🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🍂 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ) ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು 1993ರಲ್ಲಿ ಸ್ಥಾಪಿಸಲಾಯಿತು. ಬಿ) ಪ್ರತಿಯೊಬ್ಬ ಸದಸ್ಯರ ಅಧಿಕಾರವಧಿಯು ಅಧಿಕಾರವನ್ನು ಸ್ವೀಕರಿಸಿದ ದಿನದಿಂದ ಮೂರು ವರ್ಷದವರೆಗೆ ಅಧಿಕಾರವಧಿ ಹೊಂದಿರುತ್ತಾರೆ.
Anonymous Quiz
3%
ಎ ಮಾತ್ರ
9%
ಬಿ ಮಾತ್ರ
86%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
🍂 ಹಾವನೂರು ಆಯೋಗ 1972 ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು
Anonymous Quiz
15%
ಎಸ್ ನಿಜಲಿಂಗಪ್ಪ
65%
ಡಿ ದೇವರಾಜ್ ಅರಸ್
12%
ಕೆ ಸಿ ರೆಡ್ಡಿ
8%
ರಾಮಕೃಷ್ಣ ಹೆಗಡೆ
📰 97ನೇ ಆಸ್ಕರ ಪ್ರಶಸ್ತಿಯ ಅತ್ಯುತ್ತಮ ಪ್ರಶಸ್ತಿ ವಿಜೇತ ಸಿನಿಮಾ ಯಾವುದು?
Anonymous Quiz
3%
ಫ್ಲೋ
46%
ಓಪನ್ ಹ್ಯಾಮರ್
47%
ಅನೋರಾ
4%
ಸಸ್ಪೆನ್ಸ್ ನನ್
📰 ಸುದ್ದಿಯಲ್ಲಿ ಕಂಡುಬಂದ ಆರೋವಿಲ್ಲೆ ಸಾಂಸ್ಕೃತಿಕ ಪಟ್ಟವನ್ನು ಯಾವ ಸಚಿವಾಲಯ ನಿರ್ವಹಿಸುತ್ತದೆ?
Anonymous Quiz
12%
ನಗರಾಭಿವೃದ್ಧಿ ಸಚಿವಾಲಯ
32%
ಶಿಕ್ಷಣ ಸಚಿವಾಲಯ
54%
ಸಂಸ್ಕೃತಿಕ ಸಚಿವಾಲಯ
2%
ಸಾರಿಗೆ ಸಚಿವಾಲಯ
📰 ಯಾವ ನಿಯಂತ್ರಕ ಸಂಸ್ಥೆಯು ಬಾಂಡ್ ಸೆಂಟ್ರಲ್ ಎಂಬ ಕಾಪೊರೇಟ್ ಬಾಂಡ್‌ಗಳಿಗಾಗಿ ಕೇಂದ್ರೀಕೃತ ಡೇಟಾಬೇಸ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ?
Anonymous Quiz
6%
ಫೀಲ್ಡ್
48%
ಸೆಬಿ
38%
ಸಿ ಬರ್ಡ್
8%
ಆರ್ಬಿಐ
📰 ಸಿಖ್ನಾ ಜ್ವಾವೋ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
Anonymous Quiz
26%
ಪಶ್ಚಿಮ ಬಂಗಾಳ
38%
ಬಿಹಾರ
28%
ಅಸ್ಸಾಂ
8%
ಸಿಕ್ಕಿಂ
📰 ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಬಳಸುವ ರಾಸಾಯನಿಕ ವಸ್ತು ಯಾವುದು?
Anonymous Quiz
16%
ಆಸ್ಪಿರಿನ್
34%
ಸೋಡಿಯಂ ಬೈಕಾರ್ಬೋನೆಟ್
41%
ಕ್ಯಾಲ್ಸಿಯಂ ಕಾರ್ಬೈಡ್
9%
ಕಾರ್ಬಿಕ್ ಆಮ್ಲ
📰 ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಯಾವಾಗ ಸ್ಥಾಪಿಸಲಾಗಿತ್ತು?
Anonymous Quiz
14%
1956
41%
2010
41%
2008
4%
2022
📰 ಇತ್ತೀಚೆಗೆ ಯಾವ ರಾಜ್ಯದಲ್ಲಿ ಅಪರೂಪದ ಶಿಲಾರೂಪದ ಪಳೆಯುಳಿಕೆ ಪತ್ತೆಯಾಗಿದೆ?
Anonymous Quiz
12%
ಛತ್ತೀಸ್ಗಡ
42%
ಜಾರ್ಖಂಡ್
39%
ಆಂಧ್ರ ಪ್ರದೇಶ್
7%
ಮಧ್ಯ ಪ್ರದೇಶ್
📰 ಶಾಲಾ ಮಕ್ಕಳಿಗೆ ಅಪಘಾತ ವಿಮೆ ಒದಗಿಸುವ ಶಿಕ್ಷಾ ಸಂಜೀವನಿ ಬಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
Anonymous Quiz
9%
ಪಂಜಾಬ್
49%
ರಾಜಸ್ಥಾನ
24%
ಕೇರಳ
17%
ಕರ್ನಾಟಕ
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 56ನೇ ಬ್ಯಾಚ್
ಪ್ರವೇಶ ಪ್ರಾರಂಭ:- 22-04-2025
ತರಗತಿ ಪ್ರಾರಂಭ :- 05-05-2025

