💫UPSC ಫಲಿತಾಂಶ ಬಿಡುಗಡೆಯಾದ ತಕ್ಷಣ,
ಎಲ್ಲಾ ಕೋಚಿಂಗ್ Institute ಗಳ ಘೋಷವಾಕ್ಯ!
🌳ಈ ವಿದ್ಯಾರ್ಥಿ "ನಮ್ಮೋರೆ ನಮ್ಮೋರೆ"
ಇದು, 2015-16 ರ ಕಿರಿಕ್ ಪಾರ್ಟಿಯಲ್ಲಿ,
ಡೆಲಿವರಿ ಬಾಯ್ "ಸಾನ್ವಿ ಜೋಸೆಫ್" ಅಂದ ತಕ್ಷಣ ಅವರ ಮನೆ ಹತ್ರ ಬಂದಿದ್ದ ಕರ್ಣ "ನಮ್ಮೋರೆ ನಮ್ಮೋರೆ" ಅಂದಂದನ್ನ ನೆನಪಿಸುತ್ತದೆ. 😅
It's ok.
PW ದ ಅಲಖ್ ಪಾಂಡೆ ಮತ್ತು ಕರ್ನಾಟಕದ ಪ್ರದೀಪ್ ಈಶ್ವರ್ ಅವರು ಇದರ ಟ್ರೆಂಡ್ ಸೆಟ್ಟರ್ ಅಂತಾ ಹೇಳಬಹುದು!
ಕೆಲವು Institute ಗಳಂತೂ ಅಲ್ಲಿ ಪಾಠ ಮಾಡುವ ಶಿಕ್ಷಕರ Photo ಗಳನ್ನೇ Select ಆದ ವಿದ್ಯಾರ್ಥಿಗಳ List ಗೆ ಪ್ರತಿಷ್ಠಾಪನೆ ಮಾಡುತ್ತವೆ!
ಎಲ್ಲರೂ ಕುಣಿತ ಹಾಕುವಾಗ,
ಕುಣಿಯದವನಲ್ಲಿ ಏನೋ ಡಿಫೆಕ್ಟ್ ಇದೆ,
ಅಂತ ಜನ ಅನ್ಕೊಬಾರ್ದು ನೋಡಿ,
ಹಾಗೆ ಕೆಲವರು ಮೆಲೆ ಕೈ ಎತ್ತಿ ಮೈ ಅಲುಗಾಡಿಸುತ್ತಾರೆ.
ಅಲುಗಾಡಿಸಲೂ ಬೇಕು.
ಇಲ್ಲದಿದ್ದರೆ, ಕುಣಿಯುವವರ ಡಿಕ್ಕಿಗೆ ಕುಣಿಯದವ ಕೆಳಗೆ ಬೀಳಬಹುದು. ಕುಣಿಯುವವರು ಹಾಕಿ ತುಳಿದುಬಿಡಬಹುದು!
ಇದು ಇದ್ದದ್ದೇ....
Marketing ತಂತ್ರಗಳಲ್ಲಿ ಇದೂ ಒಂದು.
ಮುಂದಿನ ದಿನಗಳಲ್ಲಿ Panchajanya ವೂ "ನಮ್ಮೋರೆ ನಮ್ಮೋರೆ" ಅನ್ನಲೇ ಬೇಕಾಗುತ್ತದೆ.
ಏಕೆಂದರೆ, ಬಿತ್ತಿದ ಬೀಜ ಫಲ ಬಿಡಲೇ ಬೇಕಲ್ವ?
ಸ್ವಲ್ಪ Time ಬೇಕು.
ಜವಾರಿ ಕಾಲ ಇದ್ದಿದ್ದರೆ 10 - 12 ವರ್ಷ ತಗುಲುತ್ತಿತ್ತು.
ಇದು Digital Hybrid ಯುಗ, So 3 - 4 Years ಸಾಕು. 2 years ಮುಗಿದಿವೆ!
