🍂 ಅಂಟಾರ್ಟಿಕಾದಲ್ಲಿ ಭಾರತವು ನಿರ್ವಹಿಸುತ್ತಿರುವ ಎರಡು ಸಂಶೋಧನಾ ಕೇಂದ್ರಗಳನ್ನು ಹೆಸರಿಸಿ:
Anonymous Quiz
18%
ಗಂಗೋತ್ರಿ ಮತ್ತು ಹಿಮಾದ್ರಿ
56%
ಮೈತ್ರಿ ಮತ್ತು ಭಾರತಿ
24%
ಸಾಗರ್ ನಿಧಿ ಮತ್ತು ಯಮುನೋತ್ರಿ
2%
ಮೇಲಿನ ಯಾವುದೂ ಅಲ್ಲ
🍂 ಈ ಕೆಳಗಿನವುಗಳಲ್ಲಿ ಯಾವುದು ಸರಿ?
I. ಅಂಟಾರ್ಟಿಕಾ ಖಂಡವನ್ನು ವಿಜ್ಞಾನಿಗಳ ಖಂಡ, ಸಂಶೋಧನಾ ಖಂಡ ಎಂದು ಕರೆಯುತ್ತಾರೆ. II. ಅಂಟಾರ್ಟಿಕಾ ಖಂಡವು ಜನವಸತಿಯನ್ನು ಹೊಂದಿಲ್ಲ
I. ಅಂಟಾರ್ಟಿಕಾ ಖಂಡವನ್ನು ವಿಜ್ಞಾನಿಗಳ ಖಂಡ, ಸಂಶೋಧನಾ ಖಂಡ ಎಂದು ಕರೆಯುತ್ತಾರೆ. II. ಅಂಟಾರ್ಟಿಕಾ ಖಂಡವು ಜನವಸತಿಯನ್ನು ಹೊಂದಿಲ್ಲ
Anonymous Quiz
5%
I ಮಾತ್ರ
10%
II ಮಾತ್ರ
83%
I ಮತ್ತು II ಎರಡೂ
2%
I ಮತ್ತು II ಎರಡೂ ಅಲ್ಲ
🍂 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ಲ್ಯಾಂಬರ್ಟ್ ಗ್ಲೇಸಿಯರ್ ವಿಶ್ವದ ಅತಿ ದೊಡ್ಡ ಹಿಮನದಿಯಾಗಿದೆ. ಬಿ) ಇದು ಪೂರ್ವ ಅಂಟಾರ್ಕ್ಟಿಕಾದಲ್ಲಿದೆ
ಎ) ಲ್ಯಾಂಬರ್ಟ್ ಗ್ಲೇಸಿಯರ್ ವಿಶ್ವದ ಅತಿ ದೊಡ್ಡ ಹಿಮನದಿಯಾಗಿದೆ. ಬಿ) ಇದು ಪೂರ್ವ ಅಂಟಾರ್ಕ್ಟಿಕಾದಲ್ಲಿದೆ
Anonymous Quiz
3%
ಎ ಮಾತ್ರ
83%
ಎ ಮತ್ತು ಬಿ ಎರಡೂ
10%
ಬಿ ಮಾತ್ರ
4%
ಎ ಮತ್ತು ಬಿ ಎರಡೂ ಅಲ್ಲ
🍂 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ಅಂಟಾರ್ಟಿಕಾ ಖಂಡದಲ್ಲಿರುವ ಪ್ರಿಯದರ್ಶಿನಿ ಸರೋವರ ಭಾರತಕ್ಕೆ ಸಂಬಂಧಿಸಿದೆ. ಬಿ) ಅಂಟಾರ್ಟಿಕಾ ಖಂಡವು ಶೇ. 98% ಭಾಗ ಹಿಮಾವೃತವಾಗಿದೆ
ಎ) ಅಂಟಾರ್ಟಿಕಾ ಖಂಡದಲ್ಲಿರುವ ಪ್ರಿಯದರ್ಶಿನಿ ಸರೋವರ ಭಾರತಕ್ಕೆ ಸಂಬಂಧಿಸಿದೆ. ಬಿ) ಅಂಟಾರ್ಟಿಕಾ ಖಂಡವು ಶೇ. 98% ಭಾಗ ಹಿಮಾವೃತವಾಗಿದೆ
Anonymous Quiz
4%
ಬಿ ಮಾತ್ರ
11%
ಎ ಮಾತ್ರ
46%
ಎ ಮತ್ತು ಬಿ ಎರಡೂ ಅಲ್ಲ
39%
ಎ ಮತ್ತು ಬಿ ಎರಡೂ
🌿 ಕೇಂದ್ರ ಲೋಕಸೇವಾ ಆಯೋಗದ ಸದಸ್ಯರ ಪದಾವಧಿ ಯಾವುದು?
