🌸Current Affairs: ಮೇ 1 ರಿಂದ 10ರ ವರೆಗಿನ ಪ್ರಮುಖ ಜಾಗತಿಕ ವಿದ್ಯಮಾನಗಳ ಅಪ್‌ಡೇಟ್ಸ್🌸
🍄ಜೀನ್ ಬ್ಯಾಂಕ್ ಯೋಜನೆಯನ್ನು ಮೊದಲು ಸ್ಥಾಪಿಸಿದ ಭಾರದ ರಾಜ್ಯ ಯಾವುದು?
- ಉತ್ತರ : ಮಹಾರಾಷ್ಟ್ರ
🍄ಎಂಎಸ್‌ಎಂಇ ಗಳಿಗಾಗಿ ಎಲ್ಲರಿಗೂ ಮುಕ್ತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿದ ಭಾರತೀಯ ಬ್ಯಾಂಕ್ ಯಾವುದು?
- ಉತ್ತರ : ಐಸಿಐಸಿಐ ಬ್ಯಾಂಕ್
🍄'ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್-2022' ನಡೆಯುವ ಸ್ಥಳ ಯಾವುದು?
- ಉತ್ತರ : ಬೆಂಗಳೂರು
🍄ಕಸ ಮುಕ್ತ ನಗರಗಳಿಗಾಗಿ ರಾಷ್ಟ್ರೀಯ ನಡವಳಿಕೆಯ ಬದಲಾವಣೆಯ ಸಂಹವನ ಚೌಕಟ್ಟನ್ನು ಯಾವ ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾಯಿತು?
- ಉತ್ತರ : ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0
🍄ಅರ್ಥ ಗಂಗಾ ಅಡಿಯಲ್ಲಿ ಯಾವ ಯೋಜನೆಯನ್ನು ಪ್ರಾರಂಭಿಸಲಾಗಿದೆ?
- ಉತ್ತರ : ಡಾಲ್ಫಿನ್ ಯೋಜನೆ
🍄ಅತ್ಯಾಚಾರ ಸಂತ್ರಸ್ತೆಯನ್ನು ವಿಚಾರಣೆ ಮಾಡುವಾಗ ಅನೈತಿಕ ನಡೆತೆಯ ಬಗ್ಗೆ ಪ್ರಶ್ನೆ ಮಾಡುವುದನ್ನ ಯಾವ ದೇಶ ನಿಷೇದಿಸಿದೆ?
- ಉತ್ತರ : ಬಾಂಗ್ಲಾದೇಶ
🍄ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ (NCP)ಯಾವ ಸಂಸ್ಥೆಯು ಮ್ಯಾಂಡೇಟ್ ಡಾಕ್ಯುಮೆಂಟ್ ಅನ್ನು ಪ್ರಾರಂಭಿಸಿತು?
- ಉತ್ತರ : ಕೇಂದ್ರ ಶಿಕ್ಷಣ ಸಚಿವಾಲಯ
🍄ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಯಾವ ದೇಶದಲ್ಲಿ "ಡಾ ಬಿಆರ್ ಅಂಬೇಡ್ಕರ್ ಅವೆನ್ಯೂ" ಅನ್ನು ಉದ್ಘಾಟಿಸಿದರು?
- ಉತ್ತರ : ಜಮೈಕಾ
🍄ಇಂಟರ್ನ್ಯಾಷನಲ್ ಟೆಲಿ ಕಮ್ಯುನಿಕೇಶನ್ ಯೂನಿಯನ್ (ITU) ನ ಪ್ರಧಾನ ಕಛೇರಿ ಏಲ್ಲಿದೆ?
- ಉತ್ತರ : ಜಿನೀವಾ
🍄ಭಾರತೀಯ ನೌಕಾಪಡೆಯು ಲಾ ರಿಯೂನಿಯನ್ ದ್ವೀಪದಲ್ಲಿ ಯಾವ ದೇಶದೊಂದಿಗೆ ‘ಜಂಟಿ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಗಳನ್ನು’ನಡೆಸಿತು?
- ಉತ್ತರ : ಫ್ರಾನ್ಸ್
🍄ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (CBE) ಗೌರವಕ್ಕೆ ಪಾತ್ರರಾದ ಉದ್ಯಮಿ ಯಾರು ?
