🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
26%
38%
ಬಿ
26%
ಸಿ
10%
ಡಿ
📰 ಪ್ರತಿ ವರ್ಷ ಯಾವ ದಿನದಂದು ವಿಶ್ವ ವನ್ಯಜೀವಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Anonymous Quiz
13%
ಮಾರ್ಚ 2
49%
ಮಾರ್ಚ 3
32%
ಮಾರ್ಚ 5
6%
ಮಾರ್ಚ 6
📰 ಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್ ಚಂದ್ರನ ಭೂಮಿ ಸ್ಪರ್ಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ ಅದು ಯಾವ ದೇಶದಾಗಿದೆ?
Anonymous Quiz
35%
ಅಮೇರಿಕಾ
32%
ಜಪಾನ
28%
ಭಾರತ
5%
ಚೀನಾ
📰 ತ್ರಿಭಾಷಾ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದ ಭಾರತದ ಏಕೈಕ ರಾಜ್ಯ ಯಾವುದು?
Anonymous Quiz
23%
ಕರ್ನಾಟಕ
48%
ತಮಿಳುನಾಡು
20%
ಪ.ಬಂಗಾಳ
8%
ಕೇರಳ
📰 ಯಾವ ದಿನವನ್ನು ವಿಶ್ವ ನಾಗರಿಕ ರಕ್ಷಣಾ ದಿನವೆಂದು ಆಚರಿಸಲಾಗುತ್ತದೆ?
Anonymous Quiz
25%
ಮಾರ್ಚ್ 4
31%
ಮಾರ್ಚ್ 1
27%
ಮಾರ್ಚ್ 2
16%
ಮಾರ್ಚ್ 5
🌷 ವೇಳಾ ವಲಯಗಳಿಲ್ಲದ ಏಕೈಕ ಖಂಡ ಯಾವುದು?
Anonymous Quiz
10%
ಯುರೋಪ
30%
ಯುರೇಶಿಯ
55%
ಅಂಟಾರ್ಟಿಕಾ
5%
ಸೌತ್ ಅಮೆರಿಕ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಅಂಟಾರ್ಟಿಕಾದಲ್ಲಿ ಭಾರತವು ಸ್ಥಾಪಿಸಿದ ಮೊದಲ ಸಂಶೋಧನಾ ಕೇಂದ್ರ ದಕ್ಷಿಣ ಗಂಗೋತ್ರಿ . ಬಿ) ಇದರ ನಿರ್ಮಾಣವು 1984 ರಲ್ಲಿ ಪೂರ್ಣಗೊಂಡಿತು.
Anonymous Quiz
3%
ಎ ಮಾತ್ರ
9%
ಬಿ ಮಾತ್ರ
85%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಅಂಟಾರ್ಟಿಕಾ ಖಂಡದ ಅಧ್ಯಯನಕ್ಕೆ ಕೇಂದ್ರಗಳನ್ನು ಸ್ಥಾಪಿಸಿದೆ. II.ಮೈತ್ರಿ ಭಾರತವು 1988-89 ರಲ್ಲಿ ಸ್ಥಾಪಿಸಿದ ಎರಡನೇ ಸಂಶೋಧನಾ ಕೇಂದ್ರವಾಗಿದೆ.
Anonymous Quiz
2%
I ಮಾತ್ರ
10%
II ಮಾತ್ರ
41%
I ಮತ್ತು II ಎರಡೂ ಅಲ್ಲ
48%
I ಮತ್ತು II ಎರಡೂ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಮೈತ್ರಿ ಸಂಶೋಧನಾ ಕೇಂದ್ರ ಇದು ಶಿರ್ಮಾಚರ್ ಓಯಸಿಸ್ ಮೇಲೆ ನಿರ್ಮಾಣಗೊಂಡಿದೆ. ಬಿ)ಮೈತ್ರಿ ಸಂಶೋಧನಾ ಕೇಂದ್ರದಿಂದ 255 ಮೀಟರ್ ದೂರದಲ್ಲಿ ಸಿಹಿ ನೀರಿನ ಪೂರೈಕೆಗಾಗಿ “ಪ್ರಿಯದರ್ಶಿನಿ” ಎಂಬ ಸರೋವರವನ್ನು ಭಾರತ ನಿರ್ಮಿಸಿದೆ
Anonymous Quiz
68%
ಎ ಮತ್ತು ಬಿ ಎರಡೂ
9%
ಎ ಮಾತ್ರ
20%
ಎ ಮತ್ತು ಬಿ ಎರಡೂ ಅಲ್ಲ
3%
ಬಿ ಮಾತ್ರ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಅಂಟಾರ್ಟಿಕ್ ಖಂಡದಲ್ಲಿರುವ ಭಾರತಿ ಸಂಶೋಧನಾ ಕೇಂದ್ರವು ವಿಶೇಷವಾಗಿ ಸಾಗರಾಧ್ಯಯನ ಉದ್ದೇಶ ಹೊಂದಿದೆ. II.ಅಂಟಾರ್ಕ್‌ಟಿಕಾ ಖಂಡದ ಶೇ. 98% ಭಾಗ ಹಿಮಾವೃತವಾಗಿದೆ
Anonymous Quiz
3%
I ಮಾತ್ರ
24%
I ಮತ್ತು II ಎರಡೂ ಅಲ್ಲ
8%
II ಮಾತ್ರ
65%
I ಮತ್ತು II ಎರಡೂ
📓YouTube Live Class