Anonymous Quiz
6%
4 ವರ್ಷಗಳು
49%
5 ವರ್ಷಗಳು
44%
6 ವರ್ಷಗಳು
2%
8 ವರ್ಷಗಳು
🌿 ಹೊಸದಾದ ಒಂದು ಅಖಿಲ ಭಾರತ ಸೇವೆಯನ್ನು ಯಾರು ಸೃಷ್ಟಿಸಬಹುದು?
Anonymous Quiz
16%
ಪ್ರಧಾನಮಂತ್ರಿಯವರ ಸಲಹೆ ಮೇರೆಗೆ ರಾಷ್ಟ್ರಪತಿ
26%
ರಾಜ್ಯವಿಧಾನ ಮಂಡಲಗಳು ಹಾಗೂ ಸಂಸತ್ತು
33%
ಸಂಸತ್ತು
25%
ಪ್ರಧಾನಮಂತ್ರಿ ಹಾಗೂ ವಿವಿಧ ರಾಜ್ಯಗಳ ರಾಜ್ಯಪಾಲರ ಸಲಹೆ ಮೇರೆಗೆ ರಾಷ್ಟ್ರಪತಿ
🌿 ಕೇಂದ್ರ ಲೋಕಸೇವಾ ಆಯೋಗದ (UPSC) ಬಗ್ಗೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?
(A)ಕೇಂದ್ರ ಲೋಕಸೇವಾ ಆಯೋಗವು ತನ್ನ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ. (b)ರಾಷ್ಟ್ರಪತಿಯು ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಅಧಿಕಾರದಿಂದ ತೆಗೆದು ಹಾಕಬಹುದು.
(A)ಕೇಂದ್ರ ಲೋಕಸೇವಾ ಆಯೋಗವು ತನ್ನ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುತ್ತದೆ. (b)ರಾಷ್ಟ್ರಪತಿಯು ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಅಧಿಕಾರದಿಂದ ತೆಗೆದು ಹಾಕಬಹುದು.
Anonymous Quiz
6%
a ಮಾತ್ರ
74%
a ಮತ್ತು b ಮಾತ್ರ
13%
b ಮಾತ್ರ
8%
A ಅಥವಾ b ಆಗಲೀ ಅಲ್ಲ.
🌿 ಈ ಕೆಳಗಿನವುಗಳಲ್ಲಿ ಭಾರತ ಸರ್ಕಾರದ ಯಾವ ಕಾಯ್ದೆಯು ಮೊದಲ ಬಾರಿಗೆ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ಸ್ಥಾಪನೆಗೆ ಉಪಬಂಧ ಕಲ್ಪಿಸಿತು?
Anonymous Quiz
5%
ಲೀ ಕಮಿಷನ್
15%
ಸ್ವತಂತ್ರ ಭಾರತ ಸಂವಿಧಾನ
49%
ಭಾರತ ಸರ್ಕಾರ ಅಧಿನಿಯಮ, 1919
31%
ಭಾರತ ಸರ್ಕಾರ ಅಧಿನಿಯಮ, 1935
🌿 322ನೇ ಕಲಮಿನ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳು ಇವರಿಂದ ಭರಿಸಲ್ಪಡುತ್ತವೆ.
