🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🍂 ಭಾರತದಲ್ಲಿ ರಾಷ್ಟ್ರೀಯ ಯೋಜನಾ ಆಯೋಗವು ಯಾವ ವರ್ಷದಲ್ಲಿ ಬಡತನವನ್ನು ಅಳತೆ ಮಾಡಿತು ?
Anonymous Quiz
17%
1970-1971
49%
1961-1962
26%
1980-1981
7%
1973-1974
📓YouTube Live Class

🦆ಸಮಯ- 8:00Pm
🦆ವಿಷಯ :- ಪ್ರಚಲಿತ ವಿಧ್ಯಮಾನಗಳು
🦆 ವಿಶೇಷತೆ:- KSP - KPSC 

👉CLASS

https://www.youtube.com/live/w-7PftyJpTk?si=lR15aW-jtwqQrBC8

🔴 ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notifly ಆಗಿರಿ
🌻 ಭಾರತದ ಸಂವಿಧಾನದ ಈ ಪಟ್ಟಿಯಲ್ಲಿ ಶಿಕ್ಷಣವನ್ನು ನಮೂದಿಸಿದೆ.
Anonymous Quiz
5%
ಒಕ್ಕೂಟ ಪಟ್ಟಿ
27%
ರಾಜ್ಯಪಟ್ಟಿ
65%
ಸಮವರ್ತಿ ಪಟ್ಟಿ
3%
ಇವುಗಳಲ್ಲಿ ಯಾವುದೂ ಅಲ್ಲ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐

🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

@kumarbhandarimath

Join Telegram ☝️
ಪ್ರಚಲಿತ ಪೇಪರ್ 27-04-2025.pdf
19.4 MB
🗞️ ಪೇಪರ್ ಕಟ್ಟಿಂಗ್
🗓ದಿನಾಂಕ :27-04-2025
🌷🌷🌷🌷🌷🌷🌷🌷

@kumarbhandarimath

Join Telegram ☝️
✔️1925 ರ ಕಾಕೋರಿ ದರೋಡೆಗೆ ಈ ಕೆಳಗಿನ ಯಾವ ಸಂಘಟನೆ ಕಾರಣ?

A) Yugantar
B) Anushilan Samiti
C) Indian Republican Army
D) Hindustan Republican Association
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
10%
33%
ಬಿ
25%
ಸಿ
31%
ಡಿ
🌻 2025ರ ಮೊದಲ ಮಹಿಳಾ ಶಾಂತಿಪಾಲಕರ ಸಮ್ಮೇಳನ ಎಲ್ಲಿ ನಡೆಯಿತು?
Anonymous Quiz
7%
ಚೆನ್ನೈ
67%
ನವದೆಹಲಿ
21%
ಪುಣೆ
5%
ಹೈದರಾಬಾದ್
🌻 ಪ್ರಸಕ್ತ ವರ್ಷದ ಪ್ರತಿಷ್ಠಿತ ರಾಷ್ಟ್ರೀಯ ಧನ್ವಂತರಿ ಆರ್ಯುವೇದ ಪ್ರಶಸ್ತಿಗೆ ಏಷ್ಟು ಜನ ವೈದ್ಯರು ಭಾಜನರಾಗಿದ್ದಾರೆ?
Anonymous Quiz
13%
3
49%
4
33%
5
5%
6
🌻 ಜೈವಿಕ ವೈವಿಧ್ಯತೆಯ ಸಮಾವೇಶ ಪ್ರಸ್ತುತವಾಗಿ ನಡೆಯುವ ಏಷ್ಟನೇ ಆವೃತ್ತಿದಾಗಿದೆ?
Anonymous Quiz
11%
13
50%
14
31%
15
9%
16
🌻 ಇತ್ತೀಚೆಗೆ ಸುದ್ದಿಗಳಲ್ಲಿ ಉಲ್ಲೇಖಿಸಲಾದ ಸ್ಪೈನಲ್ ಮಸ್ಕ್ಯಲರ್ ಅಟ್ರೋಫಿ ಯಾವ ರೀತಿಯ ಕಾಯಿಲೆಯಾಗಿದೆ?-
Anonymous Quiz
15%
ಮುಮ್ಮೆದಳು
56%
ಆನುವಂಶಿಕ ಅಸ್ವಸ್ಥತೆ
25%
ಹೃದಯ ಸಂಬಂಧಿತ
4%
ಮೂತ್ರ ಜನಕಾಂಗದ
🌻 ಕಲಕ್ಕಾಡ್-ಮುಂಡಂತುರೈ ಹುಲಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?-
Anonymous Quiz
22%
ಕೇರಳ
53%
ತಮಿಳುನಾಡು
22%
ಆಂಧ್ರ ಪ್ರದೇಶ್
3%
ತೆಲಂಗಾಣ
🍁 ರೈಲ್ವೆ ಇಂಜಿನ್‌ನ್ನು ಉತ್ಪಾದಿಸುವ ಸ್ಥಳ
Anonymous Quiz
12%
ಕಾನ್ಪುರ
16%
ಮಥುರಾ
57%
ಚಿತ್ತರಂಜನ್
16%
ಖರಗ್‌ಪುರ
🍁 ಇಲ್ಲಿ ಮೀನುಗಾರಿಕೆಯು ಮುಖ್ಯ ಕಸುಬಾಗಿದೆ
Anonymous Quiz
7%
ಕುದುರೆಮುಖ
81%
ಮಲ್ಪೆ
7%
ಕುಲು
5%
ಮಡಿಕೇರಿ