🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ)ಮುಳ್ಳಿನಿಂದ ಕೂಡಿದ, ಕಡಿಮೆ ಎಲೆಗಳನ್ನು ಹೊಂದಿದ ಮರುಭೂಮಿ ಸಸ್ಯವರ್ಗವನ್ನು “ಕ್ಸೆರೋ ಪೈಟಿಕ್ (Xerophytic) ಅಂದರೆ ಉಷ್ಣಪೋಷಿತ ಸಸ್ಯವರ್ಗ ಎಂದು ವರ್ಗೀಕರಿಸಲಾಗಿದೆ. ಬಿ)ಮರುಭೂಮಿ ಸಸ್ಯವರ್ಗಗಳಲ್ಲಿ ಕಾಕ್ಟಸ್ (Cactus) ಅತಿ ಮುಖ್ಯವಾದುದು
ಎ)ಮುಳ್ಳಿನಿಂದ ಕೂಡಿದ, ಕಡಿಮೆ ಎಲೆಗಳನ್ನು ಹೊಂದಿದ ಮರುಭೂಮಿ ಸಸ್ಯವರ್ಗವನ್ನು “ಕ್ಸೆರೋ ಪೈಟಿಕ್ (Xerophytic) ಅಂದರೆ ಉಷ್ಣಪೋಷಿತ ಸಸ್ಯವರ್ಗ ಎಂದು ವರ್ಗೀಕರಿಸಲಾಗಿದೆ. ಬಿ)ಮರುಭೂಮಿ ಸಸ್ಯವರ್ಗಗಳಲ್ಲಿ ಕಾಕ್ಟಸ್ (Cactus) ಅತಿ ಮುಖ್ಯವಾದುದು
Anonymous Quiz
3%
ಎ ಮಾತ್ರ
85%
ಎ ಮತ್ತು ಬಿ ಎರಡೂ
9%
ಬಿ ಮಾತ್ರ
2%
ಎ ಮತ್ತು ಬಿ ಎರಡೂ ಅಲ್ಲ
🍂 ಅಸಂಘಟಿತ ಉದ್ಯಮಗಳಲ್ಲಿ ಬಡತನವನ್ನು ಅಳತೆ ಮಾಡಲು ಶಿಫಾರಸು ಮಾಡಿದ ಸಮಿತಿ ಯಾವುದು ?
Anonymous Quiz
38%
ಸುರೇಶ್ ಡಿ ತೆಂಡೂಲ್ಕರ್ ಸಮಿತಿ
30%
ಅರ್ಜುನ್ ಮೆಹತಾ ಸಮಿತಿ
30%
ಅರ್ಜುನ್ ಸೇನ್ ಗುಪ್ತ ಸಮಿತಿ
2%
ಮೇಲಿನ ಯಾವುದು ಅಲ್ಲ
🍂 ಭಾರತದಲ್ಲಿ ಮೊದಲ ಬಾರಿಗೆ ಮಾಸಿಕ ತಲಾ ಅನುಭೋಗದ ವೆಚ್ಚದ ಆಧಾರದ ಮೇಲೆ ಬಡತನವನ್ನು ಅಳತೆ ಮಾಡಿದವರು ಯಾರು ?
Anonymous Quiz
9%
ಸಿ. ರಂಗರಾಜನ್
62%
ದಾದಾಬಾಯಿ ನವರೋಜಿ
27%
ಸುರೇಶ್ ಡಿ ತಂಡಲ್ಕರ್
2%
ಮೇಲಿನ ಯಾರು ಅಲ್ಲ.
🍂 D .T ಲಕಡ್ ವಾಲ್ ಸಮಿತಿ ಯು ಬಡತನವನ್ನು ಯಾವುದರ ಆಧಾರದ ಮೇಲೆ ಅಳತೆ ಮಾಡಿತು?
Anonymous Quiz
3%
ತಂತ್ರಜ್ಞಾನ
19%
ಸಾಕ್ಷರತೆ
77%
CPI ಮತ್ತು ಕೌಟುಂಬಿಕ ತಲಾ ಅನುಭೋಗ ವೆಚ್ಚ
1%
ಯಾವುದು ಅಲ್ಲ
🍂 ವಿಶ್ವ ಬ್ಯಾಂಕು ಬಡತನವನ್ನು $ ಮೌಲ್ಯದ ಆಧಾರದ ಮೇಲೆ ಅಳತೆ ಮಾಡಿತು?
