🍁 ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ? .
I. ರಾಕಿ ಪರ್ವತಗಳು ಉತ್ತರ ಅಮೆರಿಕಾದ ಅತಿಮುಖ್ಯ ಪರ್ವತ ಶ್ರೇಣಿಯಾಗಿದೆ. II. ಕೆನಡಾದ ರಾಕಿ ಪರ್ವತಗಳಲ್ಲಿ ಮೆಕೆಂಜಿ ನದಿಯು ಉಗಮಿಸುತ್ತದೆ.
I. ರಾಕಿ ಪರ್ವತಗಳು ಉತ್ತರ ಅಮೆರಿಕಾದ ಅತಿಮುಖ್ಯ ಪರ್ವತ ಶ್ರೇಣಿಯಾಗಿದೆ. II. ಕೆನಡಾದ ರಾಕಿ ಪರ್ವತಗಳಲ್ಲಿ ಮೆಕೆಂಜಿ ನದಿಯು ಉಗಮಿಸುತ್ತದೆ.
Anonymous Quiz
6%
I ಮಾತ್ರ
90%
I ಮತ್ತು II ಎರಡು
4%
II ಮಾತ್ರ
🌿 ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬರುವ "ಬುಲೆಟ್ ಕರ್ಟನ್" ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರ ಆಯ್ಕೆಮಾಡಿ?
Consider the following statements regarding Bullet Curtain, recently seen in the news:
Consider the following statements regarding Bullet Curtain, recently seen in the news:
Anonymous Quiz
35%
ಇದು ವಿಶ್ವದ ಮೊದಲ ಕ್ಲೋಸ್-ಇನ್ ಆಂಟಿ-ಡೋನ್ ಬ್ಯಾರೇಜ್ ಆಯುಧವಾಗಿದೆ.
29%
ಚೀನಾದ ಮೊಟ್ಟ ಮೊದಲ ವರ್ಲ್ಡ್ ಬ್ಯಾರೇಜ್
33%
ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಅವಸತ್ತಿರುವುದು
3%
ಸೌತ್ ಆಫ್ರಿಕಾ ಮತ್ತು ಅರಬ್ಬಿ ಸಮುದ್ರದ ಒಪ್ಪಂದ
🌿 ಭಾರತ ಸರ್ಕಾರವು ಇತ್ತೀಚೆಗೆ ಕೆಳಗಿನ ಯಾವ ರಾಜ್ಯದ "ರಿಂಡಿಯಾ ರೇಷ್ಮೆ ಮತ್ತು ಖಾಸಿ ಕೈಮಗ್ಗ ಉತ್ಪನ್ನ(Ryndia silk and Khasi handloom)ಗಳಿಗೆ ಭೌಗೋಳಿಕ ಸೂಚನೆ (Gi) ಟ್ಯಾಗ್‌ಗಳನ್ನು ನೀಡಿದೆ?
Anonymous Quiz
20%
ಮೇಘಾಲಯ
53%
ಅರುಣಾಚಲ ಪ್ರದೇಶ
22%
ಪಶ್ಚಿಮ ಬಂಗಾಳ
5%
ತಮಿಳುನಾಡು
🌿 ಎರವಿಕುಲಂ ರಾಷ್ಟ್ರೀಯ ಉದ್ಯಾನವನದ 50 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಯಾವ ಎರಡು ರಾಜ್ಯಗಳು ಜಂಟಿಯಾಗಿ "ನೀಲಗಿರಿ ತಹರ್ ಜನಗಣತಿ'ಯನ್ನು ನಡೆಸಿದೆ?
Which two states will jointly conduct the Nilgiri Tahar census to mark the 50th anniversary of Eravikulam National Park?
Which two states will jointly conduct the Nilgiri Tahar census to mark the 50th anniversary of Eravikulam National Park?
Anonymous Quiz
13%
ಕರ್ನಾಟಕ ಮತ್ತು ಕೇರಳ
58%
ಕೇರಳ ಮತ್ತು ತಮಿಳುನಾಡು
26%
ತಮಿಳುನಾಡು ಮತ್ತು ಕರ್ನಾಟಕ
2%
ಕೇರಳ ಮತ್ತು ತೆಲಂಗಾಣ
🌿 ಔರಂಗಜೇಬನ ಸಮಾಧಿಯನ್ನು ಹೊಂದಿರುವ ಮಹಾರಾಷ್ಟ್ರದ ಯಾವ ಐತಿಹಾಸಿಕ ಪಟ್ಟಣವನ್ನು ಇತ್ತೀಚಿಗೆ 2025 'ರತ್ನಾಪುರ' ಎಂದು ಮರುನಾಮಕರಣ ಮಾಡಲಾಗುವುದು?
