Panchajanya IAS (Official)
23.4K subscribers
2.35K photos
150 videos
764 files
1.46K links
Panchajanya IAS
UNIQUE - VERSATILE - VISIONARY
ಬಲ ನಿಮ್ಮದು ಬೆಂಬಲ ನಮ್ಮದು!!
We Produce Leaders! 🔥

www.panchajanyaias.com
www.kannadaiasacademy.com

YouTube : https://youtube.com/@panchajanyaias
Download Telegram
This media is not supported in your browser
VIEW IN TELEGRAM
💫 🌳
Panchajanya Motivation for 2025 Prelims!
Just CRACK IT 🔥

@gsinkannadaupsc
💫 🌳
ಶೀಘ್ರದಲ್ಲೇ Panchajanya IAS ನಲ್ಲಿ Mains Answer Writing
Program ಆರಂಭವಾಗಲಿವೆ! 🔥


Details Will be Shared soon!! 🚨

(ಕನ್ನಡ + English)

Hit ❤️ if you are interested!
🌳On the way....🏹
Imp Economy Concepts
#prelims2025
💫UPSC ಫಲಿತಾಂಶ ಬಿಡುಗಡೆಯಾದ ತಕ್ಷಣ,
ಎಲ್ಲಾ ಕೋಚಿಂಗ್ Institute ಗಳ ಘೋಷವಾಕ್ಯ!

🌳ಈ ವಿದ್ಯಾರ್ಥಿ "ನಮ್ಮೋರೆ ನಮ್ಮೋರೆ"

ಇದು, 2015-16 ರ ಕಿರಿಕ್ ಪಾರ್ಟಿಯಲ್ಲಿ,
ಡೆಲಿವರಿ ಬಾಯ್ "ಸಾನ್ವಿ ಜೋಸೆಫ್" ಅಂದ ತಕ್ಷಣ ಅವರ ಮನೆ ಹತ್ರ ಬಂದಿದ್ದ ಕರ್ಣ "ನಮ್ಮೋರೆ ನಮ್ಮೋರೆ" ಅಂದಂದನ್ನ ನೆನಪಿಸುತ್ತದೆ. 😅

It's ok.

PW ದ ಅಲಖ್ ಪಾಂಡೆ ಮತ್ತು ಕರ್ನಾಟಕದ ಪ್ರದೀಪ್ ಈಶ್ವರ್ ಅವರು ಇದರ ಟ್ರೆಂಡ್ ಸೆಟ್ಟರ್ ಅಂತಾ ಹೇಳಬಹುದು!

ಕೆಲವು Institute ಗಳಂತೂ ಅಲ್ಲಿ ಪಾಠ ಮಾಡುವ ಶಿಕ್ಷಕರ Photo ಗಳನ್ನೇ Select ಆದ ವಿದ್ಯಾರ್ಥಿಗಳ List ಗೆ ಪ್ರತಿಷ್ಠಾಪನೆ ಮಾಡುತ್ತವೆ!

ಎಲ್ಲರೂ ಕುಣಿತ ಹಾಕುವಾಗ,
ಕುಣಿಯದವನಲ್ಲಿ ಏನೋ ಡಿಫೆಕ್ಟ್ ಇದೆ,
ಅಂತ ಜನ ಅನ್ಕೊಬಾರ್ದು ನೋಡಿ,
ಹಾಗೆ ಕೆಲವರು ಮೆಲೆ ಕೈ ಎತ್ತಿ ಮೈ ಅಲುಗಾಡಿಸುತ್ತಾರೆ.
ಅಲುಗಾಡಿಸಲೂ ಬೇಕು.

ಇಲ್ಲದಿದ್ದರೆ, ಕುಣಿಯುವವರ ಡಿಕ್ಕಿಗೆ ಕುಣಿಯದವ ಕೆಳಗೆ ಬೀಳಬಹುದು. ಕುಣಿಯುವವರು ಹಾಕಿ ತುಳಿದುಬಿಡಬಹುದು!

ಇದು ಇದ್ದದ್ದೇ....

Marketing ತಂತ್ರಗಳಲ್ಲಿ ಇದೂ ಒಂದು.

