#feedback
This message feels that,
Panchajanya IAS is on right track. 💐
ನಾವು ಬರೀ Coaching ಕೊಡುವುದು ಮುಖ್ಯವಲ್ಲ,
ಅದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತಿದೆಯೇ?
ಅನ್ನೋದು ಮುಖ್ಯ.
ಅದಕ್ಕಿಂತಲೂ ಹೆಚ್ಚಿಗೆ,
UPSC Standards Match ಆಗುತ್ತಿದೇ ಅನ್ನೋದು,
Very Important.
ಅದೇ ಕಾರಣಕ್ಕೆ ನಾನೂ ಕೂಡ Prelims ಬರೆದೆ,
ಇನ್ನೂ 2 Attempt ಇವೆ,
ಅವನ್ನೂ ಬರೆಯುತ್ತೇನೆ.
ಈ ವಿದ್ಯಾರ್ಥಿಯ Performance ನೋಡಿ,
Really shocked!
Just by Self study and free resources He scored 54,
ಅದೂ 1st Attempt ನಲ್ಲಿ 🔥
It's BIG score!
ಇಂತಹ ಇನ್ನಷ್ಟು ವಿದ್ಯಾರ್ಥಿಗಳಿಗಾಗಿ,
ಶಬರಿಯ ಹಾಗೆ ಕಾಯ್ತಿದೀವಿ,
ಯಾರು ಬರ್ತೀರಿ,
ರಾಮನಾಗಿ ನಿಲ್ತೀರಿ,
ನೋಡೋಣ!
ಜೈ ಕರ್ನಾಟಕ. ✊
This message feels that,
Panchajanya IAS is on right track. 💐
ನಾವು ಬರೀ Coaching ಕೊಡುವುದು ಮುಖ್ಯವಲ್ಲ,
ಅದು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತಿದೆಯೇ?
ಅನ್ನೋದು ಮುಖ್ಯ.
ಅದಕ್ಕಿಂತಲೂ ಹೆಚ್ಚಿಗೆ,
UPSC Standards Match ಆಗುತ್ತಿದೇ ಅನ್ನೋದು,
Very Important.
ಅದೇ ಕಾರಣಕ್ಕೆ ನಾನೂ ಕೂಡ Prelims ಬರೆದೆ,
ಇನ್ನೂ 2 Attempt ಇವೆ,
ಅವನ್ನೂ ಬರೆಯುತ್ತೇನೆ.
ಈ ವಿದ್ಯಾರ್ಥಿಯ Performance ನೋಡಿ,
Really shocked!
Just by Self study and free resources He scored 54,
ಅದೂ 1st Attempt ನಲ್ಲಿ 🔥
It's BIG score!
ಇಂತಹ ಇನ್ನಷ್ಟು ವಿದ್ಯಾರ್ಥಿಗಳಿಗಾಗಿ,
ಶಬರಿಯ ಹಾಗೆ ಕಾಯ್ತಿದೀವಿ,
ಯಾರು ಬರ್ತೀರಿ,
ರಾಮನಾಗಿ ನಿಲ್ತೀರಿ,
ನೋಡೋಣ!
ಜೈ ಕರ್ನಾಟಕ. ✊
💫
English ಕಲಿಯಲು ಕಳೆದ 1 ತಿಂಗಳಲ್ಲಿ 70,000+ ವಿದ್ಯಾರ್ಥಿಗಳು ಪ್ರಯತ್ನ ನಡೆಸಿದ್ದಾರೆ!
ಕನ್ನಡದ ನೆಲದಲ್ಲಿ ತಾಕತ್ತಿದೆ,
ಒಂದ್ ಸ್ವಲ್ಪ ಕಷ್ಟ ಪಟ್ಟು English ಕಲಿತುಕೊಂಡುಬಿಡಿ,
ಗಗನದೆತ್ತರಕ್ಕೆ ಬೆಳೆದು ನಿಲ್ಲುತ್ತೀರಿ! 🔥
English Learning Road map Part 2 Video Coming soon!
