Panchajanya IAS (Official)
23.5K subscribers
2.35K photos
150 videos
766 files
1.46K links
Panchajanya IAS
UNIQUE - VERSATILE - VISIONARY
ಬಲ ನಿಮ್ಮದು ಬೆಂಬಲ ನಮ್ಮದು!!
We Produce Leaders! 🔥

www.panchajanyaias.com
www.kannadaiasacademy.com

YouTube : https://youtube.com/@panchajanyaias
Download Telegram
Panchajanya IAS (Official)
The Hindu Notes 19 April 2025.pdf
👆👆
Excellent notes!!
ಅಲ್ಪ ಸ್ವಲ್ಪ ಕನ್ನಡ ವಾಕ್ಯ ರಚನಾ ದೋಷಗಳನ್ನು ಬದಿಗಿರಿಸಿದರೆ,

The HINDU ಪತ್ರಿಕೆಯನ್ನು
Naveen sir ನಿಮಗಿಲ್ಲಿ ಭಟ್ಟಿ ಇಳಿಸಿ ನೀಡುತ್ತಿದ್ದಾರೆ!!

ನೀವು Veteran Aspirant ಆಗಿದ್ರೆ,
Analysis ಕೇಳುವ ಅಗತ್ಯವೇ ಇಲ್ಲ.

ಒಂದ್ ಹತ್ತು ನಿಮಿಷ ಈ Pdf ಮೇಲೆ ಕಣ್ಣಾಡಿಸಿದರೆ ಸಾಕು!!

ಮತ್ತೆ ಮತ್ತೆ Warning ⚠️ ಮಾಡುತ್ತಿದ್ದೇವೆ.
💯 FREE The Hindu Analysis/Notes ಕೊಡುಗೆಯನ್ನು Miss ಮಾಡಿಕೊಳ್ಳಬೇಡಿ.

ಅಷ್ಟೇ. 🌻

Analysis ಕೇಳುವವರು
Hit ❤️
Pdf ಓದುವವರು Hit 🔥
ಎರಡೂ ಮಾಡುವವರು
🎉
ಅಯ್ಯೋ ಶಿವನೇ, ಕೇಡುಗಾಲಕ್ಕೆ
ನಿಮ್ಮ ಮನೆಗೆ ಬೆಂಕಿ ಬಿತ್ತನ್ಕೊಳ್ಳಿ!

ನೀವು ನಡೆಯೋವಾಗ ಎದುರಿಗೊಂದ್
ಹಾವು ಬುಸ್ ಅಂತು ಅನ್ಕೊಳ್ಳಿ!

ನಿಮ್ಮ ತಂಗಿಯನ್ನೋ ಅಕ್ಕನನನ್ನೋ
ಯಾವನೋ ಚುಡಾಯಿಸಿದಾ ಅನ್ಕೊಳ್ಳಿ!

ರಾತ್ರಿಯ ಬರ್ತಡೇ ಪಾರ್ಟಿಗೆ ಫ್ರೆಂಡ್ಸ್ ಕರೆದ್ರು ಅನ್ಕೊಳ್ಳಿ!

ಆಗಲೂ ಸುಸ್ತು,
ದಣಿವು ಅಂತಾ ಕೂತಿರ್ತೀರೋ ಇಲ್ಲಾ
ಏನಾದ್ರೂ ಮಾಡ್ತೀರೋ?

ಮಾಡೇ ಮಾಡ್ತಿರಿ,
ಯಾಕಂದ್ರೆ ಆಗ ನಿಮಗೊಂದು ಗುರಿ 🎯 ಇರುತ್ತದೆ.

ಮನೆಗೆ ಹತ್ತಿರೋ ಬೆಂಕಿನಾ ಆರಿಸಬೇಕು.

ಹಾವಿನಿಂದ ತಪ್ಪಿಸಿಕೊಳ್ಳಬೇಕು.

ಚುಡಾಯಿಸಿದವನಿಗೆ ನಾಲ್ಕು ಇಕ್ಕಬೇಕು,
ಇಕ್ಕೊಕಾಗದೇ ಇದ್ರೆ ನಾಲ್ಕ ಜನ ಸ್ನೇಹಿತರನ್ನ ಕರೆಸಿ ಗುಮ್ಮಿಸಬೇಕು. ಅದೂ ಆಗದೆ ಇದ್ರೆ ಪೋಲಿಸ್ ಆದ್ರೂ ಆದೀತು!

ಪಾರ್ಟಿ ಅಂತೂ ತಪ್ಸೊ ಮಾತೇ ಇಲ್ಲ ಬಿಡಿ!

So.
ಇಲ್ಲಿ ಎಲ್ಲಾ ಕಡೆ ಆ ಕ್ಷಣದ ಗುರಿಗಳಿದ್ವು!

ಹಾಗೆಯೇ,
ಬದುಕಿಗೂ ಒಂದ್ ಗುರಿ ಅಂತ ಹಾಕ್ಕೊಳ್ಳಿ.

ಒಂದ್ ಡೈರಿ ತಗೊಂಡ್ ಇವತ್ತ ಏನೇನ್ ಮಾಡೋದು ಅಂತ ಬರ್ಕೊಂಡು,
ಒಂದೊಂದೆ ಮುಗಿಸ್ತಾ ಹೋಗಿ.

ಅದ್ಯಾಕ್ ಸಾಧನೆ ಆಗಲ್ಲ ನಾನೂ ನೋಡ್ತೀನಿ!

ಇದೆಲ್ಲಾ ಬೇಡಾ ಸರ್ ಈಗಲೇ
ಅರಾಮ್ ಇದೀವಿ ಅಂದ್ರೆ,
Congratulations, your
Hell is waiting for you! 🔥

Choice is yours!

