🍂 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ತಮಿಳುನಾಡಿನಲ್ಲಿ ಏಕ ಸದನ (ವಿಧಾನ ಸಭೆ) ಶಾಸಕಾಂಗ ಮಾತ್ರ ಇದೆ. ಬಿ) ವಿಧಾನ ಪರಿಷತ್ತನ್ನು ಹೊಂದುವ ಅಥವಾ ಹೊಂದದೇ ಇರುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರವಾಗಿರುವುದರಿಂದ ತಮಿಳುನಾಡು ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿಲ್ಲ.
ಎ) ತಮಿಳುನಾಡಿನಲ್ಲಿ ಏಕ ಸದನ (ವಿಧಾನ ಸಭೆ) ಶಾಸಕಾಂಗ ಮಾತ್ರ ಇದೆ. ಬಿ) ವಿಧಾನ ಪರಿಷತ್ತನ್ನು ಹೊಂದುವ ಅಥವಾ ಹೊಂದದೇ ಇರುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರವಾಗಿರುವುದರಿಂದ ತಮಿಳುನಾಡು ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿಲ್ಲ.
Anonymous Quiz
7%
ಎ ಮತ್ತು ಬಿ ಎರಡೂ ಅಲ್ಲ
81%
ಎ ಮತ್ತು ಬಿ ಎರಡೂ
10%
ಎ ಮಾತ್ರ
2%
ಬಿ ಮಾತ್ರ
🍂 ಮಂತ್ರಿ ಮಂಡಳದ ಸದಸ್ಯರು ತಮ್ಮ ಹುದ್ದೆಯಲ್ಲಿ ರಾಜ್ಯ ಶಾಸನ ಸಭೆಯ ಸದಸ್ಯರಾಗಿಲ್ಲದಿದ್ದರೂ ಇರಬಹುದಾದ ಗರಿಷ್ಠ ಅವಧಿ
Anonymous Quiz
4%
1 ವರ್ಷ
75%
6 ತಿಂಗಳು
17%
3 ತಿಂಗಳು
4%
2 ವರ್ಷ
🍂 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
(1) ವಿಧಾನಸಭೆಯ ಸದಸ್ಯತ್ವ ನಿಂತುಹೋದರೆ ವಿಧಾನಸಭೆಯ ಸ್ಪೀಕರ್‌ರವರು ತಮ್ಮ ಹುದ್ದೆಯನ್ನು ತೊರೆಯಬೇಕಾಗುತ್ತದೆ. (2)ವಿಧಾನಸಭೆಯ ಸ್ಪೀಕರ್‌ರವರು ತಮ್ಮ ರಾಜೀನಾಮೆಯ ಪತ್ರವನ್ನು ಉಪ-ಸ್ಪೀಕರ್‌ರವರಿಗೆ ಒಪ್ಪಿಸಿ ರಾಜೀನಾಮೆ ನೀಡಬಹುದು.
(1) ವಿಧಾನಸಭೆಯ ಸದಸ್ಯತ್ವ ನಿಂತುಹೋದರೆ ವಿಧಾನಸಭೆಯ ಸ್ಪೀಕರ್‌ರವರು ತಮ್ಮ ಹುದ್ದೆಯನ್ನು ತೊರೆಯಬೇಕಾಗುತ್ತದೆ. (2)ವಿಧಾನಸಭೆಯ ಸ್ಪೀಕರ್‌ರವರು ತಮ್ಮ ರಾಜೀನಾಮೆಯ ಪತ್ರವನ್ನು ಉಪ-ಸ್ಪೀಕರ್‌ರವರಿಗೆ ಒಪ್ಪಿಸಿ ರಾಜೀನಾಮೆ ನೀಡಬಹುದು.
Anonymous Quiz
8%
1 ಮತ್ತು 2 ಅಲ್ಲ
15%
1 ಮಾತ್ರ
72%
1 ಮತ್ತು 2
6%
2 ಮಾತ್ರ
🍂 ಪದವೀಧರರು __------------ಚುನಾವಣೆಗೆ ಪ್ರತ್ಯೇಕ ಕ್ಷೇತ್ರವನ್ನು ರಚಿಸಿದ್ದಾರೆ.
Anonymous Quiz
15%
ಸ್ಟೇಟ್ ಲೆಜಿಸ್ಟ್ರೇಟಿವ್ ಅಸೆಂಬ್ಲಿ
60%
ಸ್ಟೇಟ್ ಲೆಜಿಸ್ಟ್ರೇಟಿವ್ ಕೌಂನ್ಸಿಲ್
14%
ನ್ಯಾಯ ಪಂಚಾಯತ್
11%
ರಾಜ್ಯ ಸಭಾ
🍂 ಈ ಹೇಳಿಕೆಗಳಲ್ಲಿ ಯಾವುದು ಸರಿ?