Waiting to say
"Yes, ನಮ್ಮೊರೇ ನಮ್ಮೋರೆ"

💫👆💐
ಮತ್ತೊಂದು Hope for ಕನ್ನಡ Medium Students
ನಂದೊಂದೇ ಆಸೆ,
ಈ ಕನ್ನಡದಲ್ಲಿ ಬರೆದು Triple digit Ranks ಬರ್ತಿವೆ ಅಲ್ವಾ?
ಅದನ್ನ
Double ಮತ್ತು Single Digit ಗೆ ಇಳಿಸಬೇಕು!
Yes,
We are working on it! 🔥
Panchajanya IAS
@gsinkannadaupsc

ಇಂದು ಪಹಲ್ಗಾಮ್,
ಹಿಂದೊಮ್ಮೆ ಪುಲ್ವಾಮಾ,
ಅದರ ಹಿಂದೆ ಮತ್ತೊಂದು ಮಗದೊಂದು.
ಹೀಗೆ, ಸಾಲು ಸಾಲು ಉಗ್ರ ದಾಳಿಗಳಾಗಿವೆ.
ಆಗುತ್ತಿವೆ.
ಎಲ್ಲ ದೇಶಗಳು ಸೇರಿ,
ಒಗ್ಗೂಡಿ Attack ಮಾಡಿದರೆ
ಜಗತ್ತಿನ ಯಾವ ಮೂಲೆಯಲ್ಲೂ,
"ಉಗ್ರ" ಎನ್ನುವ ಒಂದೇ ಒಂದು ನರಹುಳುವೂ ಇರೋದಿಲ್ಲ.
ಆದರೆ,
ದೇಶಗಳು ಒಗ್ಗಟ್ಟಾಗಲ್ಲ.
ಉಗ್ರರ ವಿರುದ್ಧ ಸಾಂಘಿಕ ಹೋರಾಟ ಮಾಡಲ್ಲ.
UN ಅರ್ಥಾತ್ ವಿಶ್ವ ಸಂಸ್ಥೆ ಅನ್ನೋದು,
ಹೆಸರಿಗಷ್ಟೇ ಸೀಮಿತವಾಗಿ ಎಷ್ಟೋ ವರುಷಗಳೇ ಕಳೆದು ಹೋದವು!
ಯಾಕಂದ್ರೆ,
ಭಾರತವನ್ನು ಕಂಡ್ರೆ ಪಾಕಿಗಳಿಗಾಗಲ್ಲ.
ಚೀನಾ ಕಂಡ್ರೆ ಅಮೇರಿಕದವರಿಗಾಗಲ್ಲ.
ಆಕಡೆ ಪ್ಯಾಲಿಸ್ತೀನ್ ಮತ್ತು ಇಸ್ರೇಲ್ ನವರದು ಇನ್ನೊಂದು ಕಥೆ.
ಇದರ ನಡುವೆ 3 ವರ್ಷಗಳಿಂದ ರಷ್ಯಾ ಉಕ್ರೇನ್ ಗಳ ಮೈ ಪರಚಿಕೊಳ್ಳೋ ಯುದ್ಧ!
ರಾಜಕೀಯ ಚದುರಂಗ ಅರ್ಥವಾಗೊವಷ್ಟರಲ್ಲಿ
SSLC ಹುಡುಗ ಅಜ್ಜಾ ಆಗಿ ಕೋಲು ಹಿಡಿದಿರ್ತಾನೆ.
ಜನರೇಷನ್ ಗ್ಯಾಪ್ ಅಂತ ಮೊಮ್ಮಕ್ಕಳು ಅಜ್ಜನ ಮಾತು ಕೇಳಲ್ಲ.
ಅಷ್ಟೇ.
ಅಂದಹಾಗೆ,
ಈ ಉಗ್ರರನ್ನ ಹುಲುಸಾಗಿ ಮೇಯಿಸಿ ಬೆಳೆಸಿದೋರು...
