The Hindu Notes 2 May 2025.pdf
402.4 KB
The Hindu Notes 2 May 2025.pdf
💫🔥
ಇದಪ್ಪ Challenge ಅಂದ್ರೆ! 🌳
"ನಿನ್ನಿಂದೇನಾದೀತೂ ಅಂದವರು,
ಇದು ನಿಮ್ಮಿಂದ ಮಾತ್ರ ಸಾಧ್ಯ, Plz Help ಮಾಡಿ"
ಅನ್ನೊ Level ಗೆ ಬೆಳೆದು ನಿಲ್ಲಿ! 🔥
KPSC ಯಿಂದ ಅನ್ಯಾಯಕ್ಕೊಳಗಾದ ಆಕಾಂಕ್ಷಿಗಳು,
IAS ಆಗಿ ಅಲ್ಲೇ ಪರೀಕ್ಷಾ ನಿಯಂತ್ರಕರಾಗಿ ಹೋಗಿ!
ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ತಪ್ಪಿಲ್ಲದಂತೆ ಕೊಡಬಹುದು!
ನಿರಂತರವಾಗಿ ಪ್ರಯತ್ನ ಪಟ್ಟರೆ ಇಂಗ್ಲಿಷ್ ಕಲಿಯಲು 3 ತಿಂಗಳು ಸಾಕು.
ಎದೆಯೊಳಗೆ ಕನಸಿನ ಬೆಂಕಿ ಉರಿಯುತ್ತಿರಬೇಕು!
All the best 💐

#KAS
KAS ಹುದ್ದೆಗಳು
ಮಾಜಿ ಅಧಿಕಾರಿಗಳ ಕುಲತಿಲಕಗಳಿಗೆ,
ರಾಜಕಾರಣಿಗಳ ಕುಡಿಗಳಿಗೆ,
ಸಿರಿವಂತರ ವಂಶೋದ್ಧಾರಕರಿಗೆ
ಹಿಂದಿನಿಂದಲೂ ಹರಾಜಾಗುತ್ತ ಬಂದಿರುವುದು ನಿಮಗೆಲ್ಲ ತಿಳಿದ ಸಂಗತಿ.
(ಪ್ರಾಮಾಣಿಕವಾಗಿ ಆಯ್ಕೆಯಾದವರು
ಅಪರೂಪ ಮಾತ್ರ)
ಹಾಗಾಗಿ,
ಇನ್ನೂ KAS ನಂಬಿ ಕೂತವರು,
KAS ಬಿಟ್ಟು, IAS ತಯಾರಿ ಆರಂಭಿಸಿ.
ಅಲ್ಲಿ ಪ್ರತೀ ವರ್ಷ ಪರೀಕ್ಷೆ ನಡೆಯುತ್ತದೆ.
ಬಹುಪಾಲು ಪ್ರಾಮಾಣಿಕರಿಗೆ ಅವಕಾಶವಿದೆ.
ಹಿಂದೆ ಕನ್ನಡದಲ್ಲಿ ಮಾರ್ಗದರ್ಶನ ಇರಲಿಲ್ಲ.
ಈಗ Panchajanya IAS ನಲ್ಲಿ ಕೊಡಲಾಗುತ್ತಿದೆ.
ಮೂಲ ಗುರಿ 🎯 IAS/IPS.
ಆಗೊಮ್ಮೆ ಈಗೊಮ್ಮೆ ಬರುವ KAS Exam ಬರೆದು ಬಿಸಾಕೋದು.
ಇಷ್ಟು, ಮಾಡಿದರೆ ಇಲ್ಲಿ ಬದುಕುತ್ತೀರಿ.
KAS ಒಂದನ್ನೇ ನಂಬಿ ಕೂತರೆ
ನಿಮಗೆ ಚಿಪ್ಪೇ ಗತಿ!
ಶುಭವಾಗಲಿ 💐

Free Resources @ Panchajanya IAS!