ಎ. ವಿಶ್ವಸಂಸ್ಥೆಯು 1975ನ್ನು ಅಂತರಾಷ್ಟ್ರೀಯ ಮಹಿಳಾ ವರ್ಷವನ್ನಾಗಿ ಘೋಷಿಸಿತು. ಬಿ.ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿವರ್ಷ ಮಾರ್ಚ್ 8 ನ್ನು ಅಂತರಾಷ್ಟ್ರೀಯ ಮಹಿಳಾ ಹಕ್ಕು ಮತ್ತು ವಿಶ್ವ ಶಾಂತಿ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು.

3%
ಬಿ.ಮಾತ್ರ
12%
ಎ. ಮಾತ್ರ
25%
ಎ ಆಗಲೀ ಅಥವಾ ಬಿ ಆಗಲೀ ಅಲ್ಲ
60%
ಎ ಮತ್ತು ಬಿ ಎರಡೂ
📰 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಪರಿಸರವಾದಿ "ವನಜೀವಿ ಹುಡ ರಾಮಯ್ಯ' ಇತ್ತೀಚಿಗೆ ನಿಧನರಾದರು, ಇವರ ಸೇವೆಯನ್ನು ಗುರುತಿಸಿ ಯಾವ ವರ್ಷದಲ್ಲಿ ''ಪದ್ಮಶ್ರೀ ಪ್ರಶಸ್ತಿ" ನೀಡಲಾಯಿತು?
Anonymous Quiz
6%
2010
42%
2015
37%
2017
15%
2018
📰 ಇತ್ತೀಚಿಗೆ 'ನೀತಿ ಆಯೋಗ' ಬಿಡುಗಡೆ ಮಾಡಿದ "ಆಟೋಮೋಟಿವ್ ---------------– ವಲಯದ ಜಾಗತಿಕ ಸ್ಪರ್ಧಾತ್ಮಕತೆಯ ವರದಿ"ಯ ಪ್ರಕಾರ ಜಾಗತಿಕ ಆಟೋಮೊಬೈಲ್ ಉತ್ಪಾದನೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
Anonymous Quiz
16%
2ನೇ ಸ್ಥಾನ
50%
3ನೇ ಸ್ಥಾನ
31%
4ನೇ ಸ್ಥಾನ
4%
6ನೇ ಸ್ಥಾನ
📰 DRDO ಇತ್ತೀಚಿಗೆ 'ಸು-30 ಎಂಕೆಐ ವಿಮಾನ"ದಿಂದ ಲಾಂಗ್ ರೇಂಜ್ ಗ್ರೇಡ್ ಬಾಂಬ್ 'ಗೌರವ್'ನ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ,ಹಾಗಾದರೆ ಗೌರವ್ ---------- ಕಿಲೋಗ್ರಾಂ ವರ್ಗದ ಗ್ರೇಡ್ ಬಾಂಬ್ ಆಗಿದೆ?
Anonymous Quiz
12%
2000 ಕಿಲೋಗ್ರಾಂ
49%
1000 ಕಿಲೋಗ್ರಾಂ
36%
5000 ಕಿಲೋಗ್ರಾಂ
3%
500 ಕಿಲೋಗ್ರಾಂ
📰 ಖ್ಯಾತ ಕಥಕ್ ನರ್ತಕಿ "ಕುಮುದಿನಿ ಲಖಿಯಾ'' ಇತ್ತೀಚಿಗೆ ನಿಧನರಾದರು, ಅವರು 2025 ರ ಗಣರಾಜ್ಯೋತ್ಸವದಂದು ಕೆಳಗಿನ ಯಾವ ನಾಗರಿಕ ಪ್ರಶಸ್ತಿಯನ್ನು ಪಡೆದರು?
Anonymous Quiz
6%
ಭಾರತ ರತ್ನ
52%
ಪದ್ಮವಿಭೂಷಣ
29%
ಪದ್ಮಭೂಷಣ
12%
ಪದ್ಮಶ್ರೀ
📰 ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 14 ರಂದು 2025 ರಲ್ಲಿ ------------ ನೇ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ.
