🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.16K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🌿 ಟಾಲೇಮಿ ತನ್ನ ಜಿಯೋಗ್ರಾಫಿ ಗ್ರಂಥದಲ್ಲಿ ಶಬನವಾಸಿಯನ್ನು ಏನೆಂದು ಕರೆದಿದ್ದಾರೆ?
Anonymous Quiz
8%
ಕೋನ್ ಕಿನಾಪುಲೊ
69%
ಬೈಜಾಂಟಿಯನ್
18%
ಕೊಂಕಣಪುರಂ
5%
ಕುಂತಳ ಭುವ
🌿 ಹ್ಯೂಯೆನ್ ತ್ಸಾಂಗ್ ಬನವಾಸಿಯನ್ನು ಏನೆಂದು ಕರೆದಿದ್ದಾರೆ
Anonymous Quiz
20%
ಕುಂತಳ ಭುವ
43%
ಬೈಜಾಂಟಿಯನ್
30%
ಕೋನ್ ಕಿನಾಪುಲೊ
7%
ಕಂಪಿಲಿ
🌿 ಕದಂಬರ ಮೂಲಪುರುಷ ಅಥವಾ ಸ್ಥಾಪಕನಾದ ಮಯೂರವರ್ಮನನ್ನು ಬ್ರಾಹ್ಮಣ ಅಥವಾ ದ್ವಿಜೋತ್ತಮನೆಂದು ಕೆಳಗಿನ ಯಾವ ಶಾಸನ ತಿಳಿಸುತ್ತದೆ?
Anonymous Quiz
23%
ಚಂದ್ರವಳ್ಳಿ ಶಾಸನ
18%
ಮಳವಳ್ಳಿ ಶಾಸನ
40%
ತಾಳಗುಂದ ಶಾಸನ
9%
ಹಲಸಿಯ ಶಾಸನ
11%
ಗುಡ್ನಾಪುರ ಶಾಸನ
📰 ಇತ್ತೀಚೆಗೆ ಕರ್ನಾಟಕದ ಮಂಗಳೂರು & ಚಿಕ್ಕಮಂಗಳೂರಿನಲ್ಲಿ ಹೆಚ್ಚಾಗಿ ಹರಡುತ್ತಿರುವ "ಕ್ಯಾಸನೂರು ಅರಣ್ಯ ಕಾಯಿಲೆ''ಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವುದು ಸರಿಯಾಗಿದೆ?
Anonymous Quiz
17%
ಇದು ಉಣ್ಣಿಯಿಂದ ಹರಡುವ ಬ್ಯಾಕ್ಟಿರಿಯಾದ ಕಾಯಿಲೆಯಾಗಿದೆ
55%
ಇದು ಮಂಗನಿಂದ ಹರಡುವ ವಿಶಿಷ್ಟ ಕಾಯಿಲೆಯಾಗಿದೆ
23%
ಮಾನವನು ಇತರೆ ಮಾನವರನ್ನು ಸ್ಪರ್ಶಿಸುವುದರಿಂದ ಹರಡುವ ಕಾಯಿಲೆ
4%
ಇದೊಂದು ವಿಶಿಷ್ಟ ಜಾತಿಯ ಕಾಯಿಲೆಯಾಗಿದೆ
📰 "ಬ್ಯಾಟ್‌ಎಕೊಮಾನ್" ಭಾರತದ ಮೊದಲ ಸ್ವಯಂಚಾಲಿತ ಬಾವಲಿಗಳ ಮೇಲ್ವಿಚಾರಣಾ ವ್ಯವಸ್ಥೆಯಾಗಿದ್ದು, ನೈಜ ಸಮಯದಲ್ಲಿ ಬಾವಲಿಗಳ ಕರೆಗಳನ್ನು ಪತ್ತೆ ಮಾಡುತ್ತದೆ ಮತ್ತು ವಿಶ್ಲೇಷಿಸುತ್ತದೆ, ಇದನ್ನು ಕೆಳಗಿನ ಯಾವ ಸ್ಥಳದಲ್ಲಿ ಕಂಡುಬರುವ "ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಪ್ಯೂಮನ್ ಸೆಟ್ಸ್‌ಮೆಂಟ್ಸ್ (IIHS)" ರಚಿಸಿದೆ
Anonymous Quiz
21%
ನವದೆಹಲಿ
59%
ಬೆಂಗಳೂರು
17%
ಬಾಂಬೆ
3%
ಕೊಲ್ಕತ್ತಾ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಗುಡ್ ಹೋಪ್ ಭೂಶಿರದ ಮಾರ್ಗ ಇದು ಪ್ರಪಂಚದ ಮೊದಲ ವಾಣಿಜ್ಯದ ಸಾಗರ ಮಾರ್ಗ. II. ಈ ಮಾರ್ಗವು ಆಫ್ರಿಕಾ ಖಂಡದ ಪಶ್ಚಿಮ ಹಾಗೂ ದಕ್ಷಿಣದ ಭಾಗಗಳನ್ನು ಯೂರೋಪಿನ ಪಶ್ಚಿಮ ತೀರದೊಡನೆ ಸಂಪರ್ಕಿಸಿದೆ.
