🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.16K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
☘️ ಒಂದು ಚೌಕದ ಬಾಹುವಿನ ಉದ್ದ ನಾಲ್ಕು ಮೀಟರ್ ಗಳಾದರೆ ಅದರ ಕ್ಷೇತ್ರ ಫಲವು
Anonymous Quiz
9%
8 ಚದರ ಮೀಟರ್ ಗಳು
66%
16 ಚದರ ಮೀಟರ್ ಗಳು
15%
20 ಚದರ ಮೀಟರ್ ಗಳು
10%
64 ಚದರ ಮೀಟರ್ ಗಳು
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐

🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

@kumarbhandarimath

Join Telegram ☝️
ಪ್ರಚಲಿತ ಪೇಪರ್ 30-04-2025.pdf
24.5 MB
🗞️ ಪೇಪರ್ ಕಟ್ಟಿಂಗ್
🗓ದಿನಾಂಕ :30-04-2025
🌷🌷🌷🌷🌷🌷🌷🌷

@kumarbhandarimath

Join Telegram ☝️
✔️ಮಡಗಾಸ್ಕರ್ನಲ್ಲಿ ಇತ್ತೀಚಿನ ಅಧ್ಯಯನದ ಪ್ರಕಾರ, ಯಾವ ಜಾತಿಯನ್ನು ಹ್ಯಾಂಟವೈರಸ್(Hantavirus)ನ ವಿಶೇಷ ವಾಹಕ ಎಂದು ಗುರುತಿಸಲಾಗಿದೆ?

1) ಕಪ್ಪು ಇಲಿ
2) ಹಣ್ಣಿನ ಬಾವಲಿ
3) ಸೊಳ್ಳೆ ಮೀನು
4) ಬುಲ್ ಕಪ್ಪೆ
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
27%
01
39%
02
27%
03
7%
04
📰 ಜುಮೋಯಿರ್ ಬಿನಂದಿನಿ ಯಾವ ರಾಜ್ಯದಲ್ಲಿ ಪ್ರದರ್ಶಿಸಲಾದ ಸಾಂಪ್ರದಾಯಿಕ ನೃತ್ಯವಾಗಿದೆ?
Anonymous Quiz
10%
ಮಣಿಪುರ
62%
ಅರುಣಾಚಲ ಪ್ರದೇಶ
24%
ಅಸ್ಸಾಂ
4%
ಸಿಕ್ಕಿಂ
📰 ಐರನ್ ಡೋಮ್ ಶೈಲಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
Anonymous Quiz
14%
ಭಾರತ
57%
ಇಸ್ರೇಲ್
21%
ಪಾಕಿಸ್ತಾನ
8%
ರಷ್ಯಾ
📰 ಬಿಸಿನೆಸ್ ರೆಡಿ (ಬಿ-ರೆಡಿ) ಯಾವ ಸಂಸ್ಥೆಯ ಪ್ರಮುಖ ವರದಿಯಾಗಿದೆ?
Anonymous Quiz
10%
ವಿಶ್ವಸಂಸ್ಥೆ
50%
ವಿಶ್ವಬ್ಯಾಂಕ
33%
ಡಬ್ಲ್ಯೂ ಟಿ ಓ
6%
ಐ ಎಂ ಎಫ್
📰 ಭೂ ದಾಖಲೆ ನಿರ್ವಹಣೆಗಾಗಿ ಇತ್ತೀಚಿಗೆ ಕೆಳಗಿನ ಯಾವ ರಾಜ್ಯ ಸರ್ಕಾರವು "ಭೂ ಭಾರತಿ ಪೋರ್ಟಲ್" ಅನ್ನು ಪ್ರಾರಂಭಿಸಿದೆ?

Which of the following state government has recently launched "Bhu Bharati Portal for land record management?
Anonymous Quiz
15%
ಮಹಾರಾಷ್ಟ್ರ ಸರ್ಕಾರ
45%
ತೆಲಂಗಾಣ ಸರ್ಕಾರ
22%
ತಮಿಳುನಾಡು ಸರ್ಕಾರ
18%
ಕರ್ನಾಟಕ ಸರ್ಕಾರ
📰 ಇತ್ತೀಚಿಗೆ ಕೆಳಗಿನ ಯಾರನ್ನು 23ನೇ 'ಕಾನೂನು ಆಯೋಗ"ದ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದೆ?

