iPhone and laptop
App ಇರುವ ಕ್ಲಾಸ್ ಗಳನ್ನ ನೋಡುವವರು
ಲ್ಯಾಪ್ಟಾಪ್ ಲಿಂಕ್ ಇದಾಗಿರುತ್ತೆ
https://kasmastermind.akamai.net.in/
ಐಫೋನ್ ಬಳಕೆ ಮಾಡುವವರು
For 🎉 IOS Iphone 🎉
steps 1
1. register via website
Website link : https://kasmastermind.akamai.net.in/
Purchase Batch, test series
steps 2
install the app
https://apps.apple.com/in/app/my-coaching-by-appx/id1662307591
steps 3
login with
org id : 1128223
user phone : same as website
password :same as website

kasmastermind.akamai.net.in
KAS MASTERMIND
👇👇👇👇👇👇
ಸಂಪೂರ್ಣವಾಗಿ ಕನ್ನಡದಲ್ಲಿ ಇರುತ್ತದೆ
Karnataka government textbook👇👇👇👇👇👇
PDF ಕಳಿಸಲಾಗುತ್ತದೆ
1) ಸಮಾಜ ವಿಜ್ಞಾನ ನೋಟ್ಸ್ 6th to 10th (old) = 199
2) ವಿಜ್ಞಾನ ನೋಟ್ಸ್ 6th to 10th (new) = 199
3) 6th to 10th ಕನ್ನಡ ವ್ಯಾಕರಣ, ಕವಿ ಪರಿಚಯ ಇತ್ಯಾದಿ notes = 199
4) PUC 11th & 12t Economy, political science and geography notes = 199
5) History 199
Today only offer995 Just pay 499 rupees purchase all notes
More information
@MrRAJKUMAR02
ಸಂಪೂರ್ಣವಾಗಿ ಕನ್ನಡದಲ್ಲಿ ಇರುತ್ತದೆ
Karnataka government textbook👇👇👇👇👇👇
PDF ಕಳಿಸಲಾಗುತ್ತದೆ
1) ಸಮಾಜ ವಿಜ್ಞಾನ ನೋಟ್ಸ್ 6th to 10th (old) = 199
2) ವಿಜ್ಞಾನ ನೋಟ್ಸ್ 6th to 10th (new) = 199
3) 6th to 10th ಕನ್ನಡ ವ್ಯಾಕರಣ, ಕವಿ ಪರಿಚಯ ಇತ್ಯಾದಿ notes = 199
4) PUC 11th & 12t Economy, political science and geography notes = 199
5) History 199
Today only offer
More information
@MrRAJKUMAR02
App ಓಪನ್ ಮಾಡಿದ ನಂತರ ಪ್ರಚಲಿತ ಘಟನೆ ಎಂಬ ಫೋಲ್ಡರ್ ಬರುತ್ತೆ ಅದನ್ನು ಓಪನ್ ಮಾಡಿ ಅಲ್ಲಿ ನಿಮಗೆ ಕ್ಲಾಸಿನ ವಿವರವನ್ನು ಸಿಗುತ್ತದೆ
👇👇👇👇👇👇👇👇
Current affairs class details
Step 1 open current affairs folder
Step 2 Dec to July current affairs classes and payment
👇👇👇👇👇👇👇👇👇
Play Store link
Check out "KAS MASTERMIND"
https://play.google.com/store/apps/details?id=com.jdbcko.nwvusy

🙏 ತಪ್ಪು ಮಾಡಿದಾಗ ತಿದ್ದಿ, ಬುದ್ಧಿ ಹೇಳಿ, ಸರಿದಾರಿಯಲ್ಲಿ ನಡೆಸಿದ ಎಲ್ಲಾ ಗುರುಗಳು ಹಾಗೂ ಸ್ನೇಹಿತರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🙏
ಗುರುಗಳು ಕೇವಲ ಶಿಕ್ಷಣವನ್ನು ಮಾತ್ರ ಕಲಿಸುವುದಿಲ್ಲ; ನಮ್ಮ ಜೀವನವನ್ನು ರೂಪಿಸುವ ಮಾರ್ಗದರ್ಶಕರಾಗಿರುತ್ತಾರೆ.
ನಮ್ಮ ಮುಂದೆ ನಮ್ಮ ತಪ್ಪುಗಳನ್ನು ತಿದ್ದಿ ಹೇಳುವವರು, ನಮ್ಮ ಒಳಿತನ್ನು ಬಯಸುವವರು, ಕೆಲವೊಮ್ಮೆ ನಮ್ಮ ಹಿಂದೆ ನಮ್ಮ ಬಗ್ಗೆ ಮಾತನಾಡಿ ನಮ್ಮ ಬೆಳವಣಿಗೆಗೆ ಕಾರಣವಾಗುವವರು—ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಗುರುಗಳೇ.