ನೀವು English ಕಲಿಯೋವರೆಗೂ,
ನೀವು ಬಿಡ್ತೀನಿ ಅಂದ್ರೂ ನಾವು ಬಿಡಲ್ಲ! 🌳
R u ready?
English ಕಲಿಯಲು ಕಳೆದ 1 ತಿಂಗಳಲ್ಲಿ 70,000+ ವಿದ್ಯಾರ್ಥಿಗಳು ಪ್ರಯತ್ನ ನಡೆಸಿದ್ದಾರೆ!
ಕನ್ನಡದ ನೆಲದಲ್ಲಿ ತಾಕತ್ತಿದೆ,
ಒಂದ್ ಸ್ವಲ್ಪ ಕಷ್ಟ ಪಟ್ಟು English ಕಲಿತುಕೊಂಡುಬಿಡಿ,
ಗಗನದೆತ್ತರಕ್ಕೆ ಬೆಳೆದು ನಿಲ್ಲುತ್ತೀರಿ! 🔥
English Learning Road map Part 2 Video Coming soon!
ನೀವು English ಕಲಿಯೋವರೆಗೂ,
ನೀವು ಬಿಡ್ತೀನಿ ಅಂದ್ರೂ ನಾವು ಬಿಡಲ್ಲ! 🌳
R u ready?
Forwarded from Panchajanya IAS (Official)
💫🚀
Kick Start Your UPSC
Journey with
🌳Panchajanya IAS!
🌻 New Batch 2nd June 2025
✅ಕನ್ನಡ & English!
We make your foundation
as strong as a hard Rock! 🔥
🧑🎓For Admission :
WhatsApp 9481837426
(Just Text Us)
🕒 10 am to 5pm
📅 Monday to Saturday
@gsinkannadaupsc
Kick Start Your UPSC
Journey with
🌳Panchajanya IAS!
🌻 New Batch 2nd June 2025
✅ಕನ್ನಡ & English!
We make your foundation
as strong as a hard Rock! 🔥
🧑🎓For Admission :
WhatsApp 9481837426
(Just Text Us)
🕒 10 am to 5pm
📅 Monday to Saturday
@gsinkannadaupsc
If you are a serious candidate
Time ಸಿಕ್ರೆ ಈ Class ನ ಮೊದಲ
30 ನಿಮಿಷ ಕೇಳಿ.
You will Understand the GAME.
👇
https://youtu.be/JdVssaIF8wg
👆At least 4:39 to 9:37 ವರೆಗೆ ಆದರೂ ನೋಡಿ.
Time ಸಿಕ್ರೆ ಈ Class ನ ಮೊದಲ
30 ನಿಮಿಷ ಕೇಳಿ.
You will Understand the GAME.
👇
https://youtu.be/JdVssaIF8wg
👆At least 4:39 to 9:37 ವರೆಗೆ ಆದರೂ ನೋಡಿ.
The Hindu Notes 25 & 26 May 2025.pdf
430.6 KB
The Hindu Notes 25 & 26 May 2025.pdf
🌻 🌳
ಪಾಂಚಜನ್ಯ ಐಎಎಸ್ ಕೇವಲ
ಒಂದು ಕೋಚಿಂಗ್ ಸಂಸ್ಥೆಯಾಗಿ ನಿಂತರೆ ಸಾಲದು,
ಕರ್ನಾಟಕದಿಂದ ಹೆಚ್ಚು ಹೆಚ್ಚು
ಅಧಿಕಾರಿಗಳಾಗಬೇಕು.
ಹೆಚ್ಚು ಹೆಚ್ಚು ಜ್ಞಾನಿಗಳಾಗಬೇಕು.
ಹೇಗೆ IT ಮತ್ತು Doctor ಗಳಲ್ಲಿ ನಮ್ಮವರು ಉತ್ತುಂಗದಲ್ಲಿದ್ದಾರೋ,
ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮವರೇ ಇರಬೇಕು.
