📰 ಸೆಬಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡವರಾರು?
Anonymous Quiz
13%
ಮಾಧವಪುರಿ ಬುಚ್
59%
ತುಹಿನ್ ಕಾಂತ ಪಾಂಡೆ
15%
ಶಕ್ತಿಕಾಂತ ದಾಸ
13%
ಸಂಜಯ ಮಲ್ಲೋತ್ರಾ
📰 ಸಿಖ್ನಾ ಜ್ವಾವೋ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
Anonymous Quiz
25%
ಪಶ್ಚಿಮ ಬಂಗಾಳ
39%
ಬಿಹಾರ
28%
ಅಸ್ಸಾಂ
8%
ಸಿಕ್ಕಿಂ
📰 ದೇಶದಲ್ಲಿಯೇ ಮೊದಲ ಬಾರಿಗೆ ಅತಿದೊಡ್ಡ 'ಗ್ರೀನ್ ಫೀಲ್ಡ್ ಕಾರ್ಗೋ ಟರ್ಮಿನಲ್ ಯಾವ ವಿಮಾನ ನಿಲ್ದಾಣದಲಿ ಕಾರ್ಯರಂಭ ಮಾಡಿದೆ?
Anonymous Quiz
42%
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
29%
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
24%
ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
5%
ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
📰 ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಬಳಸುವ ರಾಸಾಯನಿಕ ವಸ್ತು ಯಾವುದು?
Anonymous Quiz
16%
ಆಸ್ಪಿರಿನ್
33%
ಸೋಡಿಯಂ ಬೈಕಾರ್ಬೋನೆಟ್
41%
ಕ್ಯಾಲ್ಸಿಯಂ ಕಾರ್ಬೈಡ್
9%
ಕಾರ್ಬಿಕ್ ಆಮ್ಲ
📰 ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಯಾವಾಗ ಸ್ಥಾಪಿಸಲಾಗಿತ್ತು?
Anonymous Quiz
14%
1956
41%
2010
41%
2008
4%
2022
📰 ಇತ್ತೀಚೆಗೆ ಯಾವ ರಾಜ್ಯದಲ್ಲಿ ಅಪರೂಪದ ಶಿಲಾರೂಪದ ಪಳೆಯುಳಿಕೆ ಪತ್ತೆಯಾಗಿದೆ?
Anonymous Quiz
12%
ಛತ್ತೀಸ್ಗಡ
42%
ಜಾರ್ಖಂಡ್
39%
ಆಂಧ್ರ ಪ್ರದೇಶ್
7%
ಮಧ್ಯ ಪ್ರದೇಶ್
📰 ಶಾಲಾ ಮಕ್ಕಳಿಗೆ ಅಪಘಾತ ವಿಮೆ ಒದಗಿಸುವ ಶಿಕ್ಷಾ ಸಂಜೀವನಿ ಬಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
Anonymous Quiz
9%
ಪಂಜಾಬ್
49%
ರಾಜಸ್ಥಾನ
24%
ಕೇರಳ
17%
ಕರ್ನಾಟಕ
🌷 ಕಾಲಾನುಕ್ರಮಣಿಕೆಯ ಸರಣಿಯಲ್ಲಿ ಜನ ಸಂಪರ್ಕ ಸಾಧನಗಳು ಭಾರತದಲ್ಲಿ ಬೆಳೆದು ಬಂದದ್ದನ್ನು ಈ ಕೆಳಗಿನವುಗಳಿಂದ ಆಯ್ಕೆ ಮಾಡಿ,
Anonymous Quiz
25%
ಮುದಣ, ರೇಡಿಯೋ, ದೂರದರ್ಶನ, ಚಲನಚಿತ್ರ
29%
ಮುದ್ರಣ, ಚಲನಚಿತ್ರ, ರೇಡಿಯೋ, ದೂರದರ್ಶನ
38%
ಮುದ್ರಣ, ರೇಡಿಯೋ, ಚಲನಚಿತ್ರ, ದೂರದರ್ಶನ
8%
ಮುದ್ರಣ, ದೂರದರ್ಶನ, ರೇಡಿಯೋ, ಚಲನಚಿತ್ರ
🌷 ಕಾಲಾನುಕ್ರಮದಲ್ಲಿ ಸರಣಿಯನ್ನು ಕೆಳಗಿನ
ಸಂಕೇತಗಳಿಂದ ಆಯ್ಕೆ ಮಾಡಿ.
