🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
273 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
🌻 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಮೌಂಟ್ ಕೀನ್ಯಾ ಇದು ಆಫ್ರಿಕಾದ ಎರಡನೆಯ ಎತ್ತರವಾದ ಪರ್ವತ. II. ಇದು ಕೀನ್ಯಾ ದೇಶದ ಕೇಂದ್ರ ಭಾಗದಲ್ಲಿದ್ದು, ಇದನ್ನು 1899ರಲ್ಲಿ ಮೊದಲ ಬಾರಿಗೆ ಬ್ರಿಟನ್ನಿನ ಮಕಿಂದರ್ ಏರಿದರು
Anonymous Quiz
3%
I ಮಾತ್ರ
19%
II ಮಾತ್ರ
71%
I ಮತ್ತು II
7%
I ಮತ್ತು II ಎರಡೂ ಅಲ್ಲ
🌻 ಕರ್ಕಾಟಕ ಸಂಕ್ರಾಂತಿಯು ಆಫ್ರಿಕಾ ಖಂಡದ ಯಾವ ದೇಶದ ಮೂಲಕ ಹಾದುಹೋಗುವುದಿಲ್ಲ?
Anonymous Quiz
14%
ಲಿಬಿಯಾ
43%
ಜಿಂಬಾಬ್ವೆ
29%
ಈಜಿಪ್ಟ್
14%
ಅಲ್ಜೀರಿಯಾ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?

1.ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎರಡು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ. 2.ಯಾವುದೇ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶನಾಗಿ ನೇಮಕಗೊಳ್ಳುವ ವ್ಯಕ್ತಿಯು 62 ವರ್ಷ ವಯಸ್ಸಾದ ಬಳಿಕ ಹುದ್ದೆಯಲ್ಲಿ ಮುಂದುವರೆಯತಕ್ಕದ್ದಲ್ಲ
Anonymous Quiz
5%
1 ಮಾತ್ರ
13%
2 ಮಾತ್ರ
79%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?

I.ಕೇವಲ ನ್ಯಾಯಿಕ ಅಧಿಕಾರವನ್ನು ಹೊಂದಿರುವವರ ವಿರುದ್ಧ ಮಾತ್ರ ಪ್ರೊಹಿಬಿಷನ್‌ ರಿಟ್ ನ್ನು ಹೊರಡಿಸಬಹುದು. II.ಉಚ್ಛ ನ್ಯಾಯಾಲಯವು ಕೆಳಹಂತದ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಬರುವ ಮನವಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ
Anonymous Quiz
2%
I ಮಾತ್ರ
12%
II ಮಾತ್ರ
82%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?

1.ಕಲ್ಕತ್ತಾ ಹೈ ಕೋರ್ಟ್ 1862 ಜುಲೈ 1ರಂದು ಸ್ಥಾಪಿಸಲಾಯಿತು. 2. ಇದು ದೇಶದಲ್ಲೇ ಅತ್ಯಂತ ಹಳೆಯ ಹೈ ಕೋರ್ಟ್‌ ಆಗಿದೆ
Anonymous Quiz
2%
1 ಮಾತ್ರ
13%
2 ಮಾತ್ರ
82%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?.

