KSET/NET Paper 1
8.22K subscribers
306 photos
7 videos
208 files
469 links
KSET/NET Paper 1 preparation

https://ksetbeechiacademy.com
Youtube - Beechi academy
Download Telegram
ಇಂದು ಬೀಚಿ ಅವರ ಹುಟ್ಟುಹಬ್ಬ
ವಿಶ್ವ ಪುಸ್ತಕ ದಿನ
ಹಾಗೂ
ನಮ್ಮ ಈ ಟೆಲಿಗ್ರಾಮ್ ಚಾನಲ್ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುತ್ತಲಿದೆ..

ಬೀಚಿಯವರ ಕೆಲವೊಂದು ಹಿತನುಡಿಗಳು

¶ ನಗು ಕಲಿತವನು ಬಹುಕಾಲ ಬದುಕುತ್ತಾನೆˌ
¶ಸುಖವಿರುವುದು ಬಾಲ್ಯದಲ್ಲಲ್ಲ ಅದರ ನೆನಪಲ್ಲಿ
¶ತಪ್ಪು ಮಾಡದವರು ಇಬ್ಬರೇ ಸತ್ತವರು ಮತ್ತು ಹುಟ್ಟದವರು
¶ಮನಸ್ಸೆಂಬುದು ವಿಚಿತ್ರಪ್ರಾಣಿ ಏನು ಕೊಟ್ಟರೆ ಅದನ್ನೇ ತಿನ್ನುತ್ತದೆˌ ತಿಂದುದನ್ನೆ ಮತ್ತೆ ಮತ್ತೆ ಬೇಡುತ್ತದೆ.
¶ವಿಷಯವು ಎಷ್ಟೇ ಒಳ್ಳೆಯದಾಗಲಿ ˌಕೆಟ್ಟದಾಗಲಿ ಕೇವಲ ಕೆಲವೇ ಕಾಲ ಅದು ಜೀವಂತವಾಗಿರುತ್ತದೆ ˌಆಮೇಲೆ ಅದು ಸಹಜವಾಗಿಯೇ ಸಾಯುತ್ತದೆ ˌಜನ ಮರೆಯುತ್ತಾರೆ.

¶ದೇವರು ಬಂದುಗಳನ್ನು ಕೊಡುತ್ತಾನೆ ˌಸ್ನೇಹಿತರನ್ನು ಆರಿಸಿಕೋ ಅನ್ನುತ್ತಾನೆ ˌಇದೊಂದೇ ದೇವರು ಮಾನವನಿಗೆ ಮಾಡಿರುವ ಮಹೋಪಕಾರ ˌಗೆಳೆಯರನ್ನು ಆತನೇ ಕೊಟ್ಟಿದ್ದರೆ ನಮ್ಮ ಗತಿ?

¶ನೀನು ಯಾವ ಪುಸ್ತಕಗಳನ್ನು ಓದುತ್ತಿ ಹೇಳು ನೀನು ಎಂತವನು ಎಂದು ಹೇಳಬಹುದು.



ಈ ಚಾನಲ್ ಅಥವಾ ಗ್ರೂಪ್ ಅನ್ನು ಬೆಳೆಯಲು ಸಹಕರಿಸಿದವರಿಗೆ
ನಿಮ್ಮ ಗೆಳೆಯರಿಗೆ ತಿಳಿಸಿ ಶೇರ್ ಮಾಡಿದವರಿಗೆ
ಗ್ರೂಪ್ ಅಲ್ಲಿ ತಾವಾಗಿ ಬಂದು ಸೇರಿರುವವರೆಲ್ಲರಿಗೂ
ನಾನು ಮಾಡುವ ತಪ್ಪುಗಳನ್ನು ತಿಳಿಸಿ ಹೇಳಿದವರಿಗೂ
ನನ್ನನ್ನು ಪ್ರೋತ್ಸಾಹಿಸದಿವರೆಲ್ಲರಿಗೂ



ಎಲ್ಲರಿಗೂ ನನ್ನ ಅಭಿನಂದನೆಗಳು.


ನಿಮಗೇನು ಬೇಕು ನಿಮಗೆಷ್ಟು ಬೇಕು ಅದನ್ನು ಪಡೆಯುತ್ತಾ ನಿಮ್ಮ ಗುರಿಯನ್ನು ತಲುಪಿ ˌನಿಮಗೋಸ್ಕರ ಅಂತ ಇಲ್ಲಿ ಯಾರು ಸಹಾಯಕ್ಕೆ ಬರಲ್ಲ.ದಾರಿ ತೋರಿಸಬಹದು ಅಷ್ಟೇ...



