Future Officers Academy - By Dream IAS IPS ( Official ) - IAS KANNADA
4.37K subscribers
1.19K photos
7 videos
5 files
197 links
ಐಎಎಸ್ ಕೆಎಎಸ್ ಪರೀಕ್ಷೆ ಗೆ ಪ್ರಚಲಿತ ವಿದ್ಯಮಾನಗಳನ್ನೂ ಒದಗಿಸಲಾಗುವುದು..........


ಕನ್ನಡಲ್ಲಿ ಐಎಎಸ್ 👇👇
@DREAMIAS_IPS

(01 May -23)
Download Telegram
Which of the Indian States share boundary
with Myanmar:
1. Assam 2. Nagaland 3. Arunachal Pradesh 4. Tripura 5. Mizoram How many of the
Anonymous Quiz
14%
Only one
30%
Only three
32%
Only four
24%
All five
2. What is the average fat content of buffalo’s milk?
Anonymous Quiz
48%
a. 7.2%
31%
b. 4.5%
13%
c. 9.0%
8%
d. 10.0%
3. Which one of the following techniques can be used to establish the paternity of a child?
Anonymous Quiz
11%
a. Protein analysis
29%
b. Chromosome counting
27%
c. Quantitative analysis of DNA
33%
d. DNA fingerprinting
1. ಆಲ್ಫಾ-ಕೆರಾಟಿನ್ ಒಂದು ಪ್ರೋಟೀನ್ ಆಗಿದ್ದು ಇದರಲ್ಲಿ ಕಂಡುಬರುತ್ತದೆ.
Anonymous Quiz
11%
ಎ. ರಕ್ತ
59%
ಬಿ. ಚರ್ಮ
21%
ಸಿ. ಉಣ್ಣೆ
9%
ಡಿ. ಮೊಟ್ಟೆಗಳು
2. ಎಮ್ಮೆಯ ಹಾಲಿನ ಸರಾಸರಿ ಕೊಬ್ಬಿನಂಶ ಎಷ್ಟು?
Anonymous Quiz
48%
ಎ. 7.2%
27%
ಬಿ. 4.5%
25%
ಸಿ. 9.0%
0%
ಡಿ. 10.0%
1) ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ತೀವ್ರವಾದ ಚಂಡಮಾರುತ ಬಂದು ಅಪ್ಪಳಿಸಿದೆ. ಹಾಗಾದರೆ ಚಂಡಮಾರುತದ ಹೆಸರೇನು?
Anonymous Quiz
57%
1) ರೀಮೆಲ್
17%
2) ನಿಸರ್ಗಾ
20%
3) ಬೋಲ್
6%
4) ಮೇಲಿನ ಯಾವುದು ಅಲ್ಲ
3) ಸಾಕು ಪ್ರಾಣಿಗಳಿಗೂ “ಮ್ಯಾಟ್ರಿಮನಿ ಪೋರ್ಟಲ್” ಕುರಿತು ಗಮನಿಸಿ.
ಎ. ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿವಿಜ್ಞಾನ ವಿಶ್ವವಿದ್ಯಾಲಯದ ಪೋರ್ಟಲ್ ಆರಂಭಿಸಿದೆ.
ಬಿ. ಸಾಕು ಪ್ರಾಣಿಗಳ ಮಾಲೀಕರು (vet-igo-in) ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನೊಂದಾಯಿಸಬೇಕು. ಸಿ. ಈ ಪೋರ್ಟಲ್‌ನ ರೂವಾರಿ ಅಬಿನ್ ಜಾಹ್ನ
Anonymous Quiz
5%
1. ಎ ಸರಿ
5%
2. ಬಿ ಸರಿ
23%
3. ಎ, ಸಿ ಸರಿ
68%
4. ಎ, ಬಿ, ಸಿ ಸರಿ
4) ಮೌಂಟ್ ಎವರೆಸ್ಟ್ ಏರಿದ ವಿಶ್ವದ ಎರಡನೇಯ ಕಿರಿಯ, ಭಾರತದ ಪ್ರಥಮ ಸಾಹಸಿಗ ಎಂಬ ಹಿರಿಮೆಗೆ ಪಾತ್ರರಾದವರು ಯಾರು?
