31 subscribers
2 photos
9.61K links
Get Your Favourite Stories at vodapav, Providing high quality, fresh stories and authentic taste of across India.

We are Creating Stories of you and me and Interesting, to Entertain People with our Stories. Learn More at https://vodapav.in
Download Telegram
Promo👉https://t.co/dkt06ZDGyA 18ನೇ ತಾರೀಖು ಬಿಡುಗಡೆಯಾಗುತ್ತಿರೋ #ಸಲಗ ಮೇಕಿಂಗ್ ವೀಡಿಯೋದು ಪ್ರೋಮೋ ರಿಲೀಸ್ ಆಗಿದೆ. ಟಗರು ಖ್ಯಾತಿಯ ಚರಣ್ರಾಜ್ ಒಳ್ಳೇ ಮಾಸ್ ಬಿಜಿಎಂ ಕೊಟ್ಟಿದ್ದಾರೆ. ಮೇಕಿಂಗ್ ವಿಡಿಯೋಗೆನೆ ಕ್ರೇಜ್ ಹೆಚ್ಚಿಸೋ ಹಾಗೆ ಇದೆ ಬಿಜಿಎಂ 👌😎 #NamCinema #Salaga #MakingVideoPromo @OfficialViji @kp_sreekanth https://t.co/dSzHPFP0Kz http://twitter.com/NamCinema/status/1206583517510979585
Promo👉https://t.co/dkt06ZDGyA ನಾಳೆ ಬಿಡುಗಡೆಯಾಗುತ್ತಿರುವ #ಸಲಗ ಮೇಕಿಂಗ್ ವೀಡಿಯೋದು ಪ್ರೋಮೋ ನೋಡಿದ ಮೇಲೆ ಮೇಕಿಂಗ್ ವೀಡಿಯೊ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಡೈರೆಕ್ಷನ್ ಮಾಸ್ ಏನು ಅಂತ ನಿಮಗೆಲ್ಲ ಗೊತ್ತಾಗುತ್ತೆ 👌😎 #NamCinema #Salaga @kp_sreekanth https://t.co/enWb9ztZai http://twitter.com/NamCinema/status/1206797993954775040
MakingVideo👉https://t.co/jUM8RSFFea ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟು ಹಾಕಿರುವ #ಸಲಗ ಚಿತ್ರದ ಮೇಕಿಂಗ್ ವಿಡಿಯೋಲಿ ಸಖತ್ ಮಾಸ್ ಅಪೀಲ್ ಇದೆ. ದುನಿಯಾ ವಿಜಯ್, ಸಂಜನಾ ಆನಂದ್ ಹಾಗೂ ನಟ ರಾಕ್ಷಸ ಧನಂಜಯ್ ಸೂಪರ್ ಆಗಿ ಕಾಣುತ್ತಿದ್ದಾರೆ 😊🙏 #NamCinema #SalagaMakingVideo @OfficialViji @Dhananjayaka @kp_sreekanth https://t.co/8oRdN4lXA3 http://twitter.com/NamCinema/status/1207194489988603907
MakingVideo👉https://t.co/jUM8RSFFea ಟಗರು ಚಿತ್ರದ ಹಾಡುಗಳ ಮೂಲಕ ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಮತ್ತೊಮ್ಮೆ #ಸಲಗ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ 😊🙏 #NamCinema #SalagaMakingVideo @OfficialViji @Dhananjayaka @kp_sreekanth @charanrajmr2701 https://t.co/LUK755ddow http://twitter.com/NamCinema/status/1207523785965891587
Promo👉https://t.co/dkt06ZDGyA ನಾಳೆ ಬಿಡುಗಡೆಯಾಗುತ್ತಿರುವ #ಸಲಗ ಮೇಕಿಂಗ್ ವೀಡಿಯೋದು ಪ್ರೋಮೋ ನೋಡಿದ ಮೇಲೆ ಮೇಕಿಂಗ್ ವೀಡಿಯೊ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಡೈರೆಕ್ಷನ್ ಮಾಸ್ ಏನು ಅಂತ ನಿಮಗೆಲ್ಲ ಗೊತ್ತಾಗುತ್ತೆ 👌😎 #NamCinema #Salaga @kp_sreekanth https://t.co/enWb9ztZai
http://twitter.com/NamCinema/status/1206797993954775040 * NamCinema*
