ಭಾರತವು ಬಹು-ಪದರದ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಯಾವ ದೇಶವಾಗಿದೆ?
Anonymous Quiz
27%
5 ನೇ
50%
6 ನೇ
20%
7 ನೇ
3%
8 ನೇ
❤3👍2🔥2
ಭಾರತದ 130 ನೇ ಯುನಿಕಾರ್ನ್ ಆಗಿ ಯಾವುದು ಹೊರಹೊಮ್ಮಿದೆ?
Anonymous Quiz
15%
ಧ್ರುವ ಸ್ಪೇಸ್
44%
ಸರ್ವಂ ಎಐ
19%
ಪಿಕ್ಸೆಲ್
21%
ಅಗ್ನಿಕುಲ ಕಾಸ್ಮೊಸ್
❤4
ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (ಎನ್ಡಿಬಿ) ಗೆ ಸೇರ್ಪಡೆಯಾದ 10 ನೇ ಸದಸ್ಯ ಮತ್ತು ಮೊದಲ ಮಧ್ಯ ಏಷ್ಯಾದ ದೇಶ ಯಾವುದು?
Anonymous Quiz
10%
ತಜಿಕಿಸ್ತಾನ್
62%
ಉಜ್ಬೇಕಿಸ್ತಾನ್
20%
ಕಿರ್ಗಿಸ್ತಾನ್
8%
ಕಝಾಕಿಸ್ತಾನ್
👍3❤1🔥1
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಟ್ಟಿರುವ KSET ತಾತ್ಕಾಲಿಕ ಅಂಕಪಟ್ಟಿ :
ದಿನಾಂಕ: 06 - 11 - 2026 ರಲ್ಲಿ
ವಾಣಿಜ್ಯಶಾಸ್ತ್ರ : 18,682
ಕನ್ನಡ : 9,710
ಅರ್ಥಶಾಸ್ತ್ರ : 7,846
ಆಂಗ್ಲ ಭಾಷೆ : 8,205
ರಾಜ್ಯಶಾಸ್ತ್ರ : 7,432
ಇತಿಹಾಸ : 9,984
ಸಮಾಜಶಾಸ್ತ್ರ : 3,452
ಭೂಗೋಳಶಾಸ್ತ್ರ : 537
ಹಿಂದಿ: 536
ನಿರ್ವಹಣಾ ಶಾಸ್ತ್ರ : 3,260
ಟೂರಿಸಂ : 46
ಎಜುಕೇಶನ್ : 557
ಲೈಬ್ರರಿ : 1096
ಮಾಸ್ ಕಮ್ಯುನಿಕೇಶನ್ : 420
ಸೈಕಾಲಜಿ : 457
ಸೋಶಿಯಲ್ ವರ್ಕ್ : 1005
ಕ್ರಿಮಿನಾಲಜಿ : 204
ಲಾ: 520
ಸಂಸ್ಕೃತ : 146
ಫಿಸಿಕಲ್ ಎಜುಕೇಶನ್ : 1,529
ಫ್ಲೋಕ್ ಲಿಟರೇಚರ್ : 43
ಉರ್ದು : 279
ಪಬ್ಲಿಕ್ ಅಡ್ಮಿನಿಸ್ಟ್ರೇಷನ್ : 154
ಕಂಪ್ಯೂಟರ್ ಸೈನ್ಸ್ : 7,661
ಫಿಸಿಕಲ್ ಸೈನ್ಸ್ : 5,792
ಮ್ಯಾಥಮೆಟಿಕಲ್ ಸೈನ್ಸ್ : 8,940
ಕೆಮಿಕಲ್ಸ್ ಸೈನ್ಸ್ : 8,020
ಲೈಫ್ ಸೈನ್ಸ್ : 9,724
ಎನ್ವಿರಾನ್ಮೆಂಟಲ್ ಸೈನ್ಸ್ : 325
30 . ಹೋಮ್ ಸೈನ್ಸ್ : 249
ಎಲೆಕ್ಟ್ರಾನಿಕ್ ಸೈನ್ಸ್ : 322
ಅರ್ಥ್ ಸೈನ್ಸ್ : 144
ಫೀಲಾಸಫಿ : 38
ವುಮೆನ್ ಸ್ಟಡೀಸ್: 99
ಪರ್ಫಾರ್ಮಿಂಗ್ ಆರ್ಟ್ಸ್ : 61
