VarthaBharati
2.57K subscribers
1.35K photos
134 videos
49 files
53.4K links
Download Telegram
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯

► ದಾವಣಗೆರೆ | ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ದಾಸಕರಿಯಪ್ಪಗೆ 577 ಮತಗಳ ಮುನ್ನಡೆ

► ಬಾಗಲಕೋಟೆ | ಮೂರನೇ ಸುತ್ತಿನ ಮತ ಎಣಿಕೆ ಪೂರ್ಣ; ಕಾಂಗ್ರೆಸ್-16,935 ಮತಗಳು‌‌, ಬಿಜೆಪಿ - 8312 ಮತಗಳು

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509

http://www.varthabharati.in
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯

► ಕೇರಳದಲ್ಲಿ ಭರ್ಜರಿ ಬಹುಮತದತ್ತ ಯುಡಿಎಫ್

► ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಗೆ ಭಾರೀ ಹಿನ್ನಡೆ

► ಕೇರಳದ ಹರಿಪಾಡ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ರಮೇಶ್ ಚೆನ್ನಿತ್ತಲ ಗೆ ಹಿನ್ನಡೆ

► ಅಸ್ಸಾಂನಲ್ಲಿ ಬಿಜೆಪಿಗೆ 71 ಕಾಂಗ್ರೆಸ್‌ ಗೆ 26 ಕ್ಷೇತ್ರಗಳಲ್ಲಿ ಮುನ್ನಡೆ

► ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ಪೈಪೋಟಿ ಜೋರು. ಟಿಎಂಸಿ ಗೆ 111 ಬಿಜೆಪಿಗೆ 119 ಕ್ಷೇತ್ರಗಳಲ್ಲಿ ಮುನ್ನಡೆ

► ಕಾಸರಗೋಡು ಕ್ಷೇತ್ರ: UDF ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿಗೆ NDA ಅಭ್ಯರ್ಥಿ ಎಂ.ಎಲ್.ಅಶ್ವಿನಿಗಿಂತ 4,177 ಮತಗಳ ಮುನ್ನಡೆ

► ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ಅವರ ಟಿವಿಕೆಯ ʼಪೋರಾಟಂʼ. 81 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಡಿಎಂಕೆ ಹಿಂದಿಕ್ಕಿದ ಟಿವಿಕೆ

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/election-results

http://www.varthabharati.in
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯

► ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮುಂದುವರೆದ ʼವಿಜಯ್‌ʼ ಯಾತ್ರೆ. ಅಚ್ಚರಿಯ ಫಲಿತಾಂಶ ನೀಡುತ್ತಾ ಟಿವಿಕೆ?

► ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರ: UDF ಅಭ್ಯರ್ಥಿ ಸಂದೀಪ್ ವಾರಿಯರ್ ರಿಗೆ LDF ಅಭ್ಯರ್ಥಿ ವಿ.ಪಿ.ಪಿ.ಮುಸ್ತಫ ರಿಗಿಂತ 1,821 ಮತಗಳ ಆರಂಭಿಕ ಮುನ್ನಡೆ

► ಮಂಜೇಶ್ವರ : ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ರಿಗೆ 2,444 ಮತಗಳ ಮುನ್ನಡೆ

► ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಎರಡನೇ ಸ್ಥಾನದಲ್ಲಿ ಎಐಎಡಿಎಂಕೆ

► ತಮಿಳುನಾಡಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಾ ವಿಜಯ್ ಪಕ್ಷ ಟಿವಿಕೆ?

► ತಮಿಳುನಾಡಿನಲ್ಲಿ ಬದಲಾದ ಟ್ರೆಂಡ್‌. ಟಿವಿಕೆ - ಎಐಡಿಎಂಕೆ ನಡುವೆ ಸ್ಪರ್ಧೆ. ಟಿವಿಕೆಗೆ 82, ಎಐಎಡಿಎಂಕೆ ಗೆ 65 ಕ್ಷೇತ್ರಗಳಲ್ಲಿ ಮುನ್ನಡೆ

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/election-results

http://www.varthabharati.in
Media is too big
VIEW IN TELEGRAM
'ವಾರ್ತಾಭಾರತಿ' ನ್ಯೂಸ್ ರೂಮ್ ನಿಂದ
ELECTION RESULTS LIVE COVERAGE

ಪಂಚ ರಾಜ್ಯ ಫಲಿತಾಂಶ 2026 LIVE ನೋಡಿ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯

► ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ಭಾರೀ ಮುನ್ನಡೆ

► ಭಬಾನಿಪುರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಗೆ ಮುನ್ನಡೆ

► ಪಶ್ಚಿಮ ಬಂಗಾಳದಲ್ಲಿ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ, ದೀದಿಗೆ ಹಿನ್ನಡೆ

► ಕೇರಳದಲ್ಲಿ ಯುಡಿಎಫ್‌ ಗೆ 81 ಕ್ಷೇತ್ರದಲ್ಲಿ ಮುನ್ನಡೆ. ಆಡಳಿತರೂಢ ಎಲ್‌ ಡಿ ಎಫ್‌ ಗೆ 35 ಕ್ಷೇತ್ರದಲ್ಲಿ ಮುನ್ನಡೆ. ಬಿಜೆಪಿಗೆ 10 ಕ್ಷೇತ್ರಗಳಲ್ಲಿ ಮುನ್ನಡೆ

► ಕೇರಳದ ಧರ್ಮಡಮ್ ಕ್ಷೇತ್ರದ ಎರಡನೇ ಸುತ್ತಿನ ಮತಎಣಿಕೆ; ಸಿಎಂ ಪಿಣರಾಯಿ ವಿಜಯನ್ ಗೆ ಹಿನ್ನಡೆ

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/election-results

http://www.varthabharati.in
►► ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ವೀಕ್ಷಿಸಿ

ಪುಟಿದೆದ್ದ ಎಡಿಎಂಕೆ, ಮೊದಲ ಸ್ಥಾನದತ್ತ ಟಿವಿಕೆ, ತಮಿಳುನಾಡಿನಲ್ಲಿ 'ಜನನಾಯಕನ' ಆಟ ?

ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುತ್ತಿದೆ ಡಿಎಂಕೆ

15,426 ಮತಗಳ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌‌ನ ಉಮೇಶ್ ಮೇಟಿಗೆ ಮುನ್ನಡೆ

LIVE ವೀಕ್ಷಿಸಿ 👉 https://youtube.com/live/MMo_geTPTZU
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯

► ಬಿಜೆಪಿಗೆ ಸತತ ಮುನ್ನಡೆ; ಪಶ್ಚಿಮ ಬಂಗಾಳದಲ್ಲಿ ಕುಸಿಯಲಿದೆಯೇ ಟಿಎಂಸಿ ಕೋಟೆ?

► ತಮಿಳುನಾಡು ರಾಜಕೀಯವನ್ನು ಬೆಚ್ಚಿಬೀಳಿಸಿದ ಟಿವಿಕೆ ಚೊಚ್ಚಲ ಪ್ರವೇಶ

► ಪಶ್ಚಿಮ ಬಂಗಾಳದ AJUP ಪಕ್ಷದ ಸಂಸ್ಥಾಪಕ ಹುಮಾಯೂನ್ ಕಬೀರ್ ಗೆ ರೆಜಿನಗರ ಕ್ಷೇತ್ರದಲ್ಲಿ ಹಿನ್ನಡೆ

► ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಅವರ ಸಂಪುಟದ 14 ಸಚಿವರಿಗೆ ಹಿನ್ನಡೆ

► ಕೇರಳ ಮೂರನೇ ಸುತ್ತಿನಲ್ಲೂ ಸಿಎಂ ಪಿಣರಾಯಿ ವಿಜಯನ್ ಗೆ ಹಿನ್ನಡೆ

► ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/election-results

http://www.varthabharati.in
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯

► ಬಾಗಲಕೋಟೆ 9ನೇ ಸುತ್ತಿನಲ್ಲಿ ‌ಕಾಂಗ್ರೆಸ್‌ಗೆ 11809 ಮತಗಳ ಮುನ್ನಡೆ : ಕಾಂಗ್ರೆಸ್ - 41206 , ಬಿಜೆಪಿ - 29397

► ದಾವಣಗೆರೆಯಲ್ಲಿ ಬಿಜೆಪಿಗೆ 8446 ಮತಗಳ ಮುನ್ನಡೆ; ಶ್ರೀನಿವಾಸ್ ದಾಸಕರಿಯಪ್ಪಗೆ 22615, ಸಮರ್ಥ್‌ಗೆ 14169 ಮತಗಳು

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509

http://www.varthabharati.in
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯

► ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಮುನ್ನಡೆ

► ಉದುಮ ವಿಧಾನಸಭಾ ಕ್ಷೇತ್ರ: ಎಲ್ ಡಿಎಫ್ ಅಭ್ಯರ್ಥಿ ಸಿ. ಎಚ್ ಕುಞoಬುರಿಗೆ ಹಿನ್ನಡೆ. 3ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಯುಡಿಎಫ್ ಅಭ್ಯರ್ಥಿ ಕೆ.ನೀಲಕಂಠನ್

► ಪಶ್ಚಿಮ ಬಂಗಾಳದ ಭಬಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿಗೆ ಹಿನ್ನಡೆ

► ತ್ರಿಕ್ಕರಿಪುರ: 2ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯರ್ ಗೆ 2,382 ಮತಗಳ ಮುನ್ನಡೆ.

