Panchajanya IAS (Official)
23.4K subscribers
2.35K photos
150 videos
764 files
1.46K links
Panchajanya IAS
UNIQUE - VERSATILE - VISIONARY
ಬಲ ನಿಮ್ಮದು ಬೆಂಬಲ ನಮ್ಮದು!!
We Produce Leaders! 🔥

www.panchajanyaias.com
www.kannadaiasacademy.com

YouTube : https://youtube.com/@panchajanyaias
Download Telegram
ಪ್ರತಿ ವರ್ಷ UPSC ಫಲಿತಾಂಶ ಬಂದಾಗ
ಬಹಳಷ್ಟು ವಿದ್ಯಾರ್ಥಿಗಳ ಮನಸ್ಸಿನ ಎಲ್ಲೋ ಒಂದ್ ಮೂಲೇಲಿ ನೋವಾಗುತ್ತದೆ.

ಅಯ್ಯೋ, ನಾನು ಚಿಕ್ಕೊನಿರೋವಾಗಿಂದ IAS ಕನಸು ಕಂಡಿದ್ದೆ. ಡಿಗ್ರಿ ಮುಗಿಸಿ ಓದಲೂ ಶುರು ಮಾಡಿದ್ದೆ. ಆದ್ರೆ, ಹಿಂದೆ ಉಳಿದುಬಿಟ್ಟೆ.

ಸ್ಕೂಲ್ ನಲ್ಲಿ, ಕಾಲೇಜಲ್ಲಿ ಟಾಪರ್ ಇದ್ದ ನಾನು ಯಾಕ್ ಹೀಗಾದೆ? ಚೆನ್ನಾಗಿ ಓದಿದರೂ ಪ್ರಿಲಿಮ್ಸ್ ಕೂಡ ಕ್ಲಿಯರ್ ಆಗ್ತಿಲ್ವಲ್ಲಾ!

ಎಲ್ಲಿ ಎಡುವುತ್ತಿದ್ದೇನೆ?

ಏನೂ ತಿಳೀತಿಲ್ವಲ್ಲಾ!

ಹೀಗೆ...

ಹಲವಾರು ಗೊಂದಲಗಳು ತಲೆಯಲ್ಲಿ ಓಡಾಡಲು ಆರಂಭಿಸುತ್ತವೆ.

ಇದಕ್ಕೆಲ್ಲಾ ಕಾರಣ,
ಮಾರ್ಗದರ್ಶನದ ಕೊರತೆ.

ನೀವು IIT / AIIMS ನ Topper ಇದ್ರೂ ಕೂಡ,
ಸರಿಯಾಗಿ ಮಾರ್ಗದರ್ಶನ ಸಿಕ್ಕ ಲೋಕಲ್ ಕಾಲೇಜಿನ ಹುಡುಗ ನಿಮ್ಮನ್ನು ಹಿಂದಿಕ್ಕಿ UPSC Prelims ಪಾಸಾಗುತ್ತಾನೆ.

ಮುಂದಿನ ವರ್ಷ Prelims ಪಾಸ್ ಆಗಲೇ ಬೆಕೆಂದೋರು....

1. Prelims Subjects ಗಳ ತರಗತಿಗಳನ್ನ ಚೆನ್ನಾಗಿ ಕೇಳಿ.
2. Short notes (Printed / Handwritten)
ತಯಾರು ಮಾಡಿಕೊಳ್ಳಿ
3. ಅದನ್ನು ಕನಿಷ್ಟ 10 ಬಾರಿ ರಿವಿಸಿನ್ ಮಾಡಿ.
4. ಒಂದೊಂದು ವಿಷಯ ಮುಗಿದ ಮೇಲೆ, ಪ್ರತಿಯೊಂದು ವಿಷಯದ 4 Tests ಬರೆಯಿರಿ
(GS =40 tests CSAT = 15 test
5. 1979 ರಿಂದ 2024 ರ ವರೆಗಿನ PYQ ಗಳನ್ನು 5 ಸಾರಿ ಓದಿ.
6. Elimination Tricks ಕಲಿಯಿರಿ.
7. The Hindu + ಪ್ರಜಾವಾಣಿ ಓದಿ
8. Vision Monthly Magzine ಓದಿ
9. Prelims clear ಆಗುವವರೆಗೆ ಈ ಕೆಳಗಿನ ವಿಷಯಗಳನ್ನು ಬಿಟ್ಟು ಬೇರೆ ಏನೂ ಓದಬೇಡಿ.
(Optional ಕೂಡ ಬೇಡ)
10. 5 to 8 GS full length Test ಬರೆಯಿರಿ
11. Daily 7 to 8 hrs ನಿದ್ದೆ ಮಾಡಿ
12. 20 Min exercise, 30 min walk ಕಡ್ಡಾಯ.