ಮುಂದಿನ ದಿನಗಳಲ್ಲಿ Panchajanya ವೂ "ನಮ್ಮೋರೆ ನಮ್ಮೋರೆ" ಅನ್ನಲೇ ಬೇಕಾಗುತ್ತದೆ.
ಏಕೆಂದರೆ, ಬಿತ್ತಿದ ಬೀಜ ಫಲ ಬಿಡಲೇ ಬೇಕಲ್ವ?

ಸ್ವಲ್ಪ Time ಬೇಕು.
ಜವಾರಿ ಕಾಲ ಇದ್ದಿದ್ದರೆ 10 - 12 ವರ್ಷ ತಗುಲುತ್ತಿತ್ತು.
ಇದು Digital Hybrid ಯುಗ, So 3 - 4 Years ಸಾಕು. 2 years ಮುಗಿದಿವೆ!

Waiting to say

"Yes, ನಮ್ಮೊರೇ ನಮ್ಮೋರೆ"
💫👆💐
ಮತ್ತೊಂದು Hope for ಕನ್ನಡ Medium Students

ನಂದೊಂದೇ ಆಸೆ,
ಈ ಕನ್ನಡದಲ್ಲಿ ಬರೆದು Triple digit Ranks ಬರ್ತಿವೆ ಅಲ್ವಾ?
ಅದನ್ನ
Double ಮತ್ತು Single Digit ಗೆ ಇಳಿಸಬೇಕು!

Yes,
We are working on it! 🔥


Panchajanya IAS

@gsinkannadaupsc
💫🌳
ತಯಾರಿಯನ್ನೇ ಆರಂಭಿಸದೆ,
Mains ಬಗ್ಗೆ ಅತಿಯಾಗಿ ಆಲೋಚಿಸುವವರು,
ಮದುವೆ ಪ್ರಕ್ರಿಯೆಯ ಮುನ್ನ
ಮಗು ಗಂಡಾದರೆ ಹೇಗೆ? ಹೆಣ್ಣಾದರೆ ಹೇಗೆ?
ಎಂದು ತಲೆಕೆರೆದುಕೊಂಡಂತೆ ಎಂದ
- UPSC ಸರ್ವಜ್ಞ
ಇಂದು ಪಹಲ್ಗಾಮ್,
ಹಿಂದೊಮ್ಮೆ ಪುಲ್ವಾಮಾ,
ಅದರ ಹಿಂದೆ ಮತ್ತೊಂದು ಮಗದೊಂದು.
ಹೀಗೆ, ಸಾಲು ಸಾಲು ಉಗ್ರ ದಾಳಿಗಳಾಗಿವೆ.
ಆಗುತ್ತಿವೆ.

ಎಲ್ಲ ದೇಶಗಳು ಸೇರಿ,
ಒಗ್ಗೂಡಿ Attack ಮಾಡಿದರೆ
ಜಗತ್ತಿನ ಯಾವ ಮೂಲೆಯಲ್ಲೂ,
"ಉಗ್ರ" ಎನ್ನುವ ಒಂದೇ ಒಂದು ನರಹುಳುವೂ ಇರೋದಿಲ್ಲ.

ಆದರೆ,
ದೇಶಗಳು ಒಗ್ಗಟ್ಟಾಗಲ್ಲ.
ಉಗ್ರರ ವಿರುದ್ಧ ಸಾಂಘಿಕ ಹೋರಾಟ ಮಾಡಲ್ಲ.

UN ಅರ್ಥಾತ್ ವಿಶ್ವ ಸಂಸ್ಥೆ ಅನ್ನೋದು,
ಹೆಸರಿಗಷ್ಟೇ ಸೀಮಿತವಾಗಿ ಎಷ್ಟೋ ವರುಷಗಳೇ ಕಳೆದು ಹೋದವು!

ಯಾಕಂದ್ರೆ,
ಭಾರತವನ್ನು ಕಂಡ್ರೆ ಪಾಕಿಗಳಿಗಾಗಲ್ಲ.
ಚೀನಾ ಕಂಡ್ರೆ ಅಮೇರಿಕದವರಿಗಾಗಲ್ಲ.

ಆಕಡೆ ಪ್ಯಾಲಿಸ್ತೀನ್ ಮತ್ತು ಇಸ್ರೇಲ್ ನವರದು ಇನ್ನೊಂದು ಕಥೆ.