1. Ethics Free Course
https://tnyl.link/eIoqv
2. Master English Free course
https://tnyl.link/GLEtP
3. Science and Technology
Prelims notes
https://t.me/gsinkannadaupsc/7021
4. Polity Prelims Notes
https://t.me/gsinkannadaupsc/7056
5. Art and culture Prelims notes
https://t.me/gsinkannadaupsc/6960
6. Indian Society Mains Notes
https://t.me/gsinkannadaupsc/5169
7. Social Justice Mains Notes
https://t.me/gsinkannadaupsc/5117
8. Ethics ಕನ್ನಡ Notes
https://t.me/gsinkannadaupsc/3680
9. The Hindu Analysis
https://tnyl.link/caXkN
10. Monthly Magzine classes
https://tnyl.link/hHUEy
11. Polity Free course
https://tnyl.link/ZJtyN
12. Economy Mains (English notes)
https://t.me/gsinkannadaupsc/8063
ಬಲ ನಿಮ್ಮದು ಬೆಂಬಲ ನಮ್ಮದು! 🌻
100 Ranks ತರುತ್ತೇವೆ
ಅಂತ ಸುಮ್ಮನೆ ಹೇಳಿಲ್ಲ!
Yes, We are Committed! 🔥
ಇದು, ಆರಂಭ ಮಾತ್ರ! 🌳
Panchajanya IAS, Belagavi
Unique - Versatile - Visionary
For Admission
WhatsApp 9481837426
App: https://play.google.com/store/apps/details?id=com.ekajos.prvqxf
@gsinkannadaupsc

The Hindu Notes 3 May 2025.pdf
323.9 KB
The Hindu Notes 3 May 2025.pdf
💫
ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಯಶ್, ರಿಷಬ್ ಶೆಟ್ಟಿ, ಗಣೇಶ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್ ಇವರೆಲ್ಲಾ ಸಕ್ಸೆಸ್‌ಫುಲ್ ಆಗೋಕೆ ಎಷ್ಟು ವರ್ಷ ಬೇಕಾಯಿತು?
ರಮ್ಯಾ ಸ್ಯಾಂಡಲವುಡ್ ನ ಕ್ವೀನ್ ಅನ್ನಿಸಿಕೊಳ್ಳಲು ತೆಗೆದುಕೊಂಡ ಅವಧಿ ಎಷ್ಟು?
ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ, ಅರವಿಂದ ಕೇಜ್ರಿವಾಲ್, ಮಲ್ಲಿಕಾರ್ಜುನ ಖರ್ಗೆ ಇವರೆಲ್ಲ ಎಷ್ಟು ವರ್ಷ ಕಷ್ಟಪಟ್ಟು ಮೇಲಕ್ಕೆ ಏರಿದರು?
ರವಿಬೆಳಗೆರೆ 500 ಕೋಟಿ ರೂಪಾಯಿಗಳನ್ನ ಎಷ್ಟು ವರ್ಷದಲ್ಲಿ ಸಂಪಾದಿಸಿದರು?
ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಕಿಂಗ್ ಆಗೋಕೆ ಎಷ್ಟು ವರ್ಷಗಳ ಕಾಲ ಪ್ರಯತ್ನಪಟ್ಟರು?
ವಿಜಯ ಸಂಕೇಶ್ವರ್ ತಮ್ಮ ಸಾಮ್ರಾಜ್ಯವನ್ನ ನಿರ್ಮಿಸೋಕೆ ಎಷ್ಟು ವರ್ಷಗಳ ಕಾಲ ಕಷ್ಟಪಟ್ಟರು?
PW, Vision IAS, ಇನ್ಸೈಟ್ಸ್ ಐಎಎಸ್ ನಂತಹ ಸಂಸ್ಥೆಗಳು ತಯಾರಾಗೋಕೆ ಎಷ್ಟು ವರ್ಷ ಬೇಕಾಗುತ್ತೆ?
ವಿಷ್ಣುವರ್ಧನ್ ಮತ್ತು ಅಂಬರೀಷರನ್ನು ತಯಾರು ಮಾಡಿದ್ದು ಯಾವ ಕಿಂಗ್ ಮೇಕರ್?
ಇದಿಷ್ಟೇ ಅಲ್ಲ
ನೀವು ನಿಮ್ಮ ಕ್ಷೇತ್ರದಲ್ಲಿ ಕಿಂಗ್/ ಕಿಂಗ್ ಮೇಕರ್ ಆಗಲು ಎಷ್ಟು ಸಮಯ ಬೇಕಾಗುತ್ತದೆ?
