Future Officers Academy - By Dream IAS IPS ( Official ) - IAS KANNADA
4.37K subscribers
1.19K photos
7 videos
5 files
197 links
ಐಎಎಸ್ ಕೆಎಎಸ್ ಪರೀಕ್ಷೆ ಗೆ ಪ್ರಚಲಿತ ವಿದ್ಯಮಾನಗಳನ್ನೂ ಒದಗಿಸಲಾಗುವುದು..........


ಕನ್ನಡಲ್ಲಿ ಐಎಎಸ್ 👇👇
@DREAMIAS_IPS

(01 May -23)
Download Telegram
402 PSI ಪರೀಕ್ಷೆ ದಿನಾಂಕ
ಸೆಪ್ಟೆಂಬರ್ 22

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ದಿನಾಂಕ
ಅಕ್ಟೋಬರ್ 27
Q.287. Consider the following statements about Rashtriya Aarogya Nidhi—

1. It was set up in 1997 and it is a central sector scheme.

2. It provides one-time financial assistance to all patients who are suffering from life threatening diseases relating to heart, kidney, liver, cancer, etc

3. Maximum financial assistance is Rs. 15 lakhs.
Q.288. Mesothelioma is a malignant tumor that is caused by—
Anonymous Quiz
7%
Cadmium
46%
Arsenic
39%
Asbestos
9%
Lead
Q.289. Which of the following are either parts of P75 or P17a or P15B—

1. INS Aravalli
2. INS Surat
3. INS Vindhyagiri
4. INS Karanj
Q.290. Consider the following statements about Indian post payments Bank (IPPB)

1. IPPB has been established under the Department of Posts, Ministry of Communication, with 100% equity owned by the Government of India.

2. It will accept deposits upto Rs 2 lakh, beyond which the account will be automatically converted into a post office savings account.