ಏಕೆಂದರೆ, ನಮ್ಮ ತಪ್ಪುಗಳನ್ನು ತಿದ್ದಿ ಹೇಳುವವರು ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತಾರೆ.
ನಮ್ಮ ಬಗ್ಗೆ ಟೀಕೆ ಮಾಡುವವರು ನಮ್ಮಲ್ಲಿರುವ ನ್ಯೂನತೆಗಳನ್ನು ಅರಿಯಲು ಸಹಾಯ ಮಾಡುತ್ತಾರೆ.
ನಮ್ಮ ಬೆಳವಣಿಗೆಗೆ ಒಂದು ಹೆಜ್ಜೆ ಮುಂದೆ ಇಡಲು ಅವರು ನಮಗೆ ಸ್ಫೂರ್ತಿಯಾಗುತ್ತಾರೆ. 🌱
ನಮ್ಮ ಎದೆಯಲ್ಲಿ ಅಕ್ಷರಗಳನ್ನು ಪೋಣಿಸಿ, ನಮ್ಮ ಬದುಕಿಗೆ ಅರ್ಥ ನೀಡಿ, ನಮ್ಮ ಜೀವನವನ್ನು ಸುಂದರವಾಗಿ ಹೆಣೆದ ನಮ್ಮೆಲ್ಲಾ ಗುರುಗಳಿಗೆ ಈ ಮೂಲಕ ಹೃದಯಪೂರ್ವಕ ವಂದನೆಗಳು. 🙏
📌 ಗುರು ಹಾಗೂ ಗುರಿ ಇದ್ದರೆ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. 🎯🌏
ನಮ್ಮ ಬದುಕಿಗೆ ದಾರಿ ತೋರಿದ, ನಮ್ಮನ್ನು ತಿದ್ದಿ ಬೆಳೆಸಿದ ಪ್ರತಿಯೊಬ್ಬ ಗುರುಗಳಿಗೂ ಕೋಟಿ ನಮನಗಳು. 🙏
🌹 ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🌹

🙏13❤10
Forwarded from TARGET KAS GROUP PAVAN RAJPUT
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಈ ಮೇಲಿನ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿರುವ ಮಾಹಿತಿ.
ನಮಸ್ಕಾರ ಸ್ನೇಹಿತರೇ 🙏
ಆಗಸ್ಟ್ ತಿಂಗಳ ಸಂಪೂರ್ಣ ಪ್ರಚಲಿತ ಘಟನೆಗಳು ಪೊಲೀಸ್ ನೇಮಕಾತಿ, KEA ಹಾಗೂ KPSC ಪರೀಕ್ಷೆಗಳ ದೃಷ್ಟಿಯಿಂದ 360° ಮಾಹಿತಿಯೊಂದಿಗೆ ಸಂಪೂರ್ಣವಾಗಿ ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ.
📚 ಇದನ್ನು ಸರಿಯಾಗಿ ಪ್ರಿಂಟ್‌ಔಟ್ ತೆಗೆದುಕೊಂಡು, ಪರೀಕ್ಷಾ ತಯಾರಿಗೆ ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ.
✅ PSI & PCಪೊಲೀಸ್ ಪರೀಕ್ಷೆಗಳಿಗೆ ಉಪಯುಕ್ತ
✅ UPSC English ಪರೀಕ್ಷೆಗಳಿಗೆ ಉಪಯುಕ್ತ
✅ KEA & KPSC ಮುಖ್ಯ ಪರೀಕ್ಷೆಗಳಿಗೆ ಉಪಯುಕ್ತ
✅ ಸಂಪೂರ್ಣ ಕನ್ನಡದಲ್ಲಿ
✅ 360° ಪರೀಕ್ಷಾ ದೃಷ್ಟಿಕೋನ
🎁 ಸಂಪೂರ್ಣವಾಗಿ ಉಚಿತ
ಎಲ್ಲಾ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ನಿಮ್ಮ ಯಶಸ್ಸೇ ನಮ್ಮ ಗುರಿ. 💐📖
— KAS MASTERMIND
👇👇👇👇👇👇👇👇👇
Play Store link
Check out "KAS MASTERMIND"
https://play.google.com/store/apps/details?id=com.jdbcko.nwvusy
ಆಗಸ್ಟ್ ತಿಂಗಳ ಸಂಪೂರ್ಣ ಪ್ರಚಲಿತ ಘಟನೆಗಳು ಪೊಲೀಸ್ ನೇಮಕಾತಿ, KEA ಹಾಗೂ KPSC ಪರೀಕ್ಷೆಗಳ ದೃಷ್ಟಿಯಿಂದ 360° ಮಾಹಿತಿಯೊಂದಿಗೆ ಸಂಪೂರ್ಣವಾಗಿ ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ.