ಮ್ಯೂಸಿಕ್: 62
ವಿಸುಯಲ್ ಆರ್ಟ್ಸ್: 101
ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 37 ವಿಷಯಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಟ್ಟ ತಾತ್ಕಾಲಿಕ
ಅಂಕಪಟ್ಟಿಯಂತೆ : 1,17,638
ಒಂದು ಸಣ್ಣ ಸಂದೇಹವೇನೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆದ ದಿನ ಅಂದರೆ ಅಕ್ಟೋಬರ್ 11 ನೇ ತಾರೀಕು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಒಟ್ಟು 1,17,017 ಜನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಿದ್ದರು ( ಶೇ 91% ರಷ್ಟು ಅಂದರೆ ಅರ್ಜಿ ಸಲ್ಲಿಸಿದ 1,29,212 ಅಭ್ಯರ್ಥಿಗಳು ).
ಆದರೆ ಈಗ 06- 11 - 2026 ರಂತೆ ತಾವೇ ಪ್ರಕಟಿಸಿದ ತಾತ್ಕಾಲಿಕ ಅಂಕಪಟ್ಟಿಯಲ್ಲಿ 37 ವಿಷಯಗಳಲ್ಲಿ 1,17,638 ಅಭ್ಯರ್ಥಿಗಳ ಅಂಕಗಳಿವೆ... ಇದು ಹೇಗೆ ಸಾಧ್ಯ 621 ಅಭ್ಯರ್ಥಿಗಳು ಎಲ್ಲಿಂದ ಬಂದರು..... ?
ದಯವಿಟ್ಟು ಈ ಸಂದೇಹವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕೂಡಲೇ ಬಗೆಹರಿಸಬೇಕು....
ದಿನಾಂಕ: 06 - 11 - 2026 ರಲ್ಲಿ
ವಾಣಿಜ್ಯಶಾಸ್ತ್ರ : 18,682
ಕನ್ನಡ : 9,710
ಅರ್ಥಶಾಸ್ತ್ರ : 7,846
ಆಂಗ್ಲ ಭಾಷೆ : 8,205
ರಾಜ್ಯಶಾಸ್ತ್ರ : 7,432
ಇತಿಹಾಸ : 9,984
ಸಮಾಜಶಾಸ್ತ್ರ : 3,452
ಭೂಗೋಳಶಾಸ್ತ್ರ : 537
ಹಿಂದಿ: 536
ನಿರ್ವಹಣಾ ಶಾಸ್ತ್ರ : 3,260
ಟೂರಿಸಂ : 46
ಎಜುಕೇಶನ್ : 557
ಲೈಬ್ರರಿ : 1096
ಮಾಸ್ ಕಮ್ಯುನಿಕೇಶನ್ : 420
ಸೈಕಾಲಜಿ : 457
ಸೋಶಿಯಲ್ ವರ್ಕ್ : 1005
ಕ್ರಿಮಿನಾಲಜಿ : 204
ಲಾ: 520
ಸಂಸ್ಕೃತ : 146
ಫಿಸಿಕಲ್ ಎಜುಕೇಶನ್ : 1,529
ಫ್ಲೋಕ್ ಲಿಟರೇಚರ್ : 43
ಉರ್ದು : 279
ಪಬ್ಲಿಕ್ ಅಡ್ಮಿನಿಸ್ಟ್ರೇಷನ್ : 154
ಕಂಪ್ಯೂಟರ್ ಸೈನ್ಸ್ : 7,661
ಫಿಸಿಕಲ್ ಸೈನ್ಸ್ : 5,792
ಮ್ಯಾಥಮೆಟಿಕಲ್ ಸೈನ್ಸ್ : 8,940
ಕೆಮಿಕಲ್ಸ್ ಸೈನ್ಸ್ : 8,020