- ಉತ್ತರ : ಅಜಯ್ ಪಿರಾಮಲ್
🍄ನಂಜರಾಯನ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ ?
- ಉತ್ತರ : ತಮಿಳುನಾಡು
🍄ಹಿರಿಯ ಐಎಎಸ್ ಅಧಿಕಾರಿ ನಿಧಿ ಚಿಬ್ಬರ್ ಅವರನ್ನು ಯಾವ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ?
- ಸಿಬಿಎಸ್‌ಇ
🍄ಎಂಡೋಸಲ್ಫಾನ್‌ನಿಂದ ಬಳಲುತ್ತಿರುವ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಯಾವ ರಾಜ್ಯಕ್ಕೆ ನಿರ್ದೇಶನ ನೀಡಿದೆ?
- ಉತ್ತರ : ಕೇರಳ
🍄ರಸಗೊಬ್ಬರ ವಲಯದಲ್ಲಿ ಸಹಕಾರಕ್ಕಾಗಿ ಭಾರತವು ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
- ಉತ್ತರ : ಜೋರ್ಡಾನ್
🍄ಮಾಣಿಕ್ ಸಹಾ ಅವರು ಭಾರತದ ಯಾವ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?
- ಉತ್ತರ : ತ್ರಿಪುರ

ಭಾರತದ ಐತಿಹಾಸಿಕ ಶಾಸನಗಳು
🌸
🌷ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :🌷
•┈┈┈┈┈┈┈┈┈┈┈┈┈┈
👉ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ
👉 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ
👉ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ
👉 ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್
👉 ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
👉 ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ
👉ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್
👉ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್
👉ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
👉 ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ
👉ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ
👉 ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ
👉ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ
👉. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ
👉. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
👉 ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ
👉 ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ
👉. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
👉. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ
👉 ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ
👉 ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ
👉. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ
👉. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ
👉. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ
👉 ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ
👉. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
👉 ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ
👉. ಧೃವ ••┈┈┈┈• ಜೆಟ್ಟಾಯಿ ಶಾಸನ
👉ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ
👉 ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ
👉. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ
👉ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
👉ರವಿ ಕೀರ್ತೀ ••┈┈┈┈• ಐಹೋಳೆ ಶಾಸನ
👉 ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
👉 ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)
👉 ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.
👉 ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ
👉. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.
👉. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
👉. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ
👉 ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ
👉. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
👉 ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .
👉 ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .
👉. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
👉. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .
👉. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ
👉. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ

👉📚*ಭಾರತದ ಬುಡಕಟ್ಟು ಜನಾಂಗ*
ಕೂಡ: *ಸೋಮು ಶಾಲು ಚೂಮೀ ಸಬಿ ಮುಜುಕೋ ಕಾನವುವ ತಗೋ ಚಾಲೆಗಾ*......
1) ಸೋಲಿಗರು= *ಕರ್ನಾಟಕ*
2) ಮುಂಡರು= *ಜಾರ್ಖಂಡ್*✍
3) ಶಾಂಪಿಯನ= *ಅಂಡಮಾನ್ ಮತ್ತು ನಿಕೋಬಾರ್*
4)ಲೂಸಿಯಾ= *ಮಿಜೋರಾಂ*,
5)ಟುಟಿಯಾ= *ಆಸ್ಸಾo*.
