The Hindu Notes 25 Apr 2025.pdf
397.6 KB
The Hindu Notes 25 Apr 2025.pdf
✅ KAS Update
AKSSA & AKSARA ಎರಡೂ ತಂಡಗಳು ಈಗಲೂ ಎಡೆಬಿಡದೆ KAS ಸ್ಪರ್ಧಾಕಾಂಕ್ಷಿಗಳಿಗೆ ನ್ಯಾಯ ಕೊಡಲು ಶ್ರಮಿಸುತ್ತಿವೆ.
ಇವರ ಶ್ರಮಕ್ಕೆ ಫಲ ಸಿಗಲಿ ಎಂದು ಕನ್ನಡ ಮಾತೆಯಲ್ಲಿ ಪ್ರಾರ್ಥಸಿ, ಹಾರೈಸುತ್ತೇವೆ.
ಹಾಗೆಯೇ, ಸರ್ಕಾರ ವಿದ್ಯಾರ್ಥಿಗಳಿಗೆ ನ್ಯಾಯ ನೀಡುವ ಮನಸ್ಸು ಮಾಡಲೆಂದು ಆಗ್ರಹಿಸುತ್ತೇವೆ.
ಮುಖ್ಯ ಮಂತ್ರಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಕೆಲಸವೂ ಅಲ್ಲ.
ಇನ್ನು, ಈಗ ನ್ಯಾಯ ಸಿಕ್ಕರೆ ಒಳಿತು.
ಸಿಗದಿದ್ದರೆ, ಮುಂದಿನ ವರ್ಷಗಳಲ್ಲಿ KPSC ಗೆ ಸಂವಿಧಾನ ಬದ್ಧವಾಗಿ ಹೇಗೆ ಬುದ್ಧಿ ಕಲಿಸಬೇಕೆಂದು ಗೊತ್ತಿದೆ ಹಾಗೆ ಕಲಿಸುತ್ತೇವೆ.
ದಶಕಗಳಿಂದ ಅಲುಗಾಡದೆ ಬಂಡೆಗಳಂತೆ ಕೂತಿರುವ ಮಾನವೀಯತೆಯೇ ಇಲ್ಲದ ಅಯೋಗ್ಯರನ್ನು ಹೊರಗಟ್ಟಿ ಯೋಗ್ಯರನ್ನು ಪ್ರತಿಷ್ಠಾಪಿಸುತ್ತೇವೆ.
It's Our Promise!
ಕನ್ನಡಿಗರೇ,
ಒಬ್ಬನಿಂದ ಏನಾದೀತು ಅಂತಾ ಚಿಂತೆ ಮಾಡಬೇಡಿ,
ಬನವಾಸಿಯ ಜಗತ್ಪ್ರಸಿದ್ಧ ಕದಂಬ ಸಾಮ್ರಾಜ್ಯವನ್ನು ಕಟ್ಟಿದ್ದು ಮಯೂರ ಒಬ್ಬನೇ!
ಭಾರತವನ್ನು ಶತಮಾನಗಳ ಕಾಲ ಆಳಿದ ಮೌರ್ಯ ಸಾಮ್ರಾಜ್ಯ ಕಟ್ಟಿದ್ದು ಚಂದ್ರಗುಪ್ತ ಒಬ್ಬನೇ!
ಭಾರತದ ಮೇಲೆ ದಾಳಿ ಮಾಡಿ ಬಂದಾಗ ಇದ್ದದ್ದು ಬಾಬರ್ ಒಬ್ಬನೆ!
ಜಗತ್ತನ್ನೇ ಆಳುತ್ತೇನೆಂದು ಹೊರಟಾಗ ಇದ್ದದ್ದು ಅಲೆಕ್ಸಾಂಡರ್ ಒಬ್ಬನೆ!
ಆಡಳಿತದಲ್ಲಿ
ಭ್ರಷ್ಟಾಚಾರ ಇರೋದೆ, ಆದ್ರೆ 10% ಸಾಕು! ಅದನ್ನ ಮೀರಿ, 0.1 ಕೂಡ ಆಗ ಕೂಡದು!
ಮುಂದಿನ ದಿನಗಳಲ್ಲಿ ನಮಗೆ...
ಪ್ರಾಮಾಣಿಕ - ಸಮಾಜವಾದಿ
1. ಅಧಿಕಾರಿಗಳು
2. ವಕೀಲರು
3. ಬಿಸ್ನೆಸಮನ್ ಗಳು
4. ರಾಜಕಾರಣಿಗಳು
5. ಸಮಾಜ ಸೇವಕರು...
6. ಇತ್ಯಾದಿ... ಬೇಕು...
ನಿಮಗೆ ಯಾವ್ ಯಾವ್ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಲ್ಲಿ ದುಡಿದು ಬೆಳೆದು ನಿಲ್ಲಿ.
ಒಂದ್ 10 ವರ್ಷ ಬಿಟ್ಟು ಒಂದ್ ಕ್ರಾಂತಿ ಮಾಡೋದಿದೆ!
