🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?
I.ಕೇವಲ ನ್ಯಾಯಿಕ ಅಧಿಕಾರವನ್ನು ಹೊಂದಿರುವವರ ವಿರುದ್ಧ ಮಾತ್ರ ಪ್ರೊಹಿಬಿಷನ್ ರಿಟ್ ನ್ನು ಹೊರಡಿಸಬಹುದು. II.ಉಚ್ಛ ನ್ಯಾಯಾಲಯವು ಕೆಳಹಂತದ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಬರುವ ಮನವಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ
I.ಕೇವಲ ನ್ಯಾಯಿಕ ಅಧಿಕಾರವನ್ನು ಹೊಂದಿರುವವರ ವಿರುದ್ಧ ಮಾತ್ರ ಪ್ರೊಹಿಬಿಷನ್ ರಿಟ್ ನ್ನು ಹೊರಡಿಸಬಹುದು. II.ಉಚ್ಛ ನ್ಯಾಯಾಲಯವು ಕೆಳಹಂತದ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಬರುವ ಮನವಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ
Anonymous Quiz
2%
I ಮಾತ್ರ
12%
II ಮಾತ್ರ
82%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?
1.ಕಲ್ಕತ್ತಾ ಹೈ ಕೋರ್ಟ್ 1862 ಜುಲೈ 1ರಂದು ಸ್ಥಾಪಿಸಲಾಯಿತು. 2. ಇದು ದೇಶದಲ್ಲೇ ಅತ್ಯಂತ ಹಳೆಯ ಹೈ ಕೋರ್ಟ್ ಆಗಿದೆ
1.ಕಲ್ಕತ್ತಾ ಹೈ ಕೋರ್ಟ್ 1862 ಜುಲೈ 1ರಂದು ಸ್ಥಾಪಿಸಲಾಯಿತು. 2. ಇದು ದೇಶದಲ್ಲೇ ಅತ್ಯಂತ ಹಳೆಯ ಹೈ ಕೋರ್ಟ್ ಆಗಿದೆ
Anonymous Quiz
2%
1 ಮಾತ್ರ
13%
2 ಮಾತ್ರ
82%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?.
(a)ಭಾರತ ಸಂವಿಧಾನವು ಪ್ರತಿಯೊಂದು ರಾಜ್ಯದಲ್ಲಿ ಉಚ್ಛ ನ್ಯಾಯಾಲಯದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. (b)ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಒಂದೊಂದು ಉಚ್ಛ ನ್ಯಾಯಾಲಯವನ್ನು ಹೊಂದಿವೆ
(a)ಭಾರತ ಸಂವಿಧಾನವು ಪ್ರತಿಯೊಂದು ರಾಜ್ಯದಲ್ಲಿ ಉಚ್ಛ ನ್ಯಾಯಾಲಯದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. (b)ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಒಂದೊಂದು ಉಚ್ಛ ನ್ಯಾಯಾಲಯವನ್ನು ಹೊಂದಿವೆ
Anonymous Quiz
17%
a ಮಾತ್ರ
15%
b ಮಾತ್ರ
65%
a ಮತ್ತು b
4%
ಯಾವುದೂ ಅಲ್ಲ
🌷 ಈ ಕೆಳಗಿನ ಯಾವ ಖಂಡವು ಆಫ್ರಿಕಾದ ಉತ್ತರಕ್ಕೆ ಇದೆ?
Anonymous Quiz
34%
ಯುರೋಪ್
35%
ಉತ್ತರ ಅಮೆರಿಕ
21%
ದಕ್ಷಿಣ ಅಮೇರಿಕಾ
10%
ಏಷ್ಯಾ
🌷 ಕರ್ಕಾಟಕ, ಸಮಭಾಜಕ ಮತ್ತು ಮಕರ ಸಂಕ್ರಾಂತಿಗಳು ಈ ಕೆಳಗಿನ ಯಾವ ಖಂಡಗಳ ಮೂಲಕ ಹಾದು ಹೋಗುತ್ತವೆ?