6)ಮೀನರು= *ರಾಜಸ್ಥಾನ್*
7) ಸಂತಾಲರು= *ಪಶ್ಚಿಮ ಬಂಗಾಳ*✍
8) ಬಿಲ್ಲರು= *ಗುಜರಾತ್*
9)ಮುರಾರಿ = *ಮಧ್ಯ ಪ್ರದೇಶ್*
10) ಜರ್ವ= *ಅಂಡಮಾನ್ ಮತ್ತು ನಿಕೋಬಾರ್*
11)ಕೊಂಡರು = *ಓಡಿಸ್ಸಾ*✍
12)ಕಾಸಿ = *ಮೇಘಾಲಯ*
13)ನಾಗ = *ನಾಗಾಲ್ಯಾಂಡ್*✍
13)ವುರ್ಲಿ= *ಕೇರಳ*
14) ವರ್ಲಿ= *ಮಹಾರಾಷ್ಟ್ರ*
15) ತೋಡಿಗರು= *ತಮಿಳುನಾಡು*
16) ಗೊಂಡರು= *ಮಧ್ಯ ಪ್ರದೇಶ್*
17) ಚಂಚು= *ಆಂಧ್ರ ಪ್ರದೇಶ್*
18) ಲೆಪ್ಚಾ= *ಸಿಕ್ಕಿಂ*
19)ಗಡ್ಡಿ = *ಹಿಮಾಚಲ ಪ್ರದೇಶ*
====================
🌸 *ಸಂವಿಧಾನದ ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು* 👇👇👇
✍
1)370= *ಜಮ್ಮು ಮತ್ತು ಕಾಶ್ಮೀರ*(PC-2020)✍
2)371ನೇ ವಿಧಿ = *ಮಹಾ ರಾಷ್ಟ್ರ ಮತ್ತು ಗುಜರಾತ*
3)371{A}= *ನಾಗಲ್ಯಾಂಡ್*
4)371{B]= *ಆಸ್ಸಾO*✍
5)371{C}= *ಮಣಿಪುರ*
6)371{D}= *ಆಂಧ್ರಪ್ರದೇಶ &ತೆಲಂಗಾಣ*[ ಉದ್ಯೋಗ]
7)371{E} *ಆಂಧ್ರಪ್ರದೇಶ& ತೆಲಂಗಾಣ*[ ಕಾನೂನು& ವಿಶ್ವವಿದ್ಯಾಲಯ]
8)371{F}= *ಸಿಕ್ಕಿಂ*✍
9)371{G}= *ಮಿಜೋರಾಂ*
10)371{H}= *ಅರುಣಾಚಲ ಪ್ರದೇಶ*
11)371{I}= *ಗೋವಾ*
12)371{J}= *ಕರ್ನಾಟಕ*[ ಹೈದ್ರಾಬಾದ್ ಕರ್ನಾಟಕ]*HK*
=====================
*ರಾಜ್ಯಗಳು ಆಚರಿಸುವ ಉತ್ಸವಗಳು*
1) ಕರ್ನಾಟಕ= *ಯುಗಾದಿ*
2) ಆಂಧ್ರಪ್ರದೇಶ= *ಬ್ರಹ್ಮೋತ್ಸವ*
3) ಅರುಣಾಚಲ ಪ್ರದೇಶ= *ಲೋಸಾರ್*
4) ಅಸ್ಸಾಂ= *ಬೋಹಾಗ್ ಬಿಹು*
5) ಬಿಹಾರ= *ಚಹತ್ ಪೂಜ*✍
6) ಛತ್ತೀಸ್ ಘಡ್= *ಬಸ್ತಾರ್ ದಸರಾ*
7) ಗೋವಾ= *ಕಾರ್ನಿವಾಲ ಸಿಗಮೋ*
8) ಗುಜರಾತ್= *ದೀಪಾವಳಿ. ಜನ್ಮಾಷ್ಟಮಿ*
9) ಹರಿಯಾಣ= *ಬೈಸಾಕಿ*
10) ಹಿಮಾಚಲ ಪ್ರದೇಶ= *ಮಹಾಶಿವರಾತ್ರಿ*
11) ಜಮ್ಮು ಕಾಶ್ಮೀರ= *ಈದ್-ಉಲ್- ಪಿತರ್*
12) ಕೇರಳ= *ಓಣಂ*✍
13) ಮಹಾರಾಷ್ಟ್ರ= *ಗಣೇಶ ಚತುರ್ಥಿ*
14) ಮಣಿಪುರ= *ಯಾಹೂ ಶಾಂಗ್*
15) ಮೇಘಾಲಯ= *ನೊಂಗ್ ಕ್ರೆಮ್ ಡ್ಯಾನ್ಸ್*
