Forwarded from MANOJ G S IPS AIR 389 UPSC 2025.
You scored 68 in a mock and almost quit. Meanwhile someone who scored 40 last year is now writing their Mains.
Stop waiting to feel ready. Stop waiting for a clean scorecard. The people who clear this exam aren't flawless — they just never let a bad day become a bad month.
Show up messy. Improve ugly. That's enough.
@UPSCneil

❤30
ಕೆಲ ವಿದ್ಯಾರ್ಥಿಗಳು ಅತಿಯಾಗಿ FULL LENGTH Test ಗಳನ್ನು ಬರೆಯುತ್ತಿದ್ದೀರಿ.
ಕನಿಷ್ಠ 3 FLT test ಬರೆದಿದ್ದರೆ.
ಈಗ ನಿಲ್ಲಿಸಿ...
ಅದೆನೇ ಇದ್ರೂ,
March April ನಲ್ಲಿ ಮಾಡುವ ಕೆಲಸ.
ಈಗ UPSC Examiner mind set ಗೆ ನೀವು ಮರಳಬೇಕು.
ಹಾಗಾಗಿ,
ಪ್ರತಿದಿನ PYQ Analysis classes ಕೇಳಿ ನೀವೂ ಓದಿ.
ಕನಿಷ್ಠ 2 ಗಂಟೆ ಇದಕ್ಕೆ ಮೀಸಲಿಡಿ.
ಇನ್ನುಳಿದ ಸಮಯದಲ್ಲಿ,
Science and Technology
ಮತ್ತು
Environment ನ
PT 365 Or Vision Monthly ಓದಿದ್ದರೆ Revise ಮಾಡಿ.
ಹಾಗೆಯೇ,
Daily Static Subject revision ಮುಂದುವರೆಯಲಿ.
Be strategic.
ಕಳೆದ 1 ವಾರದಿಂದ
ನಮ್ಮ Offline ತರಗತಿಗಳಲ್ಲಿ PYQ Analysis ಮಾಡುತ್ತಿದ್ದೇವೆ.
I Promise,
UPSC ಹಿಂದಿನ ಪ್ರಶ್ನೆಗಳನ್ನೇ,
ತಿರುಗುಮುರುಗಾಗಿಸಿ,
ಉಲ್ಟಾ ಪಲ್ಟಾ ಮಾಡಿ,
ಸುತ್ತಿಬಳಸಿ ಕೇಳುತ್ತಿದೆ.
PYQ = ನಿಮ್ಮ Brain ಹರಿತ ಮಾಡಿಕೊಳ್ಳಲಿರುವ ಸಾಣೆಗಲ್ಲು!
All the best! 🔥
-
Panchajanya IAS

🔥30❤20💯9
ಅನೇಕ UPSC ಆಕಾಂಕ್ಷಿಗಳ,
ಸುಪ್ತವಾಗಿ ಮಲಗಿರುವ
ಹಾರ್ಮೋನುಗಳಿಗೆ ಜೀವ ತುಂಬುವ
ಮೂರೇ ಮೂರು ಮುಖ್ಯ ದಿನಗಳೆಂದರೆ,
ಒಂದು, UPSC Prelims ಪರೀಕ್ಷೆಯ ದಿನ
ಅಂದಿನ Exam Hall ನಲ್ಲಿ
ಮನದಲ್ಲಿ ಛೇ, ಇನ್ನೊಂದ್ ಸ್ವಲ್ಪ್ ಓದಬೇಕಿತ್ತು ಗುರು ಎನ್ನುವ ಪಿಸುದನಿ ಕೇಳಿಸುತ್ತಿರುತ್ತದೆ.
ಎರಡು, ಪ್ರೀಲಿಮ್ಸ್ ಪರೀಕ್ಷೆಯ ಫಲಿತಾಂಶ ಬಂದದಿನ.
