🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🌻 ಕಲಕ್ಕಾಡ್-ಮುಂಡಂತುರೈ ಹುಲಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?-
Anonymous Quiz
21%
ಕೇರಳ
53%
ತಮಿಳುನಾಡು
23%
ಆಂಧ್ರ ಪ್ರದೇಶ್
3%
ತೆಲಂಗಾಣ
🍁 ರೈಲ್ವೆ ಇಂಜಿನ್‌ನ್ನು ಉತ್ಪಾದಿಸುವ ಸ್ಥಳ
Anonymous Quiz
12%
ಕಾನ್ಪುರ
16%
ಮಥುರಾ
57%
ಚಿತ್ತರಂಜನ್
16%
ಖರಗ್‌ಪುರ
🍁 ಇಲ್ಲಿ ಮೀನುಗಾರಿಕೆಯು ಮುಖ್ಯ ಕಸುಬಾಗಿದೆ
Anonymous Quiz
7%
ಕುದುರೆಮುಖ
81%
ಮಲ್ಪೆ
7%
ಕುಲು
5%
ಮಡಿಕೇರಿ
🍁 ಪೆಟ್ರೋಲಿಯಂ ಶುದ್ದೀಕರಣ ಘಟಕ ಇಲ್ಲಿದೆ.
Anonymous Quiz
30%
ಕೊಚ್ಚಿನ್
26%
ಅಸನ್ ಸೋಲ್
33%
ರಾಣಿಗಂಜ್
11%
ಮಚಲೀಪಟ್ಟಣ
🍁 ಸಾಪೇಕ್ಷತಾ ಸಿದ್ಧಾಂತವನ್ನು ಕಂಡು ಹಿಡಿದ ವಿಜ್ಞಾನಿ
Anonymous Quiz
10%
ಡಾಲ್ಟನ್
26%
ರಾಬರ್ಟ್ ಆಪನ್ ಹೈಮರ್
61%
ಆಲ್ಬರ್ಟ್ ಐನ್‌ಸ್ಟೀನ್
3%
ಆರ್ಯಭಟ
🌱 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಯಾಂಗ್-ಟ್ಜೇ-ಕಿಯಾಂಗ್ ನದಿ ಇದು ಏಷ್ಯಾ ಖಂಡದ ಅತಿ ಉದ್ದವಾದ ನದಿಯಾಗಿದೆ. ಬಿ)ಹ್ವಾಂಗ್ ಹೋ ನದಿಯನ್ನು 'ಹಳದಿ ನದಿ' ಎಂದು ಕರೆಯುವರು
Anonymous Quiz
4%
ಬಿ ಮಾತ್ರ
10%
ಎ ಮಾತ್ರ
39%
ಎ ಮತ್ತು ಬಿ ಎರಡೂ ಅಲ್ಲ
47%
ಎ ಮತ್ತು ಬಿ ಎರಡೂ
🌱 ಹೊಂದಿಸಿರಿ.

ಪಟ್ಟಿ l. ಪ್ರಪಂಚದ ಉದ್ದವಾದ ನದಿಗಳು. (a)ನೈಲ್. (b)ಅ‌‌ಮೆಜಾನ್. (c)ಮಿಸಿಸಿಪ್ಪಿ-ಮಿಸ್ಸೋರಿ. (d)ಯಾಂಗ್-ಟ್ಜೆ-ಕಿಯಾಂಗ್. ಪಟ್ಟಿ ll. ಖಂಡಗಳು. (1)ಏಷ್ಯಾ. (2)ಉತ್ತರ ಅಮೆರಿಕಾ. (3)ದಕ್ಷಿಣ ಅಮೆರಿಕಾ. (4)ಆಫ್ರಿಕಾ.
Anonymous Quiz
8%
3 4 2 1
36%
1 2 3 4
47%
4 3 2 1
9%
1 2 4 3
🌱 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಮೌಂಟ್ ಎವರೆಸ್ಟ್ ಶಿಖರವು ಏಷ್ಯಾದ ನೇಪಾಳ ಮತ್ತು ಟಿಬೇಟ್ ದೇಶಗಳ ನಡುವೆ ಇದೆ. II.ಜಗತ್ತಿನ ಎಲ್ಲಾ ಮಡಿಕೆ ಪರ್ವತಗಳೂ ಸಹ ಕಣಶಿಲೆಯ ಪದರುಗಳಿಂದ ನಿರ್ಮಿತವಾಗಿವೆ.
Anonymous Quiz
6%
I ಮಾತ್ರ
11%
II ಮಾತ್ರ
74%
I ಮತ್ತು II
8%
I ಮತ್ತು II ಎರಡೂ ಅಲ್ಲ
🌱 ಕೆಳಗಿನವುಗಳಲ್ಲಿ ಯಾವುದು ಸರಿ

