📰 ಪ್ರತಿ ವರ್ಷ ಕೆಳಗಿನ ಯಾವ ದಿನದಂದು ವಿಶ್ವದಾದ್ಯಂತ " ವಿಶ್ವ ಡೌನ್ ಸಿಂಡ್ರೋಮ್ ದಿನ" ವನ್ನಾಗಿ ಆಚರಿಸಲಾಗುತ್ತದೆ?
When is World Down Syndrome Day celebrated every year?
When is World Down Syndrome Day celebrated every year?
Anonymous Quiz
14%
ಮಾರ್ಚ್ 21
48%
ಮಾರ್ಚ್ 22
31%
ಮಾರ್ಚ್ 26
8%
ಮಾರ್ಚ್ 29
📰 ಇತ್ತೀಚಿಗೆ ಭಾರತ ಸರ್ಕಾರವು ಭೂಕಂಪದಿಂದ ನಲುಗಿದ ಮ್ಯಾನ್ಮಾರ್ ದೇಶಕ್ಕೆ ಕೆಳಗಿನ ಯಾವ ಹೆಸರಿನ ಕಾರ್ಯಾಚರಣೆ ಮೂಲಕ ಭಾರತ ಸಹಾಯಹಸ್ತ ಚಾಚಿದೆ?
Recently, the Indian government extended a helping hand to the earthquake-hit Myanmar through which of the following operations?
Recently, the Indian government extended a helping hand to the earthquake-hit Myanmar through which of the following operations?
Anonymous Quiz
45%
ಆಪರೇಷನ್ ಬ್ರಹ್ಮ
31%
ಆಪರೇಷನ್ ಗಂಗಾ
16%
ಆಪರೇಷನ್ ಕೃಷ್ಣ
9%
ಆಪರೇಷನ್ ಬ್ರಹ್ಮಪುತ್ರ
🌻 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ಆಫ್ರಿಕಾ ಖಂಡವು ವಿಸ್ತಾರವಾದ ಪ್ರಸ್ಥಭೂಮಿಯಾಗಿದ್ದು, ಇದು ಹೊಂದಿರುವ ಪರ್ವತಗಳು ಕಡಿಮೆ. ಬಿ) ಮೌಂಟ್ ಕಿಲಿಮಾಂಜಿರೋ ಆಫ್ರಿಕಾ ಖಂಡದ ಅತ್ಯುನ್ನತವಾದ ಜ್ವಾಲಾಮುಖಿ ಪರ್ವತವಾಗಿದೆ
ಎ) ಆಫ್ರಿಕಾ ಖಂಡವು ವಿಸ್ತಾರವಾದ ಪ್ರಸ್ಥಭೂಮಿಯಾಗಿದ್ದು, ಇದು ಹೊಂದಿರುವ ಪರ್ವತಗಳು ಕಡಿಮೆ. ಬಿ) ಮೌಂಟ್ ಕಿಲಿಮಾಂಜಿರೋ ಆಫ್ರಿಕಾ ಖಂಡದ ಅತ್ಯುನ್ನತವಾದ ಜ್ವಾಲಾಮುಖಿ ಪರ್ವತವಾಗಿದೆ
Anonymous Quiz
4%
ಎ ಮಾತ್ರ
81%
ಎ ಮತ್ತು ಬಿ ಎರಡೂ
12%
ಬಿ ಮಾತ್ರ
3%
ಎ ಮತ್ತು ಬಿ ಎರಡೂ ಅಲ್ಲ
🌻 ಆಫ್ರಿಕಾದ ಅತಿ ಉದ್ದದ ನದಿ ಯಾವುದು?
Anonymous Quiz
2%
ಕಿತ್ತಳೆ ನದಿ
58%
ನೈಲ್ ನದಿ
35%
ಕಾಂಗೋ ನದಿ
5%
ಜಾಂಬೆಜಿ ನದಿ
🌻 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
I. ಮೌಂಟ್ ಕೀನ್ಯಾ ಇದು ಆಫ್ರಿಕಾದ ಎರಡನೆಯ ಎತ್ತರವಾದ ಪರ್ವತ. II. ಇದು ಕೀನ್ಯಾ ದೇಶದ ಕೇಂದ್ರ ಭಾಗದಲ್ಲಿದ್ದು, ಇದನ್ನು 1899ರಲ್ಲಿ ಮೊದಲ ಬಾರಿಗೆ ಬ್ರಿಟನ್ನಿನ ಮಕಿಂದರ್ ಏರಿದರು
I. ಮೌಂಟ್ ಕೀನ್ಯಾ ಇದು ಆಫ್ರಿಕಾದ ಎರಡನೆಯ ಎತ್ತರವಾದ ಪರ್ವತ. II. ಇದು ಕೀನ್ಯಾ ದೇಶದ ಕೇಂದ್ರ ಭಾಗದಲ್ಲಿದ್ದು, ಇದನ್ನು 1899ರಲ್ಲಿ ಮೊದಲ ಬಾರಿಗೆ ಬ್ರಿಟನ್ನಿನ ಮಕಿಂದರ್ ಏರಿದರು
Anonymous Quiz
3%
I ಮಾತ್ರ
19%
II ಮಾತ್ರ
71%
I ಮತ್ತು II
7%
I ಮತ್ತು II ಎರಡೂ ಅಲ್ಲ
🌻 ಕರ್ಕಾಟಕ ಸಂಕ್ರಾಂತಿಯು ಆಫ್ರಿಕಾ ಖಂಡದ ಯಾವ ದೇಶದ ಮೂಲಕ ಹಾದುಹೋಗುವುದಿಲ್ಲ?