Anonymous Quiz
4%
I ಮಾತ್ರ
11%
II ಮಾತ್ರ
82%
I ಮತ್ತು II ಎರಡೂ
2%
I ಮತ್ತು II ಎರಡೂ ಅಲ್ಲ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ) ಮೌಂಟ್ ಕಿಲಿಮಾಂಜಿರೋ ಆಫ್ರಿಕಾ ಖಂಡದ ಅತ್ಯುನ್ನತವಾದ ಜ್ವಾಲಾಮುಖಿ ಪರ್ವತವಾಗಿದೆ. ‌‌ ಬಿ) ನೈಲ್ ನದಿಯು ಪ್ರಪಂಚದ ಅತಿ ಉದ್ದವಾದ ನದಿಯಾಗಿದೆ.
Anonymous Quiz
2%
ಎ ಮಾತ್ರ
87%
ಎ ಮತ್ತು ಬಿ ಎರಡೂ
9%
ಬಿ ಮಾತ್ರ
2%
ಎ ಮತ್ತು ಬಿ ಎರಡೂ ಅಲ್ಲ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಕಾಂಗೋ ನದಿಯನ್ನು ಜೈರೆ ನದಿ ಎಂದೂ ಕರೆಯುತ್ತಾರೆ. ಇದು ಸಮಭಾಜಕವನ್ನು ಎರಡು ಬಾರಿ ದಾಟುತ್ತದೆ. II.ಕಾಂಗೋ (ಜೈರೆ) ನದಿ ಇದು ಆಫ್ರಿಕಾದ ಎರಡನೆಯ ಅತಿ ಉದ್ದವಾದ ನದಿಯಾಗಿದೆ.
Anonymous Quiz
66%
I ಮತ್ತು II ಎರಡೂ
10%
I ಮಾತ್ರ
22%
I ಮತ್ತು II ಎರಡೂ ಅಲ್ಲ
2%
II ಮಾತ್ರ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಲೊಯರ್ ನದಿಯು ಫ್ರಾನ್ಸ್ ದೇಶದಲ್ಲಿ ಹರಿಯುವ ನದಿಗಳಲ್ಲಿ ಅತ್ಯಂತ ಉದ್ದವಾದ ನದಿಯಾಗಿದೆ. II. ಕಾಕಸಸ್ ಪರ್ವತಗಳಲ್ಲಿರುವ ಮೌಂಟ್ ಎಲ್‌ಬ್ರೂಸ್ (Elbrus), ಯೂರೋಪಿನ ಅತ್ಯುನ್ನತ ಶಿಖರವಾಗಿದೆ.
Anonymous Quiz
3%
I ಮಾತ್ರ
84%
I ಮತ್ತು II ಎರಡೂ
8%
II ಮಾತ್ರ
5%
I ಮತ್ತು II ಎರಡೂ ಅಲ್ಲ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಡ್ಯಾನ್ಯೂಬ್ ನದಿವ್ಯೂಹವನ್ನು “ಆಗ್ನೇಯ ಯೂರೋಪಿನ ಹೆಬ್ಬಾಗಿಲು” ಎಂದು ಪರಿಗಣಿಸಲಾಗಿದೆ. II. ಡ್ಯಾನ್ಯೂಬ್ ನದಿಯ ದಡದಲ್ಲಿ ವಿಯೆನ್ನಾ ನಗರವು ಕಂಡು ಬರುತ್ತವೆ.
Anonymous Quiz
3%
I ಮಾತ್ರ
12%
II ಮಾತ್ರ
30%
I ಮತ್ತು II ಎರಡೂ ಅಲ್ಲ
55%
I ಮತ್ತು II ಎರಡೂ
📰 ಇತ್ತೀಚಿಗೆ ಯಾವ ದೇಶವು 2025ರಲ್ಲಿ "ಲೇಸರ್ ನಿರ್ದೇಶಿತ ಶಸ್ತ್ರಾಸ್ತ್ರ ವ್ಯವಸ್ಥೆ"ಯನ್ನು ಪರೀಕ್ಷಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ?