👇
ದೊಡ್ಡಣ್ಣ ಅಮೇರಿಕಾ ಅನ್ನೋದನ್ನ ಮರೀಬೇಡಿ.
ಪಹಲ್ಗಾಮ್ ನಲ್ಲಿ ಮಡಿದ ಅಮಾಯಕರ ಆತ್ಮಕ್ಕೆ ಶಾಂತಿ ಸಿಗಲಿ 🙏
ಭಾರತೀಯ ಸೇನೆಗೆ ನಾವೇನು ಹೇಳೋ ಅಗತ್ಯವಿಲ್ಲ.
🚨 ನುಗ್ಗಿ ಹೊಡಿತಾರೆ!
✅ Let's wait for Big News.

ಇಂದಿನ #KAS High Court ವಿಚಾರಣೆ
ನೋಡಿ ಅನ್ನಿಸಿದ್ದು :
ಭಾರತಕ್ಕೆ ಉನ್ನತ IAS/IPS ಅಧಿಕಾರಿಗಳ ಜೊತೆಗೆ,
ಉತ್ತಮ ಬಡವರ ಪರ ಕಾಳಜಿಯ ವಕೀಲರ ಅಗತ್ಯವೂ ತುಂಬಾ ಇದೆ.
ಯಾರಾದ್ರು LLB ಮಾಡ್ತಾ ಇದ್ರೆ ಚೆನ್ನಾಗಿ ಓದಿ.
India Needs you. 💐
ಇಲ್ಲಿ Emotions ಸಾಕಾಗಲ್ಲ,
Strategy ಬೇಕು.
ಮಾಡುತ್ತೇವೆ. 🔥

💫
Kick Start Your UPSC Journey with Panchajanya IAS! 🌳
New Batch 1st May 2025
✅ಕನ್ನಡ & English!
We make your foundation
as strong as a hard Rock! 🔥
For Admission :
WhatsApp 9481837426
Call Timings
10 am to 5pm
Monday to Saturday

Hello Aspirants,
May 1 ರಿಂದ ಆರಂಭವಾಗಲಿರುವ
ಹೊಸ ಬ್ಯಾಚಿಗೆ ದಾಖಲಾತಿ ಬಯಸಿ ನೂರಾರು ವಿದ್ಯಾರ್ಥಿಗಳು ಕರೆ ಮಾಡುತ್ತಿದ್ದು. ನಮ್ಮ ತಂಡ ಎಲ್ಲರಿಗೂ ಸ್ಪಂದಿಸಲು ಸ್ವಲ್ಪ ಸಮಯ ತಗುಲುತ್ತಿದೆ.
ಹಾಗಾಗಿ,
ನಿಮಗೆ ಬೇಕಾಗಿರುವ ಮಾಹಿತಿಯನ್ನು 9481837426 ಗೆ WhatsApp ನಲ್ಲಿ ಕೇಳಿ.
ಸಂಪೂರ್ಣ ಮಾಹಿತಿ ಕೊಡಲಾಗುತ್ತದೆ.
Miss call ಮಾಡಿದರೂ ಸಾಕು,
We will call back you.
Office Timings
10 am to 5pm
Monday to Saturday
Sunday Holiday
ದಯವಿಟ್ಟು ಸಹಕರಿಸಿ.
-

Forwarded from ವಿಜನ್ ಮ್ಯಾಗಝೀನ್ (ಕನ್ನಡ) (Onepercentsclub)
The Hindu Notes 24 April 2025.pdf
394.9 KB
The Hindu Notes 24 April 2025.pdf
⚠️ Warning : ಕೆಲವು ಕಠಿಣ ಪದಗಳನ್ನು ಬಳಸಲಾಗಿದೆ.
ಅರಗಿಸಿಕೊಳ್ಳುವವರು ಮಾತ್ರ ಓದಿ.