ಇದರ ನಡುವೆ 3 ವರ್ಷಗಳಿಂದ ರಷ್ಯಾ ಉಕ್ರೇನ್ ಗಳ ಮೈ ಪರಚಿಕೊಳ್ಳೋ ಯುದ್ಧ!

ರಾಜಕೀಯ ಚದುರಂಗ ಅರ್ಥವಾಗೊವಷ್ಟರಲ್ಲಿ
SSLC ಹುಡುಗ ಅಜ್ಜಾ ಆಗಿ ಕೋಲು ಹಿಡಿದಿರ್ತಾನೆ.

ಜನರೇಷನ್ ಗ್ಯಾಪ್ ಅಂತ ಮೊಮ್ಮಕ್ಕಳು ಅಜ್ಜನ ಮಾತು ಕೇಳಲ್ಲ.

ಅಷ್ಟೇ.

ಅಂದಹಾಗೆ,
ಈ ಉಗ್ರರನ್ನ ಹುಲುಸಾಗಿ ಮೇಯಿಸಿ ಬೆಳೆಸಿದೋರು...
👇
ದೊಡ್ಡಣ್ಣ ಅಮೇರಿಕಾ ಅನ್ನೋದನ್ನ ಮರೀಬೇಡಿ.

ಪಹಲ್ಗಾಮ್ ನಲ್ಲಿ ಮಡಿದ ಅಮಾಯಕರ ಆತ್ಮಕ್ಕೆ ಶಾಂತಿ ಸಿಗಲಿ 🙏

ಭಾರತೀಯ ಸೇನೆಗೆ ನಾವೇನು ಹೇಳೋ ಅಗತ್ಯವಿಲ್ಲ.

🚨 ನುಗ್ಗಿ ಹೊಡಿತಾರೆ!

Let's wait for Big News.
ಇಂದಿನ #KAS High Court ವಿಚಾರಣೆ
ನೋಡಿ ಅನ್ನಿಸಿದ್ದು :

ಭಾರತಕ್ಕೆ ಉನ್ನತ IAS/IPS ಅಧಿಕಾರಿಗಳ ಜೊತೆಗೆ,
ಉತ್ತಮ ಬಡವರ ಪರ ಕಾಳಜಿಯ ವಕೀಲರ ಅಗತ್ಯವೂ ತುಂಬಾ ಇದೆ.

ಯಾರಾದ್ರು LLB ಮಾಡ್ತಾ ಇದ್ರೆ ಚೆನ್ನಾಗಿ ಓದಿ.
India Needs you. 💐


ಇಲ್ಲಿ Emotions ಸಾಕಾಗಲ್ಲ,
Strategy ಬೇಕು.
ಮಾಡುತ್ತೇವೆ. 🔥
💫
Kick Start Your UPSC Journey with Panchajanya IAS! 🌳

New Batch 1st May 2025

ಕನ್ನಡ & English!

We make your foundation
as strong as a hard Rock! 🔥

For Admission :
WhatsApp 9481837426
Call Timings
10 am to 5pm
Monday to Saturday

@gsinkannadaupsc
Hello Aspirants,

May 1 ರಿಂದ ಆರಂಭವಾಗಲಿರುವ
ಹೊಸ ಬ್ಯಾಚಿಗೆ ದಾಖಲಾತಿ ಬಯಸಿ ನೂರಾರು ವಿದ್ಯಾರ್ಥಿಗಳು ಕರೆ ಮಾಡುತ್ತಿದ್ದು. ನಮ್ಮ ತಂಡ ಎಲ್ಲರಿಗೂ ಸ್ಪಂದಿಸಲು ಸ್ವಲ್ಪ ಸಮಯ ತಗುಲುತ್ತಿದೆ.

ಹಾಗಾಗಿ,
ನಿಮಗೆ ಬೇಕಾಗಿರುವ ಮಾಹಿತಿಯನ್ನು 9481837426 ಗೆ WhatsApp ನಲ್ಲಿ ಕೇಳಿ.

ಸಂಪೂರ್ಣ ಮಾಹಿತಿ ಕೊಡಲಾಗುತ್ತದೆ.

Miss call ಮಾಡಿದರೂ ಸಾಕು,
We will call back you.

Office Timings
10 am to 5pm
Monday to Saturday
Sunday Holiday

ದಯವಿಟ್ಟು ಸಹಕರಿಸಿ.
-
Panchajanya IAS