🌎SB10 ಭೂಗೋಳ ಸಂಜೀವಿನಿ🌍
132K subscribers
21.4K photos
273 videos
6.83K files
2.15K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
✔️ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ(PM Vidyalakshmi Scheme)ಯ ಮುಖ್ಯ ಉದ್ದೇಶವೇನು?

A) ಉನ್ನತ ಶಿಕ್ಷಣಕ್ಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು
B) ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ಒದಗಿಸುವುದು
C) ಬುಡಕಟ್ಟು ಪ್ರದೇಶಗಳಲ್ಲಿ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸುವುದು
D) ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನು ನೀಡುವುದು
🚩ಸರಿಯಾದ ಉತ್ತರವನ್ನು ಆಯ್ಕೆಮಾಡಿ
Anonymous Quiz
39%
28%
ಬಿ
25%
ಸಿ
8%
ಡಿ
📰 ಇತ್ತೀಚಿಗೆ ಸುದ್ದಿಯಲ್ಲಿರುವ "ಸರ್ಹುಲ್ ಹಬ್ಬ"ವನ್ನು ಮುಖ್ಯವಾಗಿ ಈ ಕೆಳಗಿನ ಯಾವ ರಾಜ್ಯದ ಬುಡಕಟ್ಟು ಜನಾಂಗದವರು ಆಚರಿಸುತ್ತಾರೆ?

The 'Sarhul festival" is mainly celebrated by the tribes of which one of the following States?
Anonymous Quiz
19%
ಹಿಮಾಚಲ ಪ್ರದೇಶ
33%
ಸಿಕ್ಕಿಂ
31%
ಅಸ್ಸಾಂ
16%
ಜಾರ್ಖಂಡ್
📰 ಭಾರತ-ರಷ್ಯಾ ದ್ವಿಪಕ್ಷೀಯ "ನೌಕಾ ವ್ಯಾಯಾಮ ಇಂದ್ರ 2025" ರ 14 ನೇ ಆವೃತ್ತಿಯನ್ನು ಇತ್ತೀಚೆಗೆ ಕೆಳಗಿನ ಯಾವ ಸ್ಥಳದಲ್ಲಿ ನಡೆಸಲಾಯಿತು?

The 14th edition of the India-Russia bilateral "Naval Exercise Indra 2025" was recently held at which of the following locations?
Anonymous Quiz
15%
ಚೆನ್ನೈ
41%
ಜೈಪುರ
37%
ಸಿಲ್ಲಾಂಗ್
6%
ಮೇಲಿನ ಯಾವುದು ಅಲ್ಲ
📰 2025 ರ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದ ಗೀತೆ, ಲೋಗೋ ಮತ್ತು ಮ್ಯಾಸ್ಕಾಟ್ ಅನ್ನು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟ 2025 ರ ಮ್ಯಾಸ್ಕಾಟ್‌ಗೆ ಯಾವ ಹೆಸರಿಡಲಾಗಿದೆ?
Anonymous Quiz
11%
ಅರ್ಜುನ್
52%
ಉಜ್ವಲ
31%
ತೇಜಸ್
6%
ತಾರಾ
📰 ಪ್ರತಿ ವರ್ಷ ಕೆಳಗಿನ ಯಾವ ದಿನದಂದು ವಿಶ್ವದಾದ್ಯಂತ " ವಿಶ್ವ ಡೌನ್ ಸಿಂಡ್ರೋಮ್ ದಿನ" ವನ್ನಾಗಿ ಆಚರಿಸಲಾಗುತ್ತದೆ?

When is World Down Syndrome Day celebrated every year?
Anonymous Quiz
14%
ಮಾರ್ಚ್ 21
48%
ಮಾರ್ಚ್ 22
31%
ಮಾರ್ಚ್ 26
8%
ಮಾರ್ಚ್ 29
📰 ಇತ್ತೀಚಿಗೆ ಭಾರತ ಸರ್ಕಾರವು ಭೂಕಂಪದಿಂದ ನಲುಗಿದ ಮ್ಯಾನ್ಮಾರ್ ದೇಶಕ್ಕೆ ಕೆಳಗಿನ ಯಾವ ಹೆಸರಿನ ಕಾರ್ಯಾಚರಣೆ ಮೂಲಕ ಭಾರತ ಸಹಾಯಹಸ್ತ ಚಾಚಿದೆ?

Recently, the Indian government extended a helping hand to the earthquake-hit Myanmar through which of the following operations?
Anonymous Quiz
45%
ಆಪರೇಷನ್ ಬ್ರಹ್ಮ
31%
ಆಪರೇಷನ್ ಗಂಗಾ
16%
ಆಪರೇಷನ್ ಕೃಷ್ಣ
9%
ಆಪರೇಷನ್ ಬ್ರಹ್ಮಪುತ್ರ
🌻 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ) ಆಫ್ರಿಕಾ ಖಂಡವು ವಿಸ್ತಾರವಾದ ಪ್ರಸ್ಥಭೂಮಿಯಾಗಿದ್ದು, ಇದು ಹೊಂದಿರುವ ಪರ್ವತಗಳು ಕಡಿಮೆ. ಬಿ) ಮೌಂಟ್ ಕಿಲಿಮಾಂಜಿರೋ ಆಫ್ರಿಕಾ ಖಂಡದ ಅತ್ಯುನ್ನತವಾದ ಜ್ವಾಲಾಮುಖಿ ಪರ್ವತವಾಗಿದೆ
Anonymous Quiz
4%
ಎ ಮಾತ್ರ
81%
ಎ ಮತ್ತು ಬಿ ಎರಡೂ
12%
ಬಿ ಮಾತ್ರ
3%
ಎ ಮತ್ತು ಬಿ ಎರಡೂ ಅಲ್ಲ
🌻 ಆಫ್ರಿಕಾದ ಅತಿ ಉದ್ದದ ನದಿ ಯಾವುದು?
Anonymous Quiz
2%
ಕಿತ್ತಳೆ ನದಿ
58%
ನೈಲ್ ನದಿ
35%
ಕಾಂಗೋ ನದಿ
5%
ಜಾಂಬೆಜಿ ನದಿ
🌻 ಆಫ್ರಿಕಾದಲ್ಲಿ ಎಷ್ಟು ಸಮಯ ವಲಯಗಳು?
Anonymous Quiz
12%
ಐದು
53%
ನಾಲ್ಕು
30%
ಆರು
6%
ಏಳು
🌻 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