Anonymous Quiz
21%
125
55%
135
20%
147
4%
130
🌷ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
l.ಸಂವಿಧಾನದ 16ನೇ ಭಾಗದಲ್ಲಿ ಅನುಸೂಚಿತ ಪ್ರದೇಶ&ಬುಡಕಟ್ಟು ಜನರಿಗೆ,ಹಿಂದುಳಿದವರ್ಗ & ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಲಾಗಿದೆ. II.330- 342ನೇ ವಿಧಿಯವರೆಗೆ ಅನುಸೂಚಿತ ಪ್ರದೇಶ & ಬುಡಕಟ್ಟು ಜನರಿಗೆ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದೆ

56%
I ಮತ್ತು II
16%
I ಮಾತ್ರ
19%
II ಮಾತ್ರ
9%
I ಮತ್ತು II ಎರಡೂ ಅಲ್ಲ
🌷 ಕೆಳಗಿನವುಗಳಲ್ಲಿ ಯಾವುದು/ಸತ್ಯ?
1. 2001ರಲ್ಲಿ ಭಾರತ ಸರ್ಕಾರವು ಮಹಿಳಾ ಸಬಲೀಕರಣ ರಾಷ್ಟ್ರೀಯ ನೀತಿಯನ್ನು ಘೋಷಣೆ ಮಾಡಿತು. 2. 2001ನ್ನು ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷವನ್ನಾಗಿ ಕರೆಯಲಾಗುತ್ತದೆ.
1. 2001ರಲ್ಲಿ ಭಾರತ ಸರ್ಕಾರವು ಮಹಿಳಾ ಸಬಲೀಕರಣ ರಾಷ್ಟ್ರೀಯ ನೀತಿಯನ್ನು ಘೋಷಣೆ ಮಾಡಿತು. 2. 2001ನ್ನು ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷವನ್ನಾಗಿ ಕರೆಯಲಾಗುತ್ತದೆ.
Anonymous Quiz
4%
2 ಮಾತ್ರ
10%
1 ಮಾತ್ರ
85%
1 ಮತ್ತು 2 ಎರಡೂ
1%
ಯಾವುದೂ ಅಲ್ಲ
🌷 ಕಾಕಾ ಕಾಲೇಲ್ಕರ್ ಆಯೋಗವು ಸಂಬಂಧಿಸಿದೆ.........
Anonymous Quiz
11%
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ
54%
ಹಿಂದುಳಿದ ವರ್ಗಗಳ ಆಯೋಗ
31%
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ
5%
ಆಂಗ್ಲೋ ಇಂಡಿಯನ್ ಸಮುದಾಯ
🌷 ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿದೆ?
1. ಪ್ರತೀ ವರ್ಷ ಅಕ್ಟೋಬರ್ 11ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತದೆ. 2. 2012ರ ಅಕ್ಟೋಬರ್ 11ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು.
1. ಪ್ರತೀ ವರ್ಷ ಅಕ್ಟೋಬರ್ 11ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತದೆ. 2. 2012ರ ಅಕ್ಟೋಬರ್ 11ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು.
Anonymous Quiz
3%
1 ಮಾತ್ರ
11%
2 ಮಾತ್ರ
83%
1 ಮತ್ತು 2 ಎರಡೂ
2%
ಯಾವುದೂ ಅಲ್ಲ
🌷 ಭಾರತೀಯ ಸಂವಿಧಾನದ ಯಾವ ಭಾಗದಲ್ಲಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು ಮತ್ತು ಆಂಗ್ಲೋ ಇಂಡಿಯನ್ನರಿಗೆ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ?
Anonymous Quiz
21%
ಭಾಗ XVl
32%
ಭಾಗ XV
37%
ಭಾಗ XXI
9%
ಭಾಗ XIII
📰 ಪ್ರತಿ ವರ್ಷ ಕೆಳಗಿನ ಮುಖ್ಯವಾಗಿ ಯಾವ ರಾಜ್ಯದಲ್ಲಿ "ವೈಸಾಖಿ' ಎಂಬ ಹೊಸ ವರ್ಷ ಮತ್ತು ಸುಗ್ಗಿಯ ಋತುವಿನ ಹಬ್ಬವಾಗಿ ಆಚರಿಸಲಾಗುತ್ತದೆ?
Anonymous Quiz
34%
ಪಶ್ಚಿಮ ಬಂಗಾಳ
46%
ಪಂಜಾಬ್
17%
ಬಿಹಾರ
3%
ಜಾರ್ಖಂಡ್
📰ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವಾಲಯವು ಎಷ್ಟು "ಪ್ರಾದೇಶಿಕ ಗ್ರಾಮೀಣ ಬ್ಯಾಂಕು(ಆರ್‌ಆರ್‌ಬಿ)''ಗಳ ವಿಲೀನದ 4 ನೇ ಹಂತದ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದೆ?