Subjects for Prelims
1. Environment
2. Geography
3. Mapping
4. Economy
5. Science and technology
6. Polity
7. Modern History
8. Art & Culture
9. CSAT
10. Current affairs.

ಆರೋಗ್ಯವೇ ಭಾಗ್ಯ ಅದನ್ನು ಚೆನ್ನಾಗಿ ಇಟ್ಕೊಳ್ಳಿ.
ಮೇಲೆ ಹೇಳಿದ್ದನ್ನ ಪಾಲಿಸಿ,
💯 Prelims clear ಮಾಡುತ್ತೀರಿ.

Prelims clear ಆದಮೇಲೆ
@helpPanchajanyaias ಗೆ inform ಮಾಡಿ.

7 ವರ್ಷಗಳ ಅನುಭವದ ಮೇಲೆ ಇದನ್ನು ಹೇಳಿದ್ದೇನೆ.

ಉಳಿದಿದ್ದು ನಿಮ್ಮ ಇಚ್ಛೆ.

ಶುಭವಾಗಲಿ 💐

(Diary ಇದ್ರೆ ಅದರಲ್ಲಿ ಮೇಲಿನ Tips ಬರೆದಿಟ್ಕೊಳ್ಳಿ)
-
ಪ್ರವೀಣ ಮ ಮಗದುಮ್ಮ
Panchajanya IAS (Official)
ಪ್ರತಿ ವರ್ಷ UPSC ಫಲಿತಾಂಶ ಬಂದಾಗ ಬಹಳಷ್ಟು ವಿದ್ಯಾರ್ಥಿಗಳ ಮನಸ್ಸಿನ ಎಲ್ಲೋ ಒಂದ್ ಮೂಲೇಲಿ ನೋವಾಗುತ್ತದೆ. ಅಯ್ಯೋ, ನಾನು ಚಿಕ್ಕೊನಿರೋವಾಗಿಂದ IAS ಕನಸು ಕಂಡಿದ್ದೆ. ಡಿಗ್ರಿ ಮುಗಿಸಿ ಓದಲೂ ಶುರು ಮಾಡಿದ್ದೆ. ಆದ್ರೆ, ಹಿಂದೆ ಉಳಿದುಬಿಟ್ಟೆ. ಸ್ಕೂಲ್ ನಲ್ಲಿ, ಕಾಲೇಜಲ್ಲಿ ಟಾಪರ್ ಇದ್ದ ನಾನು ಯಾಕ್ ಹೀಗಾದೆ? ಚೆನ್ನಾಗಿ…
ನಮಗೆ ಇಷ್ಟೆಲ್ಲಾ ಹೇಳೋ ನೀವು,
ನೀವೇ ಬರೆದು IAS ಆಗಬಹುದು ಅಲ್ವಾ?
ಅಂತ ಕೆಲವರ ಮನಸ್ಸಲ್ಲಿ ಅನ್ನಿಸಿದ್ರೆ...
Read it
👇
https://t.me/gsinkannadaupsc/7733

ಅದನ್ನ ಓದಿದ ಮೇಲೆ
ಈಗ ಕೆಳಗಿನದನ್ನ ಒಂದ್ ಸಾರಿ ಮೆಲಕು ಹಾಕಿ...

