक का दर्शन नहीं करता। जो तिलों के द्वारा पितरों का पूजन करता है, वह मानो सम्पूर्ण यज्ञों का अनुष्ठान कर लेता है। तिल-श्राद्ध कभी निष्काम पुरूष को नहीं करना चाहिये। प्रभो। यह तिल महर्षि कश्‍यप के अंगों से प्रकट होकर विस्तार को प्राप्त हुए है; इसलिये दान के निमित्त इनमें दिव्यता आ गयी है। तिल पौष्टिक पदार्थ है। वे सुन्दर रूप देने वाले और पाप नाशक हैं इसलिये तिल-दान सब दानों से बढ़कर है। परम बुद्विमान महर्षि आपस्तम्ब, शंख, लिखित तथा गौतम- ये तिलों का दान करके दिव्य लोक को प्राप्त हुए हैं। वे सभी ब्राह्माण स्त्री-समागम से दूर रहकर तिलों का हवन किया करते थे, तिल गौर घृत के समान हवी के योग्य माने गये हैं इसलिये यज्ञों में गृहित होते हैं एवं हर एक कर्मों में उनकी आवश्‍यकता है। अतः तिल दान सब दानों से वढ़कर है। तिल दान यहां सब दानों में अक्षय फल देने वाला बताया जाता है।पूर्व काल में परंतप राजर्षि कुशिक हविष्य समाप्त हो जाने पर तिलों से ही हवन करके तीनों अग्नियों को तृप्त किया था; इससे उन्हें उत्तम गति प्राप्त हुई।

🙏🏻 ब्रह्मवैवर्तपुराण, प्रकृतिखण्ड, अध्याय 27 तथा देवीभागवतपुराण, स्कन्ध 09, अध्यायः 30 के अनुसार
🌷 तिलदानं ब्राह्मणाय यः करोति च भारते । तिलप्रमाणवर्षं च मोदते विष्णुमन्दिरे ।।
ततः स्वयोनिं संप्राप्य चिरजीवी भवेत्सुखी। ताम्रपात्रस्थदानेन द्विगुणं च फलं लभेत्।।

🙏🏻 जो भारतवर्ष में ब्राह्मण को तिलदान करता है, वह तिल के बराबर वर्षों तक विष्णुधाम में सम्मान पाता है। उसके बाद उत्तम योनि में जन्म पाकर चिरजीवी हो सुख भोगता है। ताँबे के पात्र में तिल रखकर दान करने से दुगना फल मिलता है।
हरिःॐ। भृगुवासर-सुप्रभातम्।

आकाशवाण्या अद्यतनप्रातःकालवार्ताः।

जयतु संस्कृतम्॥
हरिःॐ। २०२१-०१-२९ शुक्रवासरः।

https://youtu.be/sHdnXwYQLgU

जयतु संस्कृतम्॥
ಚತುರದಶಲೋಕಗಳಲ್ಲಿ ತಮ್ಮ ಉದ್ಗ್ರಂಥಗಳ ಕೀರ್ತಿಯೆಂಬ ಕಿರಣಗಳಿಂದ ರಾರಾಜಿಸುವ, ಅಪ್ರತಿಮದೇವತೆಗಳಾದ, ತ್ರೇತೆಯಲಿ ಶ್ರೀ ಹನುಮಂತದೇವರೂ, ದ್ವಾಪರದಲಿ ಶ್ರೀಭೀಮಸೇನದೇವರೂ ಹಾಗೂ ಕಲಿಯುಗದಲ್ಲೂ ಕಲಿವೈರಿಮುನಿಗಳೆಂದು ಪ್ರಸಿದ್ಧರಾದ, ಓದುಗರ, ಅಧ್ಯಯನಕಾರರ, ಹಾಗೂ ಭಕ್ತರ ಮನಸ್ಸಿಗೆ ಸದಾ ಆನಂದವನ್ನು ಕೊಡುವ ಗ್ರಂಥಗಳ ರಚನೆಯಿಂದ ಆನಂದತೀರ್ಥರೆಂಬ ಬಿರುದಾಂಕಿತರಾದ ಶ್ರೀಮನ್ಮಧ್ವಾಚಾರ್ಯರ ಕರಕಮಲಗಳಿಂದ ವಿರಚಿತವಾದ ಭಕ್ತಿರಸಪ್ರಧಾನಗ್ರಂಥವಾದ "ದ್ವಾದಶಸ್ತೋತ್ರಾಣಿ" ಎಂಬ ಸ್ತೋತ್ರ ಕಾವ್ಯದ ಎಂಟನೇ ಅಧ್ಯಾಯದ ಒಂಭತ್ತನೇಯ ಶ್ಲೋಕವಿದು.

