🔴 ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ; ಹೆಚ್.ಡಿ. ಕುಮಾರಸ್ವಾಮಿ
https://www.harithalekhani.com/2026/04/14/this-is-not-the-time-for-you-to-shout-that-kumaranna-should-become-the-chief-minister-h-d-kumaraswamy/
https://www.harithalekhani.com/2026/04/14/this-is-not-the-time-for-you-to-shout-that-kumaranna-should-become-the-chief-minister-h-d-kumaraswamy/
ಹರಿತಲೇಖನಿ
ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ; ಹೆಚ್.ಡಿ. ಕುಮಾರಸ್ವಾಮಿ
ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಅಥವಾ ಕುಮಾರಣ್ಣ ಮುಖ್ಯಮಂತ್ರಿಯಾಗಲಿ ಎಂದು ನೀವು ಕೂಗುವ ಸಮಯ ಇದಲ್ಲ. ಅಂಬೇಡ್ಕರ್ ಅವರ ಜಯಂತಿ ದಿನ ನನ್ನ ಬಗ್ಗೆ ಘೋಷಣೆಗಳನ್ನು ಕೂಗುವುದು ಬೇಡ: ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy)
🔴 ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ
https://www.harithalekhani.com/2026/04/15/pm-modi-to-visit-adi-chunchanagiri-today/
https://www.harithalekhani.com/2026/04/15/pm-modi-to-visit-adi-chunchanagiri-today/
ಹರಿತಲೇಖನಿ
ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಏ.15) ರಾಜ್ಯಕ್ಕೆ ಆಗಮಿಸಲಿದ್ದು, ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಿರ್ಮಾಣ ವಾಗಿರುವ ಮಂದಿರದ ಭೈರವೈಕ್ಯ ಉದ್ಘಾಟನೆ ಮಾಡಲಿದ್ದಾರೆ.
🚨 ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!
https://www.harithalekhani.com/2026/04/15/doddaballapur-two-separate-accidents-two-died/
https://www.harithalekhani.com/2026/04/15/doddaballapur-two-separate-accidents-two-died/
ಹರಿತಲೇಖನಿ
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!
ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
🔴 ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆ ಡಿ.ದರ್ಜೆ ನೌಕರರಿಗೆ ಸನ್ಮಾನ
https://www.harithalekhani.com/2026/04/15/doddaballapura-government-hospital-d-grade-employees-felicitated/
https://www.harithalekhani.com/2026/04/15/doddaballapura-government-hospital-d-grade-employees-felicitated/
ಹರಿತಲೇಖನಿ
ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆ ಡಿ.ದರ್ಜೆ ನೌಕರರಿಗೆ ಸನ್ಮಾನ
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ (B.R. Ambedkar) ಹಾಗೂ ಬಿಜೆಪಿ ಮುಖಂಡ ಅಲೋಕ್ ವಿಶ್ವನಾಥ್ (Alok vishwanath) ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಡಿ.ದರ್ಜೆ ನೌಕರರನ್ನು (D-grade employees) ಸನ್ಮಾನಿಸಲಾಯಿತು.
🔴 ಮೇ ಮೊದಲ ವಾರದಲ್ಲಿ ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ: ಹರೀಶ್ ಗೌಡ
https://www.harithalekhani.com/2026/04/15/nikhil-kumaraswamy-to-visit-doddaballapura-in-the-first-week-of-may-harish-gowda/
https://www.harithalekhani.com/2026/04/15/nikhil-kumaraswamy-to-visit-doddaballapura-in-the-first-week-of-may-harish-gowda/
ಹರಿತಲೇಖನಿ
ಮೇ ಮೊದಲ ವಾರದಲ್ಲಿ ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ: ಹರೀಶ್ ಗೌಡ
ಮುಂದಿನ ತಿಂಗಳ (ಮೇ) ಮೊದಲ ವಾರದಲ್ಲಿ ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಲಿದ್ದಾರೆಂದು ಜೆಡಿಎಸ್ ಹಿರಿಯ ಮುಖಂಡ ಎಸ್.ಎಂ. ಹರೀಶ್ ಗೌಡ (S.M. Harish Gowda) ತಿಳಿಸಿದ್ದಾರೆ.
🔴 ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ
https://www.harithalekhani.com/2026/04/15/pm-modi-inaugurates-bhairavaikya-temple-in-adichunchanagiri/
https://www.harithalekhani.com/2026/04/15/pm-modi-inaugurates-bhairavaikya-temple-in-adichunchanagiri/
ಹರಿತಲೇಖನಿ
ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ
ಆದಿಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೆರವೇರಿಸಿದರು.
