ಕೂಡಲಸಂಗಮದಲ್ಲಿ ‘ಬಸವಾದಿ ಶರಣರ ವೈಭವ’ಕ್ಕೆ ಅದ್ದೂರಿ ಸಿದ್ಧತೆ; ಸ್ಥಳೀಯರ ಬೇಸರ https://www.prajavani.net/district/bagalkot/preparations-for-basavadi-sharanara-vaibhav-program-locals-upset-3265403?
Prajavani
ಕೂಡಲಸಂಗಮದಲ್ಲಿ ‘ಬಸವಾದಿ ಶರಣರ ವೈಭವ’ಕ್ಕೆ ಅದ್ದೂರಿ ಸಿದ್ಧತೆ; ಸ್ಥಳೀಯರ ಬೇಸರ
ಉತ್ಸವಕ್ಕೆ ಅದ್ದೂರಿ ಸಿದ್ಧತೆ; ಸ್ಥಳೀಯರ ಬೇಸರ
ಭಯೋತ್ಪಾದನೆಗೆ ಬೆಂಬಲ; ಪಾಕ್ನ ನೈಜ ಬಣ್ಣ ಬಯಲು: ವಿಶ್ವಸಂಸ್ಥೆಗೆ ಭಾರತ
https://www.prajavani.net/news/world-news/pahalgam-terror-attack-india-exposes-pakistan-terror-support-united-nations-3265683
https://www.prajavani.net/news/world-news/pahalgam-terror-attack-india-exposes-pakistan-terror-support-united-nations-3265683
Prajavani
ಭಯೋತ್ಪಾದನೆಗೆ ಬೆಂಬಲ; ಪಾಕ್ನ ನೈಜ ಬಣ್ಣ ಬಯಲು: ವಿಶ್ವಸಂಸ್ಥೆಗೆ ಭಾರತ
pahalgam terror attack: ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡಿರುವುದಾಗಿ ಭಾರತ ವಿಶ್ವಸಂಸ್ಥೆಯಲ್ಲಿ ಬಯಲುಪಡಿಸಿದೆ.
Padma Awards | ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
https://www.prajavani.net/news/india-news/padma-awards-2025-president-murmu-presents-the-padma-awards-to-71-personalities-3265684
https://www.prajavani.net/news/india-news/padma-awards-2025-president-murmu-presents-the-padma-awards-to-71-personalities-3265684
Prajavani
ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ https://www.prajavani.net/district/udupi/udupi-businessman-suicide-karkala-gunshot-crime-entrepreneur-death-karnataka-news-3265715
Prajavani
ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ
Businessman Suicide: ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮದ ದೂಪದಕಟ್ಟೆ ರಾಜ್ಯ ಹೆದ್ದಾರಿಯ ಸಮೀಪ ಉದ್ಯಮಿಯೊಬ್ಬರು ಮಂಗಳವಾರ ನಸುಕಿನ ವೇಳೆ ಕಾರಿನಲ್ಲೇ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದಾರೆ.
ಮಂಡ್ಯ |ವಿ.ಸಿ ನಾಲೆಯಲ್ಲಿ ಮತ್ತೊಂದು ದುರಂತ: ಕಾರಿನ ಒಳಗೆ ಮೂರು ಮೃತದೇಹಗಳು ಪತ್ತೆ
https://www.prajavani.net/district/mandya/vishvesvaraya-canal-tragedy-bodies-found-in-car-at-mandya-3265741
https://www.prajavani.net/district/mandya/vishvesvaraya-canal-tragedy-bodies-found-in-car-at-mandya-3265741
Prajavani
ಮಂಡ್ಯ |ವಿ.ಸಿ ನಾಲೆಯಲ್ಲಿ ಮತ್ತೊಂದು ದುರಂತ: ಕಾರಿನ ಒಳಗೆ ಮೂರು ಮೃತದೇಹಗಳು ಪತ್ತೆ
Vishvesvaraya Canal Tragedy: ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯ ಒಳಗೆ, ಕಾರಿನಲ್ಲಿ ಮೂರು ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.