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
🌷 ಕಾಲಾನುಕ್ರಮಣಿಕೆಯ ಸರಣಿಯಲ್ಲಿ ಜನ ಸಂಪರ್ಕ ಸಾಧನಗಳು ಭಾರತದಲ್ಲಿ ಬೆಳೆದು ಬಂದದ್ದನ್ನು ಈ ಕೆಳಗಿನವುಗಳಿಂದ ಆಯ್ಕೆ ಮಾಡಿ,
Anonymous Quiz
25%
ಮುದಣ, ರೇಡಿಯೋ, ದೂರದರ್ಶನ, ಚಲನಚಿತ್ರ
30%
ಮುದ್ರಣ, ಚಲನಚಿತ್ರ, ರೇಡಿಯೋ, ದೂರದರ್ಶನ
38%
ಮುದ್ರಣ, ರೇಡಿಯೋ, ಚಲನಚಿತ್ರ, ದೂರದರ್ಶನ
8%
ಮುದ್ರಣ, ದೂರದರ್ಶನ, ರೇಡಿಯೋ, ಚಲನಚಿತ್ರ
🌷 ಕಾಲಾನುಕ್ರಮದಲ್ಲಿ ಸರಣಿಯನ್ನು ಕೆಳಗಿನ
ಸಂಕೇತಗಳಿಂದ ಆಯ್ಕೆ ಮಾಡಿ.
1. ಭಾರತೀಯನೊಬ್ಬನಿಂದ ಪ್ರಥಮ ಬಾಹ್ಯಾಕಾಶ ಯಾತ್ರೆ. 2.ಪೆಟ್ರೋಲ್‌ನಿಂದ ನಡೆಸಲ್ಪಡುವ ಕಾರಿನ ಸಂಶೋಧನೆ. 3.ವಿಮಾನದ ಸಂಶೋಧನೆ. 4.ಆಕಾಶ್ ಎಂಬ ಕ್ಷಿಪಣಿಯ ಉಡಾವಣೆ
Anonymous Quiz
7%
4. 1. 3. 2
45%
3. 1. 2. 4
35%
4. 3. 2. 1
13%
2. 3. 4. 1
🌷 ಈ ಕೆಳಗಿನವುಗಳಲ್ಲಿ ಕಾಲಾನುಕ್ರಮ ಸರಣಿಯನ್ನು ಹೊಂದಿಸಿ. ಸರಿಯಾದ ಸರಣಿಯನ್ನು ಆಯ್ಕೆ ಮಾಡಿ.
1. ಪ್ರಥಮ ಏಷ್ಯನ್ ಕ್ರೀಡೆಗಳು.
2. ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡೆಗಳು 3. ಸಿಯೋಲ್ ಒಲಂಪಿಕ್ ಕ್ರೀಡೆಗಳು
Anonymous Quiz
11%
1. 2. 3
37%
3. 2. 1
33%
3. 1. 2
19%
2. 3. 1
🌷 ಪಶ್ಚಿಮ ಚಾಲುಕ್ಯರ ರಾಜಧಾನಿ
Anonymous Quiz
8%
ನಾಸಿಕ್
55%
ಬಾದಾಮಿ
28%
ಬನವಾಸಿ
9%
ಲಾತೂರು
🌷 ಪಂಜಾಬ್‌ನಲ್ಲಿ ಅಲೆಕ್ಸಾಂಡರ್ ಮಹಾಶಯನೊಂದಿಗೆ ಹೋರಾಡಿದ ದೊರೆ.
Anonymous Quiz
5%
ಮಿನಾಂದರ್
49%
ಸೆಲ್ಯೂಕಸ್ ನಿಕೇಟರ್
18%
ಅಂಬಿ
28%
ಪೋರಸ್
🌳ವಿಶೇಷ ಸ್ಪರ್ಧಾತ್ಮಕ ಮಾದರಿ ಪರೀಕ್ಷೆ

🪴ದಿನಾಂಕ :- 27-04-2025
🪴ಸಮಯ :- 12:00 ರಿಂದ 1:30 ವರೆಗೆ
🪴ಪ್ರವೇಶ ಫೀ:- ₹50

👉ಹೆಚ್ಚಿನ ಮಾಹಿತಿಗಾಗಿ
9902191927,9902191928
🌿 ಅಂಟಾರ್ಟಿಕಾ ಖಂಡದಲ್ಲಿರುವ ಪ್ರಿಯದರ್ಶಿನಿ ಸರೋವರ ಕೆಳಗಿನ ಯಾವ ದೇಶಕ್ಕೆ ಸಂಬಂಧಿಸಿದೆ?
Anonymous Quiz
49%
ಭಾರತ
19%
ಚೀನಾ
26%
ಭೂತಾನ್
5%
ನೇಪಾಳ