ನಾವು IAS ಅಧಿಕಾರಿ ಆಗಬೇಕ್ ಅನ್ಕೊಂಡಿದ್ವಿ.
ಆದರೆ, IAS FACTORY 🏭 ಆಗೋಕೆ ಅವಕಾಶ ಸಿಕ್ಕಿದೆ, ಬಿಟ್ ಬಿಡ್ತೀವಾ! 🌳

Panchajanya IAS ನ ಕೋಚಿಂಗ್ ವಿಧಾನ ನಿಂತ ನೀರಿನ ತರವಲ್ಲ.

Panchajanya,
2023 ರಲ್ಲಿ ಹರಿಯುವ ಝರಿಯಂತೆ ಆವಿರ್ಭವಿಸಿತು...

2024 ರಲ್ಲಿ ಸಣ್ಣ ತೊರೆಯಂತೆ ಹರಿಯಿತು...

2025 ರಲ್ಲಿ ಹಳ್ಳದಂತೆ ನುಗ್ಗುತ್ತಿದೆ...

2026 ಕ್ಕೆ ನದಿಯಾಗಲಿದೆ....

2027 ರಲ್ಲಿ ಜಲಪಾತದಂತೆ ಧುಮ್ಮಿಕ್ಕಲಿದೆ!

2028 ಕ್ಕೆ ಸಮುದ್ರ...

2029 ರಿಂದ ಸಾಗರ!!!

ಎಲ್ಲಾ ಕಡೆ ನಮ್ಮ ವಿದ್ಯಾರ್ಥಿಗಳೇ!

We are creating Leaders!
Responsible Celebrities! 🔥

All the best.

ಬಲ ನಿಮ್ಮದು ಬೆಂಬಲ ನಮ್ಮದು
Be unstoppable!
-
Panchajanya IAS ಬೆಳಗಾವಿ
💫 👆
2015 ರಲ್ಲಿ ನಂದಿನಿ Madam
2001 ರಲ್ಲಿ ವಿಜಯಲಕ್ಷ್ಮಿ ಬಿದರಿ madam

ಇಬ್ರೂ 1st ಬಂದದ್ದು ಬಿಟ್ರೆ,

2020 ಆಸು ಪಾಸಲ್ಲಿ
ಜಯದೇವ್ ಸರ್ 5 ನೇ Rank ಬಂದ್ದಿದ್ರು

ಆಮೇಲೆ Top 10 ನಲ್ಲಿ ನಮ್ಮ
ಕರ್ನಾಟಕದವರು ಕಾಣಲೇ ಇಲ್ಲ!

ಕರ್ನಾಟಕ ಬಿಡ್ರೀ,
ಇಡೀ ದಕ್ಷಿಣ ಭಾರತದವ್ರೇ ಕಾಣೋದು ಅಪರೂಪ!

ಯಾಕೆ?
ಮಾಹಿತಿಯ ಕೊರತೆ.
ಮಾರ್ಗದರ್ಶನದ ಕೊರತೆ.

ಕೇಂದ್ರ ಮಂತ್ರಿ ಮಂಡಲದಲ್ಲೂ ದೊಡ್ಡ ದೊಡ್ಡ ಹುದ್ದೆ ಉತ್ತರದವರಿಗೆ.
IAS / IPS ನಲ್ಲೂ ಅವರದೇ ಮೇಲುಗೈ.

ಅಲ್ಲಿಗೆ ಬುದ್ಧಿವಂತ ದಕ್ಷಿಣ ಭಾರತೀಯರು,
ಮುಖ್ಯವಾಗಿ ಕನ್ನಡಿಗರು ಹಿಂದುಳಿದು ಬಿಟ್ಟರು!

ನಿಮಗೆ NEET ಅನ್ನೋ ಪರೀಕ್ಷೆ ಗೊತ್ತಾ?
ಅದನ್ನ ಮಾಡಿರೋದು ಯಾಕೆ ಗೊತ್ತಾ?
ರಾಷ್ಟ್ರ ಮಟ್ಟದ ಪರೀಕ್ಷೆ ಹೆಸರಿನಲ್ಲಿ
ಕರ್ನಾಟಕದ ಮೆಡಿಕಲ್ ಸೀಟುಗಳನ್ನ ಕನ್ನಡಿಗರಿಂದ ಕಿತ್ತುಕೊಂಡು ಉತ್ತರದವರಿಗೆ ಹಂಚಲು!

