🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🌱 ಕೆಳಗಿನವುಗಳಲ್ಲಿ ಯಾವುದು ಸರಿ

ಎ)ಉಷ್ಣವಲಯದಲ್ಲಿ ಹೆಚ್ಚು ಉಷ್ಣಾಂಶ & ಕಡಿಮೆ ಮಳೆ ಪಡೆಯುವಭಾಗಗಳಲ್ಲಿ ನಿತ್ಯಹರಿದ್ವರ್ಣ ಅರಣ್ಯ ಕಂಡುಬರುತ್ತವೆ. ಬಿ)ಏಷ್ಯಾದಲ್ಲಿ ಇಂಡೋನೇಷಿಯಾ, ನ್ಯೂಗಿನಿ,ಮಲೇಶಿಯಾಗಳಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳು 900ಮೀ.ಗಳಿಗಿಂತ ಕಡಿಮೆ ಎತ್ತರದ ಭೂಪ್ರದೇಶಗಳಲ್ಲಿ ಕಂಡುಬರುತ್ತವೆ.
Anonymous Quiz
58%
ಎ ಮತ್ತು ಬಿ ಎರಡೂ
15%
ಎ ಮಾತ್ರ
19%
ಬಿ ಮಾತ್ರ
7%
ಎ ಮತ್ತು ಬಿ ಎರಡೂ ಅಲ್ಲ
🌾 ಈ ಕೆಳಗೆ ತಿಳಿಸಿದ ಯಾವುದರ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆ ಮಾಡಲಾಗುತ್ತದೆ?
Anonymous Quiz
14%
ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
29%
ಯೋಜನಾ ಆಯೋಗ
21%
ಅಂತರ ರಾಜ್ಯ ಮಂಡಳಿ
36%
ಹಣಕಾಸು ಆಯೋಗ
🌾 ಕೆಳಗಿನ ಯಾವ ಸಂಸ್ಥೆಗಳ ಬಗ್ಗೆ ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ?

(ಎ)ಜೋನಲ್ ಕೌನ್ಸಿಲ್‌ಗಳು (ವಲಯ ಪರಿಷತ್ತುಗಳು) (ಬಿ)ಯೋಜನಾ ಆಯೋಗ. (ಸಿ)ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
Anonymous Quiz
15%
ಎ ಮತ್ತು ಬಿ ಮಾತ್ರ
20%
ಬಿ ಮಾತ್ರ
29%
ಎ ಮತ್ತು ಸಿ ಮಾತ್ರ
36%
ಮೇಲಿನ ಎಲ್ಲವೂ
🌾 ನೀತಿ ಆಯೋಗ --------------- ರಿಂದ ಜಾರಿಗೆ ಬಂದಿತು.
Anonymous Quiz
22%
1ನೇ ಜುಲೈ 2015
54%
1ನೇ ಜನವರಿ 2015
21%
1ನೇ ಜೂನ್ 2015
4%
1ನೇ ಆಗಸ್ಟ್ 2015
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐

🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

@kumarbhandarimath

Join Telegram ☝️
ಪ್ರಚಲಿತ ಪೇಪರ್ 28-04-2025.pdf
20.2 MB
🗞️ ಪೇಪರ್ ಕಟ್ಟಿಂಗ್
🗓ದಿನಾಂಕ :28-04-2025
🌷🌷🌷🌷🌷🌷🌷🌷

@kumarbhandarimath

Join Telegram ☝️
✔️ರಾಷ್ಟ್ರೀಯ ಬುಡಕಟ್ಟು ಯುವ ಉತ್ಸವ 2025(National Tribal Youth Festival 2025)ರ ಆತಿಥೇಯ ರಾಜ್ಯ ಯಾವುದು?