1. ಭಾರತೀಯನೊಬ್ಬನಿಂದ ಪ್ರಥಮ ಬಾಹ್ಯಾಕಾಶ ಯಾತ್ರೆ. 2.ಪೆಟ್ರೋಲ್‌ನಿಂದ ನಡೆಸಲ್ಪಡುವ ಕಾರಿನ ಸಂಶೋಧನೆ. 3.ವಿಮಾನದ ಸಂಶೋಧನೆ. 4.ಆಕಾಶ್ ಎಂಬ ಕ್ಷಿಪಣಿಯ ಉಡಾವಣೆ
ಸಂಕೇತಗಳಿಂದ ಆಯ್ಕೆ ಮಾಡಿ.
1. ಭಾರತೀಯನೊಬ್ಬನಿಂದ ಪ್ರಥಮ ಬಾಹ್ಯಾಕಾಶ ಯಾತ್ರೆ. 2.ಪೆಟ್ರೋಲ್‌ನಿಂದ ನಡೆಸಲ್ಪಡುವ ಕಾರಿನ ಸಂಶೋಧನೆ. 3.ವಿಮಾನದ ಸಂಶೋಧನೆ. 4.ಆಕಾಶ್ ಎಂಬ ಕ್ಷಿಪಣಿಯ ಉಡಾವಣೆ
Anonymous Quiz
7%
4. 1. 3. 2
45%
3. 1. 2. 4
35%
4. 3. 2. 1
13%
2. 3. 4. 1
🌷 ಈ ಕೆಳಗಿನವುಗಳಲ್ಲಿ ಕಾಲಾನುಕ್ರಮ ಸರಣಿಯನ್ನು ಹೊಂದಿಸಿ. ಸರಿಯಾದ ಸರಣಿಯನ್ನು ಆಯ್ಕೆ ಮಾಡಿ.
1. ಪ್ರಥಮ ಏಷ್ಯನ್ ಕ್ರೀಡೆಗಳು.
2. ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡೆಗಳು 3. ಸಿಯೋಲ್ ಒಲಂಪಿಕ್ ಕ್ರೀಡೆಗಳು
1. ಪ್ರಥಮ ಏಷ್ಯನ್ ಕ್ರೀಡೆಗಳು.
2. ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡೆಗಳು 3. ಸಿಯೋಲ್ ಒಲಂಪಿಕ್ ಕ್ರೀಡೆಗಳು
Anonymous Quiz
11%
1. 2. 3
37%
3. 2. 1
33%
3. 1. 2
19%
2. 3. 1
🌷 ಪಂಜಾಬ್‌ನಲ್ಲಿ ಅಲೆಕ್ಸಾಂಡರ್ ಮಹಾಶಯನೊಂದಿಗೆ ಹೋರಾಡಿದ ದೊರೆ.
Anonymous Quiz
5%
ಮಿನಾಂದರ್
49%
ಸೆಲ್ಯೂಕಸ್ ನಿಕೇಟರ್
18%
ಅಂಬಿ
28%
ಪೋರಸ್
🌿 ಅಂಟಾರ್ಟಿಕಾ ಖಂಡದಲ್ಲಿರುವ ಪ್ರಿಯದರ್ಶಿನಿ ಸರೋವರ ಕೆಳಗಿನ ಯಾವ ದೇಶಕ್ಕೆ ಸಂಬಂಧಿಸಿದೆ?
