🌿 ಆರ್‌ಎಸ್-24 ಯಾರ್ಸ್ ಯಾವ ದೇಶದ ಖಂಡಾಂತರ ಕ್ಷಿಪಣಿಯಾಗಿದೆ?
Anonymous Quiz
12%
ಅಮೇರಿಕಾ
57%
ರಷ್ಯಾ
28%
ಭಾರತ
3%
ಇಂಗ್ಲೆಂಡ್
🌿 ವಿಶ್ವ ಆಡಿಯೋ ವಿಷುವಲ್ ಮತ್ತು ಮನರಂಜನಾ ಶೃಂಗಸಭೆ 2025 ಯಾವ ಸಚಿವಾಲಯದ ಉಪಕ್ರಮದಲ್ಲಿದೆ?
Anonymous Quiz
22%
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಚಿವಾಲಯ
62%
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
14%
ನಗರ ಅಭಿವೃದ್ಧಿ ಸಚಿವಾಲಯ
2%
ಕೈಗಾರಿಕಾ ಸಚಿವಾಲಯ
🌿 ಇತ್ತೀಚೆಗೆ ಯಾವ ರಾಜ್ಯದಲ್ಲಿ ಅಪರೂಪದ ಉತ್ತರ ಪಿನ್‌ಟೈಲ್ ಬಾತುಕೋಳಿಗಳ ಹಿಂಡು ಕಂಡುಬಂದಿದೆ?
Anonymous Quiz
9%
ಅಸ್ಸಾಂ
62%
ಅರುಣಾಚಲ ಪ್ರದೇಶ
26%
ನಾಗಾಲ್ಯಾಂಡ್
3%
ಮಣಿಪುರ
🌿 ಭಾರತದ ಮೊದಲ ಬಯೋಪಾಲಿಮರ್ ಸ್ಥಾವರವು ಉತ್ತರ ಪ್ರದೇಶದ ಯಾವ ಜಿಲ್ಲೆಯಲ್ಲಿದೆ?
Anonymous Quiz
11%
ಅಲಿಗರ್
61%
ಲಖಿಂಪುರ ಖೇರಿ
20%
ಅಯೋದ್ಯ
8%
ಪೈಜಾಬಾದ್
🌱 ಭಾರತೀಯರಿಂದ ವೈಜ್ಞಾನಿಕ ಸಂಶೋಧನಾ ಕೇಂದ್ರ 'ಗಂಗೋತ್ರಿ' ಸ್ಥಾಪಿಸಲ್ಪಟ್ಟ ಸ್ಥಳ
Anonymous Quiz
5%
ಅರ್ಕಟಿಕ್
64%
ಅಂಟಾರ್ಟಿಕಾ
27%
ಅಮೆಜಾನ್ ದ್ರೋಣ
3%
ಭೂಮಧ್ಯ ಆಫ್ರಿಕಾ
🌱 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ಭಾರತದಲ್ಲಿ ಮಹಾರಾಷ್ಟ್ರ ಸರ್ಕಾರವು ಮೊಟ್ಟಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆಯನ್ನು 1970ರಲ್ಲಿ ಸ್ಥಾಪಿಸಿದ ರಾಜ್ಯವಾಗಿದೆ. ಬಿ) ಕರ್ನಾಟಕದಲ್ಲಿ ಲೋಕಾಯುಕ್ತವನ್ನು 1987 ರಲ್ಲಿ ಪ್ರಾರಂಭಿಸಲಾಯಿತು.
ಎ) ಭಾರತದಲ್ಲಿ ಮಹಾರಾಷ್ಟ್ರ ಸರ್ಕಾರವು ಮೊಟ್ಟಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆಯನ್ನು 1970ರಲ್ಲಿ ಸ್ಥಾಪಿಸಿದ ರಾಜ್ಯವಾಗಿದೆ. ಬಿ) ಕರ್ನಾಟಕದಲ್ಲಿ ಲೋಕಾಯುಕ್ತವನ್ನು 1987 ರಲ್ಲಿ ಪ್ರಾರಂಭಿಸಲಾಯಿತು.
Anonymous Quiz
4%
ಬಿ ಮಾತ್ರ
15%
ಎ ಮಾತ್ರ
79%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
🌱 ಲೋಕಾಯುಕ್ತದ ಸ್ಥಾನವು__
ಸಮಾನವಾಗಿದೆ.
ಸಮಾನವಾಗಿದೆ.