Anonymous Quiz
66%
1. ಕಾವ್ಯಾ ಕಾರ್ತಿಕೇಯನ್
21%
2. ಸುವಿಧಾ ಕಡ್ಲಗ್
10%
3. ಆಶಿಶ್ ಸಿಂಗ್
3%
4. ಯಶಿ ಜೈನ್
5) ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಗುಣಮಟ್ಟ ಹಾಗೂ ಸಾಮರ್ಥ್ಯಗಳನ್ನು ಗುರ್ತಿಸಿ. ಮುಂದಿನ ಕಲಿಕೆಗೆ ಸಿದ್ಧಗೊಳಿಸುವ ಉದ್ದೇಶದ ಸೇತುಬಂಧು ಅನುಷ್ಠಾನಕ್ಕೆ ಯಾವ ಇಲಾಖೆಯು ಕಾರ್ಯ ತಂತ್ರಗಳನ್ನು ಬಿಡುಗಡೆಗೊಳಿಸಿದೆ?
Anonymous Quiz
35%
1. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
35%
2. ಕೇಂದ್ರ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
20%
3. ಸಾರ್ವಜನಿಕ ಶಿಕ್ಷಣ ಇಲಾಖೆ
9%
4. ಮೇಲಿನ ಯಾವುದು ಅಲ್ಲ
6) ಕಾಮನ್‌ವೆಲ್ತ್ ದಿನ ಕುರಿತು ಗಮನಿಸಿ.
ಎ. ಭಾರತ ಸೇರದಂತೆ ಮತ್ತಿತರ ಕೆಲ ದೇಶಗಳು ಪ್ರತಿ ವರ್ಷ ಮೇ 24 ರಂದು ಕಾಮನ್‌ವೆಲ್ತ್ ದಿನ ಆಚರಿಸಲಾಗುತ್ತದೆ.
ಬಿ. 2024ರ ಥೀಮ್ “ವೈವಿದ್ಯಮಯ ಪರಂಪರೆಯನ್ನು ಅಳವಡಿಸಿಕೊಳ್ಳೋಣ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ” (One Resilient Common Future)
Anonymous Quiz
0%
1. ಎ ಸರಿ
80%
2. ಮೇಲಿನ ಎಲ್ಲವೂ ಸರಿ
10%
3. ಬಿ ಸರಿ
10%
4. ಮೇಲಿನ ಎಲ್ಲವೂ ತಪ್ಪು
7) ಈ ಕೆಳಗಿನವುಗಳನ್ನು ಗಮನಿಸಿ.
ಎ. ಜರ್ಮನ ಲೇಖಕಿ ಜನ್ನಿ ಎರ್ಪೆನ್ ಬೆಕ್ ಹಾಗೂ ಅನುವಾದಕ ಮೈಕಲ್ ಹೊಫ್‌ಮನ್ನ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ಬ್ರೂಕರ್ ಪ್ರಶಸ್ತಿ ದೊರೆತಿದೆ.
ಬಿ. ಪ್ರೇಮ ಕಥನ “ಕೈರೋಸ್” ಗಾಗಿ ಇವರಿಬ್ಬರು ಪ್ರಶಸ್ತಿಯನ್ನು ಹಂಚಿಕೊOಡಿದ್ದಾರೆ. ಸಂಕೇತಗಳು:-
Anonymous Quiz
0%
1. ಎ ಸರಿ
13%
2. ಬಿ ಸರಿ
82%
3. ಎ, ಬಿ ಸರಿ
5%
4. ಎ, ಬಿ ತಪ್ಪು