MakingVideo👉https://t.co/jUM8RSFFea ಇಂಡಸ್ಟ್ರಿ ತುಂಬಾ ಬರೀ #ಸಲಗ ಮೇಕಿಂಗ್ ವೀಡಿಯೋದೆ ಮಾತು. ಫಸ್ಟ್ ಟೈಮ್ ಡೈರೆಕ್ಷನ್ ಮಾಡಿರುವ ದುನಿಯಾ ವಿಜಯ್ ಒಳ್ಳೆ ಮಾಸ್ ಸಿನಿಮಾ ಮಾಡಿರುವ ಗ್ಯಾರಂಟಿಯನ್ನು ಮೇಕಿಂಗ್ ವಿಡಿಯೋ ಕೊಡ್ತಾ ಇದೆ😊🙏 #NamCinema #SalagaMakingVideo #Roaring @OfficialViji @Dhananjayaka @kp_sreekanth https://t.co/iniCzDgjnE http://twitter.com/NamCinema/status/1207890890741542913
Song👉https://t.co/aEkkxTKQJN "ಟಗರು ಟಗರು ಬಂತು ಟಗರು" ನಂತರ ಅಂತೋನಿ ದಾಸನ್ - ಚರಣ್ ರಾಜ್ ಕಾಂಬಿನೇಷನ್ ನಲ್ಲಿ ಮತ್ತೊಂದು ಪಕ್ಕಾ ಮಾಸ್ ಸಾ೦ಗ್. ನಿಮ್ಮ ಫ್ರೆಂಡ್ಸ್ ಗೆಲ್ಲ ಶೇರ್ ಮಾಡಿ ☺️ #NamCinema #Salaga #SooriAnna #MassSong @OfficialViji @charanrajmr2701 @Dhananjayaka @kp_sreekanth https://t.co/ERKGdonCS8 http://twitter.com/NamCinema/status/1214041116485406720
Song👉https://t.co/aEkkxTKQJN "ಟಗರು ಟಗರು ಬಂತು ಟಗರು" ಖ್ಯಾತಿಯ ಅಂತೋನಿ ದಾಸನ್ - ಚರಣ್ ರಾಜ್ ಕಾಂಬಿನೇಷನ್ ನಲ್ಲಿ ಪಕ್ಕಾ ಕ್ವಾಟ್ಲೆ ಸಾ೦ಗ್. ಮಾಸ್ ಆಡಿಯೆನ್ಸ್ ಗಳಿಗೆ ಸೂಪರ್ ಹಿಟ್ ಸಾಂಗ್ ☺️ #NamCinema #Salaga #SooriAnna #MassSong @OfficialViji @kp_sreekanth @Dhananjayaka @charanrajmr2701 https://t.co/TAeqU7aQC7 http://twitter.com/NamCinema/status/1214460955079217152
Teaser link 👉 https://t.co/8cWrwm6hgl ಇತ್ತೀಚಿನ ದಿನಗಳಲ್ಲೇ ಅತ್ಯಂತ ಹೆಚ್ಚಿನ ನಿರೀಕ್ಷೆ ಮೂಡಿಸಿರುವ ರೌಡಿಸಂ ಸಿನಿಮಾ #ಸಲಗ ಟೀಸರ್ ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಬಿಡುಗಡೆಯಾಗಿದೆ 😍 #NamCinema #Salaga #SalagaTeaser #HappyBirthdayDuniyaVijay https://t.co/b7SoNxIaWt http://twitter.com/NamCinema/status/1218964265333223424
Teaser link 👉 https://t.co/8cWrwm6hgl ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #ಸಲಗ ಟೀಸರ್ ನಲ್ಲಿ ದಂಡಿಯಾಗಿ ಮಾಸ್ ಫೀಲ್ ಇದೆ. ಖಂಡಿತ ಮಾಸ್ ಪ್ರೇಕ್ಷಕರಿಗೆ ಸಿನಿಮಾ ಬಹಳ ಇಷ್ಟ ಆಗುತ್ತೆ 😍 #NamCinema #DuniyaVijay #salagateaser #HappyBirthdaySalaga #HappyBirthdayDuniyaVijay https://t.co/fYhlBSl7ia http://twitter.com/NamCinema/status/1219191309535076353
Teaser link 👉 https://t.co/8cWrwm6hgl ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಆದ #ಸಲಗ ಟೀಸರ್ ಜಬರ್ದಸ್ತ್ ಹಿಟ್. ಟೀಸರ್ ನೋಡಿದ ಎಷ್ಟೋ ಜನ ಈ ಫಿಲಂ ಥೀಯೇಟರ್ ಲಿ ನೋಡೋಣ ಗುರು ಅಂತ ಡಿಸೈಡ್ ಮಾಡ್ಬಿಟ್ಟಿದಾರೆ 😍 #NamCinema #DuniyaVijay #salagateaser @OfficialViji @Dhananjayaka @kp_sreekanth https://t.co/tkVEbNAM9c http://twitter.com/NamCinema/status/1219468668972630016