(a)ಭಾರತ ಸಂವಿಧಾನವು ಪ್ರತಿಯೊಂದು ರಾಜ್ಯದಲ್ಲಿ ಉಚ್ಛ ನ್ಯಾಯಾಲಯದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. (b)ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಒಂದೊಂದು ಉಚ್ಛ ನ್ಯಾಯಾಲಯವನ್ನು ಹೊಂದಿವೆ
Anonymous Quiz
17%
a ಮಾತ್ರ
15%
b ಮಾತ್ರ
65%
a ಮತ್ತು b
4%
ಯಾವುದೂ ಅಲ್ಲ
🌷 ಈ ಕೆಳಗಿನ ಯಾವ ಖಂಡವು ಆಫ್ರಿಕಾದ ಉತ್ತರಕ್ಕೆ ಇದೆ?
Anonymous Quiz
34%
ಯುರೋಪ್
35%
ಉತ್ತರ ಅಮೆರಿಕ
21%
ದಕ್ಷಿಣ ಅಮೇರಿಕಾ
10%
ಏಷ್ಯಾ
🌷 ಕೆಳಗಿನ ಯಾವ ದೇಶದ ರಾಜಧಾನಿ ಟ್ರಿಪೋಲಿ?
Anonymous Quiz
28%
ಲಿಬಿಯಾ
25%
ಈಜಿಪ್ಟ್
38%
ಅಲ್ಜೀರಿಯಾ
9%
ಮೊರಾಕೊ
🌷 ಕರ್ಕಾಟಕ, ಸಮಭಾಜಕ ಮತ್ತು ಮಕರ ಸಂಕ್ರಾಂತಿಗಳು ಈ ಕೆಳಗಿನ ಯಾವ ಖಂಡಗಳ ಮೂಲಕ ಹಾದು ಹೋಗುತ್ತವೆ?
Anonymous Quiz
10%
ದಕ್ಷಿಣ ಅಮೆರಿಕ
28%
ಏಷ್ಯಾ
30%
ಉತ್ತರ ಅಮೆರಿಕ
32%
ಆಫ್ರಿಕಾ
🌷 ಕೆಳಗಿನವುಗಳಲ್ಲಿ ಅಂಟಾರ್ಕ್ಟಿಕಾದಲ್ಲಿರುವ ಏಕೈಕ ಜ್ವಾಲಾಮುಖಿ ಶಿಖರ ಯಾವುದು?
Anonymous Quiz
27%
ಮೌಂಟ್ ಎಲ್ಬ್ರಸ್
27%
ಮೌಂಟ್ ಕುಕ್
25%
ಮೌಂಟ್ ಬ್ಲಾಂಕ್
21%
ಮೌಂಟ್ ಎರೆಬಸ್
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐

🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.

@kumarbhandarimath

Join Telegram ☝️
ಪ್ರಚಲಿತ ಪೇಪರ್ 22-04-2025.pdf
23.6 MB
🗞️ ಪೇಪರ್ ಕಟ್ಟಿಂಗ್
🗓ದಿನಾಂಕ :22-04-2025
🌷🌷🌷🌷🌷🌷🌷🌷

@kumarbhandarimath

Join Telegram ☝️
✔️ಇತ್ತೀಚೆಗೆ 'ಹಿರಿಯ ನಾಗರಿಕರ ಆಯೋಗ'ವನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?

A] ಕೇರಳ
B] ರಾಜಸ್ಥಾನ
C] ಮಹಾರಾಷ್ಟ್ರ
D] ಪಂಜಾಬ್
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
41%
32%
ಬಿ
24%
ಸಿ
3%
ಡಿ
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"

📗ಕೊರ್ಸ್ :- KAS / PSI / PDO
ವಿಜಯಪುರ - 56ನೇ ಬ್ಯಾಚ್
ಪ್ರವೇಶ ಪ್ರಾರಂಭ:- 22-04-2025
ತರಗತಿ ಪ್ರಾರಂಭ :- 05-05-2025

ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್

💁‍♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
📰 ಮೂರು ಕ್ರಿಮಿನಲ್ ಕಾನೂನುಗಳನ್ನು ಶೇ.100ರಷ್ಟು ಜಾರಿಗೆ ತಂದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಯಾವುದು?
Anonymous Quiz
18%
ಚಂಡೀಗಢ
60%
ಜಮ್ಮು & ಕಾಶ್ಮೀರ
17%
ಲಕ್ಷದ್ವೀಪ
5%
ಲಡಾಖ್
📰 ರತಪಾನಿ ಹುಲಿ ಸಂರಕ್ಷಿತ ಪ್ರದೇಶವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ
Anonymous Quiz
12%
ಉತ್ತರ ಪ್ರದೇಶ
69%
ಮಧ್ಯಪ್ರದೇಶ
12%
ಕರ್ನಾಟಕ
8%
ಒಡಿಶಾ