ಕನ್ನಡದ KAS ಆಕಾಂಕ್ಷಿಗಳೇ,
1. ಇಂಗ್ಲಿಷ್ ಕಲಿಯಿರಿ
ಕನ್ನಡ ಭಾಷೆಯಲ್ಲಿ KAS ಬರೆದರೆ ನೀವು ಸತ್ರೂ KAS ಪಾಸ್ ಆಗಲ್ಲ. ಅಲ್ಲಿ ನಡಿತಿರೊ ಆಟಗಳೇ ಬೇರೆ.
ಕುರುಡು ಕಾಂಚಾಣ "ಹೇ, ಜಿಂಗಲಕ್ಕ ಜಿಂಗಲಕ್ಕ ಬಾ" ಅಂತ ಕುಣಿಯೋವಾಗ, ಕನ್ನಡಮ್ಮನನ್ನ, ಅವಳ ಮಕ್ಕಳನ್ನ ಕೇರ್ ಮಾಡೋರು ಯಾರೂ ಇಲ್ಲ.
ಹಿಂದೆ ಇಂಟರ್ನೆಟ್ ಇರಲಿಲ್ಲ, ಈಗ ಸಾಕಷ್ಟು Source ಇದೆ. ಹಾಗಾಗಿ ತೆಪ್ಪಗೆ ಕುಳಿತು Panchajanya IAS YouTube channel ನಲ್ಲಿನ Grammar + Yuvaraj madha sir Spoken English ಕೇಳಿ.
(Sir ನನಗೆ ಇಂಗ್ಲಿಷ್ ಬರಲ್ಲ ಅಂತ ಯಾರಾದ್ರೂ ಅಂದ್ರೆ Block ಮಾಡಿ ಬಿಡ್ತಿನಿ, ಹುಷಾರ್,
ನಿಮ್ಮ ಒಳ್ಳೆಯದಕ್ಕೇ ಕಣ್ರಪ್ಪಾ ಹೇಳ್ತಿರೋದು. ಅರ್ಥಾ ಮಾಡ್ಕೊಳ್ಳಿ.)
2. ದುಡಿದು ಬೆಳೆದು ಶ್ರೀಮಂತರಾಗಿ.
(ಕೋರ್ಟಿಗೆ ಹೋದ್ರೆ ನ್ಯಾಯ ಬಹುತೇಕ ಸಿಗುತ್ತದೆ, ಆದರೆ ಒಳ್ಳೆಯ ವಕೀಲರಿಗೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ದುಡಿದು ಬೆಳೆಯಿರಿ.)
3. KAS ನಂಬಿ ಕೂರಬೇಡಿ.
UPSC ಗೆ ಓದಿ.
ನಮ್ಮ ಕಣ್ಮುಂದೆಯೇ ನಿಮಗೆ ಅನ್ಯಾಯವಾಗಿದೆ ಎಂದು ಗೊತ್ತು. ಈಗಲೂ ಆಗುತ್ತಿದೆ.
ಏನ್ ಮಾಡೋದು,
ರಾಜಕಾರಣದಲ್ಲಿ ಒಳ್ಳೆಯವರು ಬರೋವರೆಗೂ ಇದು ಸುಧಾರಣೆ ಆಗಲ್ಲ.
ಇದು ರಾಜರ ಕಾಲವಾಗಿದ್ರೆ,
ಕದಂಬರ ಮಯೂರನ ಹಾಗೆ
ಸೀಳಿಬಿಡಬಹುದಿತ್ತು!
ಇಂದು,
ಹಣದಮುಂದೆ ಕನ್ನಡ ಹೆಣವಾಗಿದೆ.
ಇಲ್ಲಿ ಭಾವನೆಗಳಿಗಿದ್ದ ಬೆಲೆ ಸತ್ತುಹೋಗಿದೆ.
ಕಾಂಚಾಣದ ಮುಂದೆ ಕನ್ನಡ ಸೋತಿದೆ.