ಈಗಲೇ ಈ ಪುಸ್ತಕ ಖರೀದಿಸಿ (PDF) 📙 👇
https://praveenmagadum7.myinstamojo.com/product/4183767/e-book-pdf-6107f
📍 ಖರೀದಿಯ ನಂತರ 2 Email ಬರುತ್ತವೆ. ಒಂದರಲ್ಲಿ Download link 🔗 ಇರುತ್ತದೆ ಅಲ್ಲಿ Download ಮಾಡಿಕೊಳ್ಳಬಹುದು.
For any issue @helpPanchajanyaias

💫 🙏
#feedback on
10 Years Rule Book!
ಸ್ವಲ್ಪ ತಾಳ್ಮೆ - ಸ್ವಲ್ಪ ಶಿಸ್ತು - ಸ್ವಲ್ಪ ನಿರಂತರತೆ.
ಯಶಸ್ಸಿನ 3 ಮೆಟ್ಟಿಲು.
Never Give up 🔥
#feedback on
10 Years Rule Book!
ಸ್ವಲ್ಪ ತಾಳ್ಮೆ - ಸ್ವಲ್ಪ ಶಿಸ್ತು - ಸ್ವಲ್ಪ ನಿರಂತರತೆ.
ಯಶಸ್ಸಿನ 3 ಮೆಟ್ಟಿಲು.
Never Give up 🔥
2025 Attempting Students :
👇
(Revision ಹೇಗೋ ಮಾಡ್ತೀರಿ, ಅದರ ಜೊತೆ, Daily 2 hr ನೋಡಿ ಈ Video ಮುಗಿಸಿ ಬಿಡಿ!)
Watch it without Miss 👇
https://www.youtube.com/live/zZeHSYUdfEg
👇
(Revision ಹೇಗೋ ಮಾಡ್ತೀರಿ, ಅದರ ಜೊತೆ, Daily 2 hr ನೋಡಿ ಈ Video ಮುಗಿಸಿ ಬಿಡಿ!)
Watch it without Miss 👇
https://www.youtube.com/live/zZeHSYUdfEg
#KAS
⚠️ ವಿ. ಸೂ :ಇದನ್ನು ಓದಿ ನಕ್ಕು ನಕ್ಕು ಹೊಟ್ಟೆ ನೋವು ಬಂದರೆ, ಅದಕ್ಕೆ ಇದನ್ನು ಬರೆದವರಾದ ಶ್ರೀ ಶಿವರಾಜ, (ಕಲಬುರ್ಗಿ) ಅವರೇ ಕಾರಣರಾಗುತ್ತಾರೆ.
ಪಾಂಚಜನ್ಯಕ್ಕೂ ನಿಮ್ಮ ಹೊಟ್ಟೆ ನೋವಿಗೂ ಯಾವುದೇ ಸಂಬಂಧವಿರುವುದಿಲ್ಲ 😅🙏
*ನಾಳೆ ನಡೆಯಲಿರುವ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಕೇಳಬಹುದಾದ ಅತೀ ಪ್ರಮುಖ ಪ್ರಬಂಧ ವಿಷಯಗಳು:-*
*ಕೆಳಗಿನ ಎರಡೂ ವಿಭಾಗಗಳಲ್ಲಿ ಯಾವುದಾದರು ಎರಡು ವಿಷಯಗಳಿಗೆ 1500 ಪದಗಳನ್ನು ಮೀರದಂತೆ ಉತ್ತರಿಸಿ.*
*ಗರಿಷ್ಠ ಅಂಕಗಳು : 250*
*ಸಮಯ : 3 ಗಂಟೆಗಳು*
*ವಿಭಾಗ - A*
1. *ಕರ್ನಾಟಕ ಲೋಕ ಸೇವಾ ಆಯೋಗವು ಇತ್ತೀಚೆಗೆ ಬಾರಿ ಸುದ್ಧಿಯಲ್ಲಿದ್ದು ಆಯೋಗ ನಡೆಸುವ ಪರೀಕ್ಷೆಗಳು ಇಡೀ ದೇಶಕ್ಕೆ ಮಾದರಿ. ಸಮರ್ಥಿಸಿ. (125 ಅಂಕಗಳು)*
2. *"ಸಾಮಾಜಿಕ ನ್ಯಾಯವು" ರಾಜಕಾರಣಿಗಳು ಚುನಾವಣೆಗಳಲ್ಲಿ ಮಾಡುವ ಭಾಷಣದ ಸರಕಾಗಿದ್ದು ಉಳ್ಳವರಿಗೆ ಮಾತ್ರ ನ್ಯಾಯ ಎನ್ನುವಂತಾಗಿದೆ. ಚರ್ಚಿಸಿ. (125 ಅಂಕಗಳು)*
