Panchajanya IAS (Official)
23.8K subscribers
2.38K photos
152 videos
773 files
1.48K links
Panchajanya IAS
UNIQUE - VERSATILE - VISIONARY
ಬಲ ನಿಮ್ಮದು ಬೆಂಬಲ ನಮ್ಮದು!!
We Produce Leaders! 🔥

www.panchajanyaias.com
www.kannadaiasacademy.com

YouTube : https://youtube.com/@panchajanyaias
Download Telegram
💫
ಬಹಳ ಏನಿಲ್ಲ,
ಇಂತಹ 100 ವಿದ್ಯಾರ್ಥಿಗಳಿಗಾಗಿ
ಹುಡುಕುತ್ತಿದ್ದೇವೆ. 💐
UPSC Prelims ನಲ್ಲಿ ಜಗತ್ಪ್ರಸಿದ್ಧ ಪಂಡಿತರನ್ನೇ ಕರೆದುಕೊಂಡು ಬಂದ್ರೂ ಅತ್ಯಂತ ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆಗಳು 30 - 35 ಮಾತ್ರ ಇರುತ್ತವೆ. 1st ರೌಂಡ್ ನಲ್ಲಿ ಇವುಗಳನ್ನು ಹೊಡೆದ್ಹಾಕ್ಬೇಕು!

ಇನ್ನು 25 ರಿಂದ 30 ಕ್ಕೆ ,
ತಿಪ್ಪರಲಾಗ ಹಾಕಿದರೂ ,
ತಲೆಕೆಳಗಾಗಿ ನಿಂತರೂ ಉತ್ತರ ಸಿಗಲ್ಲ.

ಇದರ ನಡುವೆ ಇರುವ 35 ರಿಂದ 40 ಪ್ರಶ್ನೆಗಳಲ್ಲಿ ಎಷ್ಟು,
1.Common sense
2.Presence of mind
3.Elimination Techniques ಮತ್ತು
4.GUTS ಬಳಸುತ್ತೀರಿ ಅದರ ಮೇಲೆ ನಿಮ್ಮ ಅಂಕಗಳು ನಿರ್ಧರಿತವಾಗುತ್ತವೆ.

So,

ಒಟ್ಟಿನಲ್ಲಿ 85 ರಿಂದ 90 ಪ್ರಶ್ನೆ ಪ್ರಯತ್ನಿಸಿ,
ಅದರಲ್ಲಿ 60 ಸರಿಯಾಗೋತರ ನೋಡ್ಕೊಂಡ್ರೆ,
ನೀವು ಗೆದ್ರಿ ಅಂತ ಲೆಕ್ಕ!

Exam ಗೆ ಹೋಗುವಾಗ,
ಭಯ ಬಿಟ್ಟು ಸ್ವಲ್ಪ
Confident ATTITUDE ಇರಲಿ, ಗೆಲ್ತಿರಿ.

All the best 💐


-
ಪ್ರವೀಣ ಮ ಮಗದುಮ್ಮ
Surprise!
ಈ ವರ್ಷ ಪರೀಕ್ಷೆ ಬರೆಯಲಿರುವವರು
ಈ ವಿಡಿಯೋವನ್ನು ಒಂದ್ ಸಾರಿ ನೋಡಿ...

🤯ನಿಜಕ್ಕೂ Shock ಆಗ್ತೀರಿ!

ಲಡ್ಡೂ ಬಂದು ಬಾಯಿಗೆ ಬೀಳೋದು ಪಕ್ಕಾ!
👇
https://www.youtube.com/live/7K3Pj9NrTHw

ಇದನ್ನ ನೋಡಿದ ನಂತರ
Delhi UPSC secrets ನ
Arvind sir ಅವರ
LIET & SCOPE course join ಆಗಿ.
https://t.me/DelhiUpscSecrets_official

ಈ ವರ್ಷ Prelims 💯 Clear ಮಾಡ್ತೀರಿ!

⚠️ ಇಂದು (30 April) ಸಂಜೆ ಒಳಗಾಗಿ ನೋಡಿ.
ಆಮೇಲೆ ಈ ವಿಡಿಯೋ ಇರೋದಿಲ್ಲ.

All the best 💐
ಬಸವಣ್ಣ =
1.ಕಾಯಕವೇ ಕೈಲಾಸ.
2.ದಯವೇ ಧರ್ಮದ ಮೂಲ.
🌳ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು! 💐

New Batch Starting from Tomorrow!

Join Now :
https://rb.gy/8bu3kx

For Query WhatsApp : 9481837426
(Kindly Don't Call, Just text Us,
we will get back to You)

@gsinkannada
ಕನ್ನಡದಲ್ಲಿ ಹೇಳ್ತೀನಿ ಕೇಳಿ,

"ಒಂದು ವಯಸ್ಸಿಗೆ ಬಂದಮೇಲೆ,
ನೀವು ನಿಮ್ಮ ಸುತ್ತಲಿನ ವಾತಾವರಣದ "ಕೂಸೂ" ಅಲ್ಲ;
ನಿಮ್ಮನ್ನು ಬೆಳೆಸಿದ ರೀತಿಯಿಂದಲೂ ನೀವು ಹೀಗೆ ಉಳಿದಿಲ್ಲ!.