► ಪಶ್ಚಿಮ ಬಂಗಾಳದಲ್ಲಿ ಅರ್ಧ ಗಡಿ ದಾಟಿದ ಬಿಜೆಪಿ. 294 ಕ್ಷೇತ್ರಗಳ ಪೈಕಿ 170 ಕ್ಷೇತ್ರಗಳಲ್ಲಿ ಮುನ್ನಡೆ

► ತಮಿಳುನಾಡಿನ ʼಜನನಾಯಗನ್‌ʼ ಟಿವಿಕೆ. 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ವಿಜಯ್‌ ಅವರ ಪಕ್ಷ

► ಕಾಞOಗಾಡ್: 4ನೇ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡ LDF: ಗೋವಿಂದನ್ ಪಳ್ಳಿಕಾಪಿಲ್ ಗೆ 6,370 ಮತಗಳ ಮುನ್ನಡೆ

ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾಯಿರಿ
ವಾರ್ತಾಭಾರತಿ ನ್ಯೂಸ್‌
LIVE | 🎯 ಪಂಚರಾಜ್ಯ ಚುನಾವಣಾ ಫಲಿತಾಂಶ 🎯

► ಕಾಸರಗೋಡು | 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ: UDF ಅಭ್ಯರ್ಥಿ ಮಾಹಿನ್ ಹಾಜಿಗೆ 2,000 ಮತಗಳ ಮುನ್ನಡೆ

► ತಮಿಳುನಾಡಿನ ನನ್ನಿಲಂ ಕ್ಷೇತ್ರದಲ್ಲಿ SDPI ರಾಜ್ಯಾಧ್ಯಕ್ಷ ಮುಹಮ್ಮದ್ ಮುಬಾರಕ್ ಗೆ ಮುನ್ನಡೆ

► ತಮಿಳುನಾಡಿನಲ್ಲಿ ವಿಜಯ್ 'ಬಿಗಿಲ್' ಗೆ ಬೆಚ್ಚಿದ ಡಿಎಂಕೆ

ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾಯಿರಿ
ವಾರ್ತಾಭಾರತಿ ನ್ಯೂಸ್‌
►► ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ವೀಕ್ಷಿಸಿ

ದಾವಣಗೆರೆ: ಕಾಂಗ್ರೆಸ್ ನ ಸಮರ್ಥ್ ಶಾಮನೂರು ಮತ್ತೆ ಹಿನ್ನಡೆ

ಬಿಜೆಪಿಗೆ 3925 ಮತಗಳ ಮುನ್ನಡೆ

ಕೇರಳದಲ್ಲಿ ಸೆಂಚುರಿ ಬಾರಿಸುತ್ತಾ ಯುಡಿಎಫ್ ?

97 ಸ್ಥಾನಗಳಲ್ಲಿ ಯುಡಿಎಫ್ ಗೆ ಮುನ್ನಡೆ

LIVE ವೀಕ್ಷಿಸಿ 👉 https://youtube.com/live/MMo_geTPTZU
LIVE | 🎯 ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ 🎯

► ದಾವಣಗೆರೆ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯ : 3,925 ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿ

► ದಾವಣಗೆರೆಯಲ್ಲಿ 5,384 ಮತಗಳನ್ನು ಪಡೆದ ಎಸ್‌ಡಿಪಿಐ

► ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಸತತ ಮುನ್ನಡೆ; ಉಮೇಶ್‌ ಮೇಟಿ ಭಾವಚಿತ್ರ ಹಿಡಿದು ಕಾರ್ಯಕರ್ತರ ಸಂಭ್ರಮಾಚರಣೆ

ಕ್ಷಣ ಕ್ಷಣದ ಮಾಹಿತಿಗೆ ಕ್ಲಿಕ್‌ ಮಾಡಿ 👉 https://www.varthabharati.in/state/live-davanagere-south-bagalkot-bye-election-results-postal-ballot-counting-begins-2128509

http://www.varthabharati.in