Recently, the Union Finance Ministry has notified the merger of how many "Regional Rural Banks (RRBs)" under the 4th phase?
Recently, the Union Finance Ministry has notified the merger of how many "Regional Rural Banks (RRBs)" under the 4th phase?
Anonymous Quiz
10%
20 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
46%
26 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
36%
28 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
8%
22 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
📰 ಇತ್ತೀಚಿಗೆ ಸುದ್ದಿಯಲ್ಲಿರುವ "ಐಎನ್ಎಸ್ ವರ್ಷ"ವನ್ನು 2026 ರ ವೇಳೆಗೆ ಕಾರ್ಯಗತಗೊಳಿಸಲು ಭಾರತ ಸಿದ್ಧತೆ ನಡೆಸುತ್ತಿದೆ, ಹಾಗಾದರೆ "ಐಎನ್‌ಎಸ್ ವರ್ಷ" ಎಂಬುದು ಏನು?
India is preparing to implement the recently in-the-news "INS Varsha" by 2026, so what is 'INS Varsha'?
India is preparing to implement the recently in-the-news "INS Varsha" by 2026, so what is 'INS Varsha'?
Anonymous Quiz
16%
ಸೂಪರ್ ಸಾನಿಕ್ ಯುದ್ಧ ವಿಮಾನ
71%
ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ
10%
ಉಡಾವಣೆ ವಾಹನ
3%
ಕಣವಲು ಯುದ್ಧ ವಿಮಾನ
📰 ಇತ್ತೀಚಿಗೆ ಸುದ್ದಿಯಲ್ಲಿರುವ "ಕ್ಯಾಪ್ಚಾ" (CHAPTHA) ಎಂಬುದು ಕೆಳಗಿನ ಏನನ್ನು ಸೂಚಿಸುತ್ತದೆ?
Anonymous Quiz
3%
ಮಾನವ ಕ್ರಿಯೆಗಳನ್ನು ಸವಾಲು ಮಾಡುವ ಕೇಂದ್ರ ಪ್ರವೇಶ ಬಿಂದು
36%
ಬೆದರಿಕೆಗಳು ಮತ್ತು ಸೈಬರ್ ಹ್ಯಾಕ್ಗಳನ್ನು ತಡೆಗಟ್ಟಲು ಕಂಪ್ಯೂಟರ್ ಅಲ್ಗಾರಿದಮ್
34%
ವಿಶ್ವಾಸಾರ್ಹ ಬಳಕೆದಾರ ಪ್ರವೇಶಕ್ಕಾಗಿ ಪ್ರಮಾಣೀಕೃತ ದೃಢೀಕರಣ ಪ್ರೋಟೋಕಾಲ್
27%
ಕಂಪ್ಯೂಟರ್ ಮತ್ತು ಮಾನವರ ನಡುವಿನ ವ್ಯತ್ಯಾಸವನ್ನು ಹೇಳಲು ಸಂಪೂರ್ಣ ಸ್ವಯಂಚಾಲಿತ ಸಾರ್ವಜನಿಕ ಟ್ಯೂರಿಂಗ್ ಪರೀಕ್ಷೆ.
📰 ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ "ತ್ರೀ ಗೋರ್ಜಸ್ ಅಂಟಾರ್ಕ್ಟಿಕ್ "(Three Gorges Antarctic Eye) ?
Anonymous Quiz
14%
ಅಂಟಾರ್ಕ್ಟಿಕ್ ಮಹಾಸಾಗರದಲ್ಲಿ ಹೊಸದಾಗಿ ಪತ್ತೆಯಾದ ನೀರೊಳಗಿನ ಜ್ವಾಲಾಮುಖಿ
30%
ಪರಿಸರ ಮೇಲ್ವಿಚಾರಣೆಗಾಗಿ ಅಂಟಾರ್ಕ್ಟಿಕಾದಲ್ಲಿ ಚೀನೀ ಸಂಶೋಧನಾ ಕೇಂದ್ರ
24%
ಚೀನಾ ಅಭಿವೃದ್ಧಿಪಡಿಸಿದ ಉಪಗ್ರಹ ಆಧಾರಿತ ಹವಾಮಾನ ಮುನ್ಸೂಚನಾ ವ್ಯವಸ್ಥೆ
32%
ಅಂಟಾರ್ಕ್ಟಿಕ್ ಜೀವವೈವಿಧ್ಯತೆಯನ್ನು ಅಧ್ಯಯನ ಮಾಡಲು ಯುಎನ್ ಪ್ರಾರಂಭಿಸಿದ ಆಳ ಸಮುದ್ರ ಪರಿಶೋಧನಾ ಕಾರ್ಯಾಚರಣೆ.