ಅಂದು, ಅಯ್ಯೋ ಈ ಸಾರಿಯೂ ನಾನು ಪಾಸೇ ಆಗಲಿಲ್ಲವಲ್ಲ ಎನ್ನುವ ಸಾವಿರ ಸೂಜಿಚುಚ್ಚಿದಂತ ಅನುಭವ ನಡುಗಿಸಿ ಬಿಡುತ್ತದೆ.
ಇನ್ನು, ಕೊನೆಯ ಮೂರನೇ ದಿನವೆಂದರೆ,
UPSC ಯ Final ಫಲಿತಾಂಶದ ದಿನ.
ಅಂದು TV ಮತ್ತು ಸಾಮಾಜಿಕ ಜಾಲತಾಣದಲ್ಲಿ ಕಾಣುವ Topper ಗಳ
ಸಂದರ್ಶನಗಳು,
Royal Entry ಗಳು
ಎದೆಯ ಬಡಿತವನ್ನ
ಎಬ್ಬಿಸೆಬ್ಬಿ ಎಸೆದೆಸೆದು,
ಒಮ್ಮೊಮ್ಮೆ ಉಸಿರೇ ನಿಂತಂತೆ
ಮಾಡಿಬಿಡುತ್ತವೆ.
ಅವರಾದರು ಎಂದು
ಹೆಮ್ಮೆ ಪಡಲೋ?
ನಾನಗಲಿಲ್ಲವೆಂದು
ವ್ಯಥೆ ಪಡಲೋ?
ಅಥವಾ
ನಾನಾಗದೇ
ಅವರಾದರೆಂದು
ಹೊಟ್ಟೆ ಕಿಚ್ಚಿಂದ ಕರುಬಲೋ!?
ಎನ್ನುವ ನಾನಾರ್ಥಕ
ಪ್ರಶ್ನೆಗಳು ಮನಸ್ಸಿನಲ್ಲಿ ನಾಟ್ಯ ಮಾಡಿ,
Hormone ಗಳನ್ನು ಪಲ್ಲಟ ಮಾಡುತ್ತವೆ.
ನಮ್ಮ ಕರ್ನಾಟಕದ
ಅನೇಕ ವಿದ್ಯಾರ್ಥಿಗಳು
ಬಲು ಬುದ್ಧಿವಂತರು,
IAS ಆಗುವ ಸಾಮರ್ಥ್ಯ ಇರುವವರು.
ಆದರೂ,
Prelims ನಲ್ಲಿ Fail ಆಗಲು ಕಾರಣ?
ಮಾರ್ಗದರ್ಶನದ ಕೊರತೆ!
ತಪ್ಪು ದಾರಿಯಲ್ಲಿ ಹತ್ತು ಬಾರಿ ನಡೆದರೂ,
ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗಲ್ಲ.
ಇತ್ತೀಚೆಗೆ ಒಬ್ಬ ವಿದ್ಯಾರ್ಥಿಯೊಂದಿಗೆ
ಮಾತನಾಡಿದೆ, ಅವರು ಜಾಣರು.
ಆದರೆ,
ಕೆಲವೇ ಕೆಲವು ಸಣ್ಣ ಪುಟ್ಟ ತಪ್ಪುಗಳಿಂದ
4-5 ವರ್ಷದಿಂದ Prelims ಪಾಸಾಗದೆ ಉಳಿದಿದ್ದಾರೆ.
ವಿದ್ಯಾರ್ಥಿಗಳೇ,
ಕೋಚಿಂಗ್ Fees ಕಟ್ಟಿ,
ಅರ್ಧಮರ್ದ ತರಗತಿಗೆ ಹೋಗಿ,
ಪೂರ್ತಿ ಹೋಗಿಯೂ ಕೆಲ ಸಬ್ಜಕ್ಟ ಅರ್ಥವಾಗದೆ ಇದ್ದರೆ,
ಆ Subject ಗಳನ್ನು
YouTube ನಲ್ಲಿ Free ಆಗಿ ಆದರೂ ನೋಡಿ.