ಲೈಫ್ ಸೈನ್ಸ್ : 9,724
ಎನ್ವಿರಾನ್ಮೆಂಟಲ್ ಸೈನ್ಸ್ : 325
30 . ಹೋಮ್ ಸೈನ್ಸ್ : 249
ಎಲೆಕ್ಟ್ರಾನಿಕ್ ಸೈನ್ಸ್ : 322
ಅರ್ಥ್ ಸೈನ್ಸ್ : 144
ಫೀಲಾಸಫಿ : 38
ವುಮೆನ್ ಸ್ಟಡೀಸ್: 99
ಪರ್ಫಾರ್ಮಿಂಗ್ ಆರ್ಟ್ಸ್ : 61
ಮ್ಯೂಸಿಕ್: 62
ವಿಸುಯಲ್ ಆರ್ಟ್ಸ್: 101
ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 37 ವಿಷಯಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಟ್ಟ ತಾತ್ಕಾಲಿಕ
ಅಂಕಪಟ್ಟಿಯಂತೆ : 1,17,638
ಒಂದು ಸಣ್ಣ ಸಂದೇಹವೇನೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆದ ದಿನ ಅಂದರೆ ಅಕ್ಟೋಬರ್ 11 ನೇ ತಾರೀಕು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಒಟ್ಟು 1,17,017 ಜನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಿದ್ದರು ( ಶೇ 91% ರಷ್ಟು ಅಂದರೆ ಅರ್ಜಿ ಸಲ್ಲಿಸಿದ 1,29,212 ಅಭ್ಯರ್ಥಿಗಳು ).
ಆದರೆ ಈಗ 06- 11 - 2026 ರಂತೆ ತಾವೇ ಪ್ರಕಟಿಸಿದ ತಾತ್ಕಾಲಿಕ ಅಂಕಪಟ್ಟಿಯಲ್ಲಿ 37 ವಿಷಯಗಳಲ್ಲಿ 1,17,638 ಅಭ್ಯರ್ಥಿಗಳ ಅಂಕಗಳಿವೆ... ಇದು ಹೇಗೆ ಸಾಧ್ಯ 621 ಅಭ್ಯರ್ಥಿಗಳು ಎಲ್ಲಿಂದ ಬಂದರು..... ?
ದಯವಿಟ್ಟು ಈ ಸಂದೇಹವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕೂಡಲೇ ಬಗೆಹರಿಸಬೇಕು....
❤16💯2😱1
ಭಾರತ ಮತ್ತು ಜಪಾನ್ 'GRAPES-3 muon' ದೂರದರ್ಶಕದ ಮೂಲಕ ಸೂರ್ಯನ ಕಾಂತಕ್ಷೇತ್ರವನ್ನು ಅಧ್ಯಯನ ಮಾಡಿವೆ, ಈ ದೂರದರ್ಶಕ ಎಲ್ಲಿದೆ?
Anonymous Quiz
18%
ತಮಿಳುನಾಡು
59%
ಅರುಣಾಚಲ ಪ್ರದೇಶ
14%
ಪಶ್ಚಿಮ ಬಂಗಾಳ
9%
ಲಡಾಖ್
❤2
This media is not supported in your browser
VIEW IN TELEGRAM
ಯಾವ ರಾಷ್ಟ್ರೀಯ ನಾಯಕನ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕವನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ?