Anonymous Quiz
14%
ಲಿಬಿಯಾ
43%
ಜಿಂಬಾಬ್ವೆ
29%
ಈಜಿಪ್ಟ್
14%
ಅಲ್ಜೀರಿಯಾ
📓YouTube Live Class
🦆ಸಮಯ-6:00Pm
🦆ವಿಷಯ :-ಪ್ರಚಲೀತ ಘಟನೆಗಳು ಭಾಗ-04
🦆 ವಿಶೇಷತೆ:- KSP - KPSC
👉CLASS LINK:
https://www.youtube.com/live/R4ZFq9WqTbA?si=8bgzpxlYnFil3zUC
🍀ಇಂದು ರಾತ್ರಿ 6 to 7ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notiflyಆಗಿರಿ
🦆ಸಮಯ-6:00Pm
🦆ವಿಷಯ :-ಪ್ರಚಲೀತ ಘಟನೆಗಳು ಭಾಗ-04
🦆 ವಿಶೇಷತೆ:- KSP - KPSC
👉CLASS LINK:
https://www.youtube.com/live/R4ZFq9WqTbA?si=8bgzpxlYnFil3zUC
🍀ಇಂದು ರಾತ್ರಿ 6 to 7ಗಂಟೆಗೆ ಪ್ರಾರಂಭವಾಗಲಿದೆ.ಆದ್ದರಿಂದ Notiflyಆಗಿರಿ
YouTube
ಪ್ರಚಲಿತ ಘಟನೆಗಳು(15-21 Day's )-Suresh Nimangri Sir is live
ಆತ್ಮೀಯ ಸ್ಪರ್ಧಾರ್ಥಿಗಳೆ ನಾನು ನಿಮ್ಮ ಪ್ರೀತಿಯ ಶರಣಯ್ಯ ಭಂಡಾರಿಮಠ, ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆ ತಯ್ಯಾರಿಗೆ ನಿಮಗೆ ಮಾರ್ಗದರ್ಶನವನ್ನು YOUTUBE ಲೈವ್ ತರಗತಿಗಳನ್ನು ಮಾಡುತ್ತೇನೆ. ಪ್ರತಿನಿತ್ಯ ತರಗತಿಗಳ ವಿವರ ಹಾಗು ಇತರೆ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಯಾವುದೇ ತರಗತಿಗಳನ್ನು…
🍁 ಭಾರತ ಸಂವಿಧಾನದ ಪ್ರಕಾರ “ಜಿಲ್ಲಾ ನ್ಯಾಯಾಧೀಶ” ಎಂಬ ಪದ ಯಾವುದನ್ನು ಒಳಗೊಳ್ಳುವುದಿಲ್ಲ
Anonymous Quiz
14%
ಚೀಫ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್
23%
ಸೆಷನ್ಸ್ ನ್ಯಾಯಾಧೀಶ
46%
ಲಘು ವಿವಾದ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ
17%
ಟ್ಯ್ರಿಬ್ಯುನಲ್ ನ್ಯಾಯಾಧೀಶ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?
1.ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎರಡು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ. 2.ಯಾವುದೇ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶನಾಗಿ ನೇಮಕಗೊಳ್ಳುವ ವ್ಯಕ್ತಿಯು 62 ವರ್ಷ ವಯಸ್ಸಾದ ಬಳಿಕ ಹುದ್ದೆಯಲ್ಲಿ ಮುಂದುವರೆಯತಕ್ಕದ್ದಲ್ಲ

1 ಮಾತ್ರ
13%
2 ಮಾತ್ರ
79%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?
I.ಕೇವಲ ನ್ಯಾಯಿಕ ಅಧಿಕಾರವನ್ನು ಹೊಂದಿರುವವರ ವಿರುದ್ಧ ಮಾತ್ರ ಪ್ರೊಹಿಬಿಷನ್ ರಿಟ್ ನ್ನು ಹೊರಡಿಸಬಹುದು. II.ಉಚ್ಛ ನ್ಯಾಯಾಲಯವು ಕೆಳಹಂತದ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಬರುವ ಮನವಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ

82%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?
