📰 ಇತ್ತೀಚೆಗೆ ಪರಿಕ್ಷಾರ್ಥ ಮಾಡಿದ ಕೆ-4 ಕ್ಷಿಪಣಿಯು ಯಾವ ವಿಧದಾಗಿದೆ?
Anonymous Quiz
12%
ಬ್ಯಾಲಿಸ್ಟಿಕ
65%
ಖಂಡಾಂತರ ಬ್ಯಾಲಿಸ್ಟಿಕ
19%
ಕ್ರೂಸ್
4%
ಮೇಲಿನ ಯಾವುದು ಅಲ್ಲ
📰 ಇತ್ತೀಚೆಗೆ ಸುದ್ದಿಯಲ್ಲಿದ ಚಿನ್ಮಯ ಕೃಷ್ಣ ದಾಸ್ ಅವರು ಯಾವ ಸಂಸ್ಥೆಗೆ ಸಂಬಂಧಿಸಿದ್ದಾರೆ?
Anonymous Quiz
15%
ಇಸ್ಕಾನ
44%
ಯುನೆಸೆಫ್
38%
ಆರ್ ಎಸ್ ಎಸ್
4%
ಮೇಲಿನ ಯಾವುದು ಅಲ್ಲ
📰 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲು ಯಾವ ಸಂಸ್ಥೆ ಅನುದಾನ ನೀಡಿದೆ?
Anonymous Quiz
16%
ADB
28%
IMF
38%
UNCTD
18%
UNESCO
📰 ಇಡೀ ಭಾರತದದ್ಯಂತ ಕೆಳಗಿನ ಯಾವ ಸಚಿವಾಲಯವು 'ಭೂಮಿ ರಾಶಿ ಪೋರ್ಟಲ್' ಅನ್ನು ಪ್ರಾರಂಭಿಸಿದೆ?
Which Ministry has launched 'Bhumi Rashi Portal'?
Which Ministry has launched 'Bhumi Rashi Portal'?
Anonymous Quiz
24%
ಕೃಷಿ ಸಚಿವಾಲಯ
43%
ಗ್ರಾಮೀಣಾಭಿವೃದ್ಧಿ ಸಚಿವಾಲಯ
32%
ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
1%
ಹಣಕಾಸು ಸಚಿವಾಲಯ
👣 ವಿಶ್ವ ಬ್ಯಾಂಕ್ ಬೆಂಬಲಿತ RAMP ಯೋಜನೆ ಯಾವ ಸಚಿವಾಲಯಕ್ಕೆ ಸೇರಿದೆ?
Anonymous Quiz
4%
ವಿದ್ಯುತ್ ಸಚಿವಾಲಯ
17%
ಶಿಕ್ಷಣ ಸಚಿವಾಲಯ
75%
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
5%
ರಕ್ಷಣಾ ಸಚಿವಾಲಯ
👣 ಇತ್ತೀಚೆಗೆ ಸುದ್ದಿಯಲ್ಲಿರುವ "ನಮಸ್ತೆ ಪೋರ್ಟಲ್" ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
Namaste portal which is in news recently is related to which of the following field?
Namaste portal which is in news recently is related to which of the following field?
Anonymous Quiz
11%
ಸಾಂಪ್ರದಾಯಿಕ ಔಷಧ
46%
ಬಾಹ್ಯಾಕಾಶ ಸಂಶೋಧನೆ
18%
ಪರಿಸರ ಸಂರಕ್ಷಣೆ
25%
ಡಿಜಿಟಲ್ ಶಿಕ್ಷಣ ತಂತ್ರಜ್ಞಾನ
👣 ಭಾರತೀಯ ಇತಿಹಾಸದಲ್ಲಿ 19 ನೇ ಶತಮಾನದಲ್ಲಿ ----------------ಸಂಬಂಧಿಸಿದೆ.
In the 19th century India was to---------- concerned.
In the 19th century India was to---------- concerned.