(ಉದಾ: Panchajanya IAS ನ Polity course ಸಂಪೂರ್ಣ ಉಚಿತವಾಗಿದೆ.)
ಅಥವಾ
Panchajanya IAS ನಲ್ಲಿನ Single Courses join ಆಗಿ.
ಅದು ಬಿಟ್ಟು Clarity ಯೇ ಇಲ್ಲದೆ,
ಯಾರೋ Stylish ಆಗಿ ಹೇಳಿದರೆಂದು,
ಸ್ಟಾಂಡರ್ಡ್ Books ಹಿಡಿದು ಕೂತರೆ,
ಲಕ್ಷೀಕಾಂತ ಪುಸ್ತಕ ಮುಗಿಯುತ್ತದೆ,
ಆದರೆ Federalism ನ Clarity ಸಿಗಲ್ಲ.
ರಮೇಶ್ ಸಿಂಗ್ ಮುಗಿಯುತ್ತದೆ,
Monetary policy ಮತ್ತು Fiscal Policy ನಡುವಿನ ವ್ಯತ್ಯಾಸ ತಿಳಿಯಲ್ಲ.
ಶಂಕರ್ IAS ನ Environment ಪುಸ್ತಕ ಮುಗಿಯುತ್ತದೆ. ಆದರೆ,
NGT ಮತ್ತು CPCB ಯ ವ್ಯತ್ಯಾಸ ತಿಳಿಯಲ್ಲ.
ಇಲ್ಲಿಯವರೆಗೆ ಬೇರೆ ಬೇರೆ ಕಡೆ ಕೋಚಿಂಗ್ ಹೇಗೆ ಕೊಡುತ್ತಿದ್ದಾರೋ ಗೊತ್ತಿಲ್ಲ,
But ನಾವಂತೂ ಕಂಪ್ಲೀಟ್ Foundation ನಿಂದಲೇ ಸಿದ್ಧಗೊಳಿಸುತ್ತಿದ್ದೇವೆ.
ಒಂದು ವರ್ಷ ನಮ್ಮಲ್ಲಿ ತರಬೇತಿ ಪಡೆದು,
ಪ್ರತಿದಿನ Diary ಬರೆಯುತ್ತ,
ಅಂದಿನ ವಿಷಯ ಅಂದೇ ಓದುತ್ತ,
ನಮ್ಮ ಸಲಹೆ ಕೇಳಿದ ಮೇಲೂ
ನೀವೂ Fail ಆದರೆ,
100% ನಿಮ್ಮ Fee Refund ಮಾಡಲಾಗುವುದು.
Be strategic,
UPSC ಅಂದ್ರೆ ಏನೇನೋ ಓದೋದಲ್ಲ.
There is a proper way.
PT 365 ಓದಿದರೆ,
Prelims ಗೆ Help ಆಗಬಹುದು,
ಆದರೆ,
ನಿಮ್ಮ English ಸುಧಾರಣೆ ಆಗಲ್ಲ.
English ಸುಧಾರಣೆ ಆಗದೆ,
Maths ನಲ್ಲಿ Weak ಇರುವ ನಿಮ್ಮ CSAT ಪಾಸ್ ಆಗಲ್ಲ.
ಅದಕ್ಕೆಯೇ,
ಉಚಿತವಾಗಿ Vision Monthly Magazine classes ನಾವು ಮಾಡುತ್ತಿರೋದು.
Daily 4 ಪುಟ ರಾಷ್ಟ್ರ ಮಟ್ಟದ Magzine ಓದಿದರೆ, ವರ್ಷಕ್ಕೆ ಅಂದಾಜು 1000 ಪುಟ.
You will get complete hold on UPSC English.
ಅದು ಬಿಟ್ಟು ಏನೇನೋ ಮಾಡ್ತಾರಪ್ಪಾ.