ಅಲ್ಲಿಯವರೆಗೂ ಚೆನ್ನಾಗಿ ಓದಿ,
ಸಿಕ್ಕಾಪಟ್ಟೆ ದುಡಿಯಿರಿ,
ಆರ್ಥಿಕವಾಗಿ ಸಬಲರಾಗಿ,
ಸಂಸಾರ ಮಾಡಿ!
ಮನೆಯ ಕೆಲಸ ಎಲ್ಲ ಮುಗಸಿಕೊಳ್ಳಿ!
ಆಮೆಲೆ,
ನಾವ್ ಆಟ ಆಡೋಣ!
ಈ ದರಿದ್ರ System ನ ಬುಡಸಮೇತ ಕಿತ್ತು ಕೃಷ್ಣ - ಕಾವೇರಿಗೆ ತೂರಿಬಿಡೋಣ. ಹೋಗಿ ಬಂಗಾಳ ಕೊಲ್ಲಿಲಿ ಮುಳುಗ್ಲಿ!
ಕರ್ನಾಟಕ, ಮತ್ತು ಕನ್ನಡಿಗರಿಗೆ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ, ಅದು ಪೋಲಾಗಬಾರದು!
Now Focus on ವರ್ತಮಾನ!
&
Remember the Year 2035!
-
ಪ್ರವೀಣ ಮ ಮಗದುಮ್ಮ

Elimination Techniques :
https://youtu.be/xmPMkLLZD-4?si=jCctoRgHrzlTf6u7
https://youtu.be/xmPMkLLZD-4?si=jCctoRgHrzlTf6u7
ವಿದ್ಯಾರ್ಥಿಗಳೇ,
ಬೆಳಗಾವಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವುದರಿಂದ,
ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಪ್ರತಿಕ್ರಿಯೆ ನೀಡಲಾಗುವುದು.
-
Panchajanya IAS
ಬೆಳಗಾವಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವುದರಿಂದ,
ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಪ್ರತಿಕ್ರಿಯೆ ನೀಡಲಾಗುವುದು.
-
Panchajanya IAS
Panchajanya IAS (Official)
Elimination Techniques : https://youtu.be/xmPMkLLZD-4?si=jCctoRgHrzlTf6u7
Learn all elimination Tricks here
LIET & SCOPE BATCH is available at just 149 Rs (2500)
Offer valid for next few minutes 🤗
Enroll Now 👇
• Android Link : https://play.google.com/store/apps/details?id=co.lenord.owsqi
• iOS Link : https://apps.apple.com/in/app/delhi-secrets/id6476488415
#UPSC CSE Result Day Offer ✨

Forwarded from AKSARA Official
ಕೆಎಎಸ್ ಪೂರ್ವಭಾವಿ ಪರೀಕ್ಷೆ ಕುರಿತು ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರನ್ನೂ ಒಳಗೊಂಡ ನಿಮ್ಮ ಹೋರಾಟಕ್ಕೆ ಸಂಪೂರ್ಣವಾಗಿ
Anonymous Poll
86%
ನನ್ನ ಬೆಂಬಲವಿದೆ ಮುಂದಿನ ಹೋರಾಟದಲ್ಲಿ ನಿಮ್ಮ ಜೊತೆ ನಾನು ನಿಲ್ಲುತ್ತೇನೆ
14%
ನನ್ನ ಬೆಂಬಲವಿಲ್ಲ ನಾನು ಭಾಗವಹಿಸುವುದಿಲ್ಲ
The Hindu Notes 26 April 2025.pdf
328.7 KB
The Hindu Notes 26 April 2025.pdf
May 1 ರ Batch Admission ಬಯಸಿ
ಪ್ರತಿದಿನ 100+ ಕರೆಗಳು ಬರುತ್ತಿವೆ.
ಎಲ್ಲರಿಗೂ ಪ್ರತಿಕ್ರಿಯಿಸಲು ಕಷ್ಟವಾಗುತ್ತಿದೆ.
ಹಾಗಾಗಿ, 9481837426 ಸಂಖ್ಯೆಗೆ
WhatsApp ನಲ್ಲಿ Message ಮಾಡಿ.
ಮಾಹಿತಿ ನೀಡಲಾಗುವುದು.
ನಾಳೆ ಭಾನುವಾರ, ರಜೆ ಇರುವ ಕಾರಣ,
ಸೊಮವಾರ ಉತ್ತರಿಸಲಾಗುವುದು.
ದಯವಿಟ್ಟು ಸಹಕರಿಸಿ.
-
Panchajanya IAS, Belagavi
ಪ್ರತಿದಿನ 100+ ಕರೆಗಳು ಬರುತ್ತಿವೆ.
ಎಲ್ಲರಿಗೂ ಪ್ರತಿಕ್ರಿಯಿಸಲು ಕಷ್ಟವಾಗುತ್ತಿದೆ.
ಹಾಗಾಗಿ, 9481837426 ಸಂಖ್ಯೆಗೆ
WhatsApp ನಲ್ಲಿ Message ಮಾಡಿ.
ಮಾಹಿತಿ ನೀಡಲಾಗುವುದು.