3. *ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧ ಪಡಿಸುವಲ್ಲಿ ಕೃತಕ ಬುದ್ಧಿಮತ್ತೆ(Artificial Intelligence) ಮತ್ತು ಚಾಟ್ ಜಿಪಿಟಿ(Chat GPT) ತಂತ್ರಜ್ಞಾನವು ಸೃಷ್ಟಿಸುತ್ತಿರುವ ಅವಾಂತರಗಳು ಮತ್ತು ಪರೀಕ್ಷಾರ್ಥಿಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು ಉದಾಹರಣೆಗಳ ಸಮೇತ ವಿವರಿಸಿ. (125 ಅಂಕಗಳು)*
4. *ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ತರಲು ಅಳವಡಿಸಿಕೊಳ್ಳಬಹುದಾದ ವಿಧಾನಗಳ ಕುರಿತು ಬರೆಯಿರಿ. (125 ಅಂಕಗಳು)*
*ವಿಭಾಗ - B*
1. *ಇತ್ತೀಚಿಗೆ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿರುವ ಕೆಎಎಸ್ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಯು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ. (125 ಅಂಕಗಳು)*
2. *ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ವಿಧಾನ ಸಭೆಯಲ್ಲಿ "ಕೆಎಎಸ್ ಮರು ಪರೀಕ್ಷೆಯ" ಕುರಿತು ನೀಡಿರುವ 6ನೇ ಗ್ಯಾರಂಟಿ ಯೋಜನೆಯ ಕುರಿತು ಬರೆಯಿರಿ. (125 ಅಂಕಗಳು)*
3. *ರಾಜ್ಯದ ಅತ್ಯುನ್ನತ ಹುದ್ದೆ ಬಯಸುವ ಕನ್ನಡ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮಾತೃ ಭಾಷೆಯೇ ಕಂಟಕ. ವಿಮರ್ಶಾತ್ಮಕವಾಗಿ ಪರಿಶೀಲಿಸಿ. (125 ಅಂಕಗಳು)*
4. *ಕರ್ನಾಟಕದಲ್ಲಿ ಸರ್ಕಾರಿ ಹುದ್ದೆ ಬಯಸುವ ನಿರುದ್ಯೋಗ ಯುವ ಸಮುದಾಯ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳಿಗೆ ಪರಿಹಾರಗಳ ಕುರಿತು ಬರೆಯಿರಿ. (125 ಅಂಕಗಳು)*
-
🖋️ ಶಿವರಾಜ್ (ಕಲಬುರಗಿ)

This media is not supported in your browser
VIEW IN TELEGRAM
💫
UPSC ಕುರಿತ ಸುಳ್ಳು ಸುದ್ದಿಗಳನ್ನು Topper ಗಳೇ ಸುಟ್ಟುಹಾಕಿದ್ದಾರೆ!
UPSC ಕುರಿತ ಸುಳ್ಳು ಸುದ್ದಿಗಳನ್ನು Topper ಗಳೇ ಸುಟ್ಟುಹಾಕಿದ್ದಾರೆ!
This media is not supported in your browser
VIEW IN TELEGRAM
💫
8-9 Hr sleep
8 to 10 hr study
Made Her AIR - 1
ನಿದ್ದೆ Very very Important! 🔥
8-9 Hr sleep
8 to 10 hr study
Made Her AIR - 1
ನಿದ್ದೆ Very very Important! 🔥