ನಿಮ್ಮ ಈಗಿನ ಪರಿಸ್ಥಿತಿಗೆ ನೀವೇ ಕಾರಣ!

ನಿಮ್ಮ ಸ್ವಂತ ಆಯ್ಕೇಯೇ!"

ಕೈಯಲ್ಲಿ ಜಗವನ್ನೇ ಅಲ್ಲಾಡಿಸಬಲ್ಲ ಮೊಬೈಲ್ ಹಿಡಿದುಕೊಂಡು,

"ಅಯ್ಯೋ ನನಗೆ English ಬರಲ್ಲ"

"ಅಯ್ಯೋ ನನಗೆ ಉದ್ಯೋಗವಿಲ್ಲ"

" ಅಯ್ಯೋ ನನಗೆ ಅದಿಲ್ಲ - ಇದಿಲ್ಲ" ಅಂದ್ರೆ

ಮುಂದೆ ನಿಮ್ಮ ಮಕ್ಕಳು - ಮೊಮ್ಮಕ್ಕಳಿಗೆ ಏನ್ ಹೇಳ್ತೀರಿ ಯೋಚನೆ ಮಾಡಿ!

-
ಪ್ರವೀಣ ಮ ಮಗದುಮ್ಮ
Important for UPSC Prelims 2025
💫
2015
2016
2017
2018

ಸತತ ನಾಲ್ಕು ಸಲ Prelims ನಲ್ಲಿ ಡುಮ್ಕಿ!

2019 Interview ವರೆಗೆ!

2020 ರಲ್ಲಿ AIR 545

ಅಷ್ಟೇ!

Real Challenge is PRELIMS 🔥

(Forget optional during 1st Year preparation)

ಬರೆದಿಟ್ಕೊಳ್ಳಿ,
ಕರ್ನಾಟಕದ ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡ ಮರು ವರ್ಷವೇ ಕರ್ನಾಟಕದಲ್ಲಿ 100 Ranks ಬರುತ್ತವೆ!

ಬಂದೇ ಬರುತ್ತವೆ.

ಬರೋವರೆಗೂ ನಾವು ಬಿಡಲ್ಲ!

🌳 Let's Reclaim the forgotten SPLENDOR of Karnataka!

Hit ❤️ if you are Ready to join this Journey
Great! 🔥
1 ದಿನದಲ್ಲಿ 2000 Views.

Clear Prelims by using these tricks.

ಈ Trick ಗಳನ್ನು ಮೊದಲು ಪತ್ತೆ ಮಾಡಿದ್ದು ಅರವಿಂದ್ ಸರ್ ಹಾಗಾಗಿ, ನಾನು ಇದರ ಮೇಲೆ ಪ್ರತ್ಯೇಕವಾಗಿ ಹೊಸ ಕೋರ್ಸ್ ಮಾಡಲು ಬರುವುದಿಲ್ಲ.

ಆದ್ದರಿಂದ Panchajanya IAS Join ಆಗಿರುವ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಕಲಿಸುತ್ತಿದ್ದೇವೆ.

ಶುಭವಾಗಲಿ. 💐
Please open Telegram to view this post
VIEW IN TELEGRAM
1 Breakthrough Biotech Innovations (2024–25) UPSC Prelims won’t skip:

1.CRISPR 3.0 – The latest gene-editing tech offering ultra-precise DNA changes with fewer errors.
UPSC Angle: Genome editing & ethical issues.

2. mRNA Cancer Vaccines – Personalized vaccines using mRNA to train the immune system to fight individual tumors.
UPSC Angle: Extension of COVID mRNA tech.

3. CAR-T Cell Therapy – Genetically modified T-cells that destroy specific cancer cells; now being tested in solid tumors too.
UPSC Angle: Immunotherapy in news.

4. Lab-Grown Organs – Functional organs grown using patient cells, reducing transplant rejection risk.
UPSC Angle: Regenerative medicine potential.

5. AI-Designed Enzymes – Enzymes engineered by AI to break down plastics, develop drugs, or boost crop yield.
UPSC Angle: Biotech + AI convergence.

6. DNA Data Storage – Encoding digital data in DNA strands; a future-proof method with huge storage capacity.
UPSC Angle: Biotech in data science.

7. Synthetic Embryos – Embryo-like structures created without sperm or egg using stem cells.
UPSC Angle: Ethical & legal grey zones.

8. Bioelectric Medicines – Devices that alter nerve signals to treat diseases like arthritis, asthma, and diabetes.
UPSC Angle: Non-drug-based therapies.

9. Gene Drive Tech – Forces inheritance of certain genes (e.g., malaria resistance in mosquitoes).
UPSC Angle: Biodiversity & ecology impact.

10. Microbiome Therapy – Using gut microbes to treat diseases from obesity to depression.
UPSC Angle: Human microbiome importance.

11. Brain-Computer Fusion – Devices like Neuralink that link brain signals directly to machines or AI.
UPSC Angle: Ethics, health, AI.

These 11 innovations are not just science-they touch health, ethics, AI, environment & governance.
Revise this before Prelims 2025.

#UPSC2025
The Hindu April Compilation By Panchajanya.pdf
2 MB
🌳🎯
The Hindu April Compilation By Panchajanya IAS

@gsinkannadaupsc