ನಾಳೆ ಭಾನುವಾರ, ರಜೆ ಇರುವ ಕಾರಣ,
ಸೊಮವಾರ ಉತ್ತರಿಸಲಾಗುವುದು.
ದಯವಿಟ್ಟು ಸಹಕರಿಸಿ.
-
Panchajanya IAS, Belagavi
💫 🌳
ಸರಿಯಾದ ಮಾರ್ಗದರ್ಶನದಿಂದ
You can achieve anything!
ಒಮ್ಮೆ ಸೂಕ್ಷ್ಮವಾಗಿ Panchajanya IAS ನ Youtube chanel ಅವಲೋಕಿಸಿ. ಇಲ್ಲಿ ನಿಮಗೆ ಸಿಗುವ ಮಾಹಿತಿ ಕರ್ನಾಟಕದ ಬೇರೆ ಯಾವ Youtube ಚಾನೆಲ್ ನಲ್ಲೂ ಸಿಗಲ್ಲ!
ಅದೇ ಹಿಂದೀ - English YouTube ಚಾನೆಲ್ಗಳನ್ನು ನೋಡಿ. ಮಾಹಿತಿ ತುಂಬಿ ತುಳುಕುತ್ತಿದೆ!
Panchajanya ಆರಂಭವಾದದ್ದೇ ಈ ಕಾರಣಕ್ಕೆ!
ಈ ತಾರತಮ್ಯ ನಿರ್ಮೂಲನೆ ಮಾಡಲು.
ಇದರ ಸದುಪಯೋಗ ಪಡೆದುಕೊಳ್ಳೊದು ನಿಮ್ಮ ಜವಾಬ್ದಾರಿ.
ನೀವು Full Time student ಆದರೆ,
ನಮಗೆ 1 ವರ್ಷ ಕೊಡಿ.
Part Time study ಆದರೆ 2 ವರ್ಷ ಕೊಡಿ.
ಖಂಡಿತಾ ನಿಮ್ಮನ್ನ UPSC Level ಗೆಯೇ ಸಿದ್ಧಪಡಿಸುತ್ತೇವೆ!
IAS/IPS ಅಧಿಕಾರ ಅಲ್ಲ, ಸೇವೆ ಹೌದು.
But,
Open ಆಗಿಯೇ ಹೇಳ್ತೀನಿ,
ಬರೆದಿಟ್ಕೊಳ್ಳಿ,
ಅವರು ಭಾರತದ ಅಲಿಖಿತ,
ರಾಜಕುಮಾರರು, ರಾಜಕುವರಿಯರು!
IAS is IAS
IPS is IPS
No one can Match them in Government Sector! 🔥
ಮುಖ್ಯಮಂತ್ರಿ ಮತ್ತು ಪ್ರಧಾನಿಗಳು ಕೂಡ ಇವರ ಸಲಹೆಗಳನ್ನೇ ಪಡೆಯೋದು.
ಹಾಗಂತ ಬರೀ Motivation ನಿಂದ ಇಲ್ಲಿ ಬರಬೇಡಿ.
1. ಓದುವ ಆಸಕ್ತಿ.
2. ಭಾರತದ ಬಗ್ಗೆ ವಸ್ತು ನಿಷ್ಠವಾಗಿ ತಿಳಿಯುವ ಅಭಿಲಾಷೆ.
3. ಬಡಜನರ ನೋವಿಗೆ ಮಿಡಿಯುವ ಹೃದಯ
ಈ ಮೂರೂ ಇದ್ದರೆ ಬನ್ನಿ,
2-3 ವರ್ಷದಲ್ಲಿ ನಿಮ್ಮನ್ನ IAS ಮಾಡಿಸುತ್ತವೆ.
New Batch Starting from 1st May!
-
PANCHAJANYA IAS
IAS ♥️
IPS 🔥
Hit 👇

This media is not supported in your browser
VIEW IN TELEGRAM
💫
🌻It needs Smart Study!
UPSC is Simple,
Aspirants Making it Complicated!
The WAY to LBSNAA,
1. Read Newspaper understand what happening around you.
2. Join Coaching Cover Static
3. Read NCERT
(If you are worrying about it)
4. Study PYQs
5. Read monthly Magzine.
6. Attend 400 to 500 Qns on each subject
7. Give 1st Attempt
8. Clear Prelims.
9. Then worry about optional and mains!
10. In Upcoming 1 or 2 Attempts you will get Rank! 🔥
🌳ಅಷ್ಟೇ!
It is right strategy for Rural and Kannada Medium students.
Follow it.
All the best 💐
-
Panchajanya IAS.

May 1 ರಿಂದ ಆರಂಭವಾಗಲಿರುವ Batch ge
Oxford Student Atlas ಖರೀದಿಸಿ.
A4 Sheet ನ Spiral Binding book ಜೊತೆಗಿರಲಿ.
May 1 ರಿಂದ ಆರಂಭವಾಗಲಿರುವ Batch ge
Oxford Student Atlas ಖರೀದಿಸಿ.
A4 Sheet ನ Spiral Binding book ಜೊತೆಗಿರಲಿ.