Anonymous Quiz
10%
ಭಾರತದ ಸಾದಿಲ್ವಾರು ನಿಧಿ
18%
ಭಾರತದ ಖಜಾನೆ ನಿಧಿ
38%
ಭಾರತದ ಪ್ರತ್ಯೇಕ ಕೇಂದ್ರ ಲೋಕಸೇವಾ ಆಯೋಗ ನಿಧಿ
34%
ಭಾರತದ ಸಂಚಿತ (ಕ್ರೋಢೀಕೃತ) ನಿಧಿ
🧿 ರಾಷ್ಟ್ರೀಯ ಅಭಿವೃದ್ಧಿ ಮಂಡಳಿಗೆ ಸಂಬಂಧಪಟ್ಟಂತೆ ಕೆಳಗಿನ ಯಾವುದು ಸರಿ?
I.ಆಗಸ್ಟ್ 6, 1952ರಲ್ಲಿ ಸರ್ಕಾರದ ಪ್ರಸ್ತಾವನೆಗೆ ಅನುಗುಣವಾಗಿ ಜಾರಿಗೆ ತರಲಾಗಿದೆ. II.ಆರ್ಥಿಕ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ& ಯೋಜನಾ ಆಯೋಗಗಳ ನಡುವೆ ಸಹಕಾರವನ್ನುಂಟು ಮಾಡಲು ಜಾರಿಗೆ ತರಲಾಯಿತು
I.ಆಗಸ್ಟ್ 6, 1952ರಲ್ಲಿ ಸರ್ಕಾರದ ಪ್ರಸ್ತಾವನೆಗೆ ಅನುಗುಣವಾಗಿ ಜಾರಿಗೆ ತರಲಾಗಿದೆ. II.ಆರ್ಥಿಕ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ& ಯೋಜನಾ ಆಯೋಗಗಳ ನಡುವೆ ಸಹಕಾರವನ್ನುಂಟು ಮಾಡಲು ಜಾರಿಗೆ ತರಲಾಯಿತು
Anonymous Quiz
3%
I ಮಾತ್ರ
72%
I ಮತ್ತು II
18%
II ಮಾತ್ರ
6%
I ಮತ್ತು II ಎರಡೂ ಅಲ್ಲ
🧿 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
I.ಲೋಕ ನಾಯಕ್ ಎಂದೇ ಪ್ರಸಿದ್ಧರಾದ ಜಯಪ್ರಕಾಶ್ ನಾರಾಯಣ್‌ರವರು ರೂಪಿಸಿದ ಯೋಜನೆಯೇ ಸರ್ವೋದಯ ಯೋಜನೆ. II.ಈ ಯೋಜನೆಯು ಗಾಂಧಿ ಯೋಜನೆಯಂತೆಯೇ ಕೃಷಿ, ಕೃಷಿ ಆಧಾರಿತ ಗೃಹ & ಸಣ್ಣ ಕೈಗಾರಿಕೆಗಳಿಗೆ ಹಾಗೂ ಸ್ವಾವಲಂಬನೆಗೆ ಆದ್ಯತೆ ನೀಡಿದರು

14%
II ಮಾತ್ರ
78%
I ಮತ್ತು II
6%
I ಮತ್ತು II ಎರಡೂ ಅಲ್ಲ
🧿ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
I.ಯುದ್ಧ ನಂತರದ ಪುನರ್ ರಚನಾ ಸಮಿತಿಯಲ್ಲಿ ಭಾರತದ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾಗಿದ್ದ ಎಂ.ಎನ್. ರಾಯ್‌ರವರು 1945ರಲ್ಲಿ ರೂಪಿಸಿದ ಯೋಜನೆಯೇ ಜನತಾಯೋಜನೆ. II.ಈ ಯೋಜನೆಯು ಕೈಗಾರಿಕೆ ಮತ್ತು ಕೃಷಿಗೆ ಸಮಾನ ಆಧ್ಯತೆಯನ್ನು ನೀಡುತ್ತದೆ
I.ಯುದ್ಧ ನಂತರದ ಪುನರ್ ರಚನಾ ಸಮಿತಿಯಲ್ಲಿ ಭಾರತದ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾಗಿದ್ದ ಎಂ.ಎನ್. ರಾಯ್‌ರವರು 1945ರಲ್ಲಿ ರೂಪಿಸಿದ ಯೋಜನೆಯೇ ಜನತಾಯೋಜನೆ. II.ಈ ಯೋಜನೆಯು ಕೈಗಾರಿಕೆ ಮತ್ತು ಕೃಷಿಗೆ ಸಮಾನ ಆಧ್ಯತೆಯನ್ನು ನೀಡುತ್ತದೆ
