8) ಪ್ರಮುಖ ಪ್ರಶಸ್ತಿ ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳ ಹೊಂದಾಣಿಕೆಯಲ್ಲಿ ಯಾವುದು ತಪ್ಪಾಗಿದೆ?
Anonymous Quiz
9%
1. ಗ್ರ್ಯಾಮಿ ಪ್ರಶಸ್ತಿ - ಸಂಗೀತ
53%
2. ಕಳಿಂಗ ಪ್ರಶಸ್ತಿ - ವೈದ್ಯಕೀಯ ವಿಜ್ಞಾನ
25%
3. ಮ್ಯಾಗ್ಸೆಸೆ ಪ್ರಶಸ್ತಿ - ಸಾರ್ವಜನಿಕ ಸೇವೆ
13%
4. ಮ್ಯಾನ್ ಬುಕರ್ ಪ್ರಶಸ್ತಿ - ಕಾದಂಬರಿಗಳ ಲೇಖಕರು
9) ರಾಷ್ಟ್ರೀಯ ಉದ್ಯಾನವನಗಳನ್ನು ಗಮನಿಸಿ
ಎ. ಭಾರತದಲ್ಲಿ 106 ರಾಷ್ಟ್ರೀಯ ಉದ್ಯಾನಗಳು
ಬಿ. ಅತಿದೊಡ್ಡ ರಾಷ್ಟ್ರೀಯ ಉದ್ಯಾನ ಹೇಮಿಸ್-ಉಡಾಕ್-3350 ಕಿ.ಮೀ. ಸಿ. ಅತಿ ಹಳೆಯ ರಾಷ್ಟ್ರೀಯ ಉದ್ಯಾನ - ಜಿಮ್ ಕಾರ್ಬೆಟ್ - ಉತ್ತರಾಖಂಡ್ 1936 ಡಿ. ಅತಿಹೆಚ್ಚು ರಾಷ್ಟ್ರೀಯ ಉದ್ಯಾನ ಹೊಂದಿರುವ ರಾಜ್ಯ ಮಧ್ಯ ಪ್ರದೇಶ 11

0%
1. ಸಿ, ಡಿ ಸರಿ
15%
2. ಎ, ಬಿ, ಸಿ ಸರಿ
82%
3. ಎ, ಬಿ, ಸಿ, ಡಿ ಸರಿ
3%
4. ಬಿ, ಡಿ ಸರಿ
10) ಮಾದವ್ ಗಾಡ್ಗೀಳ್ ಕುರಿತು ಗಮನಿಸಿ.
ಎ. ಸೆಂಟರ್ ಆಫ್ ಇಕಾಲಾಜಿಕಲ್ ಸೈನ್ಸ್ನ ಸ್ಥಾಪಕರು ಆಗಿದ್ದರು
ಬಿ. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು ಸಿ. ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ರಚಿಸಲಾದ ಪಶ್ಚಿಮಘಟ್ಟ, ಪರಿಸರ ವಿಜ್ಞಾನದ ಪರಿಣಿತರು (ಗಾಡ್ಗೀಳ್ ಸಮಿತಿ) ಮುಖ್ಯಸ್ಥರಾಗಿದ್ದರು

1. ಎ ಸರಿ
16%
2. ಬಿ ಸರಿ
9%
3. ಸಿ ಸರಿ
72%
4. ಮೇಲಿನ ಎಲ್ಲವೂ ಸರಿ