3 ತಿಂಗಳು IPL - RCB
3 ತಿಂಗಳು Big-Boss
3 ತಿಂಗಳು ಕಾಮಿಡಿ ಕಿಲಾಡಿ
3 ತಿಂಗಳು ಇನ್ಯಾವುದರಲ್ಲೋ
ಕಾಲ ಕಳೆಯೋ ಜನರಿಗೆ ಇದು ಅರ್ಥವಾಗಲ್ಲ.
ಅರ್ಥವಾಗುವ ನಿಮಗೆ ಆತ್ಮವಿಶ್ವಾಸವಿಲ್ಲ,
ಬರೀ ಸಂಕೋಚ,
ನಾಚಿಕೆ
ಅಂಜಿಕೆ
"ಯಾರ್ ಏನಾದ್ರು ಅಂದ್ರೆ?"
ಅನ್ನೋ ಈ ಹುಳ
ಗೆದ್ದಲಿನ ಹಾಗೆ ನಿಮ್ಮನ್ನ ಹಾಳು ಮಾಡಿದೆ.
ಹೂಂ.
ಅನ್ಲಿ ಸಾವಿರ ಜನ ಸಾವಿರ ಅನ್ಲಿ ರೀ,
ಏನ್ ನಿಮ್ ಹೊಟ್ಟೆಗೆ ಅವ್ರ ಹಾಕೋದಾ ಇಲ್ಲಾ ನಿಮ್ಮ ಅಪ್ಪ ಅವ್ವ ನಾ?
ನೀವ್ ಉತ್ತರ ಕೊಡಬೇಕಿರೋದು ನಿಮಗೆ ಅನ್ನ ಹಾಕಿದವರಿಗೆ ಮಾತ್ರ.
ಹಾದಿಬೀದಿ ಬಾಯ್ ಬಡುಕರಿಗೆ ಅಲ್ಲ.
ಅಯ್ಯೋ,
ಹೋಗಿ ಒಂದ್ ಹುಡುಗಿನ ಪ್ರೊಪೋಸ್ ಮಾಡೋಕ್ ಆಗದೇ ಇರೋ ನಿಮ್ಮಿಂದ್ ಇನ್ನೇನಾಗುತ್ತದೆ ಹೇಳಿ?
ಲೈಬ್ರರಿಯಲ್ಲಿ ಕೂತು ಕೂತು
ಶುದ್ಧ ಶಿಖಂಡಿಗಳಾಗಿದೀರಿ.
ಪೌರುಷ ಅರ್ಥಾತ್ ಗಂಡಸುತನ ಅನ್ನೋ ಪದ ಇದೆ ಅಂತಾ ಗೊತ್ತಾ? ಎಲ್ಲಾದ್ರೂ ಕೇಳಿದೀರಾ?
(ಇಲ್ಲಾ ಅಂದ್ರೆ ಇವತ್ತೇ ರಾಜಕುಮಾರ್ ಅವರ ಬಬ್ರುವಾಹನ +ಮಯೂರ ಸಿನಿಮಾ ನೋಡಿ)
ಹೆಣ್ಮಕ್ಳು ವೀರ ವನಿತೆ ಅಂತಾ ಕೇಳಿದೀರಾ?
ಇಲ್ಲ ಅಂದ್ರೆ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವನ ಕತೆ ಇನ್ನೊಮ್ಮೆ ಕೇಳಿ.
ಏನ್ ಕಾಲ ಬಂತಪ್ಪಾ.
ಕೈಲಾಸನಾಥ ದೇವಾಲಯ ಕಟ್ಟಿದ ಕನ್ನಡಿಗರಿಗೆ ತಮ್ಮ ಮೇಲೆ ಅನುಮಾನ.
ವಿಜಯನಗರದ ಕಾಲದಲ್ಲಿ ಮುತ್ತು ರತ್ನ ಮಾರಿದವರಿಗೆ ಬಿಸಿನೆಸ್ ಮಾಡಲು ಹಿಂಜರಿಕೆ.
ಛೇ! ಛೆ!