ಯಾಕೆ ಗೊತ್ತಾ,
ಕನ್ನಡಿಗರು
ವಿಶಾಲ ಹೃದಯಿಗಳು
ಕರುನಾಳುಗಳು,
ನೆಲದ ನೋವನ್ನು ಬಲ್ಲವರು
ಬಲ್ಲಿದರಿಗೆ ಮಿಡಿಯಬಲ್ಲವರು
ಇಡೀ ದೇಶವೇ ಕನ್ನಡಿಗರ
ಹೂಂಕಾರದಿಂದ ನಡೆಯ ಬೇಕು!
ನಮ್ಮ ಬಲ ಒಂದೇ 'ಕನ್ನಡತನ'
ಈ ಕನ್ನಡಿಗರು ಬೆಳೆಯಲು ಚೆನ್ನಾಗಿ ಇಂಗ್ಲಿಷ್ ಕಲಿಯಬೇಕು, ಎಲ್ಲಾ ವಿಭಾಗಗಳಲ್ಲೂ ವಿರಾಜಮಾನರಾಗ ಬೇಕು.
ಇದು ಪಾಂಚಜನ್ಯದ ಧ್ಯೇಯ!
ನೀವು,
ಹೋರಾಟಕ್ಕೆ ಸಿದ್ಧರಾಗಿ,
ತರಬೇತಿ ನಾವು ಕೊಡುತ್ತೇವೆ!
Get Ready to Fight! 🔥
ಪಾಂಚಜನ್ಯ ಐಎಎಸ್ ಕೇವಲ
ಒಂದು ಕೋಚಿಂಗ್ ಸಂಸ್ಥೆಯಾಗಿ ನಿಂತರೆ ಸಾಲದು,
ಕರ್ನಾಟಕದಿಂದ ಹೆಚ್ಚು ಹೆಚ್ಚು
ಅಧಿಕಾರಿಗಳಾಗಬೇಕು.
ಹೆಚ್ಚು ಹೆಚ್ಚು ಜ್ಞಾನಿಗಳಾಗಬೇಕು.
ಹೇಗೆ IT ಮತ್ತು Doctor ಗಳಲ್ಲಿ ನಮ್ಮವರು ಉತ್ತುಂಗದಲ್ಲಿದ್ದಾರೋ,
ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮವರೇ ಇರಬೇಕು.
ಯಾಕೆ ಗೊತ್ತಾ,
ಕನ್ನಡಿಗರು
ವಿಶಾಲ ಹೃದಯಿಗಳು
ಕರುನಾಳುಗಳು,
ನೆಲದ ನೋವನ್ನು ಬಲ್ಲವರು
ಬಲ್ಲಿದರಿಗೆ ಮಿಡಿಯಬಲ್ಲವರು
ಇಡೀ ದೇಶವೇ ಕನ್ನಡಿಗರ
ಹೂಂಕಾರದಿಂದ ನಡೆಯ ಬೇಕು!
ನಮ್ಮ ಬಲ ಒಂದೇ 'ಕನ್ನಡತನ'
ಈ ಕನ್ನಡಿಗರು ಬೆಳೆಯಲು ಚೆನ್ನಾಗಿ ಇಂಗ್ಲಿಷ್ ಕಲಿಯಬೇಕು, ಎಲ್ಲಾ ವಿಭಾಗಗಳಲ್ಲೂ ವಿರಾಜಮಾನರಾಗ ಬೇಕು.
ಇದು ಪಾಂಚಜನ್ಯದ ಧ್ಯೇಯ!
ನೀವು,
ಹೋರಾಟಕ್ಕೆ ಸಿದ್ಧರಾಗಿ,
ತರಬೇತಿ ನಾವು ಕೊಡುತ್ತೇವೆ!