🦆ಸಮಯ- 8:00Pm
🦆ವಿಷಯ :- ಅಧುನಿಕ ಭಾರತದ ಇತಿಹಾಸ ಭಾಗ-07
🦆 ವಿಶೇಷತೆ:- KSP - KPSC

👉CLASS

https://www.youtube.com/live/y7VGNtOCzlU?si=QpssMC9VfUxHUnu3

🍀ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notiflyಆಗಿರಿ
🍂 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಮಂಡಲ್ ಆಯೋಗವು ಹಿಂದುಳಿದ ವರ್ಗಗಳ ಅಧ್ಯಯನಕ್ಕಾಗಿ ನೇಮಕಗೊಂಡ ಎರಡನೇ ಆಯೋಗವಾಗಿದೆ. II.ಇದು ಜನತಾ ಸರ್ಕಾರದ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿರವರ ಕಾಲದಲ್ಲಿ ನೇಮಕವಾದ ಆಯೋಗವಾಗಿದೆ
Anonymous Quiz
3%
I ಮಾತ್ರ
86%
I ಮತ್ತು II ಎರಡೂ
8%
II ಮಾತ್ರ
3%
I ಮತ್ತು II ಎರಡೂ ಅಲ್ಲ
🍂 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

i. 338ನೇ ವಿಧಿ ಅನ್ವಯ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕಾರ್ಯನಿರ್ವಹಿಸುತ್ತದೆ. iii. 339 ವಿಧಿ ಅನ್ವಯ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗವು ಕಾರ್ಯನಿರ್ವಹಿಸುತ್ತದೆ
Anonymous Quiz
19%
i ಮಾತ್ರ
11%
ii ಮಾತ್ರ
63%
i ಮತ್ತು ii
7%
i ಮತ್ತು ii ಎರಡೂ ಅಲ್ಲ
🍂 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

1. 1992 ಡಿ.18ರಂದು ವಿಶ್ವ ಸಂಸ್ಥೆ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ವಿಶ್ವಸಂಸ್ಥೆ ಘೋಷಣೆ ಮಾಡಿತು. 2.ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಪ್ರತಿವರ್ಷ ಡಿ.18 ನೇ ತಾರೀಖಿನಂದು ಅಲ್ಪಸಂಖ್ಯಾತರ ದಿನವನ್ನಾಗಿ ಆಚರಿಸಲಾಗುತ್ತಿದೆ.
Anonymous Quiz
3%
1 ಮಾತ್ರ
11%
2 ಮಾತ್ರ
83%
1 ಮತ್ತು 2 ಎರಡೂ
2%
ಯಾವುದೂ ಅಲ್ಲ
🍂 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ) ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು 1993ರಲ್ಲಿ ಸ್ಥಾಪಿಸಲಾಯಿತು. ಬಿ) ಪ್ರತಿಯೊಬ್ಬ ಸದಸ್ಯರ ಅಧಿಕಾರವಧಿಯು ಅಧಿಕಾರವನ್ನು ಸ್ವೀಕರಿಸಿದ ದಿನದಿಂದ ಮೂರು ವರ್ಷದವರೆಗೆ ಅಧಿಕಾರವಧಿ ಹೊಂದಿರುತ್ತಾರೆ.
Anonymous Quiz
3%
ಎ ಮಾತ್ರ
9%
ಬಿ ಮಾತ್ರ
86%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
🍂 ಹಾವನೂರು ಆಯೋಗ 1972 ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು
Anonymous Quiz
15%
ಎಸ್ ನಿಜಲಿಂಗಪ್ಪ
65%
ಡಿ ದೇವರಾಜ್ ಅರಸ್
12%
ಕೆ ಸಿ ರೆಡ್ಡಿ
8%
ರಾಮಕೃಷ್ಣ ಹೆಗಡೆ
📰 97ನೇ ಆಸ್ಕರ ಪ್ರಶಸ್ತಿಯ ಅತ್ಯುತ್ತಮ ಪ್ರಶಸ್ತಿ ವಿಜೇತ ಸಿನಿಮಾ ಯಾವುದು?
Anonymous Quiz
3%
ಫ್ಲೋ
46%
ಓಪನ್ ಹ್ಯಾಮರ್
47%
ಅನೋರಾ
4%
ಸಸ್ಪೆನ್ಸ್ ನನ್
📰 ಸುದ್ದಿಯಲ್ಲಿ ಕಂಡುಬಂದ ಆರೋವಿಲ್ಲೆ ಸಾಂಸ್ಕೃತಿಕ ಪಟ್ಟವನ್ನು ಯಾವ ಸಚಿವಾಲಯ ನಿರ್ವಹಿಸುತ್ತದೆ?
Anonymous Quiz
12%
ನಗರಾಭಿವೃದ್ಧಿ ಸಚಿವಾಲಯ
32%
ಶಿಕ್ಷಣ ಸಚಿವಾಲಯ
54%
ಸಂಸ್ಕೃತಿಕ ಸಚಿವಾಲಯ
2%
ಸಾರಿಗೆ ಸಚಿವಾಲಯ
📰 ಯಾವ ನಿಯಂತ್ರಕ ಸಂಸ್ಥೆಯು ಬಾಂಡ್ ಸೆಂಟ್ರಲ್ ಎಂಬ ಕಾಪೊರೇಟ್ ಬಾಂಡ್‌ಗಳಿಗಾಗಿ ಕೇಂದ್ರೀಕೃತ ಡೇಟಾಬೇಸ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ?
Anonymous Quiz
6%
ಫೀಲ್ಡ್
48%
ಸೆಬಿ
38%
ಸಿ ಬರ್ಡ್
8%
ಆರ್ಬಿಐ