ಸ್ಪಿನ್ ಕೋಚ್ ಹುದ್ದೆ: ರೇಸ್ನಲ್ಲಿ ಕನ್ನಡಿಗ ಸುನಿಲ್ ಜೋಶಿ https://www.prajavani.net/sports/cricket/kannadigas-sunil-joshi-in-the-race-for-spin-coach-post-3265554?
Prajavani
ಸ್ಪಿನ್ ಕೋಚ್ ಹುದ್ದೆ: ರೇಸ್ನಲ್ಲಿ ಕನ್ನಡಿಗ ಸುನಿಲ್ ಜೋಶಿ
ಭಾರತ ಕ್ರಿಕೆಟ್ ತಂಡದ ಸ್ಪಿನ್ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿ ಹೆಸರು ಮುಂಚೂಣಿಯಲ್ಲಿದೆ.
ವಿದ್ಯುತ್ ವ್ಯತ್ಯಯ: ಕತ್ತಲಲ್ಲಿ ಸ್ಪೇನ್, ಪೋರ್ಚುಗಲ್ https://www.prajavani.net/news/world-news/spain-and-portugal-suffered-major-power-outages-on-monday-3265451?
Prajavani
ವಿದ್ಯುತ್ ವ್ಯತ್ಯಯ: ಕತ್ತಲಲ್ಲಿ ಸ್ಪೇನ್, ಪೋರ್ಚುಗಲ್
ಸ್ಪೇನ್ ಹಾಗೂ ಪೋರ್ಚುಗಲ್ನಲ್ಲಿ ಸೋಮವಾರ ವಿದ್ಯುತ್ ಸಂಪರ್ಕದಲ್ಲಿ ಭಾರಿ ವ್ಯತ್ಯಯ ಉಂಟಾಯಿತು. ಇದರಿಂದ ಮೆಟ್ರೊ ರೈಲು ಸಂಪರ್ಕ, ಫೋನ್ ಲೈನ್ಗಳು, ಸಂಚಾರ ದೀಪ ಹಾಗೂ ಎಟಿಎಂ ವಹಿವಾಟುಗಳು ಸ್ಥಗಿತಗೊಂಡಿದ್ದವು.
ಸರ್ವಪಕ್ಷ ಸಭೆಗೆ ಪ್ರಧಾನಿ ಗೈರಾಗಿದ್ದು ದೇಶದ ದುರ್ದೈವ: ಮಲ್ಲಿಕಾರ್ಜುನ ಖರ್ಗೆ https://www.prajavani.net/news/india-news/mallikarjun-kharge-criticize-modi-for-not-attending-all-party-meeting-on-pahalgam-terror-attack-3265456?
Prajavani
ಸರ್ವಪಕ್ಷ ಸಭೆಗೆ ಪ್ರಧಾನಿ ಗೈರಾಗಿದ್ದು ದೇಶದ ದುರ್ದೈವ: ಮಲ್ಲಿಕಾರ್ಜುನ ಖರ್ಗೆ
Pahalgam terror attack: ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಗೆ ಸಂಬಂಧಿಸಿ ದೆಹಲಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗದಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಕುಕ್ಕೆ ಸುಬ್ರಹ್ಮಣ್ಯ | ಜಾಗೃತಿಗೆ ಸ್ಪಂದನೆಯೇ ಇಲ್ಲ; ಮತ್ತೆ ಬೀಳುತ್ತಿದೆ ಕಸ
https://www.prajavani.net/district/dakshina-kannada/kukke-subramanya-waste-kumardhara-river-cleanliness-issue-3264564
https://www.prajavani.net/district/dakshina-kannada/kukke-subramanya-waste-kumardhara-river-cleanliness-issue-3264564
Prajavani
ಕುಕ್ಕೆ ಸುಬ್ರಹ್ಮಣ್ಯ | ಜಾಗೃತಿಗೆ ಸ್ಪಂದನೆಯೇ ಇಲ್ಲ; ಮತ್ತೆ ಬೀಳುತ್ತಿದೆ ಕಸ
ನಿನ್ನ ಅಜ್ಜ, ತಾಯಿ ಕೊಂದವರು ಯಾರೆಂದು ಗೊತ್ತಿಲ್ಲವೇ?: ಭುಟ್ಟೊಗೆ ಒವೈಸಿ ಪಾಠ https://www.prajavani.net/news/india-news/pahaslgam-attack-mp-asaduddin-owaisi-slammed-bilawal-bhutto-for-his-statement-3265460?
