🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
274 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🧿 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಲೋಕ ನಾಯಕ್ ಎಂದೇ ಪ್ರಸಿದ್ಧರಾದ ಜಯಪ್ರಕಾಶ್ ನಾರಾಯಣ್‌ರವರು ರೂಪಿಸಿದ ಯೋಜನೆಯೇ ಸರ್ವೋದಯ ಯೋಜನೆ. II.ಈ ಯೋಜನೆಯು ಗಾಂಧಿ ಯೋಜನೆಯಂತೆಯೇ ಕೃಷಿ, ಕೃಷಿ ಆಧಾರಿತ ಗೃಹ & ಸಣ್ಣ ಕೈಗಾರಿಕೆಗಳಿಗೆ ಹಾಗೂ ಸ್ವಾವಲಂಬನೆಗೆ ಆದ್ಯತೆ ನೀಡಿದರು
Anonymous Quiz
2%
I ಮಾತ್ರ
14%
II ಮಾತ್ರ
78%
I ಮತ್ತು II
6%
I ಮತ್ತು II ಎರಡೂ ಅಲ್ಲ
🧿ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಯುದ್ಧ ನಂತರದ ಪುನರ್ ರಚನಾ ಸಮಿತಿಯಲ್ಲಿ ಭಾರತದ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾಗಿದ್ದ ಎಂ.ಎನ್. ರಾಯ್‌ರವರು 1945ರಲ್ಲಿ ರೂಪಿಸಿದ ಯೋಜನೆಯೇ ಜನತಾಯೋಜನೆ. II.ಈ ಯೋಜನೆಯು ಕೈಗಾರಿಕೆ ಮತ್ತು ಕೃಷಿಗೆ ಸಮಾನ ಆಧ್ಯತೆಯನ್ನು ನೀಡುತ್ತದೆ
Anonymous Quiz
2%
I ಮಾತ್ರ
10%
II ಮಾತ್ರ
34%
I ಮತ್ತು II ಎರಡೂ ಅಲ್ಲ
55%
I ಮತ್ತು II ಎರಡೂ
🧿 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಆರ್ಥಿಕ ಯೋಜನೆ ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಅಳವಡಿಸಿಕೊಂಡ ಕೀರ್ತಿ ರಷ್ಯಾಗೆ ಸಲ್ಲುತ್ತದೆ. II.ರಷ್ಯಾವು (USSR) 1929ರಲ್ಲಿ ಆರ್ಥಿಕ ಯೋಜನೆ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡಿತು
Anonymous Quiz
2%
I ಮಾತ್ರ
10%
II ಮಾತ್ರ
30%
I ಮತ್ತು II ಎರಡೂ ಅಲ್ಲ
58%
I ಮತ್ತು II ಎರಡೂ
🧿 ಜಿ ಎಸ್ ಟಿ ಯು ಮೊದಲ ಬಾರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಜಾರಿಗೆ ಬಂದಿತು ?
Anonymous Quiz
18%
1995
40%
1956
34%
1954
8%
1958
🌷 ಕರ್ನಾಟಕ ಲೋಕಸೇವಾ ಆಯೋಗ ಯಾವಾಗ ರಚನೆಯಾಯಿತು?
Anonymous Quiz
14%
1950
32%
1951
45%
1952
9%
1953
🌷 ರಾಜ್ಯ ಲೇಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಇದರ ಅಧ್ಯಕ್ಷ ಹಾಗೂ ಸದಸ್ಯರನ್ನು ರಾಜ್ಯದ ರಾಜ್ಯಪಾಲರು ನೇಮಕ ಮಾಡುವರು. II. ರಾಜ್ಯಸೇವೆಯ ಅಧಿಕಾರಿಗಳ ಶಿಸ್ತು ಪ್ರಕರಣಗಳ ಸಂಬಂಧ ವಿಷಯವಾಗಿ ಕೇಂದ್ರ ಲೋಕಸೇವಾ ಆಯೋಗವು ಇದರೊಡನೆ ಸಮಾಲೋಚಿಸಬಹುದಾಗಿದೆ
Anonymous Quiz
3%
I ಮಾತ್ರ
10%
II ಮಾತ್ರ
83%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ
🌷 ಭಾರತದ ಚುನಾವಣಾ ಆಯೋಗವು ಮತದಾರರ ದೃಢೀಕರಣ ಪತ್ರ ಶೋಧನಾ ಯತ್ನದೊಂದಿಗೆ ವಿದ್ಯುನ್ಮಾನ ಮತಯಂತ್ರವನ್ನು ಪ್ರಥಮ ಬಾರಿಗೆ ಇವುಗಳಲ್ಲಿ ಯಾವ ರಾಜ್ಯದ ಉಪಚುನಾವಣೆಯಲ್ಲಿ ಬಳಸಿತು.
Anonymous Quiz
11%
ಮಣಿಪುರ
56%
ನಾಗಾಲ್ಯಾಂಡ್
29%
ಮಿಜೋರಾಂ
4%
ತ್ರಿಪುರ
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಕೇಲ್ಕರ್ ಸಮಿತಿ 1955 ಇದು ಮೊದಲ ಹಿಂದುಳಿದ ವರ್ಗಗಳ ಆಯೋಗ ವಾಗಿದೆ. ಬಿ)ಕಾಕಾ ಕೇಲರ್‌ರವರ ಅಧ್ಯಕತೆಯಲ್ಲಿ 1953 ಜ.29ರಂದು ರಾಷ್ಟ್ರಪತಿಯ ಆದೇಶದ ನೇಮಕಗೊಂಡ ಆಯೋಗವೇ ಖೇಲ್ಕರ್ ಆಯೋಗ