🔴 ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ
https://www.harithalekhani.com/2026/04/15/modis-strong-leadership-is-rooted-in-everyones-hearts-h-d-kumaraswamy/
https://www.harithalekhani.com/2026/04/15/modis-strong-leadership-is-rooted-in-everyones-hearts-h-d-kumaraswamy/
ಹರಿತಲೇಖನಿ
ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಪ್ರತಿಪಾದಿಸಿದರು.
🔴 ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ; ಮಾರಾಟಗಾರರಿಗೆ ಎಚ್ಚರಿಕೆ
https://www.harithalekhani.com/2026/04/15/fid-mandatory-for-fertilizer-purchase-warning-to-sellers/
https://www.harithalekhani.com/2026/04/15/fid-mandatory-for-fertilizer-purchase-warning-to-sellers/
ಹರಿತಲೇಖನಿ
ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ; ಮಾರಾಟಗಾರರಿಗೆ ಎಚ್ಚರಿಕೆ
ರೈತರು ಯೂರಿಯಾ ರಸಗೊಬ್ಬರ (Fertilizer) ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರೂಪ ವಿ.ಎಂ (Rupa V.M) ತಿಳಿಸಿದ್ದಾರೆ.
🔴 CBSE ಪರೀಕ್ಷೆ; ದೊಡ್ಡಬಳ್ಳಾಪುರದ MSV ಶಾಲೆಗೆ ಸತತ 15ನೇ ವರ್ಷವೂ ಶೇ.100 ಫಲಿತಾಂಶ.! https://www.harithalekhani.com/2026/04/15/cbse-exam-msv-school-in-doddaballapur-scores-100/
ಹರಿತಲೇಖನಿ
CBSE ಪರೀಕ್ಷೆ; ದೊಡ್ಡಬಳ್ಳಾಪುರದ MSV ಶಾಲೆಗೆ ಸತತ 15ನೇ ವರ್ಷವೂ ಶೇ.100 ಫಲಿತಾಂಶ.!
ಸಿಬಿಎಸ್ಇ (CBSE) 10ನೇ ತರಗತಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಎಂಎಸ್ವಿ ಪಬ್ಲಿಕ್ ಶಾಲೆ (MSV Public School) ಸತತ 15ನೇ ವರ್ಷವೂ ಶೇ.100ರಷ್ಟು ಫಲಿತಾಂಶ ಪಡೆದಿದೆ.
🔴 ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (CDP) ಯೋಜನೆ: ಆಸಕ್ತ ರೈತರಿಂದ ಅರ್ಜಿ ಆಹ್ವಾನ
https://www.harithalekhani.com/2026/04/15/cluster-development-program-cdp-scheme-applications-invited-from-interested-farmers/
https://www.harithalekhani.com/2026/04/15/cluster-development-program-cdp-scheme-applications-invited-from-interested-farmers/
ಹರಿತಲೇಖನಿ
ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (CDP) ಯೋಜನೆ: ಆಸಕ್ತ ರೈತರಿಂದ ಅರ್ಜಿ ಆಹ್ವಾನ
ಭಾರತ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು (NHB) ಹಣ್ಣು, ತರಕಾರಿ, ಪುಷ್ಪ, ತೋಟದ ಬೆಳೆ ಮತ್ತು ಸಾಂಬಾರು ಬೆಳೆಗಳ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ್ದು, ಕ್ಲಸ್ಟರ್ ಡೆವಲಪ್ ಮೆಂಟ್ ಪ್ರೋಗ್ರಾಂ (CDP) ಎಂಬ ಹೊಸ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನ ಮಾಡಲಿದ್ದು, ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
🔴 ದಿನ ಭವಿಷ್ಯ: ಈ ರಾಶಿಯವರಿಂದು ದೊಡ್ಡ ಲಾಭ ಪಡೆಯುವ ಸಾಧ್ಯತೆ
https://www.harithalekhani.com/2026/04/16/astrology-possibility-of-making-big-profits/
https://www.harithalekhani.com/2026/04/16/astrology-possibility-of-making-big-profits/
ಹರಿತಲೇಖನಿ
ದಿನ ಭವಿಷ್ಯ: ಈ ರಾಶಿಯವರಿಂದು ದೊಡ್ಡ ಲಾಭ ಪಡೆಯುವ ಸಾಧ್ಯತೆ
ರಾಹುಕಾಲ: 01:30PM ರಿಂದ 3:00PM ಗುಳಿಕಕಾಲ: 09:00AM ರಿಂದ 10:30AM ಯಮಗಂಡಕಾಲ: 06:00AM ರಿಂದ 07:30AM| Astrology
🔴 CBSE ಫಲಿತಾಂಶ; MSV ಶಾಲೆ ಮಕ್ಕಳ ಮೇಲುಗೈ: ದೊಡ್ಡಬಳ್ಳಾಪುರ ತಾಲೂಕಿಗೆ ಟಾಪರ್..