16) ಮಿಜೋರಾಂ= *ಚಪಚರಕುಟ್*
17) ನಾಗಲ್ಯಾಂಡ್= *ಹಾರ್ನ್ ಬಿಲ್* (DAR-2020)✍
18) ಓಡಿಸಾ= *ರಾಜಾಪರ್ಬ*
19) ಪಂಜಾಬ್= *ಲೋಹಿo*✍
20) ರಾಜಸ್ಥಾನ್= *ಗಂಗೌರ್*
21) ಸಿಕ್ಕಿಂ= *ಸಾಗದವ್ ಲೋಸಾರ್*
22) ತಮಿಳುನಾಡು= *ಪೊಂಗಲ್ ಉತ್ಸವ*✍
23) ತೆಲಂಗಾಣ= *ಬೋನಾಲ್*
24) ತ್ರಿಪುರ= *ಖರ್ಚಿಪೋಜಾ*
25) ಉತ್ತರ ಪ್ರದೇಶ್= *ನವರಾತ್ರಿ, ರಾಮನವಮಿ*
=====================
🍁🌹 *ನೃತ್ಯಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ
1)🔸 ಭರತನಾಟ್ಯ= *ತಮಿಳುನಾಡು,* ✍
2) 🔸ಕುಚುಪುಡಿ= *ಆಂಧ್ರ ಪ್ರದೇಶ್,*
3) 🔸ಯಕ್ಷಗಾನ= *ಕರ್ನಾಟಕ,*
4) 🔸ತಾಲಿ ತೊಲ = *ಪಶ್ಚಿಮ ಬಂಗಾಳ,* ✍
5) 🔸ತಮಸ್ಸಾ= *ಮಹಾರಾಷ್ಟ್ರ*,
6) 🔸ಚಕ್ರಿ= *ಜಮ್ಮು ಕಾಶ್ಮೀರ್*,
7) 🔸ಮಣಿಪುರಿ= *ಮಣಿಪುರ*,
8) 🔸ಓಡಿಸ್ಸಿ = *ಒಡಿಸ್ಸಾ*,
9) 🔸ಕೆಳದಿ ಪಟ್ಟO= *ಕೇರಳ*,
10) 🔸ಮೋಹಿನಿ ಅಟ್ಟಂ= *ಕೇರಳ✍
11) 🔸ಓಣಂ= *ಕೇರಳ*, ✍
12) 🔸ನಹಿ ತಾಲಿಯ= *ಮಣಿಪುರಿ*
13) 🔸ನೌತಂಕಿ= *ಉತ್ತರ ಪ್ರದೇಶ*✍
14) 🔸ಕಥಕ= *ಉತ್ತರಪ್ರದೇಶ*,
15) 🔸ಗಾಬ್ರಾಹ= *ಗುಜರಾತ*.
16) 🔸ಬಿಹು= *ಆಸ್ಸo*.
17) 🔸ಭಾಂಗ್ರಹ= *ಪಂಜಾಬ*.✍
18) 🔸ಡೊಳ್ಳು ಕುಣಿತ= *ಕರ್ನಾಟಕ*,
=====================
*ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು*,
👇👇✍
1)👉 ಮೇಲುಕೋಟೆ= *ವೈರಮುಡಿ ಉತ್ಸವ,*
2)👉 ಬನವಾಸಿ= *ಕದಂಬೋತ್ಸವ*,✍
3) 👉ವಿಜಾಪುರ= *ನವರಸಪುರ ಉತ್ಸವ*, ✍
4) 👉ಬದಾಮಿ= *ಚಾಲುಕ್ಯ ಉತ್ಸವ*,
5) 👉ಹಾಸನ= *ಹೊಯ್ಸಳ ಉತ್ಸವ,*
6) 👉ಕೊಪ್ಪಳ= *ಆನೆಗುಂದಿ ಉತ್ಸವ*, ✍
7) 👉ಬಿದರ= *ಬಸವ ಉತ್ಸವ,*
8) 👉ಮುಧೋಳ= *ರನ್ನೋತ್ಸವ*.
9= 👉ತಲಕಾವೇರಿ= *ತೀರ್ಥೋತ್ಸವ*,
10) 👉ಚಾಮರಾಜನಗರ= *ಜಲಪಾತೋತ್ಸವ*,
11) 👉ಮೈಸೂರು= *ದಸರಾ ಉತ್ಸವ,*
12) 👉ಬೆಂಗಳೂರು= *ಕರಗೋತ್ಸವ, / ಗರಗೋತ್ಸವ*.
13) 👉ಬೆಳಗಾವಿ= *ಕಿತ್ತೂರು ಉತ್ಸವ*.
