🌎SB10 ಭೂಗೋಳ ಸಂಜೀವಿನಿ🌍
131K subscribers
21.7K photos
274 videos
6.83K files
2.16K links
ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...
Download Telegram
📰 UN Peacebuilding Commission ಒಟ್ಟು ಸದಸ್ಯರ ಸಂಖ್ಯೆ?
Anonymous Quiz
14%
30
51%
31
29%
29
5%
45
📰 ಇತ್ತೀಚೆಗೆ ಸುದ್ದಿಯಲ್ಲಿದ ಚಿನ್ಮಯ ಕೃಷ್ಣ ದಾಸ್ ಅವರು ಯಾವ ಸಂಸ್ಥೆಗೆ ಸಂಬಂಧಿಸಿದ್ದಾರೆ?
Anonymous Quiz
16%
ಇಸ್ಕಾನ
43%
ಯುನೆಸೆಫ್
38%
ಆರ್ ಎಸ್ ಎಸ್
4%
ಮೇಲಿನ ಯಾವುದು ಅಲ್ಲ
📰 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲು ಯಾವ ಸಂಸ್ಥೆ ಅನುದಾನ ನೀಡಿದೆ?
Anonymous Quiz
16%
ADB
29%
IMF
37%
UNCTD
18%
UNESCO
📰 ಇಡೀ ಭಾರತದದ್ಯಂತ ಕೆಳಗಿನ ಯಾವ ಸಚಿವಾಲಯವು 'ಭೂಮಿ ರಾಶಿ ಪೋರ್ಟಲ್' ಅನ್ನು ಪ್ರಾರಂಭಿಸಿದೆ?

Which Ministry has launched 'Bhumi Rashi Portal'?
Anonymous Quiz
24%
ಕೃಷಿ ಸಚಿವಾಲಯ
42%
ಗ್ರಾಮೀಣಾಭಿವೃದ್ಧಿ ಸಚಿವಾಲಯ
32%
ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
2%
ಹಣಕಾಸು ಸಚಿವಾಲಯ
👣 ಇತ್ತೀಚೆಗೆ ಸುದ್ದಿಯಲ್ಲಿರುವ "ನಮಸ್ತೆ ಪೋರ್ಟಲ್" ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

Namaste portal which is in news recently is related to which of the following field?
Anonymous Quiz
12%
ಸಾಂಪ್ರದಾಯಿಕ ಔಷಧ
44%
ಬಾಹ್ಯಾಕಾಶ ಸಂಶೋಧನೆ
18%
ಪರಿಸರ ಸಂರಕ್ಷಣೆ
26%
ಡಿಜಿಟಲ್ ಶಿಕ್ಷಣ ತಂತ್ರಜ್ಞಾನ
👣 ಭಾರತೀಯ ಇತಿಹಾಸದಲ್ಲಿ 19 ನೇ ಶತಮಾನದಲ್ಲಿ ----------------ಸಂಬಂಧಿಸಿದೆ.

In the 19th century India was to---------- concerned.
Anonymous Quiz
19%
ವಸಾಹತುಶಾಹಿಯ ರಾಜಕೀಯ
37%
ರಾಷ್ಟ್ರೀಯತೆಯ ರಾಜಕೀಯ
20%
ಬ್ರಿಟಿಷರ ನಾಗರಿಕತೆಯ ಧೈಯ
24%
ವಸಾಹತುಶಾಹಿ ಮತ್ತು ರಾಷ್ಟ್ರೀಯತೆ
👣 ಪ್ರಾಚೀನ ದಕ್ಷಿಣ ಭಾರತದಲ್ಲಿ ದಾಖಲಾದ ಮೊದಲ ಸಾಹಿತ್ಯ ಪ್ರಕಾರ ಯಾವುದು?