-
ಪ್ರವೀಣ ಮ ಮಗದುಮ್ಮ
🌻Mission Champion Day - 30/60
Today's all posts! 🔥
💫
UPSC ಪರೀಕ್ಷೆಯು,
CET, NEET, JEE ಅಥವಾ ಮತ್ಯಾವುದೋ
ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗಲ್ಲ.

ಇಲ್ಲಿ ಯಾರದೋ ಮರ್ಜಿಗೆ ಓದಿ
IAS ಆಗೋಕಾಗಲ್ಲ.

ಅಪ್ಪ ಅಮ್ಮನ ಒತ್ತಾಯಕ್ಕೋ
ಸ್ನೇಹಿತರ ದುಂಬಾಲಿಗೋ
ಬಾಳಸಂಗಾತಿಯ ಒತ್ತಾಸೆಗೋ
ಟೆಂಪರರಿ ಮೋಟಿವೇಷನ್ ಇಂದಾನೋ
ಬಂದ ಬಹಳ ಜನ ಹೇಳ ಹೆಸರಿಲ್ಲದೇ ಹೋಗಿದ್ದಾರೆ.

ನಿಮ್ಮ ಮನಸ್ಪೂರ್ತಿಯಿಂದ ಓದೋದಾಗಿದ್ದರೆ ಮಾತ್ರ ಈ ಕ್ಷೇತ್ರಕ್ಕೆ ಬನ್ನಿ.

ತಯಾರಿ ಆರಂಭಿಸಿದಾಗಿನಿಂದ ಕನಿಷ್ಟ 1.5 ವರ್ಷ ಹಠಬಿಡದೇ ಓದಿದರೆ ದೊಡ್ಡ ಬದಲಾವಣೆಯನ್ನ ಖಂಡಿತಾ ನಿರೀಕ್ಷಿಸಬಹುದು.

ಒಟ್ನಲ್ಲಿ ನೀವು, ನಿಮ್ಮ ಮನಸ್ಸು IAS ಕನಸನ್ನು ಕಂಡಿರಬೇಕು.

ಹಾಗೆಯೇ ಪ್ರತಿದಿನ ದಿನಪತ್ರಿಕೆ ಓದದೇ ಊಟ ರುಚಿಸಬಾರದು!
ಅಂದಿನ Topic ಅಂದೇ Revision ಆಗಬೇಕು.
ಭಗವದ್ಗೀತೆ/ಖುರಾನ್/ಬೈಬಲ್ಗಳಂತೆ PYQ ಗಳಮೇಲೆ ನಿಷ್ಠೆ ಇರಬೇಕು.

ಹಾಗಿದ್ದರೆ ನೀವು IAS ಆಗೋದು ಖಂಡಿತ!

Panchajanya will Guide you.

For Queries Contact:
Cell No/WhatsApp : 9481837426
Telegram
@helpPanchajanyaias
Gmail :
Panchajanyaias@gmail.com
Monday to Saturday
Timings : 10am to 5pm

Sunday Holiday
#feedback

Just Imagine!
UPSC Rank list ನಲ್ಲಿ ಕರ್ನಾಟಕದ್ದೇ 100 Ranks ಇದ್ರೆ ಹೇಗಿರುತ್ತದೆ!

Just WOW, right!

Panchajanya Students will Do it!

ದೊಡ್ಡ ತಡೆಗೋಡೆಯಾಗಿರುವ
PRELIMS ಭೇದಿಸುವ ತಂತ್ರ ಕಲಿಸಲಾಗುತ್ತಿದೆ!

ಬಿಡೋ ಮಾತೇ ಇಲ್ಲ!
ಯಾಕಂದ್ರೆ,
ಬಲ ನಿಮ್ಮದು ಬೆಂಬಲ ನಮ್ಮದು

Panchajanya IAS, Belagavi
Please open Telegram to view this post
VIEW IN TELEGRAM
Panchajanya IAS (Official)
The Hindu Analysis
ನೀವು,
UPSC ಆಕಾಂಕ್ಷಿಯಾಗಿದ್ದೂ
The Hindu
Analysis ಕೂಡ ಕೇಳುತ್ತಿಲ್ಲ,
Pdf ಕೂಡ ಓದುತ್ತಿಲ್ಲ,
Newspaper ಕೂಡ ಓದುತ್ತಿಲ್ಲ ಅಂದ್ರೆ,

Congratulations 🎉
You are successfully wasting your parents hard earned money 💰
And destroying your career.
Getting Uncle and aunties day by day to celebrate your failures! 🔥

And,
ಯಾರು The Hindu + ಪ್ರಜಾವಾಣಿ follow ಮಾಡುತ್ತಿದ್ದೀರಿ,
Welcome to Civil Services Zone!

Happiest National Civil Service Day to you all! 💐

ಶುಭವಾಗಲಿ! 🌳
Don't Miss:
🌳
https://youtu.be/8kItZSZlDGg

IAS/IPS = Celebrity with Responsibility🔥

Do watch it now💐
Eco Main PM 7.pdf
313.1 KB
🌳
Economy Mains
sample Class Notes PDF (English)
100 to 120 Marks in just 90 Pages!

Now Panchajnaya is Best for
English Medium Students also!

We cover 100% Syllabus
We give 100% Class notes!

Now UPSC journey will be easy!


ಕನ್ನಡ Notes : https://t.me/gsinkannadaupsc/7694

@gsinkannadaupsc
LIET & SCOPE BATCH is available at just 149 Rs (2500)

Offer valid for next few minutes 🤗

Enroll Now 👇
• Android Link : https://play.google.com/store/apps/details?id=co.lenord.owsqi

• iOS Link : https://apps.apple.com/in/app/delhi-secrets/id6476488415

#UPSC CSE Result Day Offer