Anonymous Quiz
33%
ಹೈಕೋರ್ಟು ಮುಖ್ಯ ನ್ಯಾಯಾಧೀಶರಿಗೆ
21%
ಲೋಕಸಭಾಧ್ಯಕ್ಷರಿಗೆ
43%
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ
3%
ಭಾರತದ ರಾಷ್ಟ್ರಪತಿಯವರಿಗೆ
🌱 ನಿರ್ದೇಶಕ ತತ್ವಗಳ ಮೇರೆಗೆ ಯೋಜನಾ ಆಯೋಗವನ್ನು ರಚಿಸಿದ್ದು ಇದಕ್ಕೆ ಅನುಗುಣವಾಗಿ
Anonymous Quiz
12%
ಕಲಮು 39
36%
ಕಲಮು 38
30%
ಕಲಮು 42
22%
ಕಲಮು 5IA
🌱 ಈ ಕೆಳಗಿನ ಯಾವುದು ಭಾರತದ ಸಂವಿಧಾನಿಕ ಪ್ರಾಧಿಕಾರವಲ್ಲ
(ಎ)ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು. (ಬಿ)ಪರಿಶಿಷ್ಟ ಜಾತಿಗಳವರ ರಾಷ್ಟ್ರೀಯ ಆಯೋಗ (ಸಿ)ಕೇಂದ್ರ ಲೋಕಸೇವಾ ಆಯೋಗ. (ಡಿ)ಯೋಜನಾ ಆಯೋಗ
(ಎ)ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು. (ಬಿ)ಪರಿಶಿಷ್ಟ ಜಾತಿಗಳವರ ರಾಷ್ಟ್ರೀಯ ಆಯೋಗ (ಸಿ)ಕೇಂದ್ರ ಲೋಕಸೇವಾ ಆಯೋಗ. (ಡಿ)ಯೋಜನಾ ಆಯೋಗ
Anonymous Quiz
12%
| ಮತ್ತು || ಮಾತ್ರ
25%
| ಮಾತ್ರ
42%
| ಮತ್ತು ||| ಮಾತ್ರ
21%
l, ll ಹಾಗೂ lll
🌱 ರಾಷ್ಟ್ರೀಯ ಯೋಜನಾ ಆಯೋಗವು
Anonymous Quiz
35%
ಒಂದು ಶಾಸನ ಬದ್ಧ ಸಂಸ್ಥೆ
36%
ಒಂದು ಕಾರ್ಯನಿರ್ವಾಹಕ ಸಂಸ್ಥೆ
13%
ಒಂದು ತಾತ್ಕಾಲಿಕ ಸಂಸ್ಥೆ
16%
ಒಂದು ಸಲಹಾ ಸಂಸ್ಥೆ
🍁 ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ
ಇರುವುದು ಯಾವುದು?
ಇರುವುದು ಯಾವುದು?
Anonymous Quiz
9%
ಬಲ್ಬನ್ - ಬೀರಬಲ್
45%
ರಾಬರ್ಟ್ ಕ್ಲೈವ್ – ಸಿರಾಜುದೌಲ
34%
ಲಾರ್ಡ್ಕ್ಯಾನಿಂಗ್-ರಾಜಾರಾಂ ಮೋಹನ್ ರಾಯ್
12%
ಲಾರ್ಡ್ಹೇಸ್ಟಿಂಗ್ಸ್ - ಮಹಾತ್ಮ ಗಾಂಧಿ
🍁 ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇರುವುದು ಯಾವುದು?
Anonymous Quiz
8%
ಹರಪ್ಪ – ಸರ್ ಜಾನ್ ಮಾರ್ಷಲ್
25%
ಉಪನಿಷತ್ತುಗಳು- ಮ್ಯಾಕ್ಸ್ಮುಲ್ಲರ್
28%
ಆರ್ಯ ಸಮಾಜ-ರಾಮಕೃಷ್ಣ ಪರಮಹಂಸ
40%
ಇಂಗ್ಲೀಷ್ ಮಾಧ್ಯಮ -ಮೆಕಾಲೆ
🍁 ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
Anonymous Quiz
11%
ಘಜನಿ ಮಹಮ್ಮದ್ - ಆಲ್ ಬೆರೂನಿ
33%
ಅಲ್ಲಾ ಉದ್ದೀನ್ ಖಿಲ್ಲಿ – ಇಬ್ಬ ಬತೂತ್
44%
ಮಹಾತ್ಮ ಗಾಂಧಿ-ಪಂಡಿತ್ ಜವಹರಲಾಲ್ ನೆಹರು
12%
ಅಕ್ಬರ್ - ತಾನ್ ಸೇನ್
🍁 ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
Anonymous Quiz
38%
ಆನಂದಮಠ ಬಂಕಿಮಚಂದ್ರ- ಜವಹರಲಾಲ್
21%
ದಿ ಡಿಸ್ಕವರಿ ಆಫ್ ಇಂಡಿಯಾ- ನೆಹರು
28%
ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್ - ಗಿದ್ವಾನಿ
13%
ದಿ ಗೈಡ್ – ಮುಲ್ರಾಜ್ ಆನಂದ್
🌷 ಭಾರತದಲ್ಲಿ ಯೋಜನಾ ಆಯೋಗ ಕೆಳಗಿನ ಯಾವುದರ ಮೂಲಕ ಸ್ಥಾಪಿಸಲಾಯಿತು?