Which countries recently became the fourth country in the world to test a "laser-Directed weapon system" in 2025
Anonymous Quiz
7%
ರಷ್ಯಾ
26%
ಚೀನಾ
32%
ಅಮೆರಿಕ
35%
ಭಾರತ
📰 2025ರಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಯಾವ ರಾಜ್ಯ ಸರ್ಕಾರವು "ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ವರ್ಗೀಕರಣ'ವನ್ನು ಜಾರಿಗೆ ತಂದಿದೆ?

Which state governments has implemented the "Reservation Classification among Scheduled Castes" for the first time in India in 2025?
Anonymous Quiz
11%
ಆಂಧ್ರಪ್ರದೇಶ
41%
ಕರ್ನಾಟಕ
46%
ತೆಲಂಗಾಣ
3%
ಜಾರ್ಖಂಡ್
📰 ಭಾರತೀಯರು ಏಪ್ರಿಲ್ 13 ರಿಂದ 15 ರವರೆಗೆ ಹೊಸ ವರ್ಷವನ್ನಾಗಿ, ಹಲವಾರು ಸಾಂಸ್ಕೃತಿಕ ಆಚರಣೆಯೊಂದಿಗೆ ಹಲವಾರು ಉತ್ಸವಗಳನ್ನು ಆಚರಿಸುತ್ತಾರೆ,ಈ ಕೆಳಗಿನ ಯಾವ ಜೋಡಿ ಪ್ರಾದೇಶಿಕ ಹೊಸ ವರ್ಷದ ಆಚರಣೆಯೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ?
Anonymous Quiz
10%
ವಿಷು - ತಮಿಳುನಾಡು
40%
ಗುಡಿ ಪಾಡ್ವ - ಬಂಗಾಳ
43%
ಪುತಂಡು - ತಮಿಳುನಾಡು
7%
ಚೀತಿ ಚಂದ್ - ಕೇರಳ
📰 ಏಪ್ರಿಲ್ 2025 ರಲ್ಲಿ ಇತ್ತೀಚಿಗೆ "ಐಸಿಸಿ ಪುರುಷರ ಕ್ರಿಕೆಟ್ ಸಮಿತಿ'ಯ ನೂತನ ಅಧ್ಯಕ್ಷರಾಗಿ ಕೆಳಗಿನ ಯಾರು ಮರು ನೇಮಕಗೊಂಡರು?

Who was re-appointed as the Chairman of ICC Men's Cricket Committee in April 2025?
Anonymous Quiz
9%
ಅನಿಲ್ ಕುಂಬ್ಳೆ
39%
ರಾಹುಲ್ ದ್ರಾವಿಡ್
44%
ಸೌರವ್ ಗಂಗೂಲಿ
8%
ವಿವಿಎಸ್ ಲಕ್ಷ್ಮಣ್
📰 ಇತ್ತೀಚಿಗೆ ಕೆಳಗಿನ ಯಾವ ರಾಜ್ಯ ಸರ್ಕಾರವು "ಥೋರಿಯಂ ಆಭಾರಿತ ಸಣ್ಣ ಮಾಡ್ಯುಲರ್ ರಿಯಾಕ್ಟರ್" ಅನ್ನು ಅಭಿವೃದ್ಧಿಪಡಿಸಲು ರಷ್ಯಾದ
ROSATOM ಜೊತೆ ಜಂಟಿಯಾಗಿ ಒಪ್ಪಂದಕ್ಕೆ ಸಹಿ ಹಾಕಿದೆ?
Anonymous Quiz
15%
ತಮಿಳುನಾಡು
40%
ಗುಜರಾತ್
39%
ಮಹಾರಾಷ್ಟ್ರ
6%
ಆಂಧ್ರ ಪ್ರದೇಶ
ಕರ್ನಾಟಕದ ಜಲಿಯನ್ ವಾಲಾಬಾಗ್ - ವಿದುರಾಶ್ವತ್ಥ ( 1938 ಏಪ್ರಿಲ್ 05 ).

ಕರ್ನಾಟಕದಲ್ಲಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡು ಹಳ್ಳಿ - ಈಸೂರು.

ಕರ್ನಾಟಕದಲ್ಲಿ ನಡೆದ ಮೊದಲ ರೈತರ ಸತ್ಯಾಗ್ರಹ - ಕಾಗೊಡ್ ಸತ್ಯಾಗ್ರಹ ( 1951 ).

🌔ಶಿವಪುರ - ಮಂಡ್ಯ ಜಿಲ್ಲೆ.
🌔ಕಾಗೋಡು - ಶಿವಮೊಗ್ಗ ಜಿಲ್ಲೆ.
🌔ಈಸೂರು - ಶಿವಮೊಗ್ಗ ಜಿಲ್ಲೆ.
🌔ಅಂಕೋಲಾ - ಉತ್ತರ ಕನ್ನಡ.
🌔ವಿದುರಾಶ್ವತ್ಥ - ಚಿಕ್ಕ ಬಳ್ಳಾಪುರ ಜಿಲ್ಲೆ.