📚 ಇದನ್ನು ಸರಿಯಾಗಿ ಪ್ರಿಂಟ್‌ಔಟ್ ತೆಗೆದುಕೊಂಡು, ಪರೀಕ್ಷಾ ತಯಾರಿಗೆ ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ.
✅ PSI & PCಪೊಲೀಸ್ ಪರೀಕ್ಷೆಗಳಿಗೆ ಉಪಯುಕ್ತ
✅ UPSC English ಪರೀಕ್ಷೆಗಳಿಗೆ ಉಪಯುಕ್ತ
✅ KEA & KPSC ಮುಖ್ಯ ಪರೀಕ್ಷೆಗಳಿಗೆ ಉಪಯುಕ್ತ
✅ ಸಂಪೂರ್ಣ ಕನ್ನಡದಲ್ಲಿ
✅ 360° ಪರೀಕ್ಷಾ ದೃಷ್ಟಿಕೋನ
🎁 ಸಂಪೂರ್ಣವಾಗಿ ಉಚಿತ
ಎಲ್ಲಾ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ.
ನಿಮ್ಮ ಯಶಸ್ಸೇ ನಮ್ಮ ಗುರಿ. 💐📖
— KAS MASTERMIND
👇👇👇👇👇👇👇👇👇
Play Store link
Check out "KAS MASTERMIND"
https://play.google.com/store/apps/details?id=com.jdbcko.nwvusy
Google Play
KAS MASTERMIND - Apps on Google Play
Online Learning App
❤13
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರಿತಾ ಇರುವಂತ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭವಾಗಲಿ
ಸೂಚನೆ
1) ಆದಷ್ಟು ಬೇಗ ಪರೀಕ್ಷಾ ಕೊಠಡಿಗೆ ಹೋಗಿರಿ
2) ನಿಮ್ಮ ಐಡಿ ಕಾರ್ಡ್ ಮತ್ತು ಎರಡು ಪೆನ್ನುಗಳನ್ನು ತೆಗೆದುಕೊಂಡು
3) ಪರೀಕ್ಷೆ ಹೋಗುವಕ್ಕಿಂತ ಮುಂಚೆ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡಬೇಡಿ ಅದರಿಂದ ನಿಮ್ಮ ಮನಸ್ಸು ಗೊಂದಲವಾಗಬಹುದು
4) ಪ್ರಶ್ನೆ ಪತ್ರಿಕೆ ನೋಡಿ ಹೆದರಬೇಡಿ ಬದಲಾಗಿ ನಿಮಗೆ ಯಾವ ವಿಷಯದ ಮೇಲೆ ಅತಿ ಹೆಚ್ಚು ಉತ್ತರಗಳನ್ನು ಗೊತ್ತಿರುತ್ತೋ ಅದನ್ನು ಮೊದಲು ಮುಗಿಸಿ
5) ಉತ್ತರಿಸಲು ಸಾಧ್ಯವಾಗದ ಇರುವ ಪ್ರಶ್ನೆಗಳಿಗೆ ಬಿಟ್ಟು ಮುಂದೆ ಹೋಗಿ
6) 5th option ಮರೆಯಬೇಡಿ
7) ಗೊತ್ತೇ ಇಲ್ಲ ಇದೆ ಮೊದಲು ಇಂತಹ Question ನೋಡುತ್ತಿರುವುದು ಅಂತಹ questions ನ Attend ಮಾಡಬೇಡಿ

❤13🙏2
📢 ಪ್ರಚಲಿತ ಘಟನೆ ಕುರಿತು ಪ್ರಮುಖ ಮಾಹಿತಿ
ನಮಸ್ಕಾರ ಸ್ನೇಹಿತರೆ 🙏
ಇಂದಿನ ಪ್ರಚಲಿತ ಘಟನೆಗಳನ್ನು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಮುಗಿದ ನಂತರ ಸಾಯಂಕಾಲ ಅಪ್ಲೋಡ್ ಮಾಡಲಾಗುವುದು.
📌 ಕಾರಣ:
ಪ್ರಸ್ತುತ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.
ನಾವು ಕಳುಹಿಸುವ ನೋಟಿಫಿಕೇಶನ್‌ಗಳು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತಲುಪಿ, ಅವರು ಅದನ್ನು ಓದಿ ಪರೀಕ್ಷೆಯ ಸಮಯದಲ್ಲಿ ತಮ್ಮ ಗಮನವನ್ನು ಬದಲಾಯಿಸಿಕೊಳ್ಳುವುದು ಅಥವಾ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುವುದು ನಮಗೆ ಬೇಡ.
