🌿 ಈ ಕೆಳಗಿನ ಯಾವುದು/ ವು ಅಂಟಾರ್ಕ್‌ಟಿಕ ಒಪ್ಪಂದದ ಉದ್ದೇಶಗಳಾಗಿವೆ?
ಎ)ಅಂಟಾರ್ಕ್‌ಟಿಕ ಖಂಡದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವಂತಿಲ್ಲ. ಬಿ)ಅಂಟಾರ್ಕ್‌ಟಿಕ ಖಂಡದ ಸಂಶೋಧನೆಗೆ ಬರುವವರು ಯಾವುದೇ ಹೊರಜೀವಿ ಪ್ರಬೇಧವನ್ನು ತರುವಂತಿಲ್ಲ ಸಿ)ಅಂಟಾರ್ಕ್‌ಟಿಕ ಖಂಡವು ಶಾಂತಿಗೆ ಮಾತ್ರ ಮೀಸಲು ಇದೆ.
ಎ)ಅಂಟಾರ್ಕ್‌ಟಿಕ ಖಂಡದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವಂತಿಲ್ಲ. ಬಿ)ಅಂಟಾರ್ಕ್‌ಟಿಕ ಖಂಡದ ಸಂಶೋಧನೆಗೆ ಬರುವವರು ಯಾವುದೇ ಹೊರಜೀವಿ ಪ್ರಬೇಧವನ್ನು ತರುವಂತಿಲ್ಲ ಸಿ)ಅಂಟಾರ್ಕ್‌ಟಿಕ ಖಂಡವು ಶಾಂತಿಗೆ ಮಾತ್ರ ಮೀಸಲು ಇದೆ.
Anonymous Quiz
13%
ಎ ಮತ್ತು ಬಿ ಮಾತ್ರ
12%
ಸಿ ಮಾತ್ರ
26%
ಬಿ ಮತ್ತು ಸಿ ಮಾತ್ರ
48%
ಮೇಲಿನ ಎಲ್ಲವೂ
🌿 ಕೆಳಗಿನವುಗಳಲ್ಲಿ ಅಂಟಾರ್ಟಿಕಾದಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರ ಯಾವುದು?
A.ರೋಥೆರಾ ಸಂಶೋಧನಾ ಕೇಂದ್ರ. B.ಮೈತ್ರಿ ಸಂಶೋಧನಾ ಕೇಂದ್ರ. C.ದಕ್ಷಿಣ ಗಂಗೋತ್ರಿ ಸಂಶೋಧನಾ ಕೇಂದ್ರ. D.ಭಾರತಿ ಸಂಶೋಧನಾ ಕೇಂದ್ರ
A.ರೋಥೆರಾ ಸಂಶೋಧನಾ ಕೇಂದ್ರ. B.ಮೈತ್ರಿ ಸಂಶೋಧನಾ ಕೇಂದ್ರ. C.ದಕ್ಷಿಣ ಗಂಗೋತ್ರಿ ಸಂಶೋಧನಾ ಕೇಂದ್ರ. D.ಭಾರತಿ ಸಂಶೋಧನಾ ಕೇಂದ್ರ
Anonymous Quiz
9%
A ಮತ್ತು B ಮಾತ್ರ
12%
D ಮಾತ್ರ
34%
B ಮತ್ತು C ಮಾತ್ರ
45%
B,C ಮತ್ತು D ಮಾತ್ರ
🌿 ಮೌಂಟ್ ಎರೆಬಸ್ ಜ್ವಾಲಾಮುಖಿ ಪರ್ವತವೂ ಇರುವ ದ್ವೀಪ ಯಾವುದು?
Anonymous Quiz
15%
ರಾಸ್ ದ್ವೀಪ
36%
ವೋಸ್ಟಾಕ್ ದ್ವೀಪ
43%
ಗ್ರೀನ್ಲ್ಯಾಂಡ್ ದ್ವೀಪ
6%
ಮೇಲಿನ ಯಾವುದು ಅಲ್ಲ
📓YouTube Live Class
🦆ಸಮಯ- 8:00Pm
🦆ವಿಷಯ :- ಆಧುನಿಕ ಭಾರತದ ಇತಿಹಾಸ ಭಾಗ-08
🦆 ವಿಶೇಷತೆ:- KSP - KPSC
👉CLASS LINK:https://www.youtube.com/live/OT4mrdeNWGU?si=tCFMpmF7DNm-Im8A
🔴 ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notifly ಆಗಿರಿ

🍁 ಸೇವಾ ಚಟುವಟಿಕೆಗಳನ್ನು __ನಲ್ಲಿ
ಸೇರಿಸಲಾಗಿದೆ.
ಸೇರಿಸಲಾಗಿದೆ.
Anonymous Quiz
48%
ತೃತೀಯ ವಲಯ
24%
ಪ್ರಾಥಮಿಕ ವಲಯ
18%
ದ್ವಿತೀಯ ವಲಯ
10%
ಮೇಲಿನ ಎಲ್ಲವೂ
🍁 ಜೀವ ವಿಮೆಯು _--------;;----__ ನ ಚಟುವಟಿಕೆಯಾಗಿದೆ.
Anonymous Quiz
12%
ಸೆಕೆಂಡರಿ ಸೆಕ್ಟರ್
28%
ಪ್ರಾಥಮಿಕ ವಲಯ
52%
ಸೇವಾ ವಲಯ
8%
ಮೇಲಿನ ಯಾವುದೇ ಆಯ್ಕೆಗಳು ಸರಿಯಾಗಿಲ್ಲ
🍁 ಯಾವ ಚಟುವಟಿಕೆಯನ್ನು ತೃತೀಯ ವಲಯದ ಚಟುವಟಿಕೆ ಎಂದು ಕರೆಯಲಾಗುತ್ತದೆ?