Anonymous Quiz
17%
1.51 ಡಾಲರ್ ಗಿಂತ ಕಡಿಮೆ ಗಳಿಸುವರು
46%
1.90 ಡಾಲರ್ ಗಿಂತ ಕಡಿಮೆ ಗಳಿಸುವರು
29%
2.90 ಡಾಲರ್ ಗಿಂತ ಕಡಿಮೆ ಗಳಿಸುವರು
8%
1.80 ಡಾಲರ್ ಗಿಂತ ಕಡಿಮೆ ಗಳಿಸುವರು
🍂 ಭಾರತದಲ್ಲಿ ರಾಷ್ಟ್ರೀಯ ಯೋಜನಾ ಆಯೋಗವು ಯಾವ ವರ್ಷದಲ್ಲಿ ಬಡತನವನ್ನು ಅಳತೆ ಮಾಡಿತು ?
Anonymous Quiz
17%
1970-1971
49%
1961-1962
26%
1980-1981
7%
1973-1974
🍂 ರಾಷ್ಟ್ರೀಯ ಯೋಜನಾ ಆಯೋಗ ಬಡತನವನ್ನು ಯಾವುದರಲ್ಲಿ ಅಳತೆ ಮಾಡಿತು ?
Anonymous Quiz
23%
ಗ್ರಾಹಕ ಬೆಲೆ ಸೂಚ್ಯಂಕ
40%
ಕ್ಯಾಲೋರಿ ಆಧಾರಿತ ಬೇಡಿಕೆಗಳಲ್ಲಿ
31%
ಕ್ಯಾಲೋರಿ ಆಧಾರಿತ ಪೂರೈಕೆಯಲ್ಲಿ
5%
ಹಣದ ಪೂರೈಕೆಯಲ್ಲಿ
📓YouTube Live Class
🦆ಸಮಯ- 8:00Pm
🦆ವಿಷಯ :- ಪ್ರಚಲಿತ ವಿಧ್ಯಮಾನಗಳು
🦆 ವಿಶೇಷತೆ:- KSP - KPSC
👉CLASS
https://www.youtube.com/live/w-7PftyJpTk?si=lR15aW-jtwqQrBC8
🔴 ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notifly ಆಗಿರಿ
🦆ಸಮಯ- 8:00Pm
🦆ವಿಷಯ :- ಪ್ರಚಲಿತ ವಿಧ್ಯಮಾನಗಳು
🦆 ವಿಶೇಷತೆ:- KSP - KPSC
👉CLASS
https://www.youtube.com/live/w-7PftyJpTk?si=lR15aW-jtwqQrBC8
🔴 ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notifly ಆಗಿರಿ
🌻 ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
Anonymous Quiz
9%
ಕ್ರಿ.ಪೂ. 261 - ಕಳಿಂಗ ಯುದ್ಧ
21%
ಕ್ರಿ.ಶ. 1526 - ಒಂದನೇ ಪಾಣಿಪತ್ ಯುದ್ಧ
22%
ಕ್ರಿ.ಶ. 1761 - ಮೂರನೇ ಪಾಣಿಪತ್ ಯುದ್ಧ
48%
ಕ್ರಿ.ಶ. 1764 – ಪ್ಲಾಸಿ ಯುದ್ಧ
🌻 ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇರುವುದು ಯಾವುದು?