ವಿಶ್ವಪುಸ್ತಕದ ಅಂಗವಾಗಿ ಹಲವಾರು ಪ್ರಕಾಶನದವರು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ ˌಪುಸ್ತಕಪ್ರಿಯರಿದ್ದರೆ ಕೊಂಡು ಓದಿ

ಶುಭವಾಗಲಿ.

#kset #ksetexam
#ksetexam #ugcnet #Researchaptitude #phdentranceexam

Research aptitude pyq sep 2020 - 4
ಕ್ವಿಜ್ ಅಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ👇



https://ksetbeechiacademy.com/2021/06/research-aptitude-questions-for-phd-entrance-exams-nta-ugc-net.html
#ksetexam #ugcnet #Researchaptitude #phdentranceexam

Research aptitude - 5
ಕ್ವಿಜ್ ಅಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ👇


https://ksetbeechiacademy.com/2021/06/research-practice-questions-fo-ugc-net-set-exams.html
#ksetexam #ntaugcnet #Researchaptitude #kset

Research aptitude - 6
ಕ್ವಿಜ್ ಅಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ👇



https://ksetbeechiacademy.com/2021/06/ugc-nta-net-research-aptitude-mock-test.html
#kset #ksetpreviousyearquestions #ksetmaterials #ksetnotes #ksetteachingaptitude #ksetexam

kset teaching aptitude
previous year questions from 2014-2020

ಕ್ವಿಜ್ ಅಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ನ್ನು ಒತ್ತಿ👇

https://ksetbeechiacademy.com/2021/07/kset-teaching-aptitude-previous-year-questions-2014-2020.html
#ksetictquestions #ksetpaper1 #ksetbookspdf #ksetquestionpapers #typesofresearch #ksetexam #ksetpreparation #netkannada
#researchaptitude #ntanetpaper1



Types of research pdf in kannada..ಸಂವಹನದ ವಿಧಗಳು ಪಿಡಿಎಫ್ ನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ನ್ನು ಓಪನ್ ಮಾಡಿ

to download pdf click on below link 👇

https://shorten.one/NXIhV
#Researchapttudeinkannada #Researchaptitude #ksetpaper1 #ksetbooks #ksetquestionpapers #highereducation #ksetexam #ksetpreparation #netkannada
#communication #ntanetpaper1

Research aptitude all quizzes links

ಸಂಶೋಧನಾ ಸಾಮಾರ್ಥ್ಯ ದ ಎಲ್ಲಾ ಕ್ವಿಜ್



to attend quizz click on below link 👇


https://shorten.one/RJ2Ma
#teachingapttudeinkannada #teachingaptitude #ksetpaper1 #ksetbooks #ksetquestionpapers #highereducation #ksetexam #ksetpreparation #netkannada
#communication #ntanetpaper1

Teaching aptitude all quizzes links

ಭೋಧನಾ ಸಾಮಾರ್ಥ್ಯ ದ ಎಲ್ಲಾ ಕ್ವಿಜ್



to attend quizz click on below link 👇


https://shorten.one/ZX7wU
#Researchapttudeinkannada #Researchaptitude #ksetpaper1 #ksetbooks #ksetquestionpapers #highereducation #ksetexam #ksetpreparation #netkannada
#communication #ntanetpaper1

ict all quizzes links

ಮಾಹಿತಿ ಮತ್ತು ತಂತ್ರಜ್ಞಾನದ ಎಲ್ಲಾ ಕ್ವಿಜ್



to attend quizz click on below link 👇

https://shorten.one/ErT3d
#ksetexam #ksetmodelpaper #ksetquestionpapers #ntanetpaper1


kset exam model question paper ˌ partictipating in exam click on below link

ಕೆಸೆಟ್ ಮಾದರಿ ಪರೀಕ್ಷೆ ಯಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಮೇಲೆ ಒತ್ತಿ 👇 (its last year model paper by Beechi academy)


ಈಗಾಗಲೇ ಭಾಗವಹಿಸಿದ್ದರೂ ಕೂಡ ಮತ್ತೆ ಭಾಗವಹಿಸಬಹುದು ˌಫಲಿತಾಂಶ ನಿಮ್ಮ ಈಮೇಲ್ ಗೆ ಕಳಿಸಲಾಗುತ್ತೆ.

No limit for attending exam,you can attend number of times.



https://shorten.one/6vb9A
NTA NET Notification

#ntanet #kset #ksetexam