Get Ready to Fight! 🔥
Panchajanya IAS (Official)
ಈ ವರ್ಷ Prelims ಬರೆಯಲಿರುವ ವಿದ್ಯಾರ್ಥಿಗಳೊಂದಿಗೆ PYQ Analysis ಮಾಡುತ್ತಿದ್ದೇವೆ. ✅ Really it's Shocking! ಬಹಳಷ್ಟು ಥೀಮ್ಸ್ Repeat 🔂 ಆಗುತ್ತಿವೆ! UPSC ಗೆ ಅದರದೇ ಆದ ಒಂದು Pattern ಇದೇ. ಇದು ಮೊದಲು ದೆಹಲಿವಾಲಾಗಳಿಗೆ ಮಾತ್ರ ಗೊತ್ತಿತ್ತು! ಆದರೆ, Internet ಕ್ರಾಂತಿಯಿಂದಾಗಿ ಇಂದು ಎಲ್ಲೆಡೆ…
ಈ ವರ್ಷ Prelims ಬರೆದವರು...
May 11 ರಂದು ಇದೇ ಚಾನಲ್ ನಲ್ಲಿ
ಬರೆದಿದ್ದ ಈ ಲೇಖನ ಓದಿ..
Then You will Understand the Value of Right Guidance 👇
https://t.me/gsinkannadaupsc/8135
👆ಈ ಬರಹದಲ್ಲಿನ ಪ್ರತಿಯೊಂದು ಮಾತೂ 2025 ರ ಪರೀಕ್ಷೆಯಲ್ಲೂ ಪ್ರತಿಧ್ವನಿಸಿದೆ.
May 11 ರಂದು ಇದೇ ಚಾನಲ್ ನಲ್ಲಿ
ಬರೆದಿದ್ದ ಈ ಲೇಖನ ಓದಿ..
Then You will Understand the Value of Right Guidance 👇
https://t.me/gsinkannadaupsc/8135
👆ಈ ಬರಹದಲ್ಲಿನ ಪ್ರತಿಯೊಂದು ಮಾತೂ 2025 ರ ಪರೀಕ್ಷೆಯಲ್ಲೂ ಪ್ರತಿಧ್ವನಿಸಿದೆ.
🌻🔥
Knowledge is Power ಅಂತಾ ಸುಮ್ಮನೇ ಹೇಳಿಲ್ಲ!
ಒಬ್ಬ 2nd PUC ಮುಗಿಸಿ,
ನಂತರ ಬಡತನದಿಂದ ಶಿಕ್ಷಣ ಮುಂದುವರಿಸಲಾಗದೆ,
ನಿರಂತರವಾಗಿ Biology
ಬೋಧಿಸುತ್ತಾ, ಒದುತ್ತಾ, ತಿಳಿಯುತ್ತಾ, ಬರೆಯುತ್ತಾ...
ಇಂದು 800 ಕೋಟಿಯ ದೊಡ್ಡ ಸಂಸ್ಥೆ ಕಟ್ಟಿ ನಿಲ್ಲಿಸಿ,
ಸಾವಿರಾರು ವಿದ್ಯಾರ್ಥಿಗಳನ್ನು Doctor ಆಗಿಸುತ್ತಾರೆ ಅಂದರೆ,
ಅದರ ಹಿಂದಿರುವ ಶಕ್ತಿ,
"ಧೈರ್ಯ"
Yes,
ಅದೊಂದೇ!
ಸಡುವು ಸಿಕ್ಕರೆ, ಬಿಡುವು ಮಾಡಿಕೊಂಡು,
ಸೊಂಯ್ಯ್ ಸೊಂಯ್ಯ್
Reel Swipe ಮಾಡೋದನ್ನ ನಿಲ್ಸಿ,
ಈ ವಿಡಿಯೋ ನೋಡಿ,
ನಂತರ ನಿಮ್ಮಲ್ಲೂ
'ಅದು'
ಅದೇ,
ಆ ಧೈರ್ಯ!
