Future Officers Academy
3.74K subscribers
1.15K photos
7 videos
82 files
168 links
#KPSC
#KAS
#PSI

KAS PSI ಪರೀಕ್ಷೆಗೆ ಮಾಹಿತಿ ಒದಗಿಸಲಾಗುವುದು...


IAS KAS current affairs 👇👇👇👇: @DREAMIAS_IPS


(01 May -23)
Download Telegram
Q. For the measurement/estimation of which of the following are satellite images/remote sensing data used?
1. Chlorophyll content in the vegetation of a specific location
2. Greenhouse gas emissions from rice paddies of a specific location
3. Land surface temperatures of a specific location
Select the correct answer using the code given below.
Anonymous Quiz
11%
(a) 1 Only
54%
(b) 2 and 3 only
14%
(c) 3 only
22%
(d) 1, 2 and 3
1. ರಾಜಕೀಯಕ್ಕೆ ಇಳಿದ ನ್ಯಾಯಮೂರ್ತಿಗಳು ಯಾರು?
ಎ) ಕೆ. ಸುಬ್ಬರಾವ್
ಬಿ) ಕೆ. ಎಸ್. ಹೆಗಡೆ ಸಿ) ರಂಜನ್ ಗೋಯಲ್ ಡಿ) ಅಬ್ದುಲ್ ನಜೀರ್ ಸಂಕೇತಗಳು :
Anonymous Quiz
3%
1) ಎ ಬಿ ಸರಿ
21%
2) ಬಿ ಸಿ ಸರಿ
14%
3) ಸಿ ಡಿ ಸರಿ
62%
4) ಎ ಬಿ ಸಿ ಡಿ ಸರಿ
2. ನಿವೃತ್ತ ನ್ಯಾಯಮೂರ್ತಿಗಳು ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?
Anonymous Quiz
10%
1) ಅಬ್ದುಲ್ ನಜೀರ್
16%
2) ಪಿ. ಸದಾಶಿವಂ
16%
3) ಎಂ. ರಮಾ ಜೋಯಿಸ್
59%
4) ಮೇಲಿನ ಎಲ್ಲವೂ ಸರಿ
3. ಈ ಕೆಳಗಿನವುಗಳನ್ನು ಗಮನಿಸಿ.
ಎ) ಪ್ರತಿ ವರ್ಷ ಮೇ 22 ರಂದು ವಿಶ್ವ ಜೀವವೈವಿಧ್ಯ ದಿನವನ್ನಾಗಿ ಆಚರಿಸಲಗುತ್ತದೆ.
ಬಿ) 2024 ರ ಧ್ಯೇಯ ವಾಕ್ಯ “ಯೋಜನೆಯು ಭಾಗವಾಗಿರಿ”“The part of the plan” ಸಿ) 2006 ರಲ್ಲಿ ವಿಶ್ವಸಂಸ್ಥೆಯು ಸಾಮಾನ್ಯ ಸಭೆಯ 61ನೇ ಅಧಿವೇಶನದಲ್ಲಿ ವಿಶ್ವ ಜೀವವೈವಿಧ್ಯ ದಿನ ಆಚರಣೆ
Anonymous Quiz
68%
1) ಮೇಲಿನ ಎಲ್ಲವೂ ಸರಿ
15%
2) ಎ ಬಿ ಸರಿ
15%
3) ಬಿ ಸಿ ಸರಿ
2%
4) ಎ ಸಿ ಸರಿ
5. ವಿಶ್ವ ಆರ್ಥಿಕ ವೇದಿಕೆಯು 2024 ರ ಪ್ರಯಾಣ ಮತ್ತು ಪ್ರವಾಸೋಧ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ.
Anonymous Quiz
5%
1) 29 ನೇ ಸ್ಥಾನ
18%
2) 30 ನೇ ಸ್ಥಾನ
68%
3) 39 ನೇ ಸ್ಥಾನ
10%
4) 40 ನೇ ಸ್ಥಾನ
7. ಈ ಕೆಳಗಿನವುಗಳನ್ನು ಗಮನಿಸಿ.
ಎ) ಗ್ರಾಮೀಣ ಭಾಗಗಳಿಗೆ ಸರ್ವಋತು ರಸ್ತೆಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ ಡಿಸೆಂಬರ್ 2021 ರಂದು ಪ್ರಾರಂಭಗೊOಡ “ಗ್ರಾಮ್ ಸಡಕ್” ಯೋಜನೆ
ಬಿ) ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಯಾದ ಯೋಜನೆ
Anonymous Quiz
4%
1) ಬಿ ಸರಿ
81%
2) ಎ ಬಿ ಸರಿ
14%
3) ಎ ಬಿ ತಪ್ಪು
2%
4) ಎ ಸರಿ
8. ಭಾರತದ ಲೋಕಸಭಾ ಚುನಾವಣೆ ವೇಳೆ ತಪ್ಪು ಮಾಹಿತಿ ಹಾಗೂ ಪ್ರಚೋದನಾಕಾರಿ ಎಷ್ಟು ವಿಷಯಗಳನ್ನು ಒಳಗೊಂಡ ಜಾಹಿರಾತುಗಳ ಪ್ರಸಾರಕ್ಕಾಗಿ ಅಮೇರಿಕದ ಸಾಮಾಜಿಕ ಜಾಲತಾಣದ ದಿಗ್ಗಜ ಸಂಸ್ಥೆ ಮೆಟಾ ಅನುಮೋದನೆ ನೀಡಿದೆ?
Anonymous Quiz
14%
1) 10 ಜಾಹಿರಾತುಗಳು
37%
2) 12 ಜಾಹಿರಾತುಗಳು
41%
3) 14 ಜಾಹಿರಾತುಗಳು
8%
4) 13 ಜಾಹಿರಾತುಗಳು