14) 👉ಹಂಪಿ= *ವಿಜಯೋತ್ಸವ

ಉಕ್ರೇನಿಯನ್ ಗಣಿತ ಪ್ರಾಧ್ಯಾಪಕ, ಮೇರಿನಾ ವಿಯಾಜೋವ್ಸ್ಕಾ ಅವರು ಉನ್ನತ ಗಣಿತ ಪ್ರಶಸ್ತಿಯನ್ನು ಗೆದ್ದಿದ್ದಾರೆ, ಫೀಲ್ಡ್ಸ್ ಮೆಡಲ್ 2022. Viazovska ಮತ್ತು ಇತರ ಮೂವರು ಗಣಿತಜ್ಞರು ಫೀಲ್ಡ್ಸ್ ಪದಕವನ್ನು ಪಡೆದರು, ಇದನ್ನು ಗಣಿತದಲ್ಲಿ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ, ಸಮಾರಂಭವನ್ನು ಸೈಂಟ್ ಪೀಟರ್ಸ್‌ಬರ್ಗ್‌ನಿಂದ ರಾಜಧಾನಿಗೆ ಸ್ಥಳಾಂತರಿಸಿದ ನಂತರ ಹೆಲ್ಸಿಂಕಿಯಲ್ಲಿ ಮಾಸ್ಕೋದ ಯುದ್ಧಕ್ಕೆ ಪ್ರತಿಕ್ರಿಯೆಯಾಗಿ.
ಭಾರತದಲ್ಲಿ ಅತಿ ದೊಡ್ಡ ತೇಲುವ ಸೌರಶಕ್ತಿ ಯೋಜನೆಯು ಈಗ ಕಾರ್ಯಾರಂಭ ಮಾಡಿದೆ. ಜುಲೈ 1, 2022 ರಂದು 00:00 ಗಂಟೆಗಳಿಂದ ಜಾರಿಗೆ ಬರುವಂತೆ, ತೆಲಂಗಾಣದ ರಾಮಗುಂಡಂನಲ್ಲಿರುವ 100 MW ರಾಮಗುಂಡಂ ಫ್ಲೋಟಿಂಗ್ ಸೋಲಾರ್ PV ಯೋಜನೆಯಲ್ಲಿ 20 MW ನ ಅಂತಿಮ ಭಾಗ ಸಾಮರ್ಥ್ಯದ ವಾಣಿಜ್ಯ ಕಾರ್ಯಾಚರಣೆಯನ್ನು NTPC ಘೋಷಿಸಿತು.
Forwarded from ಕನ್ನಡ ದಿನ ಪತ್ರಿಕೆಗಳು | Kannad news paper
Prajavani.pdf
56.6 MB
KAS, PSI, FDA, SDA,PC all compitative exams preparation 🙌
https://t.me/kpscdreame
https://t.me/kpscdreame
Telegram
KPSC DREAMERS📚
KAS, PSI, FDA, SDA,PC all compitative exams preparation 🙌
️A person related to some great work ️
Join us @ https://t.me/skacademy22
1. Ramakrishna Mission – Swami Vivekananda
2. Establishment of Mughal Empire – Babur
3. Establishment of Vijayanagara Empire – Harihara and Bukka
4. Establishment of Delhi Sultanate – Qutubuddin Aibak
5. Abolition of Slavery – Abraham Lincoln
6. Chipko Movement – Sundar Lal Bahuguna
7. Nationalization of Banks – Indira Gandhi
8. Establishment of All India Women's Conference – Smt. Kamala Devi
9. Establishment of Communist Party of India – M.N. Roy
10. Establishment of National Conference – Sheikh Abdullah
11. Father of Sanskrit Grammar – Panini
12. Establishment of Harijan Sangh – Mahatma Gandhi
13. Establishment of Azad Hind Fauj – Rash Behari Bose
14. Bhoodan Movement – Acharya Vinoba Bhave
15. Red Cross – Henry Dunant
https://t.me/skacademy22
16. Establishment of Swaraj Party – Pandit Motilal Nehru
17. Establishment of Ghadar Party – Lala Hardayal
18. The author of 'Vande Mataram' - Bankim Chandra Chatterjee
19. Construction of Golden Temple – Guru Arjun Dev
20. Bardoli Movement – Vallabhbhai Patel
21. Establishment of Pakistan - Mohd Ali Jinnah
22. Establishment of Indian Association – Surendranath Banerjee
23. Establishment of Visva Bharati – Rabindranath Tagore
24. Establishment of Sikh State – Maharaja Ranjit Singh
25. Discovery of India – Vasco da Gama
26. Establishment of Oruville Ashram - Arvind Ghosh
27. Father of Russian Revolution – Lenin
28. Construction of Jama Masjid – Shah Jahan
29. Founder of Gupta Dynasty – Shrigupta
30.Buddhism – Gautam Buddha

KEA Recruitment 2023
Study group for upcoming competitive exams in Karnataka.