ಇದಕ್ಕಾಗಿ ನಿಮ್ಮ ಅಪ್ಪ ಅಮ್ಮ ನಿಮ್ಮನ್ನ ಹೊತ್ತು ಹೆತ್ತು ಸಾಕಬೇಕಿತ್ತಾ?
ಭೂಮಿಗೆ ಭಾರ ಆಗೋಕೆ?
ನಾಚಿಕೆ ಆಗಲ್ವಾ ನಿಮಗೆ?
ಏಳಿ ಎದ್ದೇಳಿ,
ಓದ್ರಿ, ದುಡೀರಿ
YouTube + internet ಬಳಸಿ ದುಡಿಯಿರಿ ಕೋಟ್ಯಾಧಿಪತಿಗಳಾಗಿ.
10% ಆದ್ರೂ ಬಡವರಿಗೆ ಸಹಾಯ ಮಾಡಿ.
ಧಂ ಇದ್ರೆ ಧೈರ್ಯದಿಂದ ಬದುಕಿ.
ಇಲ್ಲ ಮುಚ್ಕೊಂಡ್ ಎಲ್ಲಾದ್ರು ಒಂದ್ ಹಳ್ಳಿ ಮೂಲೇಲಿ ಕೂಲಿ ಮಾಡ್ಕೊಂಡ್ ಇರ್ಹೋಗಿ.
ಇಲ್ಲಿ ಶಕ್ತಿ ಇಲ್ಲ ಅಂದ್ರೆ ಕೆಲಸ ಆಗಲ್ಲ!
ಈ ಮಾತುಗಳು ನಿಮಗೆ ಹರ್ಟ್ ಮಾಡಿದ್ರೆ,
ನಾನೇನ್ Sorry ಕೇಳಲ್ಲ.
ನಿಮ್ ದಾರಿ ನೀವ್ ನೋಡಿಕೊಳ್ಳಬಹುದು.
ನಮಗೆ, ಗುಂಡಿಗೆ ಇರೋ ಒಬ್ಬ ಇದ್ರುನೂ ಸಾಕು.
-
ಪ್ರವೀಣ ಮ ಮಗದುಮ್ಮ
ಇಂದಿನಿಂದಲೇ ಬದಲಾಗ್ತೀನಿ ಅಂತಿದ್ರೆ,
ನಿಮ್ ಎದೆ ಮುಟ್ಕೊಂಡು ಆಣೆ ಮಾಡಿ,
Hit 🔥 👇

💫 🌳
UPSC 2024 AIR - 551
ಮರಾಠಿ ಮಿಶ್ರಿತ,
ಜವಾರಿ ಕನ್ನಡದಲ್ಲಿ,
ಈ ಕುರುಬರ ಹೈದನ ಸಾಧನೆ
ಒಮ್ಮೆ ಕೇಳಿ...
(ಆತ Social media ಬಗ್ಗೆ
ಹೇಳಿದ್ದು ಕೇಳಿ, ಪಾಲಿಸಿ.)
👇
https://youtu.be/2OJk1W4tB08?si=Kuy23gQhOA6BPHnA
UPSC 2024 AIR - 551
ಮರಾಠಿ ಮಿಶ್ರಿತ,
ಜವಾರಿ ಕನ್ನಡದಲ್ಲಿ,
ಈ ಕುರುಬರ ಹೈದನ ಸಾಧನೆ
ಒಮ್ಮೆ ಕೇಳಿ...
(ಆತ Social media ಬಗ್ಗೆ
ಹೇಳಿದ್ದು ಕೇಳಿ, ಪಾಲಿಸಿ.)
👇
https://youtu.be/2OJk1W4tB08?si=Kuy23gQhOA6BPHnA
ಅದ್ಯಾಕೋ ಗೊತ್ತಿಲ್ಲ ಕೆಲ Topper ಗಳು ಮಾತ್ರ ಸತ್ಯ ಹೇಳುತ್ತಾರೆ!