Anonymous Quiz
19%
ವಸಾಹತುಶಾಹಿಯ ರಾಜಕೀಯ
37%
ರಾಷ್ಟ್ರೀಯತೆಯ ರಾಜಕೀಯ
21%
ಬ್ರಿಟಿಷರ ನಾಗರಿಕತೆಯ ಧೈಯ
23%
ವಸಾಹತುಶಾಹಿ ಮತ್ತು ರಾಷ್ಟ್ರೀಯತೆ
👣 ಪ್ರಾಚೀನ ದಕ್ಷಿಣ ಭಾರತದಲ್ಲಿ ದಾಖಲಾದ ಮೊದಲ ಸಾಹಿತ್ಯ ಪ್ರಕಾರ ಯಾವುದು?
The first form of literature recorded in ancient South India.
The first form of literature recorded in ancient South India.
Anonymous Quiz
16%
ಟಿಪಿಟಕಗಳು
40%
ಆಗಮಗ್ರಂಥಗಳು
22%
ತೀರ್ಥಂಕರರು
22%
ಸಂಘಮ್
👣 19 ನೇ ಶತಮಾನದಲ್ಲಿ, ಭಾರತದಲ್ಲಿ ಯಾವ ಭಾಷೆಯಲ್ಲಿ ಗರಿಷ್ಠ ಸಾಹಿತ್ಯವನ್ನು ಬರೆಯಲಾಯಿತು?
In the 19th century, maximum literature was written in India in which language?
In the 19th century, maximum literature was written in India in which language?
Anonymous Quiz
14%
ಮರಾಠಿ
54%
ಬೆಂಗಾಲಿ
14%
ಪಂಜಾಬಿ
18%
ಹಿಂದಿ
🌻 ನಮ್ಮ ದೇಶದಲ್ಲಿ ಕನ್ನಡ ಭಾಷೆಯು
Anonymous Quiz
31%
ಎರಡನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
37%
ಮೂರನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
26%
ನಾಲ್ಕನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
6%
ಐದನೇ ಅತ್ಯಂತ ಪ್ರಾಚೀನ ಭಾಷೆಯಾಗಿದೆ
🌻 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವದ ಆಚರಣೆಯನ್ನು ಕೆಳಕಂಡ ವರ್ಷದ ಮಾರ್ಚ್8ರಂದು ಆಚರಿಸಲಾಯಿತು
Anonymous Quiz
25%
2008
38%
2009
30%
2010
8%
2011
🌻 ಸೌರಶಕ್ತಿ ಹೇಗೆ ಉಂಟಾಗುತ್ತದೆ?
Anonymous Quiz
14%
ನ್ಯೂಕ್ಲಿಯರ್ ವಿದಳನ
67%
ನ್ಯೂಕ್ಲಿಯರ್ ಸಮ್ಮಿಲನ
10%
ದಹನ
9%
ರಾಸಾಯನಿಕ ಪ್ರತಿಕ್ರಿಯೆ
🌻 ಒಂದು ಸಂಕೇತದಲ್ಲಿ APRIL
ಎಂಬುದನ್ನು DSULO ಎಂದು ಬರೆಯಲಾಗಿದೆ. ಹಾಗಿದ್ದರೆ AUGUST ಎಂಬುದನ್ನು ಹೇಗೆ ಬರೆಯಬಹುದು?
ಎಂಬುದನ್ನು DSULO ಎಂದು ಬರೆಯಲಾಗಿದೆ. ಹಾಗಿದ್ದರೆ AUGUST ಎಂಬುದನ್ನು ಹೇಗೆ ಬರೆಯಬಹುದು?
Anonymous Quiz
5%
BVHVTU
43%
DXJXVY
35%
DWIWUV
17%
DXJXVW
🌻 ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕ ರಕ್ಷಣಾ ಕಾಯ್ದೆ 2007 ರಡಿ ಈ ಕೆಳಗಿನ ಯಾವ ವಯಸ್ಸಿನವರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ.
Anonymous Quiz
11%
58 ವರ್ಷ ಹಾಗೂ ಅದಕ್ಕಿಂತ ಹೆಚ್ಚು
52%
65 ವರ್ಷ ಹಾಗೂ ಅದಕ್ಕಿಂತ ಹೆಚ್ಚು
22%
70 ವರ್ಷ ಹಾಗೂ ಅದಕ್ಕಿಂತ ಹೆಚ್ಚು
15%
60 ವರ್ಷ ಹಾಗೂ ಅದಕ್ಕಿಂತ ಹೆಚ್ಚು