Which historic town in Maharashtra, which houses Aurangzeb's mausoleum, will be renamed as 'Ratnapura' as per the 2025 announcement?
Which historic town in Maharashtra, which houses Aurangzeb's mausoleum, will be renamed as 'Ratnapura' as per the 2025 announcement?
Anonymous Quiz
11%
ಖುಲ್ತಾಬಾದ್
64%
ಔರಂಗಾಬಾದ್
22%
ಉಸ್ತಾನಾಬಾದ್
2%
ಬಲ್ಲೊತ್ರಾ
🌿 ಬೇಸ್ ಎಡಿಟಿಂಗ್ ಮತ್ತು ಪ್ರೈಮ್ ಎಡಿಟಿಂಗ್ ತಂತ್ರಜ್ಞಾನಗಳನ್ನು( Base Editing and Prime Editing Technologies) ಅಭಿವೃದ್ಧಿಪಡಿಸಿದ್ದಕ್ಕಾಗಿ ಡೇವಿಡ್ ಆರ್ ಲಿಯು(David R Liu) ಗೆ "2025 ರ ಬ್ರೇಕ್‌ಥ್ರೂ ಪ್ರಶಸ್ತಿ" (Breakthrough Award)ಯನ್ನು ಕೆಳಗಿನ ಯಾವ ಕ್ಷೇತ್ರದಲ್ಲಿ ನೀಡಲಾಯಿತು?
Anonymous Quiz
14%
ಜೀವ ವಿಜ್ಞಾನಗಳು
65%
ಮೂಲಭೂತ ಭೌತಶಾಸ್ತ್ರ
17%
ಖಗೋಳಶಾಸ್ತ್ರ
4%
ರಸಾಯನಶಾಸ್ತ್ರ
🍂 ಈ ಮುಂದಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ) ತಮಿಳುನಾಡಿನಲ್ಲಿ ಏಕ ಸದನ (ವಿಧಾನ ಸಭೆ) ಶಾಸಕಾಂಗ ಮಾತ್ರ ಇದೆ. ಬಿ) ವಿಧಾನ ಪರಿಷತ್ತನ್ನು ಹೊಂದುವ ಅಥವಾ ಹೊಂದದೇ ಇರುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರವಾಗಿರುವುದರಿಂದ ತಮಿಳುನಾಡು ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿಲ್ಲ.

7%
ಎ ಮತ್ತು ಬಿ ಎರಡೂ ಅಲ್ಲ
81%
ಎ ಮತ್ತು ಬಿ ಎರಡೂ
10%
ಎ ಮಾತ್ರ
2%
ಬಿ ಮಾತ್ರ
🍂 ಮಂತ್ರಿ ಮಂಡಳದ ಸದಸ್ಯರು ತಮ್ಮ ಹುದ್ದೆಯಲ್ಲಿ ರಾಜ್ಯ ಶಾಸನ ಸಭೆಯ ಸದಸ್ಯರಾಗಿಲ್ಲದಿದ್ದರೂ ಇರಬಹುದಾದ ಗರಿಷ್ಠ ಅವಧಿ
Anonymous Quiz
4%
1 ವರ್ಷ
76%
6 ತಿಂಗಳು
16%
3 ತಿಂಗಳು
3%
2 ವರ್ಷ
🍂 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
(1) ವಿಧಾನಸಭೆಯ ಸದಸ್ಯತ್ವ ನಿಂತುಹೋದರೆ ವಿಧಾನಸಭೆಯ ಸ್ಪೀಕರ್‌ರವರು ತಮ್ಮ ಹುದ್ದೆಯನ್ನು ತೊರೆಯಬೇಕಾಗುತ್ತದೆ. (2)ವಿಧಾನಸಭೆಯ ಸ್ಪೀಕರ್‌ರವರು ತಮ್ಮ ರಾಜೀನಾಮೆಯ ಪತ್ರವನ್ನು ಉಪ-ಸ್ಪೀಕರ್‌ರವರಿಗೆ ಒಪ್ಪಿಸಿ ರಾಜೀನಾಮೆ ನೀಡಬಹುದು.
(1) ವಿಧಾನಸಭೆಯ ಸದಸ್ಯತ್ವ ನಿಂತುಹೋದರೆ ವಿಧಾನಸಭೆಯ ಸ್ಪೀಕರ್‌ರವರು ತಮ್ಮ ಹುದ್ದೆಯನ್ನು ತೊರೆಯಬೇಕಾಗುತ್ತದೆ. (2)ವಿಧಾನಸಭೆಯ ಸ್ಪೀಕರ್‌ರವರು ತಮ್ಮ ರಾಜೀನಾಮೆಯ ಪತ್ರವನ್ನು ಉಪ-ಸ್ಪೀಕರ್‌ರವರಿಗೆ ಒಪ್ಪಿಸಿ ರಾಜೀನಾಮೆ ನೀಡಬಹುದು.