ನಾನಂತೂ,
30 ಆದರೂ,
Girlfriend ಅಥವಾ ಹೆಂಡತಿಯನ್ನ ಹುಡುಕೋದ ಬಿಟ್ಟು
ನನ್ನ ಕೆಲ ಸಲಹೆಗಳನ್ನು ಪಾಲಿಸಿ,
IAS ಆಗಿ, ಕರ್ನಾಟಕಕ್ಕೆ ಕೀರ್ತಿ ತರುವ ವಿದ್ಯಾರ್ಥಿಯನ್ನ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ.
ಆ ದೇವರ ಆಶೀರ್ವಾದಿಂದ,
ಮತ್ತು Hardwork ನಿಂದ
ಈ ವರ್ಷ ನಮ್ಮ ವಿದ್ಯಾರ್ಥಿಗಳು
Pass ಆಗುತ್ತಾರೆಂದು ನಂಬಿದ್ದೇನೆ.
ನೀವೇನಾದರೂ,
2023, 2024 ಅಥವಾ 2025 ರ Prelims ಪರೀಕ್ಷೆಗಳಲ್ಲಿ GS ನಲ್ಲಿ Above 45 ಮತ್ತು CSAT ನಲ್ಲಿ Above 40 ಗಳಿಸಿದ್ದರೆ,
ಈ ವರ್ಷದ ಪರೀಕ್ಷೆಗೆ
ರಣತಂತ್ರ ಅಥವಾ ಮಾರ್ಗದರ್ಶನ ಬೇಕಿದ್ದರೆ,
@helpPanchajanyaias ಗೆ ನಿಮ್ಮ Marksheet ಕಳಿಸಿ.
Remember Prelims = Static is King!
Don't worry about your mock test scores.
Focus on PYQs, PYQs, PYQs.
All the best 💐
-
ಪ್ರವೀಣ ಮ ಮಗದುಮ್ಮ
(Planning for 2027 :
WhatsApp 9481837426)

❤47🔥10💯6
IFOS 2025 RESULTS out 🌳.pdf
97.7 KB
IFOS 2025 RESULTS out 🌳.pdf
ಇಂಗ್ಲಿಷ್ ಬರದ ವಿದ್ಯಾರ್ಥಿಗಳಿಗೆ ಮಾತ್ರ :
ನಮ್ಮ ಪೂರ್ವಜರು,
ಬ್ರಿಟಿಷರ ಕಾಲದಲ್ಲಿ,
ನಿಷೇಧಿಸಲಾಗಿದ್ದ
Formula ಭೇದಿಸಿ
ಸ್ವತ: ಬಾಂಬ್ ತಯಾರಿಸಿದ್ರು!
1970 ರ ದಶಕದಲ್ಲಿ,
ದೊಡ್ಡಣ್ಣನ ಬೆದರಿಕೆಯ
ನಡುವೆಯೂ ಮುಚ್ಚಿಟ್ಟಿದ್ದ
ಅಣುವಿಜ್ಞಾನದ ಸೂತ್ರ ಬಿಚ್ಚಿ
Atom Bomb ಸಿದ್ಧಪಡಿಸಿದ್ರು.
ಆದರೆ, ಇಂದಿನ
ಈ AI ಯುಗದಲ್ಲಿ,
ಎಲ್ಲಾ ಸಂಪನ್ಮೂಲಗಳು
ಲಭವಿದ್ದರೂ
"ನನಗೆ ಇಂಗ್ಲಿಷ್ ಬರ್ತಿಲ್ಲಾ"
ಎಂದು ಗೋಗರೆಯುವ
ಮುಗ್ಧ,
ಅಮಾಯಕ
ವಿದ್ಯಾರ್ಥಿಗಳೇ, ನಿಮಗೆ
ಜ್ಞಾನೋದಯವಾಗೋದ್ಯಾವಾಗ?