Pahalgam Terror Attack: ಜಿಪ್ಲೈನ್ನಲ್ಲಿ ಪ್ರವಾಸಿಗ ಸವಾರಿ; ಸೆರೆಯಾಯ್ತು ಭಯಾನಕ ದೃಶ್ಯ
https://www.prajavani.net/news/india-news/pahalgam-terror-attack-zipline-tourist-video-gunfire-jammu-kashmir-april-22-3265706
https://www.prajavani.net/news/india-news/pahalgam-terror-attack-zipline-tourist-video-gunfire-jammu-kashmir-april-22-3265706
Prajavani
Pahalgam Attack: ಜಿಪ್ಲೈನ್ನಲ್ಲಿ ಪ್ರವಾಸಿಗ ಸವಾರಿ;ಸೆರೆಯಾಯ್ತು ಭಯಾನಕ ದೃಶ್ಯ
Pahalgam Terror Attack Video: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಜಿಪ್ಲೈನ್ನಲ್ಲಿ ಸವಾರಿ ಮಾಡುತ್ತಿದ್ದ ಪ್ರವಾಸಿಗ ಸೆರೆಹಿಡಿದ ಭೀಕರ ದೃಶ್ಯವಿಡಿಯೊ ವೈರಲ್ ಆಗಿದೆ.
Pahalgam Terror Attack | ದೇಶದ ಭದ್ರತೆ ನಮ್ಮೆಲ್ಲರ ಜವಾಬ್ದಾರಿ: ಜಿ. ಪರಮೇಶ್ವರ
https://www.prajavani.net/news/karnataka-news/pahalgam-terror-attack-minister-g-parameshwara-reactions-3265746
https://www.prajavani.net/news/karnataka-news/pahalgam-terror-attack-minister-g-parameshwara-reactions-3265746
Prajavani
Pahalgam Terror Attack |ದೇಶದ ಭದ್ರತೆ ನಮ್ಮೆಲ್ಲರ ಜವಾಬ್ದಾರಿ: ಜಿ. ಪರಮೇಶ್ವರ
Pahalgam Terror Attack ಪಹಲ್ಗಾಮ್ ಘಟನೆಯ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದು ಸರಿಯಲ್ಲ. ನಾನೊಂದು ಹೇಳುವುದು, ಇನ್ನೊಬ್ಬರೊಂದು ಹೇಳುವುದು ಬಾಯಿಗೆ ಬಂದಂತೆ ಹೇಳುತ್ತ ಹೋದರೆ ಮಹತ್ವ ಹೋಗುತ್ತದೆ. ನಾವು ಯಾರು ಕೂಡ ಹೆಚ್ಚು ಪ್ರತಿಕ್ರಿಯೆ ಮಾಡುವುದು ಸೂಕ್ತವಲ್ಲ–ಜಿ. ಪರಮೇಶ್ವರ.
ತಿಪಟೂರು: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ, ಎರಡು ರಾಸು ಸಾವು https://www.prajavani.net/district/tumakuru/electrocution-accident-man-and-cattle-death-near-tumkur-3265767ಐಷಾರಾಮಿ ಜೀವನ ಸಾಗಿಸುತ್ತಿದ್ದ ಅಂತರರಾಜ್ಯ ಕಳ್ಳನ ಬಂಧನ
Pahalgam Attack | ಭದ್ರತೆ ಭೀತಿ; 48 ಪ್ರವಾಸಿ ತಾಣಗಳು ಬಂದ್
https://www.prajavani.net/news/india-news/pahalgam-terror-attack-kashmir-tourist-spots-closed-security-threat-3265788
https://www.prajavani.net/news/india-news/pahalgam-terror-attack-kashmir-tourist-spots-closed-security-threat-3265788
Prajavani
Pahalgam Attack | ಭದ್ರತೆ ಭೀತಿ; 48 ಪ್ರವಾಸಿ ತಾಣಗಳು ಬಂದ್
Kashmir Tourism Restrictions: ಭದ್ರತಾ ಭೀತಿ ಹಿನ್ನೆಲೆ 48 ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Pahalgam Attack: ಕಾಶ್ಮೀರದ ವಿವಿಧೆಡೆ ಕಾರ್ಯಾಚರಣೆ ತೀವ್ರಗೊಳಿಸಿದ ಭದ್ರತಾ ಪಡೆ
https://www.prajavani.net/news/india-news/jammu-kashmir-counter-terror-operations-pahalgam-attack-security-forces-crackdown-3265813