ಇನ್ ಕೆಲವರು,
ನಾನು ಕೊಚಿಂಗ್ ತೆಗೆದುಕೊಂಡಿಲ್ಲ,
ದಿನಕ್ಕೆ 15 ಗಂಟೆ ಓದುತ್ತಿದ್ದೆ,
ಹೀಗೆ ಪಾಸಾದಮೇಲೆ ಸಾಲು ಸಾಲು ಸುಳ್ಳು ಹೇಳುತ್ತಾರೆ!
ಯಾಕಂದ್ರೆ ಗೆಲುವನ್ನು ಯಾರೂ ಪ್ರಶ್ನೆ ಮಾಡಲ್ಲ!
It's ok.
ಬೀರದೇವ ಸತ್ಯ ಹೇಳಿದ್ದು ನೋಡಿ ಖುಷಿ ಆಯ್ತು.
ಇವರು ಪುಣೆಯಲ್ಲಿ ಇಂಜಿನಿಯರಿಂಗ್ ಮುಗಿಸಿ ಅಲ್ಲಿನ UPSC ಟಾಪರ್ ಗಳನ್ನು ನೋಡಿ ನಾನೂ IAS ಆಗಬೇಕಂತ
ದೆಹಲಿಗೆ ಹೋಗಿ ಕೊಚಿಂಗ್ ತೆಗೆದುಕೊಂಡ್ರು.
ಪುಣೆಗೆ ವಾಪಸಾದ ಮೇಲೆ ಇನ್ನೊಮ್ಮೆ ಕೋಚಿಂಗ್ ತೆಗೆದುಕೊಂಡ್ರು!
ಇದರರ್ಥ ಇಷ್ಟೇ,
ಕೋಚಿಂಗ್ ತೆಗೆದುಕೊಳ್ಳೋದು ಮುಖ್ಯವಲ್ಲ ಅಲ್ಲಿ ಕಲಿಯೋದು ಮುಖ್ಯ.
ಕೋಚಿಂಗ್ ತೆಗೆದುಕೊಂಡಿಲ್ಲ ಅಂತಾ ಹೇಳೋ ಬಹುಪಾಲು ಜನರ ಅಣ್ಣ ತಮ್ಮನೋ ಅಥವಾ ಆಪ್ತ ಸ್ನೇಹಿತರೋ ಅಥವಾ BF/GF ಅಥವಾ ಸಂಬಂಧಿಕರೊ IAS/IPS ಇರ್ತಾರೆ, ಎಳೆಯೆಳೆಯಾಗಿ ಮಾರ್ಗದರ್ಶನ ಮಾಡುತ್ತಾರೆ.
ಇದು ತಿಳಿಯದ ಮುಗ್ಧ ವಿದ್ಯಾರ್ಥಿಗಳು,
"ಏ UPSC ಗೆ ಕೋಚಿಂಗ್ ಅಗತ್ಯ ಇಲ್ಲ" ಅಂತ topper ಹೇಳಿದ್ದಾರೆ ಅಂತಾ ಕುಣಿಯುತ್ತ,
Library ಯಲ್ಲಿ 3 ವರ್ಷ ತಪಸ್ಸು ಮಾಡಿದರೂ UPSC ಒಲಿಯಲ್ಲ!
ಆಗ, ಕೋಚಿಂಗ್ ಮಾಡಬೇಕೆಂದರೇ,
ಪದೇ ಪದೇ ಓದಿದ ಮೇಲೆ
ಕ್ಲಾಸ್ ಕೇಳಲು ನಿರಾಸಕ್ತಿ!
UPSC ತಯಾರಿ ಮೇಲೇಯೇ ಜಿಗುಪ್ಸೆ!
10-12 ವರ್ಷಗಳ ಹಿಂದೆ UPSC ಕೊಚಿಂಗ್ ಗೆ ದೆಹಲಿಗೇ ಹೋಗಬೇಕಿತ್ತು.