1.Panchajanya IAS YouTube channel ನಲ್ಲಿನ Free Master English ಮತ್ತು Spoken Course
2. Yuvaraj Maadhaa YouTube ಚಾನೆಲ್
3. English ಕಲಿಯೋಣ ಬನ್ನಿ YouTube channel.
Follow ಮಾಡಿ,
ಇಂಗ್ಲೀಷ್ ಕಲಿಯಿರಿ.

❤67🔥9
Forwarded from Arvind 🇮🇳
🏆 Victory Celebration Offer for All UPSC Aspirants!
Heartiest congratulations to all our UPSC IFoS Toppers for their incredible success - AIR 40, 81, 95, 96 💐
To celebrate this proud moment, we are unlocking our most demanded courses at a SPECIAL PRICE of just ₹21/- for a limited time! 🚀
🔥 Celebration Offer Includes:
• LBSNAA Express Current Affairs Module - ₹21
• CSAT Foundation Course (Hindi & Hinglish) - ₹21
• Prelims Test Series - ₹21
• Science & Technology Module - ₹21
• 45 Years PYQs - ₹21
• Toppers Notes 2026 (Prelims + Mains) - ₹21
• NCERT Foundation - ₹21
This is not just an offer - it’s a celebration of success and a chance for every aspirant to move one step closer to their dream. 🇮🇳
🔰 Android Users : Watch here
🔰 iOS Users : Watch here
Enroll Now & Start Your Smart Preparation Today !
https://t.me/DelhiUpscSecrets_official (Join us)

❤14
Forwarded from MANOJ G S IPS AIR 389 UPSC 2025.
MANOJ G S IPS AIR 389 UPSC 2025.
#motivation
This photo shows the importance of having the right peer group around you.
During 2025 Mains, these five aspirants stayed together in Delhi, in the same room.
Every day, they used to discuss for 2–3 hours, clear each other’s doubts, share what they had learnt, motivate one another, and push each other to stay consistent.
Because of that environment, long study hours became possible.
Because of that peer group, accountability became natural.
Because of that circle, even difficult days became manageable.
This is why the people around you matter so much.
A good circle does not waste your time.
A good circle does not pull you down.
A good circle reminds you of your goal when you forget it.
A good circle makes discipline easier.
A good circle makes consistency possible.
Choose your room carefully.
Choose your people carefully.
Choose your environment carefully.
Because sometimes, your surroundings decide your success more than your motivation.
In the end, you are often the average of the five people with whom you spend most of your time.
Thank you!
MANOJ G S IPS
AIR 389
UPSC CSE 2025

So ask yourself honestly:
Are your friends truly helping you in this journey?
Or are they silently wasting your precious time?
If you find the right peer group, your job is already half done.
Thank you!
MANOJ G S IPS
AIR 389
UPSC CSE 2025
❤25
👆👆👆
ಒಂದ್ 3 ರಿಂದ್ 4 ಒಳ್ಳೆಯ
ಸ್ನೇಹಿತರು ನಿಮ್ಮನ್ನ ಬಾವಿಯಿಂದ
ಎತ್ತಿಕೊಂಡು ಗಗನಕ್ಕೊಯ್ಯಬಲ್ಲರು.
ಇಂದು ನಾನು ಇಷ್ಟು ಧೈರ್ಯದಿಂದ
UPSC ತರಬೇತಿ ಕೊಡಲು,
ಹಿಂದೆ ನನಗೆ ಮಾರ್ಗದರ್ಶನ ನೀಡಿದ್ದ
3 ಸಾರಿ Mains ಬರೆದಿದ್ದ ಶ್ರೀನಿವಾಸ್ H T ಅಣ್ಣನವರ ಸಲಹೆಗಳು ತುಂಬಾ ಉಪಯುಕ್ತವಾಗಿವೆ.
ಅವರು ಬೆಂಗಳೂರಲ್ಲಿದ್ದರೆ,
ನಾನು ಘೋಡಗೇರಿಯಲ್ಲಿ,
15 ದಿನಕ್ಕೊಮ್ಮೆಯೋ
ತಿಂಗಳಿಗೊಮ್ಮೆಯೋ
ಕರೆಮಾಡಿ Discussion ನಡೆಯುತ್ತಿತ್ತು.