Prajavani
ನಿನ್ನ ಅಜ್ಜ, ತಾಯಿ ಕೊಂದವರು ಯಾರೆಂದು ಗೊತ್ತಿಲ್ಲವೇ?: ಭುಟ್ಟೊಗೆ ಒವೈಸಿ ಪಾಠ
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಕೂಡ ಭುಟ್ಟೊ ಹೇಳಿಕೆಗೆ ಕಿಡಿಕಾರಿದ್ದಾರೆ.
Kedarnath Yatra: ಕೇದಾರನಾಥನ ದರ್ಶನ ಮೇ 2ರಿಂದ https://www.prajavani.net/news/india-news/shiva-idol-leaves-its-winter-abode-for-kedarnath-shrine-which-opens-on-may-2-2-3265504?
Pahalgam Terror Attack : ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿಗೆ ಖರ್ಗೆ ಪತ್ರ
https://www.prajavani.net/news/india-news/pahalgam-terror-attack-kharge-writes-to-prime-minister-to-call-a-special-session-3265625
https://www.prajavani.net/news/india-news/pahalgam-terror-attack-kharge-writes-to-prime-minister-to-call-a-special-session-3265625
Prajavani
Pahalgam Attack: ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿಗೆ ಖರ್ಗೆ ಪತ್ರ
ಜೋಳ ನೋಂದಣಿ | ಮುಗಿದ ಕೋಟಾ: ರೈತರು ಕಂಗಾಲು https://www.prajavani.net/business/commerce-news/msp-maize-purchase-karnataka-farmers-protest-maize-registration-halt-government-quota-limit-3265499?
Prajavani
ಜೋಳ ನೋಂದಣಿ | ಮುಗಿದ ಕೋಟಾ: ರೈತರು ಕಂಗಾಲು
MSP Maize Purchase: ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್ಪಿ) ಹಿಂಗಾರು ಜೋಳ ನೋಂದಣಿಗೆ ರಾಜ್ಯದಲ್ಲಿ 2 ದಿನಗಳಿಂದ ಎದುರಾಗಿದ್ದ ಸರ್ವರ್ ಕಾಟ ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿವಾರಣೆಯಾಯಿತು.
ಮುಂಬೈ ದಾಳಿ ಪ್ರಕರಣ: ರಾಣಾ ಎನ್ಐಎ ಕಸ್ಟಡಿ ಅವಧಿ 12 ದಿನ ವಿಸ್ತರಣೆ https://www.prajavani.net/news/india-news/tahawwurranania-custody-for-12-days-3265507?
Prajavani
ಮುಂಬೈ ದಾಳಿ ಪ್ರಕರಣ: ರಾಣಾ ಎನ್ಐಎ ಕಸ್ಟಡಿ ಅವಧಿ 12 ದಿನ ವಿಸ್ತರಣೆ
26/11ರ ಮುಂಬೈನಲ್ಲಿ ನಡೆದ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಮತ್ತೆ 12 ದಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕಸ್ಟಡಿಗೆ ನೀಡಿ ದೆಹಲಿ ಕೋರ್ಟ್ ಸೋಮವಾರ ಆದೇಶಿಸಿದೆ.
ಬೆಂಗಳೂರು: 368 ಮರಗಳ ತೆರವುಗೊಳಿಸುವ ರೈಲ್ವೆ ಇಲಾಖೆ ನಿರ್ಧಾರಕ್ಕೆ ವಿರೋಧ https://www.prajavani.net/district/bengaluru-city/opposition-to-railway-departments-decision-to-clear-368-trees-3265547?
Prajavani
ಬೆಂಗಳೂರು: 368 ಮರಗಳ ತೆರವುಗೊಳಿಸುವ ರೈಲ್ವೆ ಇಲಾಖೆ ನಿರ್ಧಾರಕ್ಕೆ ವಿರೋಧ
ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿರುವುದಕ್ಕೆ ಪರಿಸರ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ
ವೀರಶೈವ ಮಹಾಸಭೆ: ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ವೀಣಾ ಕಾಶಪ್ಪನವರ ನೇಮಕ https://www.prajavani.net/district/bengaluru-city/veerashaiva-mahasabha-veena-kashappa-appointed-as-national-president-of-womens-section-3265514?
Prajavani
ವೀರಶೈವ ಮಹಾಸಭೆ: ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ವೀಣಾ ಕಾಶಪ್ಪನವರ ನೇಮಕ
ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ವೀಣಾ ಕಾಶಪ್ಪನವರ ಅವರನ್ನು ನೇಮಕ ಮಾಡಲಾಗಿದೆ.