Pahalgam Attack: ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳು ಇಂದು (ಮಂಗಳವಾರ) ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಕುಡುಪು: ಗುಂಪು ಹಲ್ಲೆಯಿಂದಲೇ ಯುವಕ ಸಾವು ದೃಢ; 15 ಮಂದಿ ಸೆರೆ
https://www.prajavani.net/district/dakshina-kannada/mob-lynching-mangaluru-cricket-dispute-youth-killed-group-attack-3265901
https://www.prajavani.net/district/dakshina-kannada/mob-lynching-mangaluru-cricket-dispute-youth-killed-group-attack-3265901
Prajavani
ಕುಡುಪು: ಗುಂಪು ಹಲ್ಲೆಯಿಂದಲೇ ಯುವಕ ಸಾವು ದೃಢ; 15 ಮಂದಿ ಸೆರೆ
ಮಂಗಳೂರಿನ ಕುಡುಪುವಿನಲ್ಲಿ ಕ್ರಿಕೆಟ್ ಜಗಳದ ಬಳಿಕ ಯುವಕನ ನೇಲೆ ಗುಂಪು ಹಲ್ಲೆ ನಡೆದಿದೆ ಎಂಬ ಆರೋಪದಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
VIDEO: ಕನ್ನಡ ಕಲಿತು, ಕನ್ನಡ ಮಾತನಾಡಿ ಎಂದ ಅಮೆರಿಕ ಮೂಲದ ಉದ್ಯಮಿ https://www.prajavani.net/news/karnataka-news/american-entrepreneur-speaks-kannada-bert-mueller-likes-to-call-bengaluru-3265916
Prajavani
VIDEO: ಕನ್ನಡ ಕಲಿತು, ಕನ್ನಡ ಮಾತನಾಡಿ ಎಂದ ಅಮೆರಿಕ ಮೂಲದ ಉದ್ಯಮಿ
ಕನ್ನಡ ಕಲಿತು ಮಾತನಾಡುತ್ತಿರುವ ಅಮೆರಿಕ ಉದ್ಯಮಿ ಕನ್ನಡ ಭಾಷೆಯ ಮಹತ್ವವನ್ನು ಹೈಲೈಟ್ ಮಾಡಿದರು.
84ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ಹಿರಿಯ ವಿಜ್ಞಾನಿ: ಪಿಎಚ್ಡಿಗೆ ಸಿದ್ಧತೆ
https://www.prajavani.net/news/india-news/senior-education-mba-at-84-lifelong-learning-phd-preparation-indian-scientist-3265924

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ಹಿರಿಯ ವಿಜ್ಞಾನಿಯೊಬ್ಬರು ಉದಾಹರಣೆಯಾಗಿದ್ದಾರೆ. ಡಾ. ಗಿರೀಶ್ ಮೋಹನ್ ಗುಪ್ತಾ ಎನ್ನುವ ವಿಜ್ಞಾನಿಯೊಬ್ಬರು ತಮ್ಮ 84ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅಲ್ಲದೆ ಪಿಎಚ್ಡಿ ಪದವಿ ಪಡೆಯಲೂ ತಯಾರಿ ನಡೆಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರ: ಸಚಿನ್, ರೋಹಿತ್, ಕ್ರಿಸ್ ಪ್ರಶಂಸೆಯ ಮಹಾಪೂರ
https://www.prajavani.net/sports/cricket/vaibhav-suryavanshi-ipl-2025-teenage-cricket-star-sachin-rohit-praise-3265923
https://www.prajavani.net/sports/cricket/vaibhav-suryavanshi-ipl-2025-teenage-cricket-star-sachin-rohit-praise-3265923
Prajavani
ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರ: ಸಚಿನ್, ರೋಹಿತ್, ಕ್ರಿಸ್ ಪ್ರಶಂಸೆಯ ಮಹಾಪೂರ
ಸಾಮಾಜಿಕ ಮಾಧ್ಯಮದಲ್ಲಿ ದೇಶವಿರೋಧಿ ಬರಹ ಆರೋಪ:
ವೈದ್ಯೆ ವಿರುದ್ಧ ಎಫ್ಐಆರ್ https://www.prajavani.net/district/dakshina-kannada/anti-national-post-in-social-media-controversy-fir-on-doctor-mangalore-3265942

ವೈದ್ಯೆ ವಿರುದ್ಧ ಎಫ್ಐಆರ್
ವೈದ್ಯೆ ವಿರುದ್ಧ ಎಫ್ಐಆರ್
ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಬರಹವನ್ನು ಹಂಚಿಕೊಂಡ ಆರೋಪದ ಮೇಲೆ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ಡಾ.ಅತೀಫಾ ವಿರುದ್ಧ.ಎಫ್ಐಆರ್ ದಾಖಲಾಗಿದೆ.