We provide training online classes ,study resources, test series and mock test for govt jobs like KEA||KPTCL|| SBI || IBPS || NABARD|| ESIC ||SSC and More
We provide training online classes ,study resources, test series and mock test for govt jobs like KEA||KPTCL|| SBI || IBPS || NABARD|| ESIC ||SSC and More
👉Upcoming PC Notification👈
ಇನ್ನೊಂದು ವಾರದಲ್ಲಿ 5,000 Police Constable ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.!!
♣️ ಅಗ್ನಿಶಾಮಕ ದಳದಲ್ಲಿಯೂ ಸುಮಾರು 2,000 ಹುದ್ದೆಗಳ ನೇಮಕ ಶೀಘ್ರದಲ್ಲೇ.!!
♣ ಈ ಮಾಹಿತಿಯನ್ನು ಮಾನ್ಯ ಗೃಹ ಸಚಿವರೇ ಸ್ವತಃ ತಿಳಿಸಿದ್ದಾರೆ.!!
ಇನ್ನೊಂದು ವಾರದಲ್ಲಿ 5,000 Police Constable ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.!!
♣️ ಅಗ್ನಿಶಾಮಕ ದಳದಲ್ಲಿಯೂ ಸುಮಾರು 2,000 ಹುದ್ದೆಗಳ ನೇಮಕ ಶೀಘ್ರದಲ್ಲೇ.!!
♣ ಈ ಮಾಹಿತಿಯನ್ನು ಮಾನ್ಯ ಗೃಹ ಸಚಿವರೇ ಸ್ವತಃ ತಿಳಿಸಿದ್ದಾರೆ.!!
☘1987 ಜುಲೈ 11 ರಂದು ವಿಶ್ವದ ಜನಸಂಖ್ಯೆ 500 ಕೋಟಿಯ ಕೊನೆಯ ಮಗು ಯುಗೊಸ್ಲಾವಿಯದಲ್ಲಿ ಜನಿಸಿತು. ಜನಸಂಖ್ಯೆಯ ತೀವ್ರ ಹೆಚ್ಚಳ & ಅದರಿಂದಾಗುವ ಅಪಾಯದ ಕುರಿತು ಜಾಗೃತಿ ಮೂಡಿಸಲು 1989ರಿಂದ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಆಚರಿಸಲಾಗುತ್ತದೆ. It was founded by UN (UNDP).
🌿 ಈ ದಿನವನ್ನು ಆಚರಿಸಲು ಸೂಚಿಸಿದವರು Dr. K.C.Zachariah.
🌿 2022 Theme 👇
“A world of 8 billion: Towards a resilient future for all–Harnessing opportunities & ensuring rights and choices for all.
☘ಚೀನಾವನ್ನು 2027ರ ಹೊತ್ತಿಗೆ ನಾವು ಜನಸಂಖ್ಯೆಯಲ್ಲಿ ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರುವ ಅಂದಾಜಿದೆ. ನಮ್ಮ ಪ್ರಸ್ತುತ ಜನಸಂಖ್ಯಾ ದರ 1.2 ಇದ್ದು, ಪ್ರತಿವರ್ಷ ದೇಶಕ್ಕೆ 2 ಕೋಟಿ ಹೊಸ ಜನರ ಸೇರ್ಪಡೆಯಾಗುತ್ತಿದೆ.