Anonymous Quiz
10%
ದಕ್ಷಿಣ ಅಮೆರಿಕ
28%
ಏಷ್ಯಾ
30%
ಉತ್ತರ ಅಮೆರಿಕ
32%
ಆಫ್ರಿಕಾ
🌷 ಕೆಳಗಿನವುಗಳಲ್ಲಿ ಅಂಟಾರ್ಕ್ಟಿಕಾದಲ್ಲಿರುವ ಏಕೈಕ ಜ್ವಾಲಾಮುಖಿ ಶಿಖರ ಯಾವುದು?
Anonymous Quiz
27%
ಮೌಂಟ್ ಎಲ್ಬ್ರಸ್
27%
ಮೌಂಟ್ ಕುಕ್
25%
ಮೌಂಟ್ ಬ್ಲಾಂಕ್
21%
ಮೌಂಟ್ ಎರೆಬಸ್
🌷 ಅಂಟಾರ್ಟಿಕಾದ ಅತಿ ಎತ್ತರದ ಶಿಖರ ಯಾವುದು?
Anonymous Quiz
10%
ಕ್ವೀನ್ ಮೌಡ್ ಶ್ರೇಣಿ
35%
ಮೌಂಟ್ ಎರೆಬಸ್
43%
ಮೌಂಟ್ ವಿನ್ಸನ್ ಮಾಸಿಫ್
12%
ಮೌಂಟ್ ಕೋಟೋಪಾಕ್ಷಿ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
📰 ಮೂರು ಕ್ರಿಮಿನಲ್ ಕಾನೂನುಗಳನ್ನು ಶೇ.100ರಷ್ಟು ಜಾರಿಗೆ ತಂದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಯಾವುದು?
Anonymous Quiz
18%
ಚಂಡೀಗಢ
60%
ಜಮ್ಮು & ಕಾಶ್ಮೀರ
17%
ಲಕ್ಷದ್ವೀಪ
5%
ಲಡಾಖ್
📰 ರತಪಾನಿ ಹುಲಿ ಸಂರಕ್ಷಿತ ಪ್ರದೇಶವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ
Anonymous Quiz
12%
ಉತ್ತರ ಪ್ರದೇಶ
69%
ಮಧ್ಯಪ್ರದೇಶ
12%
ಕರ್ನಾಟಕ
8%
ಒಡಿಶಾ
📰 ಹರಿಮೌ ಶಕ್ತಿ ಸಮರಾಬ್ಯಾಸವು ಭಾರತ ಮತ್ತು ಯಾವ ದೇಶದ ಮಧ್ಯದಲ್ಲಿ ನಡೆಯುತ್ತದೆ?
Anonymous Quiz
18%
ಸಿಂಗಾಪೂರ
16%
ಚೀನಾ
61%
ಮಲೇಷಿಯಾ
4%
ರಷ್ಯಾ
📰 UNCCD 16ನೇ ಸಭೆಯ ಆತೀಥ್ಯ ವಹಿಸಿದ ದೇಶ ಯಾವುದು?
Anonymous Quiz
13%
ಯುಎಇ
23%
ಇರಾನ
62%
ಸೌದಿಅರೇಬಿಯಾ
3%
ಇರಾಕ
📰 ಇತ್ತೀಚೆಗೆ ಉಡಾವಣೆ ಮಾಡಲಾದ ಪ್ರೊಬಾ-3 ಮಿಷನ್ ಉದ್ದೇಶವೆನು?
Anonymous Quiz
21%
ಚಂದ್ರನ ಮೇಲ್ಮೈ ಅಧ್ಯಯನ
35%
ಬಾಹ್ಯ ಗ್ರಹಗಳ ಅನ್ವೇಷಣೆ
43%
ಸೂರ್ಯ ವಾತಾವರಣ ಅಧ್ಯಯನ
2%
ಮೇಲಿನ ಯಾವುದು ಅಲ್ಲ
✔️Amaravati set to become world's first fully renewable-powered city
@kumarbhandarimath
Join Telegram ☝️
@kumarbhandarimath
Join Telegram ☝️