1.ಕಲ್ಕತ್ತಾ ಹೈ ಕೋರ್ಟ್ 1862 ಜುಲೈ 1ರಂದು ಸ್ಥಾಪಿಸಲಾಯಿತು. 2. ಇದು ದೇಶದಲ್ಲೇ ಅತ್ಯಂತ ಹಳೆಯ ಹೈ ಕೋರ್ಟ್ ಆಗಿದೆ
1.ಕಲ್ಕತ್ತಾ ಹೈ ಕೋರ್ಟ್ 1862 ಜುಲೈ 1ರಂದು ಸ್ಥಾಪಿಸಲಾಯಿತು. 2. ಇದು ದೇಶದಲ್ಲೇ ಅತ್ಯಂತ ಹಳೆಯ ಹೈ ಕೋರ್ಟ್ ಆಗಿದೆ
Anonymous Quiz
2%
1 ಮಾತ್ರ
13%
2 ಮಾತ್ರ
82%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?.
(a)ಭಾರತ ಸಂವಿಧಾನವು ಪ್ರತಿಯೊಂದು ರಾಜ್ಯದಲ್ಲಿ ಉಚ್ಛ ನ್ಯಾಯಾಲಯದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. (b)ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಒಂದೊಂದು ಉಚ್ಛ ನ್ಯಾಯಾಲಯವನ್ನು ಹೊಂದಿವೆ
(a)ಭಾರತ ಸಂವಿಧಾನವು ಪ್ರತಿಯೊಂದು ರಾಜ್ಯದಲ್ಲಿ ಉಚ್ಛ ನ್ಯಾಯಾಲಯದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. (b)ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಒಂದೊಂದು ಉಚ್ಛ ನ್ಯಾಯಾಲಯವನ್ನು ಹೊಂದಿವೆ
Anonymous Quiz
17%
a ಮಾತ್ರ
15%
b ಮಾತ್ರ
65%
a ಮತ್ತು b
4%
ಯಾವುದೂ ಅಲ್ಲ
🌷 ಈ ಕೆಳಗಿನ ಯಾವ ಖಂಡವು ಆಫ್ರಿಕಾದ ಉತ್ತರಕ್ಕೆ ಇದೆ?
Anonymous Quiz
34%
ಯುರೋಪ್
35%
ಉತ್ತರ ಅಮೆರಿಕ
21%
ದಕ್ಷಿಣ ಅಮೇರಿಕಾ
10%
ಏಷ್ಯಾ
🌷 ಕರ್ಕಾಟಕ, ಸಮಭಾಜಕ ಮತ್ತು ಮಕರ ಸಂಕ್ರಾಂತಿಗಳು ಈ ಕೆಳಗಿನ ಯಾವ ಖಂಡಗಳ ಮೂಲಕ ಹಾದು ಹೋಗುತ್ತವೆ?
Anonymous Quiz
10%
ದಕ್ಷಿಣ ಅಮೆರಿಕ
28%
ಏಷ್ಯಾ
30%
ಉತ್ತರ ಅಮೆರಿಕ
32%
ಆಫ್ರಿಕಾ
🌷 ಕೆಳಗಿನವುಗಳಲ್ಲಿ ಅಂಟಾರ್ಕ್ಟಿಕಾದಲ್ಲಿರುವ ಏಕೈಕ ಜ್ವಾಲಾಮುಖಿ ಶಿಖರ ಯಾವುದು?
Anonymous Quiz
27%
ಮೌಂಟ್ ಎಲ್ಬ್ರಸ್
27%
ಮೌಂಟ್ ಕುಕ್
25%
ಮೌಂಟ್ ಬ್ಲಾಂಕ್
21%
ಮೌಂಟ್ ಎರೆಬಸ್
🌷 ಅಂಟಾರ್ಟಿಕಾದ ಅತಿ ಎತ್ತರದ ಶಿಖರ ಯಾವುದು?
Anonymous Quiz
10%
ಕ್ವೀನ್ ಮೌಡ್ ಶ್ರೇಣಿ
35%
ಮೌಂಟ್ ಎರೆಬಸ್
43%
ಮೌಂಟ್ ವಿನ್ಸನ್ ಮಾಸಿಫ್
12%
ಮೌಂಟ್ ಕೋಟೋಪಾಕ್ಷಿ
Audio
👆👆👆👆👆👆👆👆
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️
🌐"ಕರುನಾಳು ಬಾ ಬೆಳಕೆ"🌐
🔰ಡಾ.ಗುರುರಾಜ್ ಕರ್ಜಗಿ ಸರ್ ಅವರ ಸ್ಪೂರ್ತಿದಾಯಕ ಮಾತುಗಳು.
@kumarbhandarimath
Join Telegram ☝️