Anonymous Quiz
8%
1 ಮತ್ತು 2 ಅಲ್ಲ
14%
1 ಮಾತ್ರ
72%
1 ಮತ್ತು 2
6%
2 ಮಾತ್ರ
🍂 ಪದವೀಧರರು __------------ಚುನಾವಣೆಗೆ ಪ್ರತ್ಯೇಕ ಕ್ಷೇತ್ರವನ್ನು ರಚಿಸಿದ್ದಾರೆ.
Anonymous Quiz
15%
ಸ್ಟೇಟ್ ಲೆಜಿಸ್ಟ್ರೇಟಿವ್ ಅಸೆಂಬ್ಲಿ
60%
ಸ್ಟೇಟ್ ಲೆಜಿಸ್ಟ್ರೇಟಿವ್ ಕೌಂನ್ಸಿಲ್
14%
ನ್ಯಾಯ ಪಂಚಾಯತ್
11%
ರಾಜ್ಯ ಸಭಾ
🍂 ಈ ಹೇಳಿಕೆಗಳಲ್ಲಿ ಯಾವುದು ಸರಿ?
ಎ. ವಿಶ್ವಸಂಸ್ಥೆಯು 1975ನ್ನು ಅಂತರಾಷ್ಟ್ರೀಯ ಮಹಿಳಾ ವರ್ಷವನ್ನಾಗಿ ಘೋಷಿಸಿತು. ಬಿ.ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿವರ್ಷ ಮಾರ್ಚ್ 8 ನ್ನು ಅಂತರಾಷ್ಟ್ರೀಯ ಮಹಿಳಾ ಹಕ್ಕು ಮತ್ತು ವಿಶ್ವ ಶಾಂತಿ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು.

ಬಿ.ಮಾತ್ರ
12%
ಎ. ಮಾತ್ರ
24%
ಎ ಆಗಲೀ ಅಥವಾ ಬಿ ಆಗಲೀ ಅಲ್ಲ
61%
ಎ ಮತ್ತು ಬಿ ಎರಡೂ
📰 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಪರಿಸರವಾದಿ "ವನಜೀವಿ ಹುಡ ರಾಮಯ್ಯ' ಇತ್ತೀಚಿಗೆ ನಿಧನರಾದರು, ಇವರ ಸೇವೆಯನ್ನು ಗುರುತಿಸಿ ಯಾವ ವರ್ಷದಲ್ಲಿ ''ಪದ್ಮಶ್ರೀ ಪ್ರಶಸ್ತಿ" ನೀಡಲಾಯಿತು?
Anonymous Quiz
5%
2010
42%
2015
37%
2017
15%
2018
📰 ಇತ್ತೀಚಿಗೆ 'ನೀತಿ ಆಯೋಗ' ಬಿಡುಗಡೆ ಮಾಡಿದ "ಆಟೋಮೋಟಿವ್ ---------------– ವಲಯದ ಜಾಗತಿಕ ಸ್ಪರ್ಧಾತ್ಮಕತೆಯ ವರದಿ"ಯ ಪ್ರಕಾರ ಜಾಗತಿಕ ಆಟೋಮೊಬೈಲ್ ಉತ್ಪಾದನೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
Anonymous Quiz
16%
2ನೇ ಸ್ಥಾನ
50%
3ನೇ ಸ್ಥಾನ
31%
4ನೇ ಸ್ಥಾನ
4%
6ನೇ ಸ್ಥಾನ
📰 DRDO ಇತ್ತೀಚಿಗೆ 'ಸು-30 ಎಂಕೆಐ ವಿಮಾನ"ದಿಂದ ಲಾಂಗ್ ರೇಂಜ್ ಗ್ರೇಡ್ ಬಾಂಬ್ 'ಗೌರವ್'ನ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ,ಹಾಗಾದರೆ ಗೌರವ್ ---------- ಕಿಲೋಗ್ರಾಂ ವರ್ಗದ ಗ್ರೇಡ್ ಬಾಂಬ್ ಆಗಿದೆ?