ಬಿಡಿಎ ಯೋಜನೆಗಳಿಗೆ ಚುರುಕು: 6 ಹೊಸ ಬಡಾವಣೆ, PRR ಯೋಜನೆ ಅನುಷ್ಠಾನಕ್ಕೆ ಆದ್ಯತೆ https://www.prajavani.net/district/bengaluru-city/bda-six-new-layouts-prr-project-implementation-prioritized-3265173?
Prajavani
ಬಿಡಿಎ ಯೋಜನೆಗಳಿಗೆ ಚುರುಕು: 6 ಹೊಸ ಬಡಾವಣೆ, PRR ಯೋಜನೆ ಅನುಷ್ಠಾನಕ್ಕೆ ಆದ್ಯತೆ
ಗಡಿಯಲ್ಲಿ ಸತತ 5ನೇ ದಿನವೂ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ
https://www.prajavani.net/news/india-news/pahalgam-terror-attack-pakistan-ceasefire-violation-loc-tension-jammu-kashmir-3265629
https://www.prajavani.net/news/india-news/pahalgam-terror-attack-pakistan-ceasefire-violation-loc-tension-jammu-kashmir-3265629
Prajavani
ಗಡಿಯಲ್ಲಿ ಸತತ 5ನೇ ದಿನವೂ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ
pahalgam terror attack LoC: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಎಲ್ಒಸಿಯಲ್ಲಿ ಸತತ ಐದನೇ ದಿನವೂ ಕದನ ವಿರಾಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
260 ಮನೆಗಳಲ್ಲಿ ಕಳ್ಳತನ ಮಾಡಿ ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದವನ ಬಂಧನ https://www.prajavani.net/district/kalaburagi/interstate-thief-arrested-kalaburagi-house-theft-shivaprasad-mantri-shankar-burglary-cctv-arrest-3264527?
Prajavani
260 ಮನೆಗಳಲ್ಲಿ ಕಳ್ಳತನ ಮಾಡಿ ಪಾಪ ಪರಿಹಾರಕ್ಕೆ ಸಮಾಜ ಸೇವೆ ಮಾಡುತ್ತಿದ್ದವನ ಬಂಧನ
ಐಷಾರಾಮಿ ಜೀವನ ಸಾಗಿಸುತ್ತಿದ್ದ ಕಳ್ಳನ ಬಂಧನ
ಶತಕದ ವೈಭವ; ಗಾಯವನ್ನು ಲೆಕ್ಕಿಸದೇ ಗಾಲಿಕುರ್ಚಿಯಿಂದ ಎದ್ದು ಸಂಭ್ರಮಿಸಿದ ದ್ರಾವಿಡ್
https://www.prajavani.net/sports/cricket/ipl-2025-rahul-dravid-cheers-vaibhav-suryavanshi-century-wheelchair-rajasthan-royals-3265642
https://www.prajavani.net/sports/cricket/ipl-2025-rahul-dravid-cheers-vaibhav-suryavanshi-century-wheelchair-rajasthan-royals-3265642
Prajavani
ಶತಕದ ವೈಭವ; ಗಾಯವನ್ನು ಲೆಕ್ಕಿಸದೇ ಗಾಲಿಕುರ್ಚಿಯಿಂದ ಎದ್ದು ಸಂಭ್ರಮಿಸಿದ ದ್ರಾವಿಡ್
IPL Rahul Dravid Celebration: ಗಾಯದ ನಡುವೆಯೂ ಗಾಲಿಕುರ್ಚಿಯಿಂದ ರಾಹುಲ್ ದ್ರಾವಿಡ್ 14ರ ಹರೆಯದ ವೈಭವ್ ಸೂರ್ಯವಂಶಿಯ ಶತಕ ಸಾಧನೆಗೆ ಸಂಭ್ರಮಿಸಿದರು.
Pahalgam Terror Attack | ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶನ: ವಿಶೇಷ ಅಧಿವೇಶನಕ್ಕೆ ರಾಹುಲ್ ಒತ್ತಾಯ
https://www.prajavani.net/news/india-news/pahalgam-terror-attack-rahul-gandhi-letter-to-pm-modi-requesting-a-special-session-of-both-houses-of-parliament-3265643
https://www.prajavani.net/news/india-news/pahalgam-terror-attack-rahul-gandhi-letter-to-pm-modi-requesting-a-special-session-of-both-houses-of-parliament-3265643
Prajavani
ಭಯೋತ್ಪಾದನೆ ವಿರುದ್ಧ ಒಗ್ಗಟ್ಟು ಪ್ರದರ್ಶನ: ವಿಶೇಷ ಅಧಿವೇಶನಕ್ಕೆ ರಾಹುಲ್ ಒತ್ತಾಯ
Pahalgam Terror Attack : ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಆದಷ್ಟು ಬೇಗ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.