ಅವರ ಕನ್ನಡ ಸಾಹಿತ್ಯ ಉತ್ತರಗಳನ್ನು ನಾನು
Evaluate ಮಾಡಿದರೆ, ನನಗೆ Prelims tips ಅವರು ಕೊಡುತ್ತಿದ್ದರು.
ಹಾಗೆಯೇ ಅವರ ಸ್ನೇಹಿತ,
Anand ಅಣ್ಣ ನನಗೆ CSAT Reading comprehension ಕುರಿತು ತಿದ್ದಿ ಹೇಳಿದ್ರು.
ಇನ್ನು ಈಗ Officer ಆಗಿರುವ ವೈಶಾಖ ಬಾಗೀ ರವರು ನನ್ನ ಉತ್ತರ ಪತ್ರಿಕೆಗಳಿಗೆ ಸಲಹೆ ನೀಡಿದ್ದರು.
So, You need a strong peer group.
ಓಡಿ ಹೋಗಿ ಟೇಪು ಕತ್ತರಿಸಲು,
UPSC 100 Meter ರನ್ನಿಂಗ್ ರೇಸಲ್ಲ.
ವರ್ಷಗಳ ಕಾಲ ತಪಿಸಬೇಕಾದ
ಮ್ಯಾರಾಥಾನ್.
ಅಂದಹಾಗೆ,
Peer group ಅಂದ ತಕ್ಷಣ ಸಿಕ್ಕ ಸಿಕ್ಕವರ ಸ್ನೇಹ ಮಾಡುವುದುಲ್ಲ.
It should be natural.
ನನ್ನ ಸ್ನೇಹಿತನ ಆಪ್ತ ಸ್ನೇಹಿತನೊಬ್ಬ
ಸಿಕ್ಕ ಸಿಕ್ಕವರ ಮಾತುಕೇಳಿ
ತುಂಬಾ Talent ಇದ್ದರೂ ಕೂಡ,
ದಾರಿ ತಪ್ಪಿದ್ದನ್ನ ನಾವು ನೋಡಿದ್ದೇವೆ.
God Bless you.

❤47🫡7🔥2
ವಿದ್ಯಾರ್ಥಿಗಳೇ,
CSE 2026 ರ Prelims ಪರೀಕ್ಷೆಯ
Hall Ticket ಗಳು
ಖಂಡಿತವಾಗಿಯೂ
ಬಿಡುಗಡೆಯಾಗುತ್ತವೆ.
ನೀವು Exam ಬರೆಯಲೆಂದೇ
UPSC Application fill ಮಾಡಿಸಿಕೊಂಡಿದೆ.
ಬಿಡುಗಡೆಯಾದ ತಕ್ಷಣ
ನಿಮಗೆ Inform ಮಾಡಲಾಗುವುದು.
Personal message
ಮಾಡುತ್ತ ಕಾಲಹರಣ ಮಾಡದೆ,
ಓದಿನ ಕಡೆ ಗಮನ ಕೊಡಿ.
CSE 2026 ರ Prelims ಪರೀಕ್ಷೆಯ
Hall Ticket ಗಳು
ಖಂಡಿತವಾಗಿಯೂ
ಬಿಡುಗಡೆಯಾಗುತ್ತವೆ.
ನೀವು Exam ಬರೆಯಲೆಂದೇ
UPSC Application fill ಮಾಡಿಸಿಕೊಂಡಿದೆ.
ಬಿಡುಗಡೆಯಾದ ತಕ್ಷಣ
ನಿಮಗೆ Inform ಮಾಡಲಾಗುವುದು.
Personal message
ಮಾಡುತ್ತ ಕಾಲಹರಣ ಮಾಡದೆ,
ಓದಿನ ಕಡೆ ಗಮನ ಕೊಡಿ.
