KSET/NET Paper 1
8.22K subscribers
306 photos
7 videos
208 files
469 links
KSET/NET Paper 1 preparation

https://ksetbeechiacademy.com
Youtube - Beechi academy
Download Telegram
Give your best in everything you do, and it will lead to greater things in your future. Do that everyday with consistency and see how far you can go in life.

Good Morning 🌅😇

#kset #paper1 #ntanet #NET
If you want to live a GREAT life, don't allow yourself to be controlled by any of these things.

Good Morning 🌅😇
#kset #ntanet #paper1
Most successful people I know all have mentors or a coach who will hold them accountable to take action. It's like loosing weight is simple but not easy.
Everyone can do it but not everyone does.

#kset #ntanet #paper1 #net2021
OMR sheet ಅನ್ನು 2-3 ಪ್ರತಿ Xerox ಮಾಡಿಸಿಕೊಂಡು ಮಾದರಿ ಪ್ರಶ್ನೆಪತ್ರಿಕೆ ಕ್ವಿಜ್ ಅಥವಾ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ.ಹಲವು ದಿನಗಳ ನಂತರ ನೀವು ನೇರವಾಗಿ ಪರೀಕ್ಷೆಯಲ್ಲಿ OMR ತುಂಬಲು ಹೋದಾಗ ನಿಮಗೆ ಸ್ವಲ್ಪ ಸಮಯ ಏರುಪೇರಾಗಬಹುದು ˌಮುಂಚಿತವಾಗಿ ಕನಿಷ್ಠ ಒಂದಾದರೂ ನೀವು ಪ್ರಾಕ್ಟೀಸ್ ಮಾಡಿದರೆ ನಿಮಗೆ ಸಮಯ ಉಳಿಯಬಹುದು..ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಮತ್ತು ಕಡ್ಡಾಯವಲ್ಲ ˌ

#kset #paper1 #ntanet
ಸರ್ಕಾರದಿಂದ ಬಂದ ಆದೇಶˌfake ಅಲ್ಲ 👆
ಕೆಸೆಟ್ ಪರೀಕ್ಷೆ ಬರೆಯುವವರಿಗೂ ಅವಕಾಶ ಸಿಗುತ್ತೆ ಆದ್ದರಿಂದ ನಿಮ್ಮ ತಯಾರಿಯನ್ನು ಪ್ರಾರಂಭಿಸಿ ˌಅವಕಾಶವನ್ನು ಕಳೆದುಕೊಳ್ಳಬೇಡಿ.

ನೆಟ್ ಮತ್ತು ಕೆಸೆಟ್ ಪರೀಕ್ಷೆಯ ದಿನಾಂಕದ ಆದೇಶ ಆದಷ್ಟು ಬೇಗ ಬರಲಿದೆˌ..

ನೆಟ್ ಪರೀಕ್ಷೆಯು ಆಗಸ್ಟ್ ಮತ್ತು ಸೆಪ್ಟೆಂಬರ್ ಅಲ್ಲಿ ನಡೆಸುವ ಸಂಭವವಿದೆ..

ಶುಭವಾಗಲಿ..

#kset #ugcnet #ntanet #ksetexamdate
NTA NET FINAL KEY ANSWERS

#ntanet
NTA NET Notification

#ntanet #kset #ksetexam