🌻 ಭಾರತದಲ್ಲಿ ಭೂಹಿಡುವಳಿಯ ಹಕ್ಕುಗಳನ್ನು
ಸಮರ್ಪಕವಾಗಿ ಈ ರೀತಿಯಾಗಿ ವರ್ಣಿಸಬಹುದು.
ಸಮರ್ಪಕವಾಗಿ ಈ ರೀತಿಯಾಗಿ ವರ್ಣಿಸಬಹುದು.
Anonymous Quiz
11%
ರಾಜ್ಯವು ಭೂ ಹಿಡುವಳಿ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ.
37%
ರಾಜ್ಯವು ಪರಿಹಾರ ಕೊಡದೆ ಭೂಹಿಡುವಳಿ ಹಕ್ಕುಗಳನ್ನು ಕಿತ್ತುಕೊಳ್ಳಬಹುದು.
38%
ರಾಜ್ಯವು ಪರಿಹಾರ ಕೊಟ್ಟು ಭೂಹಿಡುವಳಿ ಹಕ್ಕುಗಳನ್ನು ಕಿತ್ತುಕೊಳ್ಳಬಹುದು.
14%
ರಾಜ್ಯವು ಭೂಮಿಗಳ ಸ್ವಾಯತ್ತತೆಯನ್ನು ಪಡೆದಿವೆ.
🌻 ಭಾರತದ ಸಂವಿಧಾನದ ಈ ಪಟ್ಟಿಯಲ್ಲಿ ಶಿಕ್ಷಣವನ್ನು ನಮೂದಿಸಿದೆ.
Anonymous Quiz
5%
ಒಕ್ಕೂಟ ಪಟ್ಟಿ
27%
ರಾಜ್ಯಪಟ್ಟಿ
65%
ಸಮವರ್ತಿ ಪಟ್ಟಿ
3%
ಇವುಗಳಲ್ಲಿ ಯಾವುದೂ ಅಲ್ಲ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌻 2025ರ ಮೊದಲ ಮಹಿಳಾ ಶಾಂತಿಪಾಲಕರ ಸಮ್ಮೇಳನ ಎಲ್ಲಿ ನಡೆಯಿತು?
Anonymous Quiz
7%
ಚೆನ್ನೈ
67%
ನವದೆಹಲಿ
21%
ಪುಣೆ
6%
ಹೈದರಾಬಾದ್
🌻 ಪ್ರಸಕ್ತ ವರ್ಷದ ಪ್ರತಿಷ್ಠಿತ ರಾಷ್ಟ್ರೀಯ ಧನ್ವಂತರಿ ಆರ್ಯುವೇದ ಪ್ರಶಸ್ತಿಗೆ ಏಷ್ಟು ಜನ ವೈದ್ಯರು ಭಾಜನರಾಗಿದ್ದಾರೆ?
Anonymous Quiz
13%
3
49%
4
33%
5
5%
6
🌻 ಜೈವಿಕ ವೈವಿಧ್ಯತೆಯ ಸಮಾವೇಶ ಪ್ರಸ್ತುತವಾಗಿ ನಡೆಯುವ ಏಷ್ಟನೇ ಆವೃತ್ತಿದಾಗಿದೆ?
Anonymous Quiz
11%
13
50%
14
30%
15
9%
16
🌻 ಇತ್ತೀಚೆಗೆ ಸುದ್ದಿಗಳಲ್ಲಿ ಉಲ್ಲೇಖಿಸಲಾದ ಸ್ಪೈನಲ್ ಮಸ್ಕ್ಯಲರ್ ಅಟ್ರೋಫಿ ಯಾವ ರೀತಿಯ ಕಾಯಿಲೆಯಾಗಿದೆ?-
Anonymous Quiz
15%
ಮುಮ್ಮೆದಳು
55%
ಆನುವಂಶಿಕ ಅಸ್ವಸ್ಥತೆ
25%
ಹೃದಯ ಸಂಬಂಧಿತ
4%
ಮೂತ್ರ ಜನಕಾಂಗದ
🌻 ಕಲಕ್ಕಾಡ್-ಮುಂಡಂತುರೈ ಹುಲಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?-
Anonymous Quiz
21%
ಕೇರಳ
53%
ತಮಿಳುನಾಡು
23%
ಆಂಧ್ರ ಪ್ರದೇಶ್
3%
ತೆಲಂಗಾಣ
🍁 ರೈಲ್ವೆ ಇಂಜಿನ್‌ನ್ನು ಉತ್ಪಾದಿಸುವ ಸ್ಥಳ
Anonymous Quiz
12%
ಕಾನ್ಪುರ
16%
ಮಥುರಾ
56%
ಚಿತ್ತರಂಜನ್
16%
ಖರಗ್‌ಪುರ
🍁 ಪೆಟ್ರೋಲಿಯಂ ಶುದ್ದೀಕರಣ ಘಟಕ ಇಲ್ಲಿದೆ.