ಈ ಗ್ರಂಥಕಾವ್ಯದಲ್ಲಿ ಆಚಾರ್ಯಮಧ್ವರು ಶ್ರೀಮನ್ಮಹಾವಿಷ್ಣುವಿನ ರೂಪ, ಮಹಿಮೆ, ಗುಣಗಳನ್ನು, ಕಾರ್ಯಗಳನ್ನು ಭಗವದ್ಭಕ್ತರ ಮನಮುಟ್ಟುವಂತೇ ಅದರೊಂದಿಗೆ ಭಕ್ತರಲ್ಲಿ ಜ್ಞಾನ, ಭಕ್ತಿಗಳು ವೃದ್ಧಿಯಾಗಿ ಮೋಕ್ಷಪ್ರಾಪ್ತಿಯಾಗುವಂತೇ ಭಗವಂತನ ಬಗ್ಗೆ ವಿವರಿಸಿ ಗೇಯಯೋಗ್ಯವಾದ ಛಂದಸ್ಸುಗಳನ್ನು ಉಪಯೋಗಿಸಿ ಶ್ಲೋಕರಚನೆಮಾಡಿದ್ದಾರೆ. ಈ ಶ್ಲೋಕಗಳ ಪಾರಾಯಣ, ಶ್ರವಣ, ಮನನ, ಧ್ಯಾನ, ಕೀರ್ತನ, ಗಾಯನ, ಅಧ್ಯಯನ, ಪೂಜಾಸಮಯದಲ್ಲಿ ಭಗವಂತನ ಮುಂದೆ ಪಠನ, ಮುಂತಾದ ಕಾರ್ಯಗಳನ್ನು ಭಗವದ್ಭಕ್ತರು ಕೈಗೊಂಡರೆ ಅವರಿಗೆ ಇಹಲೋಕದ ಸುಖಗಳೆಲ್ಲವೂ ದೊರಕಿ ಶಾಶ್ವತವಾದ ಮೋಕ್ಷವೂ ಕೂಡ ಲಭಿಸುತ್ತದೆ.

ಪ್ರಕೃತ ಎಂಟನೇ ಅಧ್ಯಾಯದ ಈ ಶ್ಲೋಕದಲ್ಲಿ ಆಚಾರ್ಯಮಧ್ವರು ಭಗವಂತನ ಕಾರ್ಯವನ್ನು ವಿವರಿಸಿದ್ದಾರೆ. ಅನಂತಕೋಟಿಬ್ರಹ್ಮಾಂಡಗಳ ನಾಯಕನಾದ ಶ್ರೀಮನ್ಮಹಾವಿಷ್ಣುವು ಈ ಬ್ರಹ್ಮಾಂಡದ ಬ್ರಹ್ಮದೇವರೇ ಮೊದಲಾದ ಜೀವರಾಶಿಯನ್ನು ಧರಿಸಿದ್ದಾನೆ. ಅನಂತಕೋಟಿಬ್ರಹ್ಮಾಂಡಗಳ ಜೀವರಾಶಿಗಳ ದುಃಖಾದಿ ಕಷ್ಟಗಳನ್ನು ಆಯಾ ಜೀವಿಗಳ ಯೋಗ್ಯತೆಗೆ ತಕ್ಕಂತೇ ಕಳೆಯುತ್ತಾನೆ, ಯಾವ ಕಾರ್ಯವು ಬ್ರಹ್ಮಾದಿ ಸಕಲ ಜೀವಿಗಳಿಂದ ಮಾಡಲ್ಪಡುವುದಿಲ್ಲವೋ, ಆ ಕಾರ್ಯವೂ ಈ ಭಗವಂತನಿಂದಲೇ ಮಾಡಲ್ಪಡುತ್ತದೆ. ಹಾಗೆಯೇ ಈ ಶ್ರೀಮನ್ಮಹಾವಿಷ್ಣುವಿನ ಪ್ರೇರಣೆಯಿಂದಲೇ, ಸಕಲ ಜೀವಿಗಳ ಸರ್ವಕಾರ್ಯವೂ ಮಾಡಲ್ಪಡುತ್ತದೆ. ಇಂತಹ ಸಕಲ ದೇವತೆಗಳ ಸಮೂಹಕ್ಕೆ ಪ್ರಧಾನನಾದ ವಸುದೇವನ ಸುತನಾದ ವಾಸುದೇವಶ್ರೀಕೃಷ್ಣನನ್ನು ನಾವು ಪ್ರೀತಿಸುತ್ತೇವೆ ಎಂದು ಶ್ರೀಮದಾನಂದತೀರ್ಥರು ಈ ಶ್ಲೋಕದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕೃತಶ್ಲೋಕದ ವಿಶೇಷತೆ ಏನೆಂದರೆ ಕರ್ಮಣಿಪ್ರಯೋಗವಿರುವ ಕ್ರಿಯಾಪದಗಳ ಉಪಯೋಗ. ಈ ಶ್ಲೋಕದ ಪ್ರತಿ ಪಾದದಲ್ಲಿ ಬರುವ ಮೊದಲನೇ ಪದವಾದ "ಧಾರ್ಯತೇ", "ವಾರ್ಯತೇ", "ಪಾರ್ಯತೇ" ಮತ್ತು "ಕಾರ್ಯತೇ" ಎಂಬ ಕ್ರಿಯಾಪದಗಳು ವಿವಿಧ ಧಾತುಗಳಿಂದ ಹಾಗೂ ಪ್ರತ್ಯಯಗಳಿಂದ ವಿಕೃತಿಯನ್ನು ಹೊಂದಿ ಪ್ರಾಸಬದ್ಧವಾಗಿ ಶ್ರೀಮದಾಚಾರ್ಯರ ಕರಕಮಲಗಳಿಂದ ಶ್ಲೋಕದಲ್ಲಿ ಉಪಯೋಗಿಸಲ್ಪಟ್ಟಿವೆ. ಕರ್ಮಣಿ ಕ್ರಿಯಾಪದಗಳಲ್ಲಿ ಕರ್ಮಕ್ಕೆ ಪ್ರಾಧಾನ್ಯವಿರುತ್ತದೆ. ಕರ್ಮವು ಈ ಕ್ರಿಯಾಪದವಿರುವ ವಾಕ್ಯಗಳಲ್ಲಿ ಪ್ರಥಮಾವಿಭಕ್ತಿಯಲ್ಲಿರುತ್ತದೆ. ಕರ್ತೃಪದವು ತೃತಿಯಾವಿಭಕ್ತಿಯಲ್ಲಿರುತ್ತದೆ. ಉದಾಹರಣೆಗೆ...