1) ಅಸ್ಸಾಂ
2) ಮಣಿಪುರ
3) ಮಿಜೋರಾಂ
4) ನಾಗಾಲ್ಯಾಂಡ್
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
17%
01
39%
02
32%
03
13%
04
🌿 ಪ್ರಕೃತಿ 2025-ಇಂಗಾಲ ಮಾರುಕಟ್ಟೆಗಳ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನ ಎಲ್ಲಿ ನಡೆಯಿತು?
Anonymous Quiz
6%
ಮುಂಬೈ
68%
ನವದೆಹಲಿ
24%
ಬೆಂಗಳೂರು
3%
ಚೆನ್ನೈ
🌿 ಆರ್‌ಎಸ್-24 ಯಾರ್ಸ್ ಯಾವ ದೇಶದ ಖಂಡಾಂತರ ಕ್ಷಿಪಣಿಯಾಗಿದೆ?
Anonymous Quiz
12%
ಅಮೇರಿಕಾ
57%
ರಷ್ಯಾ
28%
ಭಾರತ
4%
ಇಂಗ್ಲೆಂಡ್
🌿 ವಿಶ್ವ ಆಡಿಯೋ ವಿಷುವಲ್ ಮತ್ತು ಮನರಂಜನಾ ಶೃಂಗಸಭೆ 2025 ಯಾವ ಸಚಿವಾಲಯದ ಉಪಕ್ರಮದಲ್ಲಿದೆ?
Anonymous Quiz
22%
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಚಿವಾಲಯ
62%
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
14%
ನಗರ ಅಭಿವೃದ್ಧಿ ಸಚಿವಾಲಯ
2%
ಕೈಗಾರಿಕಾ ಸಚಿವಾಲಯ
🌿 ಇತ್ತೀಚೆಗೆ ಯಾವ ರಾಜ್ಯದಲ್ಲಿ ಅಪರೂಪದ ಉತ್ತರ ಪಿನ್‌ಟೈಲ್ ಬಾತುಕೋಳಿಗಳ ಹಿಂಡು ಕಂಡುಬಂದಿದೆ?
Anonymous Quiz
9%
ಅಸ್ಸಾಂ
62%
ಅರುಣಾಚಲ ಪ್ರದೇಶ
26%
ನಾಗಾಲ್ಯಾಂಡ್
3%
ಮಣಿಪುರ
🌿 ಭಾರತದ ಮೊದಲ ಬಯೋಪಾಲಿಮರ್ ಸ್ಥಾವರವು ಉತ್ತರ ಪ್ರದೇಶದ ಯಾವ ಜಿಲ್ಲೆಯಲ್ಲಿದೆ?
Anonymous Quiz
11%
ಅಲಿಗರ್
61%
ಲಖಿಂಪುರ ಖೇರಿ
20%
ಅಯೋದ್ಯ
8%
ಪೈಜಾಬಾದ್
🌱 ಭಾರತೀಯರಿಂದ ವೈಜ್ಞಾನಿಕ ಸಂಶೋಧನಾ ಕೇಂದ್ರ 'ಗಂಗೋತ್ರಿ' ಸ್ಥಾಪಿಸಲ್ಪಟ್ಟ ಸ್ಥಳ
Anonymous Quiz
5%
ಅರ್ಕಟಿಕ್
65%
ಅಂಟಾರ್ಟಿಕಾ
27%
ಅಮೆಜಾನ್ ದ್ರೋಣ
3%
ಭೂಮಧ್ಯ ಆಫ್ರಿಕಾ
🌱 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ) ಭಾರತದಲ್ಲಿ ಮಹಾರಾಷ್ಟ್ರ ಸರ್ಕಾರವು ಮೊಟ್ಟಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆಯನ್ನು 1970ರಲ್ಲಿ ಸ್ಥಾಪಿಸಿದ ರಾಜ್ಯವಾಗಿದೆ. ಬಿ) ಕರ್ನಾಟಕದಲ್ಲಿ ಲೋಕಾಯುಕ್ತವನ್ನು 1987 ರಲ್ಲಿ ಪ್ರಾರಂಭಿಸಲಾಯಿತು.
Anonymous Quiz
4%
ಬಿ ಮಾತ್ರ
15%
ಎ ಮಾತ್ರ
79%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
🌱 ನಿರ್ದೇಶಕ ತತ್ವಗಳ ಮೇರೆಗೆ ಯೋಜನಾ ಆಯೋಗವನ್ನು ರಚಿಸಿದ್ದು ಇದಕ್ಕೆ ಅನುಗುಣವಾಗಿ
Anonymous Quiz
12%
ಕಲಮು 39
36%
ಕಲಮು 38
30%
ಕಲಮು 42
22%
ಕಲಮು 5IA
🌱 ಈ ಕೆಳಗಿನ ಯಾವುದು ಭಾರತದ ಸಂವಿಧಾನಿಕ ಪ್ರಾಧಿಕಾರವಲ್ಲ

(ಎ)ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು. (ಬಿ)ಪರಿಶಿಷ್ಟ ಜಾತಿಗಳವರ ರಾಷ್ಟ್ರೀಯ ಆಯೋಗ (ಸಿ)ಕೇಂದ್ರ ಲೋಕಸೇವಾ ಆಯೋಗ. (ಡಿ)ಯೋಜನಾ ಆಯೋಗ
Anonymous Quiz
12%
| ಮತ್ತು || ಮಾತ್ರ
25%
| ಮಾತ್ರ
42%
| ಮತ್ತು ||| ಮಾತ್ರ
21%
l, ll ಹಾಗೂ lll