Anonymous Quiz
49%
ಭಾರತ
19%
ಚೀನಾ
26%
ಭೂತಾನ್
6%
ನೇಪಾಳ
🌿 ಅಂಟಾರ್ಕ್‌ಟಿಕ ಒಪ್ಪಂದದ ಕೇಂದ್ರ ಕಛೇರಿ ಇರುವುದು ____
Anonymous Quiz
12%
ಫ್ರಾನ್ಸ್ ದೇಶದ ಪ್ಯಾರಿಸ್
34%
ಅಮೆರಿಕ ಸಂಸ್ಥಾನದ ನ್ಯೂಯಾರ್ಕ್
49%
ಅರ್ಜೆಂಟೈನಾ ದೇಶದ ಬ್ಯೂನಸ್ ಐರೀಸ್
5%
ಬ್ರಿಟನ್ ದೇಶದ ಲಂಡನ್
🌿 ಈ ಕೆಳಗಿನ ಯಾವುದು/ ವು ಅಂಟಾರ್ಕ್‌ಟಿಕ ಒಪ್ಪಂದದ ಉದ್ದೇಶಗಳಾಗಿವೆ?
ಎ)ಅಂಟಾರ್ಕ್‌ಟಿಕ ಖಂಡದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವಂತಿಲ್ಲ. ಬಿ)ಅಂಟಾರ್ಕ್‌ಟಿಕ ಖಂಡದ ಸಂಶೋಧನೆಗೆ ಬರುವವರು ಯಾವುದೇ ಹೊರಜೀವಿ ಪ್ರಬೇಧವನ್ನು ತರುವಂತಿಲ್ಲ ಸಿ)ಅಂಟಾರ್ಕ್‌ಟಿಕ ಖಂಡವು ಶಾಂತಿಗೆ ಮಾತ್ರ ಮೀಸಲು ಇದೆ.

ಎ ಮತ್ತು ಬಿ ಮಾತ್ರ
12%
ಸಿ ಮಾತ್ರ
26%
ಬಿ ಮತ್ತು ಸಿ ಮಾತ್ರ
48%
ಮೇಲಿನ ಎಲ್ಲವೂ
🌿 ಕೆಳಗಿನವುಗಳಲ್ಲಿ ಅಂಟಾರ್ಟಿಕಾದಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರ ಯಾವುದು?
A.ರೋಥೆರಾ ಸಂಶೋಧನಾ ಕೇಂದ್ರ. B.ಮೈತ್ರಿ ಸಂಶೋಧನಾ ಕೇಂದ್ರ. C.ದಕ್ಷಿಣ ಗಂಗೋತ್ರಿ ಸಂಶೋಧನಾ ಕೇಂದ್ರ. D.ಭಾರತಿ ಸಂಶೋಧನಾ ಕೇಂದ್ರ
A.ರೋಥೆರಾ ಸಂಶೋಧನಾ ಕೇಂದ್ರ. B.ಮೈತ್ರಿ ಸಂಶೋಧನಾ ಕೇಂದ್ರ. C.ದಕ್ಷಿಣ ಗಂಗೋತ್ರಿ ಸಂಶೋಧನಾ ಕೇಂದ್ರ. D.ಭಾರತಿ ಸಂಶೋಧನಾ ಕೇಂದ್ರ
Anonymous Quiz
9%
A ಮತ್ತು B ಮಾತ್ರ
12%
D ಮಾತ್ರ
34%
B ಮತ್ತು C ಮಾತ್ರ
45%
B,C ಮತ್ತು D ಮಾತ್ರ
🌿 ಮೌಂಟ್ ಎರೆಬಸ್ ಜ್ವಾಲಾಮುಖಿ ಪರ್ವತವೂ ಇರುವ ದ್ವೀಪ ಯಾವುದು?
Anonymous Quiz
15%
ರಾಸ್ ದ್ವೀಪ
37%
ವೋಸ್ಟಾಕ್ ದ್ವೀಪ
43%
ಗ್ರೀನ್ಲ್ಯಾಂಡ್ ದ್ವೀಪ
6%
ಮೇಲಿನ ಯಾವುದು ಅಲ್ಲ
📓YouTube Live Class
🦆ಸಮಯ- 8:00Pm
🦆ವಿಷಯ :- ಆಧುನಿಕ ಭಾರತದ ಇತಿಹಾಸ ಭಾಗ-08
🦆 ವಿಶೇಷತೆ:- KSP - KPSC
👉CLASS LINK:https://www.youtube.com/live/OT4mrdeNWGU?si=tCFMpmF7DNm-Im8A
🔴 ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notifly ಆಗಿರಿ