Anonymous Quiz
9%
ಹರಪ್ಪ – ಸರ್ ಜಾನ್ ಮಾರ್ಷಲ್
24%
ಉಪನಿಷತ್ತುಗಳು- ಮ್ಯಾಕ್ಸ್ಮುಲ್ಲರ್
39%
ಇಂಗ್ಲೀಷ್ ಮಾಧ್ಯಮ -ಮೆಕಾಲೆ
28%
ಆರ್ಯ ಸಮಾಜ-ರಾಮಕೃಷ್ಣ ಪರಮಹಂಸ
🌻 ಅಧ್ಯಕ್ಷರ ಚುನಾವಣೆಯ ವಿಧಿಯನ್ನು ತಿದ್ದುಪಡಿ ಮಾಡುವುದು ಈ ರೀತ
Anonymous Quiz
5%
ಲೋಕಸಭೆಯಲ್ಲಿ ಸರಳ ಬಹುಮತದಿಂದ
16%
ಎರಡೂ ಸದನಗಳಲ್ಲಿ ಸರಳ ಬಹುಮತದಿಂದ
28%
ಎರಡೂ ಸದನಗಳಲ್ಲಿ 2/3 ಬಹುಮತದಿಂದ
51%
ಎರಡೂ ಸದನಗಳಲ್ಲಿ 2/3 ಬಹುಮತ ಮತ್ತು ಅರ್ಧಕ್ಕಿಂತ ಹೆಚ್ಚಿನ ರಾಜ್ಯಗಳ ಶಾಸನ ಸಭೆಗಳಲ್ಲಿ ಬಹುಮತದಿಂದ
🌻 ಭಾರತದಲ್ಲಿ ಭೂಹಿಡುವಳಿಯ ಹಕ್ಕುಗಳನ್ನು
ಸಮರ್ಪಕವಾಗಿ ಈ ರೀತಿಯಾಗಿ ವರ್ಣಿಸಬಹುದು.
ಸಮರ್ಪಕವಾಗಿ ಈ ರೀತಿಯಾಗಿ ವರ್ಣಿಸಬಹುದು.
Anonymous Quiz
11%
ರಾಜ್ಯವು ಭೂ ಹಿಡುವಳಿ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ.
37%
ರಾಜ್ಯವು ಪರಿಹಾರ ಕೊಡದೆ ಭೂಹಿಡುವಳಿ ಹಕ್ಕುಗಳನ್ನು ಕಿತ್ತುಕೊಳ್ಳಬಹುದು.
39%
ರಾಜ್ಯವು ಪರಿಹಾರ ಕೊಟ್ಟು ಭೂಹಿಡುವಳಿ ಹಕ್ಕುಗಳನ್ನು ಕಿತ್ತುಕೊಳ್ಳಬಹುದು.
14%
ರಾಜ್ಯವು ಭೂಮಿಗಳ ಸ್ವಾಯತ್ತತೆಯನ್ನು ಪಡೆದಿವೆ.
🌻 ಭಾರತದ ಸಂವಿಧಾನದ ಈ ಪಟ್ಟಿಯಲ್ಲಿ ಶಿಕ್ಷಣವನ್ನು ನಮೂದಿಸಿದೆ.
Anonymous Quiz
5%
ಒಕ್ಕೂಟ ಪಟ್ಟಿ
27%
ರಾಜ್ಯಪಟ್ಟಿ
65%
ಸಮವರ್ತಿ ಪಟ್ಟಿ
3%
ಇವುಗಳಲ್ಲಿ ಯಾವುದೂ ಅಲ್ಲ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌻 2025ರ ಮೊದಲ ಮಹಿಳಾ ಶಾಂತಿಪಾಲಕರ ಸಮ್ಮೇಳನ ಎಲ್ಲಿ ನಡೆಯಿತು?
Anonymous Quiz
7%
ಚೆನ್ನೈ
67%
ನವದೆಹಲಿ
21%
ಪುಣೆ
5%
ಹೈದರಾಬಾದ್
🌻 ಪ್ರಸಕ್ತ ವರ್ಷದ ಪ್ರತಿಷ್ಠಿತ ರಾಷ್ಟ್ರೀಯ ಧನ್ವಂತರಿ ಆರ್ಯುವೇದ ಪ್ರಶಸ್ತಿಗೆ ಏಷ್ಟು ಜನ ವೈದ್ಯರು ಭಾಜನರಾಗಿದ್ದಾರೆ?
Anonymous Quiz
13%
3
49%
4
33%
5
5%
6
🌻 ಜೈವಿಕ ವೈವಿಧ್ಯತೆಯ ಸಮಾವೇಶ ಪ್ರಸ್ತುತವಾಗಿ ನಡೆಯುವ ಏಷ್ಟನೇ ಆವೃತ್ತಿದಾಗಿದೆ?
Anonymous Quiz
11%
13
50%
14
31%
15
9%
16