❤36🔥7
Forwarded from Panchajanya IAS™ (Official)
Most Important Topics for Prelims.pdf
3.8 MB
#Most_Important_Topics_for_Prelims
🔥 “UPSC Prelims Goldmine: One PDF. Every Important Topic. Don’t Miss It.” ✨📘
📝 Write these topics in your own handwriting, paste them on your wall, and prepare daily—these are highly likely to appear in the exam.
-
Panchajanya IAS
If you List Down these Today itself,
Hit 🔥 👇🏻

❤14🔥6
🌻
ಪಾಂಚಜನ್ಯ ಐಎಎಸ್ ಎನ್ನುವುದೊಂದು
ಕೇವಲ ಕೋಚಿಂಗ್ ಸೆಂಟರ್ ಅಲ್ಲ.
ಆ ತರಹ Traditional ಮಾಡೆಲ್ನಲ್ಲಿ
ಹೋಗೋದಿದ್ದಿದ್ದರೆ,
ಕಳೆದ ತಿಂಗಳಿಂದ ಬಂದಿರುವ 150+
PUC ವಿದ್ಯಾರ್ಥಿಗಳನ್ನ ಅಡ್ಮಿಷನ್
ಮಾಡಿಸಿಕೊಂಡು
ದುಡ್ಡು ಪೀಕ ಬಹುದಿತ್ತು.
ತರಹೇವಾರಿ,
Initiatives ಗಳ
ಹೆಸರಲಿ
ಕಮಾಯಿಸಿ
ಜಮಾಯಿಸಿ
ಬಿಡಬಹುದಿತ್ತು.
But,
We are Building a 'CULT'.
ಬಿಹಾರ-ಉತ್ತರಪ್ರದೇಶದಲ್ಲಿ
ಬರುವ Rankuಗಳು ನಮ್ಮಲ್ಯಾಕಿಲ್ಲ?
ನಾವೇನು ದಡ್ಡರಾ?
ನಮಗೂ ಬೇಕೇ ಬೇಕು
ಮತ್ತು,
ಕನ್ನಡ ಮಾಧ್ಯಮದ
ಗ್ರಾಮೀಣ ಭಾಗದ
ವಿದ್ಯಾರ್ಥಿಗಳು ದೆಹಲಿ
ದರ್ಬಾರ್ ಮಾಡಬೇಕೆಂದು
ಆರಂಭವಾದ ಸಂಸ್ಥೆಯಿದು.
ಬಿದಿರಿನಂತೆ ಬೇರು ಬಿಡುತ್ತಿದ್ದೇವೆ,
ಫಲಿತಾಂಶಗಳ ಚಿಗಿತ
ಜಮ್ಮನೆ ಯಾವಾಗ ಬರಲಿದೆ
ಗೊತ್ತಿಲ್ಲ.
ಆದರೆ,
ಬರುತ್ತದೆ
ಬಂದೇ ಬರುತ್ತದೆ.
ಆಗಾಗ ಬರುವ ಇಂತಹ
Message ಗಳು,
ಮನಸಿನ
ಕತ್ತಲ ಮೂಲೆಯೊಂದರಲ್ಲಿ
ಮಿಣುಕು ಹುಳು ಓಡಾಡಿದಂತೆ
ಮಾಡಿಸುತ್ತವೆ.
ಮುಂದೊಂದು ದಿನ,
UPSC = ಕರ್ನಾಟಕ ಎನ್ನುವ
ಮಟ್ಟಕ್ಕೆ ಹೋಗುತ್ತದೆ...
ನೋಡುತ್ತಿರಿ!
ನಾವು,
ಕನ್ನಡಿಗರ
ಗಂಗ ಕದಂಬ,
ರಾಷ್ಟ್ರಕೂಟ
ಚಾಲುಕ್ಯ ಹೊಯ್ಸಳ
ಬಲ್ಲಾಳ ವಂಶಜರು!