https://www.harithalekhani.com/2026/04/16/cbse-results-msv-school-students-dominate/
https://www.harithalekhani.com/2026/04/16/cbse-results-msv-school-students-dominate/
ಹರಿತಲೇಖನಿ
CBSE ಫಲಿತಾಂಶ; MSV ಶಾಲೆ ಮಕ್ಕಳ ಮೇಲುಗೈ: ದೊಡ್ಡಬಳ್ಳಾಪುರ ತಾಲೂಕಿಗೆ ಟಾಪರ್..
ನಿನ್ನೆ (ಏ.15) ಪ್ರಕಟವಾದ ಸಿಬಿಎಸ್ಇ (CBSE) 10ನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್ವಿ ಪಬ್ಲಿಕ್ ಶಾಲೆ (MSV Public School) ಶೇ.100 ರಷ್ಟು ಸಾಧನೆ ಮಾಡಿದೆ.
🚨 ಕಾರು ಅಪಘಾತ: ಇನ್ಸ್ಪೆಕ್ಟರ್ ದುರ್ಮರಣ
https://www.harithalekhani.com/2026/04/16/car-accident-inspector-dies/
https://www.harithalekhani.com/2026/04/16/car-accident-inspector-dies/
ಹರಿತಲೇಖನಿ
ಕಾರು ಅಪಘಾತ: ಇನ್ಸ್ಪೆಕ್ಟರ್ ದುರ್ಮರಣ
ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್ಇ ಪೊಲೀಸ್ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.
🔴 ಸಾಸಲು ಚಿನ್ನಮ್ಮ ಉತ್ಸವಕ್ಕೆ ಭರದ ಸಿದ್ಧತೆ
https://www.harithalekhani.com/2026/04/16/preparations-in-full-swing-for-the-sasalu-chinnamma-festival/
https://www.harithalekhani.com/2026/04/16/preparations-in-full-swing-for-the-sasalu-chinnamma-festival/
ಹರಿತಲೇಖನಿ
ಸಾಸಲು ಚಿನ್ನಮ್ಮ ಉತ್ಸವಕ್ಕೆ ಭರದ ಸಿದ್ಧತೆ
ಸಾಸಲು ಹೋಬಳಿ ಕೇಂದ್ರದ ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢಶಾಲಾ ಆವರಣದಲ್ಲಿ ಏ.19 ರಂದು ಭಾನುವಾರ ಸಾಸಲು ಚಿನ್ನಮ್ಮ (Sasalu Chinnamma) ಉತ್ಸವ ಆಯೋಜಿಸಲಾಗಿದ್ದು, ಭರದ ಸಿದ್ಧತೆ ನಡೆಯುತ್ತಿದೆ.
🔴 ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!
https://www.harithalekhani.com/2026/04/16/csk-complains-that-they-have-insulted-dosa-idli-sambar-chutney-chutney-using-the-song/
https://www.harithalekhani.com/2026/04/16/csk-complains-that-they-have-insulted-dosa-idli-sambar-chutney-chutney-using-the-song/
ಹರಿತಲೇಖನಿ
ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!
ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ (RCB) ಮತ್ತು ಸಿಎಸ್ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಬಿಸಿಸಿಐಗೆ ದೂರು ನೀಡಿದ್ದಾರೆ.
🔴 5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!
https://www.harithalekhani.com/2026/04/16/monsoon-deficit-expected-in-all-districts-except-5/
https://www.harithalekhani.com/2026/04/16/monsoon-deficit-expected-in-all-districts-except-5/
ಹರಿತಲೇಖನಿ
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!
ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.
🔴 CBSE: ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಗೆ ಶೇ.100 ಫಲಿತಾಂಶ
https://www.harithalekhani.com/2026/04/16/cbse-100-results-for-sri-devaraj-aras-international-residential-school-doddaballapur/
https://www.harithalekhani.com/2026/04/16/cbse-100-results-for-sri-devaraj-aras-international-residential-school-doddaballapur/
ಹರಿತಲೇಖನಿ
CBSE: ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಗೆ ಶೇ.100 ಫಲಿತಾಂಶ
ನಿನ್ನೆ ಪ್ರಕಟವಾದ ಸಿಬಿಎಸ್ಇ (CBSE) 10ನೇ ತರಗತಿ ಫಲಿತಾಂಶದಲ್ಲಿ ನಗರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ (SDUIRS) ಶೇ.100 ರಷ್ಟು ಸಾಧನೆ ಮಾಡಿದೆ.