3. It's headquarters is in New delhi
How many statements are correct —
Anonymous Quiz
16%
1
32%
2
36%
3
16%
None
1) ಬೇಹುಗಾರಿಕೆ ಪ್ರಕರಣದಲ್ಲಿ ಅಮೇರಿಕದಿಂದ ಗಡಿಪಾರು ಮಾಡುವುದನ್ನು ಪ್ರಶ್ನೀಸಿದ ವಿಕಿಲೀಕ್ಸ್ ಸಂಸ್ಥಾಪಕ ಯಾರು?
Anonymous Quiz
35%
1. ಜೂಲಿಯನ್ ಅಸಾಂಜ್
32%
2. ನೀರವ್ ಮೋದಿ
22%
3. ವಿಜಯ್ ಮಲ್ಯಾ
11%
4. ಮೇಲಿನ ಯಾರು ಅಲ್ಲ
2) ಎ. ಲಸಿಕಾ ತಯಾರಿಕಾ ಸಂಸ್ಥೆ ಸೀರಂ ಇನ್‌ಸ್ಟಿಟೂಟ್ ಆಫ್ ಇಂಡಿಯಾ ಮಲೇರಿಯಾ ಲಸಿಕೆ “ಆರ್ 21/ಮ್ಯಾಟ್ರಿಕ್ಸ್-ಎಂ” ಅನ್ನು ಆಫ್ರೀಕಾಕ್ಕೆ ರಫ್ತು ಮಾಡಲು ಆರಂಭಿಸಿದೆ
ಬಿ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ನೊವಾವ್ಯಾಕ್ಸಿನ್ ಮ್ಯಾಟ್ರಿಕ್ಸ್-ಎಂ ಸಹಯೋಗದೊಂದಿಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ.
Anonymous Quiz
5%
1. ಎ ಸರಿ
20%
2. ಬಿ ಸರಿ
23%
3. ಮೇಲಿನ ಎಲ್ಲವೂ ತಪ್ಪು
52%
4. ಮೇಲಿನ ಎಲ್ಲವೂ ಸರಿ
3) ಪುಷ್ಪ ಕಮಲ ದಹಲ್‌ರವರು ಯಾವ ದೇಶದ ಪ್ರಧಾನಿ?
Anonymous Quiz
43%
1. ನೇಪಾಳ
25%
2. ಭೂತಾನ
23%
3. ಶ್ರೀಲಂಕಾ
9%
4. ಮಯನ್ಮಾರ್
4) ಪ್ರತಿ ವರ್ಷ ಮೇ 21ರಂದು ಯಾವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ?
Anonymous Quiz
56%
1) ಭಯೋತ್ಪಾದನಾ ವಿರೋಧಿ ದಿನ
15%
2) ಯೋಗಾ ದಿನ
19%
3) ಮಲೇರಿಯಾ ದಿನ
10%
4) ಕಾರ್ಮಿಕರ ದಿನ
5) ನಾಗರಿಕತೆ ತೊಟ್ಟಿಲು ಸಿಂಧು ಕುರಿತು ಗಮನಿಸಿ.
ಎ. ಟಿಬೆಟ್ ಸ್ವಾಯತ್ತ ಪ್ರದೇಶ ಶಿಕ್ವಾನ್ಹೆನ್ಗಾರ ಪ್ರಿಫೆಕ್ಟರ್ ಎಂಬಲ್ಲಿ ಜನನ (ಮಾನಸ ಸರೋವರ ಪ್ರಾಂತ್ಯ)
ಬಿ. ಈಶಾನ್ಯದ ಬುಗ್ಗೆಗಳೇ ತವರು ಟಿಬೆಟ್‌ನ ಪ್ರಸ್ಥಭೂಮಿಯನ್ನು ಸಮೃದ್ಧಿಗೊಳಿಸಿ 3180 ಕಿ.ಮೀ. ಹರಿಯುತ್ತದೆ.
Anonymous Quiz
15%
1. ಎ ಸರಿ
15%
2. ಬಿ ಸರಿ
11%
3. ಎ ಬಿ ತಪ್ಪು
60%
4. ಎ ಬಿ ಸರಿ
6) ಈ ಕೆಳಗಿನವುಗಳನ್ನು ಗಮನಿಸಿ.
ಎ. ಪ್ರಸ್ತುತ ಭಾರತವು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟçವೆನಿಸಿಕೊಂಡಿದೆ.
ಬಿ. ಜಗತ್ತಿನ 3ನೇ ಅತಿದೊಡ್ಡ ಜಾಗತಿಕ ಆರ್ಥಿಕತೆ ಎನಿಸಿಕೊಳ್ಳುವ ಗುರಿ ಹೊಂದಿದೆ.
Anonymous Quiz
4%
1. ಎ ಸರಿ
14%
2. ಬಿ ಸರಿ
73%
3. ಎ ಬಿ ಸರಿ
9%
4. ಎ ಬಿ ತಪ್ಪು
7) ಈ ಕೆಳಗಿನವುಗಳನ್ನು ಗಮನಿಸಿ.
ಎ. 2050 ಕ್ಕೆ ಅಂತರ್ಜಲ ಸಂಪೂರ್ಣ ಖಾಲಿ ಜಲಕ್ಷಾಮದತ್ತ ಅಮೇರಿಕಾ
ಬಿ. ಅಮೇರಿಕಾ ಬಹುಪಾಲು ಅಂತರ್ಜಲ ಭತ್ತಿ ಹೋಗಲಿದೆ ಎಂದು ಪೆಸಿಫಿಕ್ ವಾಯುಮಾಲಿನ್ಯ ರಾಷ್ಟ್ರೀಯ ಪ್ರಯೋಗಾಲಯದ ಸಂಶೋಧಕರು ಭವಿಷ್ಯ ನುಡಿದಿದ್ದಾರೆ.
Anonymous Quiz
7%
1. ಎ ಬಿಸರಿ
9%
2. ಬಿ ಸರಿ
78%
3. ಎ ಬಿ ಸರಿ
6%
4. ಎ ಬಿ ತಪ್ಪು
8) ಭಾರತ ಮತ್ತು ಫ್ರಾನ್ಸ್ ಸೇನಾಪಡೆಗಳ ಜಂಟಿ ಸಮರಾಭ್ಯಾಸವನ್ನು ಕುರಿತು ಗಮನಿಸಿ.
ಎ. ಭಾರತ ಮತ್ತು ಫ್ರಾನ್ಸ್ ಸೇನಾಪಡೆಗಳ ಜಂಟಿ ಸಮರಾಭ್ಯಾಸವು 7ನೇ ಆವೃತ್ತಿಯಾಗಿದೆ.
ಬಿ. ಮೇ 13ರಿಂದ 26ರ ವರೆಗೆ ಸಮರಭ್ಯಾಸ ಸಿ. ಮೇಘಾಲಯದ ಉಮ್ರಾÃಯ್ ವಲಯದಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ.
Anonymous Quiz
2%
1. ಎ ಸರಿ
67%
2. ಎ ಬಿ ಸಿ ಸರಿ
13%
3. ಸಿ ಸರಿ
19%
4. ಎ ಬಿ ಸರಿ
9) ಈಶಾನ್ಯದ ಎಷ್ಟು ರಾಜ್ಯಗಳಲ್ಲಿ ಒಳಾಂಗಣ ಕ್ರಿಕೆಟ್ ಅಕಾಡೆಮಿ ಸ್ಥಾಪನೆ?
Anonymous Quiz
19%
1) 3 ಅಕಾಡೆಮಿಗಳು
39%
2) 4 ಅಕಾಡೆಮಿಗಳು
32%
3) 5 ಅಕಾಡೆಮಿಗಳು
10%
4) 6 ಅಕಾಡೆಮಿಗಳು