(1) ಭಾರತ- ಭೂತಾನ್ ನಡುವಿನ 17 ನೆಯ ಮಾಸಿಕ ಸಮನ್ವಯ ಸಭೆ ಎಲ್ಲಿ ನಡೆಯಿತು?
Anonymous Quiz
32%
A) ನವದೆಹಲಿ
33%
B) ಪಾರೋ
28%
C) ಥಿಂಪು
7%
D) ಗುವಾಹಾಟಿ
(2) ಇತ್ತೀಚೆಗೆ ಕೇಂದ್ರ ಅರಣ್ಯ & ಪರಿಸರ ಇಲಾಖೆ ಯಾವ ಪ್ರದೇಶವನ್ನು " ಪರಿಸರ ಸೂಕ್ಷ್ಮ ಪ್ರದೇಶ " ಎಂದು ಘೋಷಿಸಿದೆ?
Anonymous Quiz
22%
A) ಬಂಡೀಪುರ ಹುಲಿ ಸರಂಕ್ಷಿತ ಪ್ರದೇಶ
33%
B) ನಾಗರಹೊಳೆ ಹುಲಿ ಸರಂಕ್ಷಿತ ಪ್ರದೇಶ
36%
C) ಕಾಳಿ ಹುಲಿ ಸರಂಕ್ಷಿತ ಪ್ರದೇಶ
10%
D) ಅಣ್ಣಾಮಲೈ ಹುಲಿ ಸರಂಕ್ಷಿತ ಪ್ರದೇಶ
(3) ಅಪೋಲೋ 13 ಮಿಷನ್ ನಂತರ ಚಂದ್ರನ ಕಕ್ಷೆಗೆ ಮಾನವರನ್ನು ಕಳುಹಿಸಿದ ಮೊದಲ ನಾಸಾ ಮಿಷನ್ ಯಾವುದು?
Anonymous Quiz
20%
A) ಅಪೋಲೋ 17
27%
B) ಆರ್ಟಿಮಿಸ್-1
50%
C) ಆರ್ಟಿಮಿಸ್ -2
3%
D) ಸ್ಪೇಸ್ ಎಕ್ಸ್
(4) ಸರ್ಕಾರಿ ನೌಕರರಿಗೆ ವಿಶ್ರಾಂತಿ ರಜೆ ಯೋಜನೆಯನ್ನು ಪ್ರಾರಂಭಿಸಿದ ಭಾರತದಲ್ಲಿ ಮೊದಲ ರಾಜ್ಯ ಯಾವುದು?
Anonymous Quiz
17%
A) ಸಿಕ್ಕಿಂ
31%
B) ರಾಜಸ್ತಾನ್
41%
C) ಕರ್ನಾಟಕ
12%
D) ಮಹಾರಾಷ್ಟ್ರ
(5) ಓಲಾ ಮತ್ತು ಉಬರ್‌ಗೆ ಪ್ರತಿಸ್ಪರ್ಧಿಯಾಗಿ ಸಹಕಾರಿ ವಲಯವು ಪ್ರಾರಂಭಿಸಿದ ಹೊಸ ಟ್ಯಾಕ್ಸಿ ಸೇವೆಯ ಹೆಸರೇನು?
Anonymous Quiz
13%
A) ಸಹಕಾರ
39%
B) ನ್ಯಾನೋ
25%
C) ಜನತಾ
23%
D) ಭಾರತ್