Anonymous Quiz
9%
ರಾಷ್ಟ್ರಪತಿಯ ಒಂದು ಆದೇಶ
35%
NDCಯ ಒಂದು ನಿರ್ಧಾರ
33%
ಕೇಂದ್ರ ಸರಕಾರದ ಒಂದು ಠರಾವು
24%
ಸಂಸತ್ತಿನ ಒಂದು ಅಧಿನಿಯಮ
🌷 ರಾಜ್ಯ ಮಾಹಿತಿ ಆಯುಕ್ತರನ್ನು ____ ರವರು ನೇಮಿಸುತ್ತಾರೆ.
Anonymous Quiz
16%
ರಾಷ್ಟ್ರಪತಿಗಳು
18%
ಮುಖ್ಯಮಂತ್ರಿಗಳು
55%
ರಾಜ್ಯಪಾಲರು
12%
ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
🌷 ಕೆಳಗಿನವುಗಳಲ್ಲಿ ಯಾವುದು ಅರೆ-ನ್ಯಾಯಾಂಗ ಪ್ರಾಧಿಕಾರವಾಗಿದೆ?
Anonymous Quiz
12%
ಕೇಂದ್ರ ಜಾಗೃತ ಆಯೋಗ
23%
ರಾಷ್ಟ್ರೀಯ ಮಹಿಳಾ ಆಯೋಗ
48%
ಭಾರತದ ಕಂಟ್ರೋಲರ್ ಮತ್ತು ಆಡಿಟರ್- ಜನರಲ್
18%
ಆಡಳಿತಾತ್ಮಕ ನ್ಯಾಯಮಂಡಳಿ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ಲೋಕಪಾಲ್ ಎಂಬ ಪದದ ಅರ್ಥ “ಒಂಬಡ್ಸ್ ಮನ್ ”ಎಂಬುದಾಗಿದ್ದು, ಒಂಬಡ್ಸ್‌ಮನ್ ಎಂಬುದು ಸ್ವೀಡನ್ ಪದವಾಗಿದೆ. ಬಿ) ಭಾರತದಲ್ಲಿ ಒಂಬಡ್ಸ್ಮನ್ ಮಾದರಿ ಸಂಸ್ಥೆಯನ್ನು “ಲೋಕಪಾಲ್ ಮತ್ತು ಲೋಕಾಯುಕ್ತ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ.
ಎ) ಲೋಕಪಾಲ್ ಎಂಬ ಪದದ ಅರ್ಥ “ಒಂಬಡ್ಸ್ ಮನ್ ”ಎಂಬುದಾಗಿದ್ದು, ಒಂಬಡ್ಸ್‌ಮನ್ ಎಂಬುದು ಸ್ವೀಡನ್ ಪದವಾಗಿದೆ. ಬಿ) ಭಾರತದಲ್ಲಿ ಒಂಬಡ್ಸ್ಮನ್ ಮಾದರಿ ಸಂಸ್ಥೆಯನ್ನು “ಲೋಕಪಾಲ್ ಮತ್ತು ಲೋಕಾಯುಕ್ತ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ.
Anonymous Quiz
3%
ಬಿ ಮಾತ್ರ
10%
ಎ ಮಾತ್ರ
84%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ)ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯನ್ನು ಭಾರತ ಸರ್ಕಾರವು 1952 ಆಗಸ್ಟ್‌ನಲ್ಲಿ ಸ್ಥಾಪಿಸಿತು. . ಬಿ)ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸುತ್ತಿದ್ದರು

49%
ಎ ಮತ್ತು ಬಿ ಎರಡೂ