🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🍁 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಅಂಟಾರ್ಕ್ಟಿಕ್ ಮತ್ತು ಸಾಗರ ಸಂಶೋಧನೆಯ ರಾಷ್ಟ್ರೀಯ ಕೇಂದ್ರವನ್ನು (NCAOR), ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಗಿದೆ. ‌ ಬಿ)NCAOR ಇದು ಗೋವಾದ ವಾಸ್ಕೊದಲ್ಲಿದೆ
Anonymous Quiz
70%
ಎ ಮತ್ತು ಬಿ ಎರಡೂ
14%
ಎ ಮಾತ್ರ
11%
ಬಿ ಮಾತ್ರ
5%
ಎ ಮತ್ತು ಬಿ ಎರಡೂ ಅಲ್ಲ
🍁 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಅಂಟಾರ್ಕ್‌ಟಿಕ ಖಂಡವು ಉತ್ತರ ಧೃವದಲ್ಲಿರುವ ಆರ್ಕ್‌ಟಿಕ್ ಸಾಗರಕ್ಕೆ ವಿರುದ್ಧವಾಗಿದೆ. ಬಿ)ಅಂಟಾರ್ಟಿಕಾ ಖಂಡದ ಪ್ರವಾಸಕ್ಕೆ ವೀಸಾದ ಅಗತ್ಯವಿಲ್ಲ
Anonymous Quiz
7%
ಎ ಮಾತ್ರ
84%
ಎ ಮತ್ತು ಬಿ ಎರಡೂ
7%
ಬಿ ಮಾತ್ರ
2%
ಎ ಮತ್ತು ಬಿ ಎರಡೂ ಅಲ್ಲ
📓YouTube Live Class

🦆ಸಮಯ- 8:00Pm
🦆ವಿಷಯ :- ಅಧುನಿಕ ಭಾರತದ ಇತಿಹಾಸ ಭಾಗ-06
🦆 ವಿಶೇಷತೆ:- KSP - KPSC

👉CLASS LINK:https://www.youtube.com/live/CGtUYIfo1-o?si=9Us3hmeiFcXXMKPl

🍀ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notiflyಆಗಿರಿ
📰 ಜುವಾಂಗಾ ಬುಡಕಟ್ಟು ಪ್ರಾಥಮಿಕವಾಗಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ
Anonymous Quiz
18%
ಒಡಿಶಾ
34%
ಉತ್ತರ ಪ್ರದೇಶ
44%
ಜಾರ್ಖಂಡ್
3%
ಕೇರಳ
📰 ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ರುಶಿಕುಲ್ಯ ನದಿ ಯಾವ ರಾಜ್ಯದ ಮೂಲಕ ಹರಿಯುತ್ತದೆ?
Anonymous Quiz
11%
ಕೇರಳ
46%
ಒಡಿಶಾ
37%
ತಮಿಳುನಾಡು
6%
ಆಂಧ್ರ ಪ್ರದೇಶ
📰 ಭಾರತದಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಸ್ವಾವಲಂಬಿನಿ ಉಪಕ್ರಮವನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?
Anonymous Quiz
52%
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
28%
ಕುಟುಂಬ ಕಲ್ಯಾಣ ಸಚಿವಾಲಯ
18%
ಸಾಮಾಜಿಕ ಕಲ್ಯಾಣ ಸಚಿವಾಲಯ
2%
ಕೈಗಾರಿಕಾ ಮತ್ತು ಕೃಷಿ ಸಚಿವಾಲಯ
📰 ಇತ್ತೀಚೆಗೆ 90ನೇ ಆವೃತ್ತಿಯ ರಣಜಿ ಟ್ರೋಫಿ ವಿಜೆತ ತಂಡ ಯಾವುದು?
Anonymous Quiz
18%
ಮುಂಬೈ
38%
ಕರ್ನಾಟಕ
38%
ವಿದರ್ಭ
6%
ಸೌರಾಷ್ಟ್ರ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐

🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

@kumarbhandarimath

Join Telegram ☝️
ಪ್ರಚಲಿತ ಪೇಪರ್ 24-04-2025.pdf
22.8 MB
🗞️ ಪೇಪರ್ ಕಟ್ಟಿಂಗ್
🗓ದಿನಾಂಕ :24-04-2025
🌷🌷🌷🌷🌷🌷🌷🌷

@kumarbhandarimath

Join Telegram ☝️
✔️ಸಿಮ್ರಾನ್‌ಪ್ರೀತ್ ಕೌರ್ ಬ್ರಾರ್(Simranpreet Kaur Brar) ಇತ್ತೀಚೆಗೆ ಯಾವ ಕ್ರೀಡೆಯಲ್ಲಿ ತಮ್ಮ ಮೊದಲ ಹಿರಿಯ ಅಂತರರಾಷ್ಟ್ರೀಯ ಪದಕವನ್ನು ಗೆದ್ದರು?

A) Shooting
B) Weightlifting
C) Wrestling
D) Archery
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
27%
38%
ಬಿ
25%
ಸಿ
10%
ಡಿ
📰 ಪ್ರತಿ ವರ್ಷ ಯಾವ ದಿನದಂದು ವಿಶ್ವ ವನ್ಯಜೀವಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Anonymous Quiz
13%
ಮಾರ್ಚ 2
49%
ಮಾರ್ಚ 3
32%
ಮಾರ್ಚ 5
6%
ಮಾರ್ಚ 6
📰 ಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್ ಚಂದ್ರನ ಭೂಮಿ ಸ್ಪರ್ಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ ಅದು ಯಾವ ದೇಶದಾಗಿದೆ?
Anonymous Quiz
35%
ಅಮೇರಿಕಾ
33%
ಜಪಾನ
27%
ಭಾರತ
5%
ಚೀನಾ
📰 ತ್ರಿಭಾಷಾ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದ ಭಾರತದ ಏಕೈಕ ರಾಜ್ಯ ಯಾವುದು?
Anonymous Quiz
23%
ಕರ್ನಾಟಕ
48%
ತಮಿಳುನಾಡು
20%
ಪ.ಬಂಗಾಳ
8%
ಕೇರಳ
📰 ಯಾವ ದಿನವನ್ನು ವಿಶ್ವ ನಾಗರಿಕ ರಕ್ಷಣಾ ದಿನವೆಂದು ಆಚರಿಸಲಾಗುತ್ತದೆ?
Anonymous Quiz
25%
ಮಾರ್ಚ್ 4
31%
ಮಾರ್ಚ್ 1
27%
ಮಾರ್ಚ್ 2
16%
ಮಾರ್ಚ್ 5
🌷 ವೇಳಾ ವಲಯಗಳಿಲ್ಲದ ಏಕೈಕ ಖಂಡ ಯಾವುದು?
Anonymous Quiz
10%
ಯುರೋಪ
30%
ಯುರೇಶಿಯ
56%
ಅಂಟಾರ್ಟಿಕಾ
5%
ಸೌತ್ ಅಮೆರಿಕ