Anonymous Quiz
3%
ಎ ಮಾತ್ರ
13%
ಬಿ ಮಾತ್ರ
81%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
📰 ರಾಷ್ಟ್ರೀಯ ಸುರಕ್ಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Anonymous Quiz
13%
ಮಾರ್ಚ 5
38%
ಮಾರ್ಚ 4
37%
ಮಾರ್ಚ 6
12%
ಮಾರ್ಚ 7
📰 ಅತಿ ಹೆಚ್ಚು ಡಾಲ್ಫೀನ್‌ಗಳನ್ನು ಹೊಂದಿರುವ ರಾಜ್ಯ ಯಾವುದು?
Anonymous Quiz
13%
ಬಿಹಾರ
14%
ಪಂಜಾಬ
62%
ಉತ್ತರ ಪ್ರದೇಶ
11%
ಜಾರ್ಖಂಡ್
📰 ಯಾವ ಕ್ಷೇತ್ರದಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಪುಟ್ಟರಾಜ್ ಸಮ್ಮಾನ ಪುರಸ್ಕಾರ ನೀಡಲಾಗುತ್ತದೆ?
Anonymous Quiz
4%
ಕ್ರೀಡೆ
71%
ಸಂಗೀತ
19%
ವಿಜ್ಞಾನ
7%
ನೃತ್ಯ
📰 ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಪ್ರಥಮ ಎಐ - ಚಾಲಿತ ಡೋನ್ ವಿರೋಧಿ ವ್ಯವಸ್ಥೆ ಆಗಿದೆ?
Anonymous Quiz
28%
ವಾಸುಕಿ ಇಂಡಿಕಸ್
43%
ಇಂದ್ರಜಾಲ್
18%
ಅರ್ಜುನ
12%
ತೇಜಸ್ 1
🍁 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಅಂಟಾರ್ಟಿಕಾ ಖಂಡವು 5ನೇ ಅತಿ ದೊಡ್ಡ ಖಂಡವಾಗಿದೆ. II.ಅಂಟಾರ್ಟಿಕಾ ಖಂಡವನ್ನು ಬಿಳಿಯ ಖಂಡ ಅಥವಾ ಶ್ವೇತ ಖಂಡ ಎಂತಲೂ ಕರೆಯುತ್ತಾರೆ
Anonymous Quiz
3%
I ಮಾತ್ರ
15%
II ಮಾತ್ರ
77%
I ಮತ್ತು II
5%
I ಮತ್ತು II ಎರಡೂ ಅಲ್ಲ
🍁 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಕ್ವೀನ್ ಮಾವುದ್ ಶ್ರೇಣಿಯು ಅಂಟಾರ್ಟಿಕಾ ಖಂಡವನ್ನು ಗ್ರೇಟರ್ ಅಂಟಾರ್ಟಿಕ್ & ಲೆಸ್ಸರ್ ಅಂಟಾರ್ಟಿಕ್ ಎಂದು 2 ಭಾಗಗಳಾಗಿ ವಿಂಗಡಿಸಿದೆ. ಬಿ)ಪ್ರಪಂಚದ 70% ಶುದ್ಧ ನೀರು ಈ ಖಂಡದ ಹಿಮದಲ್ಲಿದೆ.
Anonymous Quiz
3%
ಎ ಮಾತ್ರ
9%
ಬಿ ಮಾತ್ರ
87%
ಎ ಮತ್ತು ಬಿ ಎರಡೂ
2%
ಎ ಮತ್ತು ಬಿ ಎರಡೂ ಅಲ್ಲ
🍁 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಅಂಟಾರ್ಕ್ಟಿಕ್ ಮತ್ತು ಸಾಗರ ಸಂಶೋಧನೆಯ ರಾಷ್ಟ್ರೀಯ ಕೇಂದ್ರವನ್ನು (NCAOR), ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಗಿದೆ. ‌ ಬಿ)NCAOR ಇದು ಗೋವಾದ ವಾಸ್ಕೊದಲ್ಲಿದೆ
Anonymous Quiz
69%
ಎ ಮತ್ತು ಬಿ ಎರಡೂ
14%
ಎ ಮಾತ್ರ
11%
ಬಿ ಮಾತ್ರ
5%
ಎ ಮತ್ತು ಬಿ ಎರಡೂ ಅಲ್ಲ
🍁 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ)ಅಂಟಾರ್ಕ್‌ಟಿಕ ಖಂಡವು ಉತ್ತರ ಧೃವದಲ್ಲಿರುವ ಆರ್ಕ್‌ಟಿಕ್ ಸಾಗರಕ್ಕೆ ವಿರುದ್ಧವಾಗಿದೆ. ಬಿ)ಅಂಟಾರ್ಟಿಕಾ ಖಂಡದ ಪ್ರವಾಸಕ್ಕೆ ವೀಸಾದ ಅಗತ್ಯವಿಲ್ಲ
Anonymous Quiz
7%
ಎ ಮಾತ್ರ
84%
ಎ ಮತ್ತು ಬಿ ಎರಡೂ
7%
ಬಿ ಮಾತ್ರ
2%
ಎ ಮತ್ತು ಬಿ ಎರಡೂ ಅಲ್ಲ
📓YouTube Live Class

🦆ಸಮಯ- 8:00Pm
🦆ವಿಷಯ :- ಅಧುನಿಕ ಭಾರತದ ಇತಿಹಾಸ ಭಾಗ-06
🦆 ವಿಶೇಷತೆ:- KSP - KPSC

👉CLASS LINK:https://www.youtube.com/live/CGtUYIfo1-o?si=9Us3hmeiFcXXMKPl

🍀ಇಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notiflyಆಗಿರಿ