ಈಗ
ಹೈದರಾಬಾದ್ ಇದೆ
ಬೆಂಗಳೂರಿದೆ,
ಬೆಳಗಾವಿಯೂ ಇದೆ.
(ಅಪ್ಪಿ ತಪ್ಪಿ ಕೂಡ UPSC ಮಾಡಲು ಧಾರವಾಡಕ್ಕೆ ಹೋಗಬೇಡಿ)
Offline ಆಗುತ್ತಿಲ್ಲ ಅಂದ್ರೆ online ತೆಗೆದುಕೊಳ್ಳಿ,
Digital ಶಿಕ್ಷಣ ಕ್ರಾಂತಿಯಿಂದ UPSC Complete ಕೋಚಿಂಗ್ ಕೇವಲ 10,000 ದಲ್ಲಿ ಸಿಗುತ್ತದೆ.
ಇದೆಲ್ಲ Admission ಗಿಮಿಕ್ ಅನ್ನೋರು,
At least,
YouTube ನಲ್ಲಿ ಇರುವ ತರಗತಿಗಳನ್ನಾದರೂ ಕೇಳಿ ತಯಾರಿ ಮಾಡಿ.
ದೊಡ್ಡ ದೊಡ್ಡ ಪುಸ್ತಕ ಹಿಡಿದು ಕೂತರೆ ನೀವೇನು ವೇದಾಂತಿಗಳಾಗಲ್ಲ. UPSC ಗೆ ಬೇಕಾಗಿರೋದು ಆಡಳಿತಗಾರರೇ ಹೊರತು,
ವೇದಾಂತಿಗಳಲ್ಲ.
ನೋಡಿ ಯೋಚಿಸಿ.
ಕುರಿಯ ಹಾಗೆ,
Topper ಗಳನ್ನು ಹಿಂಬಾಲಿಸೋ ಬದಲು.
ನೀವೂ ಸ್ವಲ್ಪ ಯೋಚಿಸಿ.
ಅಂದಹಾಗೆ,
2018 ರಲ್ಲಿ ತಯಾರಿ ಆರಂಭಿಸಿದ್ದ ಕನಿಷ್ಕ ಕಟಾರಿಯಾ 2019 ರಲ್ಲಿ ಬಂದ ಫಲಿತಾಂಶದಲ್ಲಿ 1st Rank ಬಂದಿದ್ದರು.
ಅದೇ 2018 ರಲ್ಲಿ ಆರಂಭಿಸಿದ್ದ ಶಕ್ತಿ ದುಬೆ 2025 ಕ್ಕೆ 1st Rank ಬಂದಿದ್ದಾರೆ.
ಇಬ್ಬರದೂ Vajiram & Ravi ಯಲ್ಲೇ ಕೋಚಿಂಗ್ ಆದದ್ದು.
ಕನಿಷ್ಕ 1 ವರ್ಷ ತೆಗೆದುಕೊಂಡರೆ,
ಶಕ್ತಿ ಬರೊಬ್ಬರಿ 7 ವರ್ಷ ತೆಗೆದುಕೊಂಡರು!
ಯಾಕಂದ್ರೆ,
ಕನಿಷ್ಕ ಕಟಾರಿಯಾರ ತಂದೆ IAS ಅಧಿಕಾರಿ.
ಶಕ್ತಿ ದುಬೆಯವರ ತಂದೆ Sub inspector.
Guidance is important!
-
ಪ್ರವೀಣ ಮ ಮಗದುಮ್ಮ
Panchajanya IAS, Belagavi
ಅರ್ಥ ಆಗಿದ್ರೆ 👇
❤️

Our Student covering Subjects 1 by 1!
Join Panchajanya IAS classes
for systematic study!
It's Exclusively for IAS! 🌳
Contact Details:
Cell No/WhatsApp : 9481837426
Gmail : Panchajanyaias@gmail.com
Monday to Saturday
Timings : 10am to 5pm
Sunday Holiday
App: https://play.google.com/store/apps/details?id=com.ekajos.prvqxf