Anonymous Quiz
2%
I ಮಾತ್ರ
10%
II ಮಾತ್ರ
34%
I ಮತ್ತು II ಎರಡೂ ಅಲ್ಲ
55%
I ಮತ್ತು II ಎರಡೂ
🧿 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
I.ಆರ್ಥಿಕ ಯೋಜನೆ ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಅಳವಡಿಸಿಕೊಂಡ ಕೀರ್ತಿ ರಷ್ಯಾಗೆ ಸಲ್ಲುತ್ತದೆ. II.ರಷ್ಯಾವು (USSR) 1929ರಲ್ಲಿ ಆರ್ಥಿಕ ಯೋಜನೆ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡಿತು
I.ಆರ್ಥಿಕ ಯೋಜನೆ ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಅಳವಡಿಸಿಕೊಂಡ ಕೀರ್ತಿ ರಷ್ಯಾಗೆ ಸಲ್ಲುತ್ತದೆ. II.ರಷ್ಯಾವು (USSR) 1929ರಲ್ಲಿ ಆರ್ಥಿಕ ಯೋಜನೆ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡಿತು
Anonymous Quiz
2%
I ಮಾತ್ರ
10%
II ಮಾತ್ರ
30%
I ಮತ್ತು II ಎರಡೂ ಅಲ್ಲ
58%
I ಮತ್ತು II ಎರಡೂ
🧿 ಜಿ ಎಸ್ ಟಿ ಯು ಮೊದಲ ಬಾರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಜಾರಿಗೆ ಬಂದಿತು ?
Anonymous Quiz
18%
1995
40%
1956
34%
1954
8%
1958
🌷 ರಾಜ್ಯ ಲೇಕಸೇವಾ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
I. ಇದರ ಅಧ್ಯಕ್ಷ ಹಾಗೂ ಸದಸ್ಯರನ್ನು ರಾಜ್ಯದ ರಾಜ್ಯಪಾಲರು ನೇಮಕ ಮಾಡುವರು. II. ರಾಜ್ಯಸೇವೆಯ ಅಧಿಕಾರಿಗಳ ಶಿಸ್ತು ಪ್ರಕರಣಗಳ ಸಂಬಂಧ ವಿಷಯವಾಗಿ ಕೇಂದ್ರ ಲೋಕಸೇವಾ ಆಯೋಗವು ಇದರೊಡನೆ ಸಮಾಲೋಚಿಸಬಹುದಾಗಿದೆ
I. ಇದರ ಅಧ್ಯಕ್ಷ ಹಾಗೂ ಸದಸ್ಯರನ್ನು ರಾಜ್ಯದ ರಾಜ್ಯಪಾಲರು ನೇಮಕ ಮಾಡುವರು. II. ರಾಜ್ಯಸೇವೆಯ ಅಧಿಕಾರಿಗಳ ಶಿಸ್ತು ಪ್ರಕರಣಗಳ ಸಂಬಂಧ ವಿಷಯವಾಗಿ ಕೇಂದ್ರ ಲೋಕಸೇವಾ ಆಯೋಗವು ಇದರೊಡನೆ ಸಮಾಲೋಚಿಸಬಹುದಾಗಿದೆ
Anonymous Quiz
3%
I ಮಾತ್ರ
10%
II ಮಾತ್ರ
84%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ
🌷 ಭಾರತದ ಚುನಾವಣಾ ಆಯೋಗವು ಮತದಾರರ ದೃಢೀಕರಣ ಪತ್ರ ಶೋಧನಾ ಯತ್ನದೊಂದಿಗೆ ವಿದ್ಯುನ್ಮಾನ ಮತಯಂತ್ರವನ್ನು ಪ್ರಥಮ ಬಾರಿಗೆ ಇವುಗಳಲ್ಲಿ ಯಾವ ರಾಜ್ಯದ ಉಪಚುನಾವಣೆಯಲ್ಲಿ ಬಳಸಿತು.