Anonymous Quiz
12%
ಮೀನುಗಾರಿಕೆ
54%
ಮೊಬೈಲ್ ಉತ್ಪಾದನೆ
30%
ಅಣೆಕಟ್ಟು ನಿರ್ಮಾಣ
5%
ಗೋಧಿ ಉತ್ಪಾದನೆ
🍁 ಈ ಕೆಳಗಿನ ಯಾವ ವಲಯವು ಭಾರತದಲ್ಲಿ ಸೇವಾ ವಲಯದ ಅಡಿಯಲ್ಲಿ ಬರುವುದಿಲ್ಲ?
Anonymous Quiz
12%
ಸಾರಿಗೆ
33%
ರಿಯಲ್ ಎಸ್ಟೇಟ್
35%
ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳು
20%
ಎಲೆಕ್ಟ್ರಾನಿಕ್ ದೂರದರ್ಶನದ ರಚನೆ
🍁 ಮೀನುಗಾರಿಕೆಯು---------
Anonymous Quiz
46%
ಪ್ರಾರ್ಥಮಿಕ ವಲಯ
33%
ದ್ವಿತೀಯ ವಲಯ
16%
ತ್ರತೀಯ ವಲಯ
4%
ಸೇವಾ ವಲಯ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
Media is too big
VIEW IN TELEGRAM
🌳ವಿಶೇಷ ಸ್ಪರ್ಧಾತ್ಮಕ ಮಾದರಿ ಪರೀಕ್ಷೆ
🪴ದಿನಾಂಕ :- 27-04-2025
🪴ಸಮಯ :- 12:00 ರಿಂದ 1:30 ವರೆಗೆ
🪴ಪ್ರವೇಶ ಫೀ:- ₹50
👉ಹೆಚ್ಚಿನ ಮಾಹಿತಿಗಾಗಿ
9902191927,9902191928
🪴ದಿನಾಂಕ :- 27-04-2025
🪴ಸಮಯ :- 12:00 ರಿಂದ 1:30 ವರೆಗೆ
🪴ಪ್ರವೇಶ ಫೀ:- ₹50
👉ಹೆಚ್ಚಿನ ಮಾಹಿತಿಗಾಗಿ
9902191927,9902191928
📰 ಇತ್ತೀಚೆಗೆ ಸುದ್ದಿಯಲ್ಲಿದ 'ಗೋಲ್ಡ್ಕಾರ್ಡ್' ಯೋಜನೆ ಪ್ರಾರಂಭಿಸಿದ ದೇಶ ಯಾವುದು?
Anonymous Quiz
9%
ಬ್ರಿಟನ
57%
ಅಮೆರಿಕ
30%
ಭಾರತ
4%
ರಷ್ಯಾ
📰 ದೇಶದ ಮೊದಲ ಹೈಪರ್ ಲೂಪ್ ಪರೀಕ್ಷಾ ಟ್ರ್ಯಾಕ್ ಅನ್ನು ಯಾವ ನಗರದಲ್ಲಿ ಅನಾವರಣ ಮಾಡಲಾಗಿದೆ?
Anonymous Quiz
19%
ಬೆಂಗಳೂರು
44%
ಚೆನ್ನೈ
32%
ಮುಂಬೈ
4%
ಲಕ್ನೋ
📰 ಚೋಳನಾಯಕನ್ ಬುಡಕಟ್ಟು ಪ್ರಾಥಮಿಕವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
Anonymous Quiz
45%
ತಮಿಳುನಾಡು
33%
ಕೇರಳ
19%
ಅಸ್ಸಾಂ
3%
ಬಿಹಾರ್
📰 2024ರಲ್ಲಿ ಜಾಗತಿಕವಾಗಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?
Anonymous Quiz
14%
3
53%
4
28%
2
4%
1
📰 ರೈಲ್ವೆ ಕುರಿತು ಸಮಗ್ರ ಮಾಹಿತಿ ಒದಗಿಸಲು ಅಭಿವೃದ್ಧಿಪಡಿಸಲಾದ ಪೋರ್ಟಲ್ ಯಾವುದು?
Anonymous Quiz
5%
Bhu-Neer
38%
eSakhsya
48%
SwaRail
9%
PRAVAAH
🌷 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ)ಜ್ವಾಲಾಮುಖಿಗಳಿಂದ ಹೊರಬೀಳುವ ಶಿಲಾಪಾಕ, ಬೂದಿ, ಶಿಲಾಚೂರು ಮುಂತಾದ ವಸ್ತುಗಳು ಸಂಚಯನಗೊಂಡು ನಿರ್ಮಿತವಾಗುವ ಪರ್ವತಗಳನ್ನು 'ಜ್ವಾಲಾಮುಖಿ ಪರ್ವತ'ಗಳೆಂದು ಕರೆಯುವರು. ಬಿ)ಮೌಂಟ್ ಎರೆಬಸ್ ಅಂಟಾರ್ಕ್ಟಿಕಾದಲ್ಲಿ ಅತಿ ಎತ್ತರದ ಸಕ್ರಿಯ ಜ್ವಾಲಾಮುಖಿಯಾಗಿದೆ

ಎ ಮಾತ್ರ
11%
ಬಿ ಮಾತ್ರ
83%
ಎ ಮತ್ತು ಬಿ ಎರಡೂ
2%
ಎ ಮತ್ತು ಬಿ ಎರಡೂ ಅಲ್ಲ