Anonymous Quiz
5%
ಮಹಾತ್ಮ ಗಾಂಧಿ
73%
ಸರ್ದಾರ್ ವಲ್ಲಭಭಾಯಿ ಪಟೇಲ್
15%
ಲಾಲ್ ಬಹದ್ದೂರ್ ಶಾಸ್ತ್ರಿ
7%
ಸುಭಾಷ್ ಚಂದ್ರ ಬೋಸ್
❤6
2022 ರಲ್ಲಿ ಭೌಗೋಳಿಕ ಸೂಚನೆ (GI) ನೋಂದಣಿ ಪಡೆದ ತಂದೂರ್ ರೆಡ್ ಗ್ರಾಂ ಯಾವ ರಾಜ್ಯಕ್ಕೆ ಸೇರಿದೆ?
Anonymous Quiz
13%
ಕರ್ನಾಟಕ
47%
ಮಹಾರಾಷ್ಟ್ರ
29%
ತೆಲಂಗಾಣ
11%
ಆಂಧ್ರ ಪ್ರದೇಶ
❤2👏1💯1
ಭಾರತದಲ್ಲಿ ಯಾವ ರಾಜ್ಯವು ಮೊದಲು ಮೀಸಲಾದ ಹೂಳು ನಿರ್ವಹಣಾ ನೀತಿಯನ್ನು ಪರಿಚಯಿಸಿದೆ?
Anonymous Quiz
21%
ಉತ್ತರ ಪ್ರದೇಶ
36%
ಅಸ್ಸಾಂ
29%
ಬಿಹಾರ
15%
ಪಶ್ಚಿಮ ಬಂಗಾಳ
💯2🔥1
2026 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಹಾಕಿಯಲ್ಲಿ ಗೆದ್ದ ದೇಶ ಯಾವುದು?
Anonymous Quiz
4%
ಪಾಕಿಸ್ತಾನ
20%
ಜಪಾನ್
27%
ದಕ್ಷಿಣ ಕೊರಿಯಾ
48%
ಭಾರತ
❤2👌1💯1
❤6
Forwarded from V2 Kannada gk
ದೆಹಲಿ ಸುಲ್ತಾನರ ಕಾಲದಲ್ಲಿ ಸಾರ್ವಜನಿಕ ಧರ್ಮದಾನ, ಮಸೀದಿಗಳ ನಿರ್ವಹಣೆ ಮತ್ತು ವಿದ್ವಾಂಸರಿಗೆ ನೀಡುವ ಧನಸಹಾಯವನ್ನು ನೋಡಿಕೊಳ್ಳುತ್ತಿದ್ದ ಧಾರ್ಮಿಕ ಇಲಾಖೆಯ ಮುಖ್ಯಸ್ಥನ ಪದನಾಮವೇನು?
Anonymous Quiz
13%
A) ಸದ್ರ್-ಉಸ್-ಸುದೂರ್
59%
B) ಮುಸ್ತೌಫಿ-ಇ-ಮಮಾಲಿಕ್
26%
C) ಬರೀದ್-ಇ-ಮಮಾಲಿಕ್
3%
D) ವಕೀಲ್-ಇ-ದರ್
❤2
Forwarded from V2 Kannada gk
1932 ರಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರ ನೀಡುವ ಬ್ರಿಟಿಷ್ ಪ್ರಧಾನಿ ರಾಮ್ಸೆ ಮೆಕ್ಡೊನಾಲ್ಡ್ ಅವರ 'ಕೋಮು ತೀರ್ಪು' (Communal Award) ವಿರೋಧಿಸಿ, ಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ನಡುವೆ ಏರ್ಪಟ್ಟ ಪ್ರಸಿದ್ಧ ಒಪ್ಪಂದ ಯಾವುದು?
Anonymous Quiz
6%
A) ಲಕ್ನೋ ಒಪ್ಪಂದ
60%
B) ಪೂನಾ ಒಪ್ಪಂದ
31%
C) ಗಾಂಧಿ-ಇರ್ವಿನ್ ಒಪ್ಪಂದ
3%
D) ದೆಹಲಿ ಒಪ್ಪಂದ
❤2
ಮೊದಲ 'ಮೇಡ್ ಇನ್ ಇಂಡಿಯಾ' C295 ವಿಮಾನವು ತನ್ನ ಮೊದಲ ಪರೀಕ್ಷಾ ಹಾರಾಟವನ್ನು ಎಲ್ಲಿ ಮಾಡಿತು?