The first form of literature recorded in ancient South India.
Anonymous Quiz
15%
ಟಿಪಿಟಕಗಳು
39%
ಆಗಮಗ್ರಂಥಗಳು
21%
ತೀರ್ಥಂಕರರು
25%
ಸಂಘಮ್
👣 19 ನೇ ಶತಮಾನದಲ್ಲಿ, ಭಾರತದಲ್ಲಿ ಯಾವ ಭಾಷೆಯಲ್ಲಿ ಗರಿಷ್ಠ ಸಾಹಿತ್ಯವನ್ನು ಬರೆಯಲಾಯಿತು?

In the 19th century, maximum literature was written in India in which language?
Anonymous Quiz
13%
ಮರಾಠಿ
54%
ಬೆಂಗಾಲಿ
14%
ಪಂಜಾಬಿ
19%
ಹಿಂದಿ
🌻 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವದ ಆಚರಣೆಯನ್ನು ಕೆಳಕಂಡ ವರ್ಷದ ಮಾರ್ಚ್8ರಂದು ಆಚರಿಸಲಾಯಿತು
Anonymous Quiz
27%
2008
35%
2009
29%
2010
9%
2011
🌻 ಒಂದು ಸಂಕೇತದಲ್ಲಿ APRIL
ಎಂಬುದನ್ನು DSULO ಎಂದು ಬರೆಯಲಾಗಿದೆ. ಹಾಗಿದ್ದರೆ AUGUST ಎಂಬುದನ್ನು ಹೇಗೆ ಬರೆಯಬಹುದು?
Anonymous Quiz
5%
BVHVTU
41%
DXJXVY
34%
DWIWUV
20%
DXJXVW
🌻 ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕ ರಕ್ಷಣಾ ಕಾಯ್ದೆ 2007 ರಡಿ ಈ ಕೆಳಗಿನ ಯಾವ ವಯಸ್ಸಿನವರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗಿದೆ.
Anonymous Quiz
9%
58 ವರ್ಷ ಹಾಗೂ ಅದಕ್ಕಿಂತ ಹೆಚ್ಚು
50%
65 ವರ್ಷ ಹಾಗೂ ಅದಕ್ಕಿಂತ ಹೆಚ್ಚು
23%
70 ವರ್ಷ ಹಾಗೂ ಅದಕ್ಕಿಂತ ಹೆಚ್ಚು
19%
60 ವರ್ಷ ಹಾಗೂ ಅದಕ್ಕಿಂತ ಹೆಚ್ಚು
🌷 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?

ಎ) ಕರ್ನಾಟಕ ರಾಜ್ಯವು ಪುನರ್ವಿಂಗಡನೆಯಾದಾಗ ಇದು 19 ಜಿಲ್ಲೆಗಳಿಂದ ಕೂಡಿದ್ದಿತು. ಬಿ) ಕರ್ನಾಟಕ ರಾಜ್ಯವು ಪ್ರಸ್ತುತ ಒಟ್ಟು 30 ಜಿಲ್ಲೆಗಳಿಂದ ಕೂಡಿದೆ.
Anonymous Quiz
4%
ಬಿ ಮಾತ್ರ
32%
ಎ ಮಾತ್ರ
58%
ಎ ಮತ್ತು ಬಿ ಎರಡೂ
6%
ಎ ಮತ್ತು ಬಿ ಎರಡೂ ಅಲ್ಲ
🌷 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?

I.ಭೂ ಇತಿಹಾಸದ ಆರಂಭದಲ್ಲಿಯೇ ನಿರ್ಮಿತಗೊಂಡಿರುವ ಗಟ್ಟಿಯಾದ ಭೂ ಫಲಕ' (Shield)ಗಳಲ್ಲಿ ಗೊಂಡ್ವಾನಾ ಭೂರಾಶಿಯೂ ಸಹ ಒಂದಾಗಿದೆ. II.ಕರ್ನಾಟಕವು ಪುರಾತನ ಗೊಂಡ್ವಾನ ಭೂರಾಶಿಯ ಒಂದು ಭಾಗ.
Anonymous Quiz
4%
I ಮಾತ್ರ
10%
II ಮಾತ್ರ
83%
I ಮತ್ತು II ಎರಡೂ
3%
I ಮತ್ತು II ಎರಡೂ ಅಲ್ಲ