9. ಒಂದು ಟ್ರೀಲಿಯನ್ ಭಾರತದ ಡಿಜಿಟಲ್ ಆರ್ಥಿಕತೆ ಯಾವ ವರ್ಷಕ್ಕೆ ಬರಲಿದೆ?
Anonymous Quiz
11%
1) 2027
41%
2) 2028
18%
3) 2029
30%
4) 2030
10. ಭೂಖಂಡಗಳು, ಸಾಗರಗಳು ಮತ್ತು ಇತರ ಸ್ವರೂಪಗಳ ಸಾಮಾನ್ಯ ಗಾತ್ರ ಮತ್ತು ಆಕಾರಗಳನ್ನು ಸರಿಯಾಗಿ ತೋರಿಸುವ ಸಾಧನ ಯಾವುದು?
Anonymous Quiz
14%
1) ಸೂಚನಾ ಫಲಕಗಳು
32%
2) ನಕ್ಷೆಗಳು
27%
3) ಛಾಯಾಚಿತ್ರಗಳು
27%
4) ಗೋಳ
Q. Consider the following States:
1. Chhattisgarh
2. Madhya Pradesh
3. Maharashtra
4. Odisha
With reference to the States mentioned above, in terms of percentage of forest cover to the total area of State, which one of the following is the correct ascending order?
Anonymous Quiz
18%
(a) 2-3-1-4
34%
(b) 2-3-4-1
29%
(c) 3-2-4-1
18%
(d) 3-2-1-4
Q. Which of the following statements are correct about the deposits of ‘methane hydrate’?
1. Global warming might trigger the release of methane gas from these deposits.
2. Large deposits of ‘methane hydrate’ are found in Arctic Tundra and under the seafloor.
3. Methane in atmosphere oxidizes to carbon dioxide after a decade or two.
Select the correct answer using the code given below.
Anonymous Quiz
21%
(a) 1 and 2 only
26%
(b) 2 and 3 only
26%
(c) 1 and 3 only
26%
(d) 1, 2 and 3
Q. Consider the following:
1. Carbon monoxide
2. Methane
3. Ozone
4. Sulphur dioxide
Which of the above are released into atmosphere due to the burning of crop/biomass residue?
Anonymous Quiz
11%
(a) 1 and 2 only
42%
(b) 2, 3 and 4 only
28%
(c) 1 and 4 only
19%
(d) 1, 2, 3 and 4
Which of the pairs given above are correctly matched?
Anonymous Quiz
5%
(a) 1, 2 and 4 only
32%
(b) 1, 3 and 4 only
27%
(c) 2 and 5 only
35%
(d) 1, 2, 3, 4 and 5
Q.291. Consider the following statements about the Bharat Ratna award—

1. 'Bharat Ratna’ is the highest civilian Award of the country, was instituted in the year 1954.

2. Only Indian citizens, without distinction of race, occupation, position or sex, are eligible for these awards.

3. The recommendations for Bharat Ratna are made by the Prime Minister himself to the President.

4. The Award does not carry any monetary grant.


5.The number of annual awards is restricted to a maximum of three in a particular year, but the rule has been broken in 2024 for the first time.