ಎ)ಉಷ್ಣವಲಯದಲ್ಲಿ ಹೆಚ್ಚು ಉಷ್ಣಾಂಶ & ಕಡಿಮೆ ಮಳೆ ಪಡೆಯುವಭಾಗಗಳಲ್ಲಿ ನಿತ್ಯಹರಿದ್ವರ್ಣ ಅರಣ್ಯ ಕಂಡುಬರುತ್ತವೆ. ಬಿ)ಏಷ್ಯಾದಲ್ಲಿ ಇಂಡೋನೇಷಿಯಾ, ನ್ಯೂಗಿನಿ,ಮಲೇಶಿಯಾಗಳಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು 900ಮೀ.ಗಳಿಗಿಂತ ಕಡಿಮೆ ಎತ್ತರದ ಭೂಪ್ರದೇಶಗಳಲ್ಲಿ ಕಂಡುಬರುತ್ತವೆ.
Anonymous Quiz
58%
ಎ ಮತ್ತು ಬಿ ಎರಡೂ
15%
ಎ ಮಾತ್ರ
19%
ಬಿ ಮಾತ್ರ
7%
ಎ ಮತ್ತು ಬಿ ಎರಡೂ ಅಲ್ಲ
🌾 ಈ ಕೆಳಗೆ ತಿಳಿಸಿದ ಯಾವುದರ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆ ಮಾಡಲಾಗುತ್ತದೆ?
Anonymous Quiz
14%
ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
29%
ಯೋಜನಾ ಆಯೋಗ
21%
ಅಂತರ ರಾಜ್ಯ ಮಂಡಳಿ
36%
ಹಣಕಾಸು ಆಯೋಗ
🌾 ಕೆಳಗಿನ ಯಾವ ಸಂಸ್ಥೆಗಳ ಬಗ್ಗೆ ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ?

(ಎ)ಜೋನಲ್ ಕೌನ್ಸಿಲ್‌ಗಳು (ವಲಯ ಪರಿಷತ್ತುಗಳು) (ಬಿ)ಯೋಜನಾ ಆಯೋಗ. (ಸಿ)ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
Anonymous Quiz
15%
ಎ ಮತ್ತು ಬಿ ಮಾತ್ರ
20%
ಬಿ ಮಾತ್ರ
29%
ಎ ಮತ್ತು ಸಿ ಮಾತ್ರ
36%
ಮೇಲಿನ ಎಲ್ಲವೂ
🌾 ನೀತಿ ಆಯೋಗ --------------- ರಿಂದ ಜಾರಿಗೆ ಬಂದಿತು.
Anonymous Quiz
22%
1ನೇ ಜುಲೈ 2015
54%
1ನೇ ಜನವರಿ 2015
21%
1ನೇ ಜೂನ್ 2015
4%
1ನೇ ಆಗಸ್ಟ್ 2015
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐

🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

@kumarbhandarimath

Join Telegram ☝️
ಪ್ರಚಲಿತ ಪೇಪರ್ 28-04-2025.pdf
20.2 MB
🗞️ ಪೇಪರ್ ಕಟ್ಟಿಂಗ್
🗓ದಿನಾಂಕ :28-04-2025
🌷🌷🌷🌷🌷🌷🌷🌷

@kumarbhandarimath

Join Telegram ☝️
✔️ರಾಷ್ಟ್ರೀಯ ಬುಡಕಟ್ಟು ಯುವ ಉತ್ಸವ 2025(National Tribal Youth Festival 2025)ರ ಆತಿಥೇಯ ರಾಜ್ಯ ಯಾವುದು?

1) ಅಸ್ಸಾಂ
2) ಮಣಿಪುರ
3) ಮಿಜೋರಾಂ
4) ನಾಗಾಲ್ಯಾಂಡ್
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
17%
01
39%
02
32%
03
13%
04
🌿 ಪ್ರಕೃತಿ 2025-ಇಂಗಾಲ ಮಾರುಕಟ್ಟೆಗಳ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನ ಎಲ್ಲಿ ನಡೆಯಿತು?
Anonymous Quiz
6%
ಮುಂಬೈ
68%
ನವದೆಹಲಿ
23%
ಬೆಂಗಳೂರು
3%
ಚೆನ್ನೈ