ಇದೆಲ್ಲ ನೋಡಿದಾಗ ನಿಮ್ಮ ರಕ್ತ ಕುದಿಯಲ್ವಾ?

ನಿಮಗೆ ಇದೆಲ್ಲಾ ಅರ್ಥ ಆಗೋದು ಯಾವಾಗ?

But ನಾವಿದನ್ನ ಇದನ್ನ ಹೀಗೇ ಇರೋಕೆ ಬಿಡೋದಿಲ್ಲ.

Time will come!

Again ಕನ್ನಡಿಗರ ವಿಜಯ ಪತಾಕೆ ಹಾರುತ್ತದೆ!

But ಇದಕ್ಕೆ ನಿಮ್ಮಿಂದ ಒಂದ್ ಸಹಕಾರ ಬೇಕು,
ನಾವು ಗುಣಮಟ್ಟದ ಕ್ಲಾಸ್ ಮತ್ತು ಮಟೇರಿಯಲ್ ಕೊಡ್ತೀವಿ.

ನೀವು ವಾರದಲ್ಲಿ 6 ದಿನ ಚೆನ್ನಾಗಿ ಓದಿ.

ಕರ್ನಾಟಕದ ಭವಿಷ್ಯ ನಿಮ್ಮ ಕೈಲಿದೆ!

ನಾವು ಕನ್ನಡಿಗರು ಮರೆಯದಿರಿ.

We have to rule India by become Efficient Bureaucrats! 🔥
🦁 Be aggressive!
ಮುದಕರಾದಮೇಲೆ Silent ಆಗೋದಿದ್ದೇ ಇದೆ
ಘರ್ಜಿಸೋದಾದರೆ ಈಗಲೇ ಘರ್ಜಿಸೋಣ!
💫
U can use it as Wallpaper... 💐
💫 UPSC Prelims 2024 cutoff
UPSC Essay Kannada.pdf
7.1 MB
"Ships don't sink because of the water around them, but because of the water that gets inside them"

Sample essay by Panchajanya IAS Student.
(Evaluated copy)

Join Panchajanya For Best UPSC preparation.
Call/Whatsapp:
9481837426
(10 to 5, Mon to Sat)

@gsinkannada
This media is not supported in your browser
VIEW IN TELEGRAM
💫 🌳
Panchajanya Motivation for 2025 Prelims!
Just CRACK IT 🔥

@gsinkannadaupsc
💫 🌳
ಶೀಘ್ರದಲ್ಲೇ Panchajanya IAS ನಲ್ಲಿ Mains Answer Writing
Program ಆರಂಭವಾಗಲಿವೆ! 🔥


Details Will be Shared soon!! 🚨

(ಕನ್ನಡ + English)

Hit ❤️ if you are interested!
🌳On the way....🏹
Imp Economy Concepts
#prelims2025
💫UPSC ಫಲಿತಾಂಶ ಬಿಡುಗಡೆಯಾದ ತಕ್ಷಣ,
ಎಲ್ಲಾ ಕೋಚಿಂಗ್ Institute ಗಳ ಘೋಷವಾಕ್ಯ!

🌳ಈ ವಿದ್ಯಾರ್ಥಿ "ನಮ್ಮೋರೆ ನಮ್ಮೋರೆ"

ಇದು, 2015-16 ರ ಕಿರಿಕ್ ಪಾರ್ಟಿಯಲ್ಲಿ,
ಡೆಲಿವರಿ ಬಾಯ್ "ಸಾನ್ವಿ ಜೋಸೆಫ್" ಅಂದ ತಕ್ಷಣ ಅವರ ಮನೆ ಹತ್ರ ಬಂದಿದ್ದ ಕರ್ಣ "ನಮ್ಮೋರೆ ನಮ್ಮೋರೆ" ಅಂದಂದನ್ನ ನೆನಪಿಸುತ್ತದೆ. 😅

It's ok.