Anonymous Quiz
11%
ಮಣಿಪುರ
56%
ನಾಗಾಲ್ಯಾಂಡ್
29%
ಮಿಜೋರಾಂ
4%
ತ್ರಿಪುರ
🌷 ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಕಾರ್ಯನಿರ್ವಹಣಾ ಅವಧಿಯು
Anonymous Quiz
17%
6 ವರ್ಷಗಳು ಅಥವಾ 62 ವರ್ಷಗಳಾಗುವವರೆಗೂ.
29%
5 ವರ್ಷಗಳು ಅಥವಾ 65 ವರ್ಷಗಳಾಗುವವರೆಗೂ.
49%
6 ವರ್ಷಗಳು ಅಥವಾ 65 ವರ್ಷಗಳಾಗುವವರೆಗೂ.
5%
5 ವರ್ಷಗಳು ಅಥವಾ 62 ವರ್ಷಗಳಾಗುವವರೆಗೂ,
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ)ಕೇಲ್ಕರ್ ಸಮಿತಿ 1955 ಇದು ಮೊದಲ ಹಿಂದುಳಿದ ವರ್ಗಗಳ ಆಯೋಗ ವಾಗಿದೆ. ಬಿ)ಕಾಕಾ ಕೇಲರ್‌ರವರ ಅಧ್ಯಕತೆಯಲ್ಲಿ 1953 ಜ.29ರಂದು ರಾಷ್ಟ್ರಪತಿಯ ಆದೇಶದ ನೇಮಕಗೊಂಡ ಆಯೋಗವೇ ಖೇಲ್ಕರ್ ಆಯೋಗ
ಎ)ಕೇಲ್ಕರ್ ಸಮಿತಿ 1955 ಇದು ಮೊದಲ ಹಿಂದುಳಿದ ವರ್ಗಗಳ ಆಯೋಗ ವಾಗಿದೆ. ಬಿ)ಕಾಕಾ ಕೇಲರ್‌ರವರ ಅಧ್ಯಕತೆಯಲ್ಲಿ 1953 ಜ.29ರಂದು ರಾಷ್ಟ್ರಪತಿಯ ಆದೇಶದ ನೇಮಕಗೊಂಡ ಆಯೋಗವೇ ಖೇಲ್ಕರ್ ಆಯೋಗ
Anonymous Quiz
3%
ಎ ಮಾತ್ರ
13%
ಬಿ ಮಾತ್ರ
81%
ಎ ಮತ್ತು ಬಿ ಎರಡೂ
3%
ಎ ಮತ್ತು ಬಿ ಎರಡೂ ಅಲ್ಲ
📰 ರಾಷ್ಟ್ರೀಯ ಸುರಕ್ಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
Anonymous Quiz
13%
ಮಾರ್ಚ 5
38%
ಮಾರ್ಚ 4
37%
ಮಾರ್ಚ 6
12%
ಮಾರ್ಚ 7