"ನನ್ನಲ್ಲೂ ಇದೆಯಾ?"
ಅಂತಾ
ಒಂದೇ ಒಂದ್ ಸಾರಿ
ಕೇಳಿಕೊಂಡುಬಿಡಿ!
👇
https://youtu.be/YNkk06s-5FU?si=3cBJ_hFP7-VdKxCw
Knowledge is Power ಅಂತಾ ಸುಮ್ಮನೇ ಹೇಳಿಲ್ಲ!
ಒಬ್ಬ 2nd PUC ಮುಗಿಸಿ,
ನಂತರ ಬಡತನದಿಂದ ಶಿಕ್ಷಣ ಮುಂದುವರಿಸಲಾಗದೆ,
ನಿರಂತರವಾಗಿ Biology
ಬೋಧಿಸುತ್ತಾ, ಒದುತ್ತಾ, ತಿಳಿಯುತ್ತಾ, ಬರೆಯುತ್ತಾ...
ಇಂದು 800 ಕೋಟಿಯ ದೊಡ್ಡ ಸಂಸ್ಥೆ ಕಟ್ಟಿ ನಿಲ್ಲಿಸಿ,
ಸಾವಿರಾರು ವಿದ್ಯಾರ್ಥಿಗಳನ್ನು Doctor ಆಗಿಸುತ್ತಾರೆ ಅಂದರೆ,
ಅದರ ಹಿಂದಿರುವ ಶಕ್ತಿ,
"ಧೈರ್ಯ"
Yes,
ಅದೊಂದೇ!
ಸಡುವು ಸಿಕ್ಕರೆ, ಬಿಡುವು ಮಾಡಿಕೊಂಡು,
ಸೊಂಯ್ಯ್ ಸೊಂಯ್ಯ್
Reel Swipe ಮಾಡೋದನ್ನ ನಿಲ್ಸಿ,
ಈ ವಿಡಿಯೋ ನೋಡಿ,
ನಂತರ ನಿಮ್ಮಲ್ಲೂ
'ಅದು'
ಅದೇ,
ಆ ಧೈರ್ಯ!
"ನನ್ನಲ್ಲೂ ಇದೆಯಾ?"
ಅಂತಾ
ಒಂದೇ ಒಂದ್ ಸಾರಿ
ಕೇಳಿಕೊಂಡುಬಿಡಿ!
👇
https://youtu.be/YNkk06s-5FU?si=3cBJ_hFP7-VdKxCw
If you hate Pradeep Ishwar,
That's your personal choice.
But,
ಯುದ್ಧಕ್ಕೆ ಹೋಗವಾಗಲೂ,
ಶತ್ರುಗಳ ಶಕ್ತಿ-ಮತ್ತು ದೌರ್ಬಲ್ಯಗಳನ್ನು
ಅರ್ಥ ಮಾಡಿಕೊಂಡೇ ಹೋಗಬೇಕು!
ಕಲಿಯುವವರು ಎಲ್ಲರಿಂದಲೂ
ಕಲಿಯುತ್ತಾರೆ!
Rise Above the hate! 🔥
No one is perfect,
ಭೂಮಿಯೂ ಗುಂಡಗಿಲ್ಲ,
'ಅಂಡ'ವಾಗಿದೆ, ನೆನಪಿರಲಿ! 🌏
That's your personal choice.
But,
ಯುದ್ಧಕ್ಕೆ ಹೋಗವಾಗಲೂ,
ಶತ್ರುಗಳ ಶಕ್ತಿ-ಮತ್ತು ದೌರ್ಬಲ್ಯಗಳನ್ನು
ಅರ್ಥ ಮಾಡಿಕೊಂಡೇ ಹೋಗಬೇಕು!
ಕಲಿಯುವವರು ಎಲ್ಲರಿಂದಲೂ
ಕಲಿಯುತ್ತಾರೆ!