ಯೇನ ವಿಶ್ವಂ ಧಾರ್ಯತೇ ಎಂಬಲ್ಲಿ ಯೇನ ಪದವು ತೃತಿಯಾ ವಿಭಕ್ತಿಯಲ್ಲಿದೆ.

ಸುಲಭವಾದ ಉದಾಹರಣೆ ಎಂದರೆ ...

ರಾಮಃ ರಾವಣಂ ಹಂತಿ |

ರಾವಣಃ ರಾಮೇಣ ಹನ್ಯತೇ |

ಇಲ್ಲಿ ರಾವಣ ಎಂಬ ಪದವು ಕರ್ಮಪದವಾಗಿದೆ. ಕರ್ತರಿಪ್ರಯೋಗದಲ್ಲಿ ಕರ್ಮವು ದ್ವಿತಿಯಾವಿಭಕ್ತಿಯಲ್ಲಿದೆ. ಅದೇ ಕರ್ಮಣಿಪ್ರಯೋಗದಲ್ಲಿ ಕರ್ಮವು ಪ್ರಥಮಾವಿಭಕ್ತಿಯಲ್ಲಿರುತ್ತದೆ. ಹೀಗೇ ಆಚಾರ್ಯ ಮಧ್ವರು ತಾವು ರಚಿಸಿದ ಗ್ರಂಥಗಳಲ್ಲಿ ಏನಾದರೂ ಒಂದು ವ್ಯಾಕರಣವಿಶೇಷದ ಜೊತೆಗೆ ಭಕ್ತಿಯನ್ನೂ, ವಿಶೇಷಪದಗಳನ್ನೂ ಸೇರಿಸಿ ಶ್ಲೋಕವನ್ನು ಓದುಗರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೇ ಮಾಡುತ್ತಾರೆ. ಪ್ರಕೃತಶ್ಲೋಕದ ಪ್ರತಿ ಪಾದದಲ್ಲಿಯೂ 12 ಅಕ್ಷರಗಳಿವೆ. ಇದು "ವಂಶಸ್ಥವಿಲ" ಎಂಬ ಛಂದಸ್ಸಿನಲ್ಲಿದೆ.

ಓಂ ಶ್ರೀಮದಾನಂದತೀರ್ಥಾಂತರ್ಗತಹಯತುಂಡಾಕೃತಿನೇ ನಮಃ ||