ಹೀಗಾಗಿ ಪರೀಕ್ಷೆ ಮುಗಿದ ನಂತರವೇ ಇಂದಿನ ಪ್ರಚಲಿತ ಘಟನೆಗಳನ್ನು ಕಳುಹಿಸಲು ನಿರ್ಧರಿಸಿದ್ದೇವೆ.
❤️ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತವೇ ನಮ್ಮ ಮೊದಲ ಆದ್ಯತೆ.
👉 ಇಂದು ಸಾಯಂಕಾಲ ನಿಮಗೆ ಸಂಪೂರ್ಣವಾಗಿ ನಿನ್ನೆಯ ಹಾಗೂ ಇಂದಿನ ಪ್ರಚಲಿತ ಘಟನೆಗಳನ್ನು ಕಳುಹಿಸಲಾಗುವುದು.
ಎಲ್ಲಾ ವಿದ್ಯಾರ್ಥಿಗಳು ಸಹಕರಿಸಬೇಕು.
ಎಲ್ಲರಿಗೂ ಪರೀಕ್ಷೆಗೆ ಶುಭವಾಗಲಿ. 💐💐

❤14
KAS MASTERMIND
ನಮಸ್ಕಾರ ಸ್ನೇಹಿತರೇ 🙏 ಆಗಸ್ಟ್ ತಿಂಗಳ ಸಂಪೂರ್ಣ ಪ್ರಚಲಿತ ಘಟನೆಗಳು ಪೊಲೀಸ್ ನೇಮಕಾತಿ, KEA ಹಾಗೂ KPSC ಪರೀಕ್ಷೆಗಳ ದೃಷ್ಟಿಯಿಂದ 360° ಮಾಹಿತಿಯೊಂದಿಗೆ ಸಂಪೂರ್ಣವಾಗಿ ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ. 📚 ಇದನ್ನು ಸರಿಯಾಗಿ ಪ್ರಿಂಟ್‌ಔಟ್ ತೆಗೆದುಕೊಂಡು, ಪರೀಕ್ಷಾ ತಯಾರಿಗೆ ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ.…
🔆 ಆಗಸ್ಟ್ 2026ರ ಪ್ರಚಲಿತ ಘಟನೆ — ಸಂಪೂರ್ಣ PDF
ನಮಸ್ಕಾರ ಸ್ನೇಹಿತರೆ 🙏
📚 ದಿನನಿತ್ಯದ ಪ್ರಚಲಿತ ಘಟನೆಗಳನ್ನು ನಮ್ಮ KAS MASTERMIND Appನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ಅದನ್ನು ಸರಿಯಾಗಿ ಪ್ರಿಂಟ್ ಔಟ್ ತೆಗೆದುಕೊಂಡು ಓದಿ, ಪರೀಕ್ಷಾ ದೃಷ್ಟಿಯಿಂದ ಉಪಯೋಗಿಸಿಕೊಳ್ಳಿ.
📌 ಆಗಸ್ಟ್ 2026ರ ಸಂಪೂರ್ಣ ಪ್ರಚಲಿತ ಘಟನೆಗಳನ್ನು ಒಂದೇ PDFನಲ್ಲಿ ಸಿದ್ಧಪಡಿಸಿ Appನಲ್ಲಿ ಹಾಕಲಾಗಿದೆ.
⬇️ PDF ಅನ್ನು Download ಮಾಡಿಕೊಂಡು ಉಪಯೋಗ ಪಡೆದುಕೊಳ್ಳಿ.
💚 ಇದಕ್ಕಾಗಿ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ. ಸಂಪೂರ್ಣವಾಗಿ ಉಚಿತ.
📱 KAS MASTERMIND App Download ಮಾಡಿ:
Check out "KAS MASTERMIND"
https://play.google.com/store/apps/details?id=com.jdbcko.nwvusy
🎯 KAS | KPSC | KEA | PSI | PC | PDO | FDA ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ.
ಓದಿ • ಪುನರಾವರ್ತಿಸಿ • ಯಶಸ್ಸಿನತ್ತ ಮುನ್ನಡೆಯಿರಿ 💪📚

❤4
DAR PC NHK 2026 Question paper.pdf
15.1 MB
DAR PC NHK 2026 Question paper (kannada & English)
06 ಸೆಪ್ಟಂಬರ್ 2026
06 ಸೆಪ್ಟಂಬರ್ 2026
❤6