Who among the following has been recently appointed as the Chairman of the 23rd "Law Commission"?
Anonymous Quiz
6%
ಸರಪರಾಜು ಸಿಂಗ್
62%
ದಿನೇಶ್ ಮಹೇಶ್ವರಿ
21%
ಮೋಹನ್ ಕುಮಾರ್
12%
ಸಿದ್ಧಾಂತ ಮಲ್ಹೋತ್ರ
🌷 ರಾಜ್ಯಸರ್ಕಾರದ ಮಂತ್ರಿಮಂಡಳ ಸದಸ್ಯರ ವೇತನ, ಭತ್ಯೆಯನ್ನು ನಿಗದಿಪಡಿಸುವವರು
Anonymous Quiz
25%
ವಿಧಾನಸಭೆ
30%
ರಾಷ್ಟ್ರಪತಿ
23%
ಮುಖ್ಯಮಂತ್ರಿ
22%
ರಾಜ್ಯ ವಿಧಾನಸಭೆಯ ಸಭಾಪತಿ
🌷 ಭಾರತದ ಸಂವಿಧಾನದ 371 (ಐ) ನೇ ವಿಧಿಯು ಈ ಕೆಳಗಿನ ಯಾವ ರಾಜ್ಯ(ಗಳಿಗೆ) ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒದಗಿಸುತ್ತದೆ?
Anonymous Quiz
20%
ಕಲ್ಯಾಣ ಕರ್ನಾಟಕ
24%
ಮಿಜೋರಾ
27%
ಅರುಣಾಚಲ ಪ್ರದೇಶ
28%
ಗೋವಾ
🌷 ದೆಹಲಿಯ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ
Anonymous Quiz
19%
35
35%
80
19%
50
27%
70
📰 ವಿಶ್ವಸಂಸ್ಥೆಯು ಇತ್ತೀಚಿಗೆ ಕೆಳಗಿನ ಯಾವ ವರ್ಷವನ್ನು ''ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣಾ ವರ್ಷ"ವೆಂದು ಘೋಷಿಸಿದೆ?

The United Nations has recently declared which of the following year as the "International Year of Glacier preservation"?
Anonymous Quiz
8%
2023
38%
2024
49%
2025
5%
2026
📰 ಇತ್ತೀಚಿಗೆ ಮಾರ್ಚ್ 2025 ರಲ್ಲಿ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರಿಗೆ 100% ವೇತನ ಹೆಚ್ಚಳವನ್ನು ಕೆಳಗಿನ ಯಾವ ರಾಜ್ಯ ಸರ್ಕಾರ ಅನುಮೋದಿಸಿದೆ?

Which state government has approved 100% pay hike for Chief Minister, Ministers and MLAs in March 2025?
Anonymous Quiz
14%
ತಮಿಳುನಾಡು
58%
ಕರ್ನಾಟಕ
24%
ಮಹಾರಾಷ್ಟ್ರ
4%
ಕೇರಳ
📰 ಇತ್ತೀಚಿಗೆ 'ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ'ಯ (IOC) ಮೊದಲ ಮಹಿಳಾ ಅಧ್ಯಕ್ಷರಾಗಿ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ.

As the first woman president of the International Olympic Committee (IOC), are selected.
Anonymous Quiz
5%
ಕೇಟೀ ಲೆಡೆತಿ
51%
ಲಾರಿಸಾ ಲ್ಯಾಟಿನಿನಾ
41%
ಕಿರ್ಸ್ಟಿ ಕೊವೆಂಟ್ರಿ
3%
ಮೇಲಿನ ಯಾರು ಅಲ್ಲ
📰 ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಜಾಗತಿಕ ಆಂದೋಲನವಾಗಿ ವಿಶ್ವ ಭೂ ಗಂಟೆ ದಿನವನ್ನು ವಾರ್ಷಿಕವಾಗಿ ಮಾರ್ಚ್ ತಿಂಗಳ ಕೊನೆಯ ಶನಿವಾರ ಆಚರಿಸಲಾಗುತ್ತದೆ. ಹಾಗಾದ್ರೆ 2025ರೇ ಸಾಲಿನ ಈ ದಿನದ ಥೀಮ್ ಏನು?
Anonymous Quiz
13%
Green energy for all
29%
Be aware of water
54%
Switch off, save the earth
4%
Be calm with water
📰 ಪ್ರತಿ ವರ್ಷ ಮಾರ್ಚ್ 22 ರಂದು ಪ್ರತಿ ವರ್ಷ "ವಿಶ್ವ ಜಲ ದಿನ'ವನ್ನಾಗಿ ಆಚರಿಸಲಾಗುತ್ತದೆ, ಹಾಗಾದ್ರೆ 2025 ನೇ ಸಾಲಿನ ಈ ದಿನದ ಥೀಮ್ ಏನು?

Every year on March 22, "World Water Day" is celebrated, so what is the theme of this day in 2025?
Anonymous Quiz
21%
Glacier Preservation
28%
water with men
43%
save life save water
9%
safety water safety life