Anonymous Quiz
13%
2000 ಕಿಲೋಗ್ರಾಂ
49%
1000 ಕಿಲೋಗ್ರಾಂ
36%
5000 ಕಿಲೋಗ್ರಾಂ
3%
500 ಕಿಲೋಗ್ರಾಂ
📰 ಖ್ಯಾತ ಕಥಕ್ ನರ್ತಕಿ "ಕುಮುದಿನಿ ಲಖಿಯಾ'' ಇತ್ತೀಚಿಗೆ ನಿಧನರಾದರು, ಅವರು 2025 ರ ಗಣರಾಜ್ಯೋತ್ಸವದಂದು ಕೆಳಗಿನ ಯಾವ ನಾಗರಿಕ ಪ್ರಶಸ್ತಿಯನ್ನು ಪಡೆದರು?
Anonymous Quiz
6%
ಭಾರತ ರತ್ನ
52%
ಪದ್ಮವಿಭೂಷಣ
29%
ಪದ್ಮಭೂಷಣ
13%
ಪದ್ಮಶ್ರೀ
📰 ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 14 ರಂದು 2025 ರಲ್ಲಿ ------------ ನೇ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ.
Anonymous Quiz
22%
125
55%
135
20%
147
4%
130
🌷ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
l.ಸಂವಿಧಾನದ 16ನೇ ಭಾಗದಲ್ಲಿ ಅನುಸೂಚಿತ ಪ್ರದೇಶ&ಬುಡಕಟ್ಟು ಜನರಿಗೆ,ಹಿಂದುಳಿದವರ್ಗ & ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಲಾಗಿದೆ. II.330- 342ನೇ ವಿಧಿಯವರೆಗೆ ಅನುಸೂಚಿತ ಪ್ರದೇಶ & ಬುಡಕಟ್ಟು ಜನರಿಗೆ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿದೆ

56%
I ಮತ್ತು II
15%
I ಮಾತ್ರ
20%
II ಮಾತ್ರ
9%
I ಮತ್ತು II ಎರಡೂ ಅಲ್ಲ
🌷 ಕೆಳಗಿನವುಗಳಲ್ಲಿ ಯಾವುದು/ಸತ್ಯ?
1. 2001ರಲ್ಲಿ ಭಾರತ ಸರ್ಕಾರವು ಮಹಿಳಾ ಸಬಲೀಕರಣ ರಾಷ್ಟ್ರೀಯ ನೀತಿಯನ್ನು ಘೋಷಣೆ ಮಾಡಿತು. 2. 2001ನ್ನು ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷವನ್ನಾಗಿ ಕರೆಯಲಾಗುತ್ತದೆ.
1. 2001ರಲ್ಲಿ ಭಾರತ ಸರ್ಕಾರವು ಮಹಿಳಾ ಸಬಲೀಕರಣ ರಾಷ್ಟ್ರೀಯ ನೀತಿಯನ್ನು ಘೋಷಣೆ ಮಾಡಿತು. 2. 2001ನ್ನು ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷವನ್ನಾಗಿ ಕರೆಯಲಾಗುತ್ತದೆ.
Anonymous Quiz
4%
2 ಮಾತ್ರ
10%
1 ಮಾತ್ರ
85%
1 ಮತ್ತು 2 ಎರಡೂ
1%
ಯಾವುದೂ ಅಲ್ಲ
🌷 ಕಾಕಾ ಕಾಲೇಲ್ಕರ್ ಆಯೋಗವು ಸಂಬಂಧಿಸಿದೆ.........
Anonymous Quiz
11%
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ
54%
ಹಿಂದುಳಿದ ವರ್ಗಗಳ ಆಯೋಗ
30%
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ
5%
ಆಂಗ್ಲೋ ಇಂಡಿಯನ್ ಸಮುದಾಯ
🌷 ಈ ಕೆಳಗಿನವುಗಳಲ್ಲಿ ಯಾವುದು/ವು ಸರಿಯಾಗಿದೆ?
1. ಪ್ರತೀ ವರ್ಷ ಅಕ್ಟೋಬರ್ 11ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತದೆ. 2. 2012ರ ಅಕ್ಟೋಬರ್ 11ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು.
1. ಪ್ರತೀ ವರ್ಷ ಅಕ್ಟೋಬರ್ 11ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತದೆ. 2. 2012ರ ಅಕ್ಟೋಬರ್ 11ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು.
Anonymous Quiz
4%
1 ಮಾತ್ರ
11%
2 ಮಾತ್ರ
83%
1 ಮತ್ತು 2 ಎರಡೂ
3%
ಯಾವುದೂ ಅಲ್ಲ
🌷 ಭಾರತೀಯ ಸಂವಿಧಾನದ ಯಾವ ಭಾಗದಲ್ಲಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು ಮತ್ತು ಆಂಗ್ಲೋ ಇಂಡಿಯನ್ನರಿಗೆ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ?
Anonymous Quiz
22%
ಭಾಗ XVl
32%
ಭಾಗ XV
36%
ಭಾಗ XXI
10%
ಭಾಗ XIII