Rise Above the hate! 🔥
No one is perfect,
ಭೂಮಿಯೂ ಗುಂಡಗಿಲ್ಲ,
'ಅಂಡ'ವಾಗಿದೆ, ನೆನಪಿರಲಿ! 🌏
🔥Urgent and Important
ಮನೆಯೊಂದು ಮೂರು ಬಾಗಿಲು ಸಾಕು,
ದ್ವಿಭಾಷಾ ನೀತಿಯೇ ಬೇಕು! 🌳
ಕನ್ನಡ ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿ ✊
ಯುಪಿ-ಬಿಹಾರದ ಪಠ್ಯದಲ್ಲಿ ದ್ವಿಭಾಷಾ ನೀತಿ!
ತಮಿಳುನಾಡಿನ ಪಠ್ಯದಲ್ಲಿ ದ್ವಿಭಾಷಾ ನೀತಿ!
CBSE/ICSE IX-X ತರಗತಿಯಲ್ಲಿ ದ್ವಿಭಾಷೆ!
ನಮ್ಮ ಕರ್ನಾಟಕ ರಾಜ್ಯ ಪಠ್ಯಕ್ರಮದ ಮಕ್ಕಳಿಗೇಕೆ ಮೂರು ಭಾಷೆಗಳ ಹೊರೆ?
ಎರಡು ನುಡಿ ನೀತಿ ಬರಲಿ.
👇
https://chng.it/tHZmC9qhsF
Share it and sign it as much as possible.
ನಮ್ಮವರು ಗೆಲ್ಲಲು ಇದೊಂದೇ ದಾರಿ.
ಉಳಿದವರು 2 ಭಾಷೆ ಕಲಿತು ಮುಂದು ಹೋಗುತ್ತಿದ್ದಾರೆ,
ನಮ್ಮವರು 3ರ ಭಾರ ಹೊತ್ತು ಹಿಂದುಳಿಯುತ್ತಿದ್ದಾರೆ.
It's enough.
Let's change it. 🔥
ಮನೆಯೊಂದು ಮೂರು ಬಾಗಿಲು ಸಾಕು,
ದ್ವಿಭಾಷಾ ನೀತಿಯೇ ಬೇಕು! 🌳
ಕನ್ನಡ ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿ ✊
ಯುಪಿ-ಬಿಹಾರದ ಪಠ್ಯದಲ್ಲಿ ದ್ವಿಭಾಷಾ ನೀತಿ!
ತಮಿಳುನಾಡಿನ ಪಠ್ಯದಲ್ಲಿ ದ್ವಿಭಾಷಾ ನೀತಿ!
CBSE/ICSE IX-X ತರಗತಿಯಲ್ಲಿ ದ್ವಿಭಾಷೆ!
ನಮ್ಮ ಕರ್ನಾಟಕ ರಾಜ್ಯ ಪಠ್ಯಕ್ರಮದ ಮಕ್ಕಳಿಗೇಕೆ ಮೂರು ಭಾಷೆಗಳ ಹೊರೆ?
ಎರಡು ನುಡಿ ನೀತಿ ಬರಲಿ.
👇
https://chng.it/tHZmC9qhsF
Share it and sign it as much as possible.
ನಮ್ಮವರು ಗೆಲ್ಲಲು ಇದೊಂದೇ ದಾರಿ.
ಉಳಿದವರು 2 ಭಾಷೆ ಕಲಿತು ಮುಂದು ಹೋಗುತ್ತಿದ್ದಾರೆ,
ನಮ್ಮವರು 3ರ ಭಾರ ಹೊತ್ತು ಹಿಂದುಳಿಯುತ್ತಿದ್ದಾರೆ.
It's enough.
Let's change it. 🔥
The Hindu Notes 27 May 2025.pdf
387.9 KB
The Hindu Notes 27 May 2025.pdf
Panchajanya IAS (Official)
ಒಂದು Very Very Special Video On the way... 💐
Will be released tomorrow.