Major countries of the world and their currencies
Join us @ https://t.me/skacademy22
Q. What is the currency of India?
Ans. Rupee
Q. What is the currency of Bangladesh?
Ans. taka
Q. What is the currency of Bhutan?
Ans. Ngultrum
Q. What is the currency of Nepal?
Ans. Rupee
Q. What is the currency of Myanmar?
Ans. Kyat
Q. What is the currency of Afghanistan?
Ans. afghani
Q. What is the currency of China?
Ans. yuan
Q. What is the currency of Sri Lanka?
Ans. Rupee
Q. What is the currency of Iran?
Ans. rial
Q. What is the currency of Iraq?
Ans. dinar
Q. What is the currency of Indonesia?
Ans. rupiah
Q. What is the currency of Bahrain?
Ans. dinar
Q. What is the currency of Mongolia?
Ans. tugruk
Q. What is the currency of Maldives?
Ans. Rupee
Q. What is the currency of Lebanon?
Ans. pound
Q. What is the currency of Laos?
Ans. Laotian kip
Q. What is the currency of Kuwait?
Ans. dinar
Q. What is the currency of Vietnam?
Ans. dong
Q. What is the currency of Thailand?
Ans. Bhat
Q. S. a. What is the currency of the Emirates?
Ans. dirham
Q. What is the currency of Taiwan?
Ans. Dollar
Q. What is the currency of Kyrgyzstan?
Ans. Som
Q. What is the currency of Turkey?
Ans. lira
Q. What is the currency of Israel?
Ans. new shekeel
Q. What is the currency of Jordan?
Ans. dinar
Q. What is the currency of Qatar?
Ans. rial
Q. What is the currency of Cambodia?
Ans. rial
Q. What is the currency of North Korea?
Ans. won
Q. What is the currency of South Korea?
Ans. won
Q. What is the currency of Macau?
Ans. Macanese pataca
Q. What is the currency of Japan?
Ans. yen
Q. What is the currency of Brunei?
Ans. Dollar
Q. What is the currency of Cyprus?
Ans. pound
Q. What is the currency of Hong Kong?
Ans. Dollar
Q. What is the currency of Guam?
Ans. Dollar
Q. What is the currency of Oman?
Ans. rial
Q. What is the currency of Philippines?
Ans. Peso
Q. What is the currency of Syria?
Ans. pound
Q. What is the currency of Saudi Arabia?
Ans. rial
Q. What is the currency of Singapore?
Ans. Dollar
Q. What is the currency of Uzbekistan?
Ans. som
Q. What is the currency of Kazakhstan?
Ans. tenge
Q. What is the currency of Yemen?
Ans. rial
Q. What is the currency of Tajikistan?
Ans. somoni
Q. What is the currency of Turkmenistan?
Ans. Manat
Q. What is the currency of Angola?
Ans. Kwanza
Q. What is the currency of Algeria?
Ans. dinar
Q. What is the currency of Marishma?
Ans. Rupee
Q. What is the currency of Morocco?
Ans. dirham
Q. What is the currency of Mozambique?
Ans. metical
Q. What is the currency of Namibia?
Ans. rand
Q. What is the currency of Niger?
Ans. frank
Q. What is the currency of Nigeria?
Ans. Naira
Q. What is the currency of Rwanda?
Ans. frank
Q. What is the currency of Senegal?
Ans. frank
Q. What is the currency of Somalia?
Ans. shilling
Q. D. What is the currency of Africa?
Ans. rand
Q. What is the currency of Sudan?
Ans. pound
Q. What is the currency of Tanzania?
Ans. shilling
Q. What is the currency of Seychelles?
Ans. Rupee
Q. What is the currency of Tunisia?
Ans. dinar
Q. What is the currency of Malagasy?
Ans. frank
Q. What is the currency of Cameroon?
Ans. frank
Q. What is the currency of Congo?
Ans. Frank (CFA)
Q. What is the currency of Benin?
Ans. Frank

ನೀರು ಕಲ್ಲನ್ನು ಕತ್ತರಿಸುವುದು
ಅದರ ಶಕ್ತಿಯಿಂದಲ್ಲ,
ಅದರ ನಿರಂತರತೆಯಿಂದಾಗಿ.
ನಿರಂತರ ಪ್ರಯತ್ನದಿಂದ ಎಂತಹದ್ದೆ ಕೆಲಸದಲ್ಲಿಯಾದರೂ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕಿದು ನಿದರ್ಶನ!.
ಅದರ ಶಕ್ತಿಯಿಂದಲ್ಲ,
ಅದರ ನಿರಂತರತೆಯಿಂದಾಗಿ.
ನಿರಂತರ ಪ್ರಯತ್ನದಿಂದ ಎಂತಹದ್ದೆ ಕೆಲಸದಲ್ಲಿಯಾದರೂ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕಿದು ನಿದರ್ಶನ!.
The owner of this channel has been inactive for the last 5 months. If they remain inactive for the next 28 days, they may lose their account and admin rights in this channel. The channel will remain accessible for all users.