ಪ್ರಶಾಂತ್ ನೀಲ್–ಜೂನಿಯರ್ ಎನ್ಟಿಆರ್ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ https://www.prajavani.net/entertainment/cinema/prashanth-neels-next-film-starring-jr-ntr-to-hit-big-screen-on-june-25-2026-3265925
Prajavani
ಪ್ರಶಾಂತ್ ನೀಲ್–ಜೂನಿಯರ್ ಎನ್ಟಿಆರ್ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ತೆಲುಗು ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಮುಖ್ಯಪಾತ್ರದಲ್ಲಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
IPL: ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ₹10 ಲಕ್ಷ ಬಹುಮಾನ
https://www.prajavani.net/sports/cricket/ipl-2025-vaibhav-suryavanshi-century-bihar-reward-young-cricketer-india-3265974
https://www.prajavani.net/sports/cricket/ipl-2025-vaibhav-suryavanshi-century-bihar-reward-young-cricketer-india-3265974
Prajavani
IPL: ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ₹10 ಲಕ್ಷ ಬಹುಮಾನ
Young Cricketer Reward: ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರ ₹10 ಲಕ್ಷ ಬಹುಮಾನ ಘೋಷಿಸಿದೆ
ಸಿದ್ದರಾಮಯ್ಯ ಅವರೇ ನಿಮ್ಮ ಮೇಲೆ ರೌಡಿ ಶೀಟರ್ ಏಕೆ ತೆರೆಯಬಾರದು? CM ಕೆಣಕಿದ BJP https://www.prajavani.net/news/karnataka-news/why-cant-open-a-rowdy-sheeter-on-you-bjp-lashes-out-at-cm-siddaramaiah-3266004
Prajavani
ಸಿದ್ದರಾಮಯ್ಯ ಅವರೇ ನಿಮ್ಮ ಮೇಲೆ ರೌಡಿ ಶೀಟರ್ ಏಕೆ ತೆರೆಯಬಾರದು? CM ಕೆಣಕಿದ BJP
ಬೆಳಗಾವಿಯಲ್ಲಿ ನಿನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಮೇಲೆ ತೋರಿದ ಪ್ರತಾಪವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಅವರ ಮೇಲೆ ವಾಗ್ದಾಳಿ ಮುಂದುವರೆಸಿದೆ.
Pahalgam Attack: ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಉದ್ಯೋಗ: ಮಹಾರಾಷ್ಟ್ರ ಸಿಎಂ ಫಡಣವೀಸ್
https://www.prajavani.net/news/india-news/pahalgam-terror-attack-maharashtra-victims-compensation-cm-fadnavis-kashmir-april-2025-3266005
https://www.prajavani.net/news/india-news/pahalgam-terror-attack-maharashtra-victims-compensation-cm-fadnavis-kashmir-april-2025-3266005
Prajavani
Pahalgam Attack: ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಉದ್ಯೋಗ: ಸಿಎಂ ಫಡಣವೀಸ್
Pahalgam Compensation: ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಸಿಲುಕಿ ಮೃತಪಟ್ಟ ರಾಜ್ಯದ ಆರು ವ್ಯಕ್ತಿಗಳ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ಮತ್ತು ಮೃತರ ಹತ್ತಿರದ ಸಂಬಂಧಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಂಗಳವಾರ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದ ಆಧುನೀಕರಣಕ್ಕೆ ಒತ್ತು; ಭಾರತಕ್ಕಾಗಿಯೇ AI ಬಳಕೆ: ಪ್ರಧಾನಿ ಮೋದಿ
https://www.prajavani.net/news/india-news/education-reform-india-ai-in-indian-education-pm-modi-speech-modernization-research-indian-innovation-3266048