Anonymous Quiz
30%
ಕೊಚ್ಚಿನ್
26%
ಅಸನ್ ಸೋಲ್
33%
ರಾಣಿಗಂಜ್
11%
ಮಚಲೀಪಟ್ಟಣ
🍁 ಸಾಪೇಕ್ಷತಾ ಸಿದ್ಧಾಂತವನ್ನು ಕಂಡು ಹಿಡಿದ ವಿಜ್ಞಾನಿ
Anonymous Quiz
10%
ಡಾಲ್ಟನ್
26%
ರಾಬರ್ಟ್ ಆಪನ್ ಹೈಮರ್
61%
ಆಲ್ಬರ್ಟ್ ಐನ್‌ಸ್ಟೀನ್
3%
ಆರ್ಯಭಟ
🌱 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ)ಯಾಂಗ್-ಟ್ಜೇ-ಕಿಯಾಂಗ್ ನದಿ ಇದು ಏಷ್ಯಾ ಖಂಡದ ಅತಿ ಉದ್ದವಾದ ನದಿಯಾಗಿದೆ. ಬಿ)ಹ್ವಾಂಗ್ ಹೋ ನದಿಯನ್ನು 'ಹಳದಿ ನದಿ' ಎಂದು ಕರೆಯುವರು
ಎ)ಯಾಂಗ್-ಟ್ಜೇ-ಕಿಯಾಂಗ್ ನದಿ ಇದು ಏಷ್ಯಾ ಖಂಡದ ಅತಿ ಉದ್ದವಾದ ನದಿಯಾಗಿದೆ. ಬಿ)ಹ್ವಾಂಗ್ ಹೋ ನದಿಯನ್ನು 'ಹಳದಿ ನದಿ' ಎಂದು ಕರೆಯುವರು
Anonymous Quiz
4%
ಬಿ ಮಾತ್ರ
11%
ಎ ಮಾತ್ರ
39%
ಎ ಮತ್ತು ಬಿ ಎರಡೂ ಅಲ್ಲ
47%
ಎ ಮತ್ತು ಬಿ ಎರಡೂ
🌱 ಹೊಂದಿಸಿರಿ.
ಪಟ್ಟಿ l. ಪ್ರಪಂಚದ ಉದ್ದವಾದ ನದಿಗಳು. (a)ನೈಲ್. (b)ಅಮೆಜಾನ್. (c)ಮಿಸಿಸಿಪ್ಪಿ-ಮಿಸ್ಸೋರಿ. (d)ಯಾಂಗ್-ಟ್ಜೆ-ಕಿಯಾಂಗ್. ಪಟ್ಟಿ ll. ಖಂಡಗಳು. (1)ಏಷ್ಯಾ. (2)ಉತ್ತರ ಅಮೆರಿಕಾ. (3)ದಕ್ಷಿಣ ಅಮೆರಿಕಾ. (4)ಆಫ್ರಿಕಾ.
ಪಟ್ಟಿ l. ಪ್ರಪಂಚದ ಉದ್ದವಾದ ನದಿಗಳು. (a)ನೈಲ್. (b)ಅಮೆಜಾನ್. (c)ಮಿಸಿಸಿಪ್ಪಿ-ಮಿಸ್ಸೋರಿ. (d)ಯಾಂಗ್-ಟ್ಜೆ-ಕಿಯಾಂಗ್. ಪಟ್ಟಿ ll. ಖಂಡಗಳು. (1)ಏಷ್ಯಾ. (2)ಉತ್ತರ ಅಮೆರಿಕಾ. (3)ದಕ್ಷಿಣ ಅಮೆರಿಕಾ. (4)ಆಫ್ರಿಕಾ.
Anonymous Quiz
8%
3 4 2 1
36%
1 2 3 4
47%
4 3 2 1
9%
1 2 4 3
🌱 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
I.ಮೌಂಟ್ ಎವರೆಸ್ಟ್ ಶಿಖರವು ಏಷ್ಯಾದ ನೇಪಾಳ ಮತ್ತು ಟಿಬೇಟ್ ದೇಶಗಳ ನಡುವೆ ಇದೆ. II.ಜಗತ್ತಿನ ಎಲ್ಲಾ ಮಡಿಕೆ ಪರ್ವತಗಳೂ ಸಹ ಕಣಶಿಲೆಯ ಪದರುಗಳಿಂದ ನಿರ್ಮಿತವಾಗಿವೆ.
I.ಮೌಂಟ್ ಎವರೆಸ್ಟ್ ಶಿಖರವು ಏಷ್ಯಾದ ನೇಪಾಳ ಮತ್ತು ಟಿಬೇಟ್ ದೇಶಗಳ ನಡುವೆ ಇದೆ. II.ಜಗತ್ತಿನ ಎಲ್ಲಾ ಮಡಿಕೆ ಪರ್ವತಗಳೂ ಸಹ ಕಣಶಿಲೆಯ ಪದರುಗಳಿಂದ ನಿರ್ಮಿತವಾಗಿವೆ.
Anonymous Quiz
6%
I ಮಾತ್ರ
11%
II ಮಾತ್ರ
74%
I ಮತ್ತು II
8%
I ಮತ್ತು II ಎರಡೂ ಅಲ್ಲ
🌱 ಕೆಳಗಿನವುಗಳಲ್ಲಿ ಯಾವುದು ಸರಿ
ಎ)ಉಷ್ಣವಲಯದಲ್ಲಿ ಹೆಚ್ಚು ಉಷ್ಣಾಂಶ & ಕಡಿಮೆ ಮಳೆ ಪಡೆಯುವಭಾಗಗಳಲ್ಲಿ ನಿತ್ಯಹರಿದ್ವರ್ಣ ಅರಣ್ಯ ಕಂಡುಬರುತ್ತವೆ. ಬಿ)ಏಷ್ಯಾದಲ್ಲಿ ಇಂಡೋನೇಷಿಯಾ, ನ್ಯೂಗಿನಿ,ಮಲೇಶಿಯಾಗಳಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು 900ಮೀ.ಗಳಿಗಿಂತ ಕಡಿಮೆ ಎತ್ತರದ ಭೂಪ್ರದೇಶಗಳಲ್ಲಿ ಕಂಡುಬರುತ್ತವೆ.

58%
ಎ ಮತ್ತು ಬಿ ಎರಡೂ
15%
ಎ ಮಾತ್ರ
19%
ಬಿ ಮಾತ್ರ
7%
ಎ ಮತ್ತು ಬಿ ಎರಡೂ ಅಲ್ಲ