I. ಮೌಂಟ್ ಕೀನ್ಯಾ ಇದು ಆಫ್ರಿಕಾದ ಎರಡನೆಯ ಎತ್ತರವಾದ ಪರ್ವತ. II. ಇದು ಕೀನ್ಯಾ ದೇಶದ ಕೇಂದ್ರ ಭಾಗದಲ್ಲಿದ್ದು, ಇದನ್ನು 1899ರಲ್ಲಿ ಮೊದಲ ಬಾರಿಗೆ ಬ್ರಿಟನ್ನಿನ ಮಕಿಂದರ್ ಏರಿದರು
Anonymous Quiz
3%
I ಮಾತ್ರ
19%
II ಮಾತ್ರ
71%
I ಮತ್ತು II
7%
I ಮತ್ತು II ಎರಡೂ ಅಲ್ಲ
🌻 ಕರ್ಕಾಟಕ ಸಂಕ್ರಾಂತಿಯು ಆಫ್ರಿಕಾ ಖಂಡದ ಯಾವ ದೇಶದ ಮೂಲಕ ಹಾದುಹೋಗುವುದಿಲ್ಲ?
Anonymous Quiz
14%
ಲಿಬಿಯಾ
43%
ಜಿಂಬಾಬ್ವೆ
29%
ಈಜಿಪ್ಟ್
14%
ಅಲ್ಜೀರಿಯಾ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?

1.ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎರಡು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ. 2.ಯಾವುದೇ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶನಾಗಿ ನೇಮಕಗೊಳ್ಳುವ ವ್ಯಕ್ತಿಯು 62 ವರ್ಷ ವಯಸ್ಸಾದ ಬಳಿಕ ಹುದ್ದೆಯಲ್ಲಿ ಮುಂದುವರೆಯತಕ್ಕದ್ದಲ್ಲ
Anonymous Quiz
5%
1 ಮಾತ್ರ
13%
2 ಮಾತ್ರ
79%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?

I.ಕೇವಲ ನ್ಯಾಯಿಕ ಅಧಿಕಾರವನ್ನು ಹೊಂದಿರುವವರ ವಿರುದ್ಧ ಮಾತ್ರ ಪ್ರೊಹಿಬಿಷನ್‌ ರಿಟ್ ನ್ನು ಹೊರಡಿಸಬಹುದು. II.ಉಚ್ಛ ನ್ಯಾಯಾಲಯವು ಕೆಳಹಂತದ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಬರುವ ಮನವಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡುತ್ತದೆ
Anonymous Quiz
2%
I ಮಾತ್ರ
12%
II ಮಾತ್ರ
82%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ
🍁 ಈ ಕೆಳಗಿನವುಗಳಲ್ಲಿ ಯಾವುದು ಸರಿ?

1.ಕಲ್ಕತ್ತಾ ಹೈ ಕೋರ್ಟ್ 1862 ಜುಲೈ 1ರಂದು ಸ್ಥಾಪಿಸಲಾಯಿತು. 2. ಇದು ದೇಶದಲ್ಲೇ ಅತ್ಯಂತ ಹಳೆಯ ಹೈ ಕೋರ್ಟ್‌ ಆಗಿದೆ
Anonymous Quiz
2%
1 ಮಾತ್ರ
13%
2 ಮಾತ್ರ
82%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🍁 ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?.

(a)ಭಾರತ ಸಂವಿಧಾನವು ಪ್ರತಿಯೊಂದು ರಾಜ್ಯದಲ್ಲಿ ಉಚ್ಛ ನ್ಯಾಯಾಲಯದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. (b)ಭಾರತದಲ್ಲಿ ಪ್ರತಿಯೊಂದು ರಾಜ್ಯವು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಒಂದೊಂದು ಉಚ್ಛ ನ್ಯಾಯಾಲಯವನ್ನು ಹೊಂದಿವೆ
Anonymous Quiz
17%
a ಮಾತ್ರ
15%
b ಮಾತ್ರ
64%
a ಮತ್ತು b
4%
ಯಾವುದೂ ಅಲ್ಲ
🌷 ಈ ಕೆಳಗಿನ ಯಾವ ಖಂಡವು ಆಫ್ರಿಕಾದ ಉತ್ತರಕ್ಕೆ ಇದೆ?
Anonymous Quiz
35%
ಯುರೋಪ್
35%
ಉತ್ತರ ಅಮೆರಿಕ
21%
ದಕ್ಷಿಣ ಅಮೇರಿಕಾ
10%
ಏಷ್ಯಾ
🌷 ಕೆಳಗಿನ ಯಾವ ದೇಶದ ರಾಜಧಾನಿ ಟ್ರಿಪೋಲಿ?
Anonymous Quiz
28%
ಲಿಬಿಯಾ
25%
ಈಜಿಪ್ಟ್
37%
ಅಲ್ಜೀರಿಯಾ
10%
ಮೊರಾಕೊ