Get Ready to Fight! 🔥
ಪಾಂಚಜನ್ಯ ಐಎಎಸ್ ಎನ್ನುವುದೊಂದು
ಕೇವಲ ಕೋಚಿಂಗ್ ಸೆಂಟರ್ ಅಲ್ಲ.
ಆ ತರಹ Traditional ಮಾಡೆಲ್ನಲ್ಲಿ
ಹೋಗೋದಿದ್ದಿದ್ದರೆ,
ಕಳೆದ ತಿಂಗಳಿಂದ ಬಂದಿರುವ 150+
PUC ವಿದ್ಯಾರ್ಥಿಗಳನ್ನ ಅಡ್ಮಿಷನ್
ಮಾಡಿಸಿಕೊಂಡು
ದುಡ್ಡು ಪೀಕ ಬಹುದಿತ್ತು.
ತರಹೇವಾರಿ,
Initiatives ಗಳ
ಹೆಸರಲಿ
ಕಮಾಯಿಸಿ
ಜಮಾಯಿಸಿ
ಬಿಡಬಹುದಿತ್ತು.
But,
We are Building a 'CULT'.
ಬಿಹಾರ-ಉತ್ತರಪ್ರದೇಶದಲ್ಲಿ
ಬರುವ Rankuಗಳು ನಮ್ಮಲ್ಯಾಕಿಲ್ಲ?
ನಾವೇನು ದಡ್ಡರಾ?
ನಮಗೂ ಬೇಕೇ ಬೇಕು
ಮತ್ತು,
ಕನ್ನಡ ಮಾಧ್ಯಮದ
ಗ್ರಾಮೀಣ ಭಾಗದ
ವಿದ್ಯಾರ್ಥಿಗಳು ದೆಹಲಿ
ದರ್ಬಾರ್ ಮಾಡಬೇಕೆಂದು
ಆರಂಭವಾದ ಸಂಸ್ಥೆಯಿದು.
ಬಿದಿರಿನಂತೆ ಬೇರು ಬಿಡುತ್ತಿದ್ದೇವೆ,
ಫಲಿತಾಂಶಗಳ ಚಿಗಿತ
ಜಮ್ಮನೆ ಯಾವಾಗ ಬರಲಿದೆ
ಗೊತ್ತಿಲ್ಲ.
ಆದರೆ,
ಬರುತ್ತದೆ
ಬಂದೇ ಬರುತ್ತದೆ.
ಆಗಾಗ ಬರುವ ಇಂತಹ
Message ಗಳು,
ಮನಸಿನ
ಕತ್ತಲ ಮೂಲೆಯೊಂದರಲ್ಲಿ
ಮಿಣುಕು ಹುಳು ಓಡಾಡಿದಂತೆ
ಮಾಡಿಸುತ್ತವೆ.
ಮುಂದೊಂದು ದಿನ,
UPSC = ಕರ್ನಾಟಕ ಎನ್ನುವ
ಮಟ್ಟಕ್ಕೆ ಹೋಗುತ್ತದೆ...
ನೋಡುತ್ತಿರಿ!
ನಾವು,
ಕನ್ನಡಿಗರ
ಗಂಗ ಕದಂಬ,
ರಾಷ್ಟ್ರಕೂಟ
ಚಾಲುಕ್ಯ ಹೊಯ್ಸಳ
ಬಲ್ಲಾಳ ವಂಶಜರು!
Get Ready to Fight! 🔥
🔥64❤28💯9
Agriculture.pdf
1.2 MB
ಕೃಷಿ ವಲಯದ ಕುರಿತು,
Prelims ನಲ್ಲಿ
UPSC ಕೇಳಬಹುದಾದ
ಎಲ್ಲಾ ಮಾಹಿತಿ ಇದರಲ್ಲಿದೆ.
Take its Printout and revise well.
(For enrolled students we will Upload Explanation Lecture within 1 or 2 days, be ready with it's Hard copy)
©️ Credits : https://t.me/Clearvisionforupsc

❤4