Anonymous Quiz
22%
ಆಂಧ್ರಪ್ರದೇಶ
40%
ಒಡಿಶಾ
27%
ತೆಲಂಗಾಣ
11%
ಗುಜರಾತ್
❤6👌4🔥1👏1
Forwarded from V2 Kannada gk
ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಲುಕ್ಯರ ಪ್ರಸಿದ್ಧ ರಾಜಧಾನಿ ಬಸವಕಲ್ಯಾಣದ ಕೋಟೆಯನ್ನು ನಿರ್ಮಿಸಿದ ಮತ್ತು ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿದ ಚಾಲುಕ್ಯ ದೊರೆ ಯಾರು?
Anonymous Quiz
10%
A) ಜಯಸಿಂಹ II
49%
B) ಒಂದನೇ ಸೋಮೇಶ್ವರ
32%
C) ಆರನೇ ವಿಕ್ರಮಾದಿತ್ಯ
9%
D) ಎರಡನೇ ತೈಲಪ
❤3👍1🔥1
Forwarded from V2 Kannada gk
1793 ರಲ್ಲಿ ಬಂಗಾಳ, ಬಿಹಾರ ಮತ್ತು ಒಡಿಶಾಗಳಲ್ಲಿ 'ಶಾಶ್ವತ ಭೂಕಂದಾಯ ಪದ್ಧತಿ'ಯನ್ನು (Permanent Settlement) ಜಾರಿಗೆ ತಂದ ಬ್ರಿಟಿಷ್ ಗವರ್ನರ್ ಜನರಲ್ ಯಾರು?
Anonymous Quiz
47%
A) ಲಾರ್ಡ್ ಕಾರ್ನ್ವಾಲಿಸ್
35%
B) ವಾರನ್ ಹೇಸ್ಟಿಂಗ್ಸ್
15%
C) ಲಾರ್ಡ್ ವೆಲ್ಲೆಸ್ಲಿ
3%
D) ಸರ್ ಜಾನ್ ಶೋರ್
👌2❤1
Forwarded from V2 Kannada gk
ಕರ್ನಾಟಕದ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರ ಪ್ರಸಿದ್ಧ ರಾಜಧಾನಿ ಬಾದಾಮಿಯ (ವಾತಾಪಿ) ಗುಹಾಂತರ ದೇವಾಲಯಗಳಲ್ಲಿ 4ನೇ ಜೈನ ಗುಹೆಯನ್ನು ನಿರ್ಮಿಸಿದ ದೊರೆ ಯಾರು?
Anonymous Quiz
20%
A) ಮೊದಲನೇ ಕೀರ್ತಿವರ್ಮ
42%
B) ಮಂಗಳೇಶ
29%
C) ಇಮ್ಮಡಿ ಪುಲಕೇಶಿ
9%
D) ಮೊದಲನೇ ವಿಕ್ರಮಾದಿತ್ಯ
❤2
Forwarded from V2 Kannada gk
ದೆಹಲಿ ಸುಲ್ತಾನರ ಕಾಲದಲ್ಲಿ ಯುದ್ಧದಲ್ಲಿ ಸೈನಿಕರು ಲೂಟಿ ಮಾಡಿದ ಸಂಪತ್ತಿನ ಮೇಲೆ ವಿಧಿಸಲಾಗುತ್ತಿದ್ದ (ರಾಜ್ಯಕ್ಕೆ 1/5 ಮತ್ತು ಸೈನಿಕರಿಗೆ 4/5 ಪಾಲು) ತೆರಿಗೆಯ ಹೆಸರೇನು?
Anonymous Quiz
15%
A) ಜಜಿಯಾ
51%
B) ಖುಮ್ಸ್
23%
C) ಖರಾಜ್
11%
D) ಜಕಾತ್
❤5👌2🔥1