PW ದ ಅಲಖ್ ಪಾಂಡೆ ಮತ್ತು ಕರ್ನಾಟಕದ ಪ್ರದೀಪ್ ಈಶ್ವರ್ ಅವರು ಇದರ ಟ್ರೆಂಡ್ ಸೆಟ್ಟರ್ ಅಂತಾ ಹೇಳಬಹುದು!

ಕೆಲವು Institute ಗಳಂತೂ ಅಲ್ಲಿ ಪಾಠ ಮಾಡುವ ಶಿಕ್ಷಕರ Photo ಗಳನ್ನೇ Select ಆದ ವಿದ್ಯಾರ್ಥಿಗಳ List ಗೆ ಪ್ರತಿಷ್ಠಾಪನೆ ಮಾಡುತ್ತವೆ!

ಎಲ್ಲರೂ ಕುಣಿತ ಹಾಕುವಾಗ,
ಕುಣಿಯದವನಲ್ಲಿ ಏನೋ ಡಿಫೆಕ್ಟ್ ಇದೆ,
ಅಂತ ಜನ ಅನ್ಕೊಬಾರ್ದು ನೋಡಿ,
ಹಾಗೆ ಕೆಲವರು ಮೆಲೆ ಕೈ ಎತ್ತಿ ಮೈ ಅಲುಗಾಡಿಸುತ್ತಾರೆ.
ಅಲುಗಾಡಿಸಲೂ ಬೇಕು.

ಇಲ್ಲದಿದ್ದರೆ, ಕುಣಿಯುವವರ ಡಿಕ್ಕಿಗೆ ಕುಣಿಯದವ ಕೆಳಗೆ ಬೀಳಬಹುದು. ಕುಣಿಯುವವರು ಹಾಕಿ ತುಳಿದುಬಿಡಬಹುದು!

ಇದು ಇದ್ದದ್ದೇ....

Marketing ತಂತ್ರಗಳಲ್ಲಿ ಇದೂ ಒಂದು.

ಮುಂದಿನ ದಿನಗಳಲ್ಲಿ Panchajanya ವೂ "ನಮ್ಮೋರೆ ನಮ್ಮೋರೆ" ಅನ್ನಲೇ ಬೇಕಾಗುತ್ತದೆ.
ಏಕೆಂದರೆ, ಬಿತ್ತಿದ ಬೀಜ ಫಲ ಬಿಡಲೇ ಬೇಕಲ್ವ?

ಸ್ವಲ್ಪ Time ಬೇಕು.
ಜವಾರಿ ಕಾಲ ಇದ್ದಿದ್ದರೆ 10 - 12 ವರ್ಷ ತಗುಲುತ್ತಿತ್ತು.
ಇದು Digital Hybrid ಯುಗ, So 3 - 4 Years ಸಾಕು. 2 years ಮುಗಿದಿವೆ!

Waiting to say

"Yes, ನಮ್ಮೊರೇ ನಮ್ಮೋರೆ"
💫👆💐
ಮತ್ತೊಂದು Hope for ಕನ್ನಡ Medium Students

ನಂದೊಂದೇ ಆಸೆ,
ಈ ಕನ್ನಡದಲ್ಲಿ ಬರೆದು Triple digit Ranks ಬರ್ತಿವೆ ಅಲ್ವಾ?
ಅದನ್ನ
Double ಮತ್ತು Single Digit ಗೆ ಇಳಿಸಬೇಕು!

Yes,
We are working on it! 🔥


Panchajanya IAS

@gsinkannadaupsc
💫🌳
ತಯಾರಿಯನ್ನೇ ಆರಂಭಿಸದೆ,
Mains ಬಗ್ಗೆ ಅತಿಯಾಗಿ ಆಲೋಚಿಸುವವರು,
ಮದುವೆ ಪ್ರಕ್ರಿಯೆಯ ಮುನ್ನ
ಮಗು ಗಂಡಾದರೆ ಹೇಗೆ? ಹೆಣ್ಣಾದರೆ ಹೇಗೆ?
ಎಂದು ತಲೆಕೆರೆದುಕೊಂಡಂತೆ ಎಂದ
- UPSC ಸರ್ವಜ್ಞ